ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಭಾರತದ ಭೇಟಿ ವೇಳೆ ಅಹ್ಮದಾಬಾದ್ ನ ಸ್ಲಂಗಳು ಕಾಣದಂತೆ ಪ್ರಧಾನಿ ಮೋದಿ ಅವರು ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ! ಆದರೆ ಅಧಃಪತನಕ್ಕೆ ಕುಸಿದಿರುವ ದೇಶದ ಆರ್ಥಿಕತೆ ಕಾಣಿಸದಂತೆ ಮೋದಿ ಅವರು ಯಾವ ಗೋಡೆ ಕಟ್ಟುತ್ತಾರೆ?  ಎಂದು ಮಾಜಿ ಮುಖ್ಯಮಂತ್ರಿ... Read more »

ಜಿ.ಟಿ.ದೇವೇಗೌಡರು ಓಟ್ ಹಾಕಿದ್ದರ ಬಗ್ಗೆ ಡಿಸಿಎಂ ಸವದಿ ಹೇಳಿದ್ದೇನು..?

ಬೆಂಗಳೂರು: ಚುನಾವಣೆಯಲ್ಲಿ ಗೆದ್ದ ಬಳಿಕ ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡಿದ್ದು, ನನ್ನ ಆಯ್ಕೆ ಮಾಡಿದ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಅಲ್ಲದೇ, ರಾಷ್ಟ್ರೀಯ ಅಧ್ಯಕ್ಷರು, ಸಿಎಂ, ರಾಜ್ಯ ಅಧ್ಯಕ್ಷ, ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಅವಿರೋಧ ಆಯ್ಕೆ ಆಗಬೇಕಿತ್ತು. ಆದ್ರೆ ಪಕ್ಷೇತರ... Read more »

‘ಈ ಬಾರಿಯ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ 500 ಕೋಟಿ ಮೀಸಲು’

ಬಸವ ಶರಣ ಸಮ್ಮೇಳನದಲ್ಲಿ ಮಾತನಡಿದ ಸಿಎಂ ಯಡಿಯೂರಪ್ಪ,12ನೇ ಶತಮಾನದಲ್ಲಿ ಬಸವಣ್ಣರ ಸೇವೆ ಅಸಮಾನ್ಯ. ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ಇಂದಿಗೂ ಮಾದರಿ. ಬಸವಣ್ಣ 1,96,000 ಸಾವಿರ ಜನರನ್ನು ಸೇರಿಸಿ ಗಣಮೇಳ ಮಾಡಿದ್ದರು. ಇಂದು ಮುರುಘಾಮಠದ ಶ್ರೀಗಳು ಮಾಡಿದ್ದಾರೆ. ನಾಡಿನಲ್ಲಿ ಶಾಂತಿ, ಪ್ರಗತಿ ಸಾಧಿಸಲು ಇಂತಹ... Read more »

ಕಾಂಗ್ರೆಸ್‌ನದ್ದು ಅಪಸ್ವರ ತೆಗೆಯೋದೆ ಕೆಲಸ: ಎಸ್‌.ಟಿ.ಸೋಮಶೇಖರ್..

ಮಂಡ್ಯ: ಮಂಡ್ಯದಲ್ಲಿ ಮಾತನಾಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್, ನಾನು ಬೆಂಗಳೂರು ಶಾಸಕ ಆಗಿದ್ದರಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆಯಬೇಕೆಂಬ ಅಪೇಕ್ಷೆ ಇತ್ತು. ಆದರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕಾ ಅಂತ ಸಿಎಂ ನನ್ನನ್ನು ಕೇಳಲಿಲ್ಲ. ನಾನು ಸಹ ಆ ಖಾತೆ ಬೇಕೆಂದು ಸಿಎಂ ಮೇಲೆ... Read more »

‘ನಾನು ಬಸವಣ್ಣರ ಸ್ಟ್ರಾಂಗ್ ಅನುವಾದಿ, ಅದಕ್ಕೆ ಬಸವಜಯಂತಿ ದಿನ ಅಧಿಕಾರ ಸ್ವೀಕರಿಸಿದ್ದು’

ಬೆಂಗಳೂರು: ನೆಲಮಂಗಲದಲ್ಲಿ ನಡೆದ ಬಸವ ಶರಣ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಬಸವಣ್ಣರ ಸ್ಟ್ರಾಂಗ್ ಅನುವಾದಿ ಎಂದು ಹೇಳಿದ್ದಾರೆ. ನಾನು ಬಸವಣ್ಣರ ಸ್ಟ್ರಾಂಗ್ ಅನುವಾದಿ, ಅದಕ್ಕೆ ನಾನು ಬಸವಣ್ಣನವರ ಜಯಂತಿ ದಿನ ಅಧಿಕಾರ ಸ್ವೀಕಾರ ಮಾಡಿದ್ದು. ಅನ್ನ ಭಾಗ್ಯ ಅಕ್ಕಿ ಕೊಟ್ಟ... Read more »

ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ದೇವೇಗೌಡರು..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸುದ್ದಿಗೋಷ್ಠಿ ನಡೆಸಿದ್ದು, ಯಡಿಯೂರಪ್ಪ ಇನ್ನೂ ಮೂರು ವರ್ಷ ಅಧಿಕಾರ ನಡೆಸಲು ನಮ್ಮದು ಯಾವುದೇ ಅಭ್ಯಂತರ ಇಲ್ಲ. ಆದ್ರೆ ಈ ಸರ್ಕಾರದ ಅಧಿಕಾರ ಬಂದ ಮೇಲೆ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವಧಿಯಲ್ಲಿ ಮಂಜೂರಾದ ಎಲ್ಲ... Read more »

‘ಗಂಡು ಮಕ್ಕಳ, ನಿಮಗ ದಮ್ಮು ಇದ್ರ ನಾನು ನೋಡ್ತೇನಿ. ಆ ದೊಡ್ಡನಗೌಡನ ಕರ್ಕೊಂಡು ಬರ್ರಿ’

ಬಾಗಲಕೋಟೆ: ಬಿಜೆಪಿ ಶಾಸಕರ ವಿರುದ್ಧ ಕೈ ಪಕ್ಷದ ಮಾಜಿ ಶಾಸಕ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ವೀಡಿಯೋ ಸಖತ್ ವೈರಲ್ ಆಗಿದೆ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ನಾನು ಹುನಗುಂದ ತಾಲೂಕಿನಲ್ಲೇ ಹುಟ್ಟೇನಿ. ನಾ ಸತ್ತ... Read more »

ಬಿಜೆಪಿ ಏನೇ ಮಾಡಿದ್ರು ಜೆಡಿಎಸ್ ಭದ್ರಕೋಟೆ ಅಲುಗಾಡಿಸಲು ಸಾಧ್ಯವಿಲ್ಲ – ಹೆಚ್​ಡಿಕೆ

ರಾಮನಗರ: ಜಿಲ್ಲೆಯಲ್ಲಿ ಆರ್​ಎಸ್​ಎಸ್​ನವರು ಪಥ ಸಂಚಲನ ಮಾಡಿದರು ಎಂಬ ಕಾರಣಕ್ಕೆ ನಾನು ಎದರಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಗುಡುಗಿದ್ದಾರೆ. ಇತ್ತೀಚೆಗೆ ರಾಮನಗರದಲ್ಲಿ ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಅವರು ಪಥ ಸಂಚಲನ ನಡೆಸಿದ್ದರು. ಈ ಬಗ್ಗೆ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿ,... Read more »

‘ಕಾಂಗ್ರೆಸ್ ಅವರದ್ದು ಅಡ್ಜೆಸ್ಟಮೆಂಟ್ ರಾಜಕಾರಣ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಡವಾಗಲು ಅವರೇ ಕಾರಣ’

ವಿಜಯಪುರ: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ರಾಜ್ಯದ ಸ್ಥಿತಿಗತಿ ಬಗ್ಗೆ ಸಿಎಂ ಹಾಗೂ ಕೇಂದ್ರಕ್ಕೆ ಬರೆದ ಪತ್ರದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಧ್ಯಾಹ್ನ 3ಗಂಟೆಗೆ ಪತ್ರ ಬಿಡುಗಡೆ ಮಾಡುತ್ತೇನೆ. ಇಂದು ಶನಿವಾರ ಇರುವುದರಿಂದ ಹನುಮಾನ ದೇವರ ದರ್ಶನ ತೆಗೆದುಕೊಂಡು ಮಧ್ಯಾಹ್ನ... Read more »

ಈ ಬಾರಿ ಸಿಎಂ ಯಡಿಯೂರಪ್ಪ ಬರ್ತ್‌ಡೇ ಸ್ಪೆಷಲ್ ಏನ್ ಗೊತ್ತಾ..?

ಬೆಂಗಳೂರು: ಇದೇ ತಿಂಗಳು ದಿನಾಂಕ 27ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬವಿದ್ದು, ವಿಶೇಷವಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಬೇಕೆಂದು ನಿರ್ಧರಿಸಲಾಗಿದೆ. ಈ ಬಾರಿ ಯಡಿಯೂರಪ್ಪ ಬರ್ತ್‌ಡೇ ಸ್ಪೆಷಲ್‌ ಆಗಿ ಕರ್ನಾಟಕದ 4 ಮಾಜಿ ಸಿಎಂಗಳನ್ನ ಬರ್ತ್‌ಡೇ ಪಾರ್ಟಿಗೆ ಆಹ್ವಾನಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ,... Read more »

‘ಜೆಡಿಎಸ್‌ನವರೇ ಈ ರೀತಿ ಗೊಂದಲಗಳನ್ನ ಹುಟ್ಟುಹಾಕುತ್ತಿದ್ದಾರೆ’

ಬೆಂಗಳೂರು: ತಮಗೆ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ಇದೆ ಎಂಬ ಬಗ್ಗೆ ಡಾಲರ್ಸ್ ಕಾಲೋನಿ ನಿವಾಸದಲ್ಲಿ ನೂತನ ಸಚಿವ ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದು, ಖಾತೆ ಹಂಚಿಕೆ ಖುಷಿ ತಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾರು ಹೇಳಿದ್ದು, ಯಾರಿಗೆ ಹೇಳಿಕೆ ಕೊಟ್ಟದ್ದು ..? ಮುಖ್ಯಮಂತ್ರಿ ಕೊಟ್ಟ... Read more »

‘ಪಾಪ ಕುಮಟಳ್ಳಿ ಒಳ್ಳೆಯ ಮನುಷ್ಯ, ಮಂತ್ರಿ ಮಾಡಬೇಕಿತ್ತು. ಅದೇಕೆ ಸಿಗಲಿಲ್ವೋ ಗೊತ್ತಿಲ್ಲ’

ಬೆಂಗಳೂರು: ಬೆಂಗಳೂರಿನಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಈಗ ನಾನು ಇಲಾಖೆ ಚಾರ್ಜ್ ತೆಗೆದುಕೊಂಡಿದ್ದೇನೆ. ಇಂದು ಮಧ್ಯಾಹ್ನ ಅಧಿಕಾರಿಗಳ ಸಭೆ ಕರೆದಿದ್ದೇನೆ. ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಇನ್ನೆರಡು ದಿನದಲ್ಲಿ ಇಲಾಖೆ ಬಗ್ಗೆ ನಿಮ್ಮ ಗಮನಕ್ಕೆ ತರ್ತೇನೆ ಎಂದಿದ್ದಾರೆ. ಮಹೇಶ್ ಕುಮಟಳ್ಳಿಗೆ ಸಚಿವ... Read more »

ಶಿಕ್ಷಣದಲ್ಲೂ ಸರ್ಕಾರ ರಾಜಕೀಯ ಮಾಡೋಕ್ಕೆ ಹೊರಟಿದೆ: ರೇವಣ್ಣ

ಬೆಂಗಳೂರು: ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸಿಎಂ ದ್ವೇಷ ರಾಜಕಾರಣ ಮಾಡಲ್ಲ ಎಂದಿದ್ದರು. ಅಧಿಕಾರಕ್ಕೆ ಬಂದಾಗ ಈ ಮಾತನ್ನ ಹೇಳಿದ್ದರು. ಆದರೆ ಶಾಸಕರ ಕ್ಷೇತ್ರದ ಕಾಮಗಾರಿಗೆ ಅನುದಾನ ಇಲ್ಲ. ಇಲ್ಲಿಯವರೆಗೆ... Read more »

‘ರೈತರ ಪರ ಕೆಲಸ ಮಾಡಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡ್ತೀನಿ’

ಚಿತ್ರದುರ್ಗ: ಹಿರಿಯೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿದ್ದು, ಹಿರಿಯೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ದಿನಗಳನ್ನು ಪಾಟೀಲ್ ನೆನೆದಿದ್ದಾರೆ. ಈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದಾಗ, ರೌಡಿಗಳಿಗೆ ಮತ್ತು ಕಳ್ಳರಿಗೆ ಕಠಿಣವಾಗಿದ್ದೆ, ಒಳ್ಳೆಯವರಿಗೆ ಒಳ್ಳೆಯವಾನಾಗಿದ್ದೆ. ಒಮ್ಮೆ ಹಿರಿಯೂರಿನಲ್ಲಿ ನಾಟಕದಲ್ಲಿ ಅಭಿನಯಿಸಿದ್ದೆ ಎಂದು ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ. ಮಂತ್ರಿಯಾಗಿ... Read more »

ಮಿನಿಸ್ಟರ್ ಆದನಂತರ ರಮೇಶ್ ಜಾರಕಿಹೊಳಿ ಮೊದಲು ಮಾಡಿದ್ದು ಈ ಕೆಲಸ..!

ಬೆಂಗಳೂರು: ಜಲಸಂಪನ್ಮೂಲ ಸಚಿವರಾಗಿ ರಮೇಶ್ ಜಾರಕಿಹೊಳಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ವಾಸ್ತು ಪ್ರಕಾರ ಕಚೇರಿ ಬದಲಾವಣೆಗೆ ಜ್ಯೋತಿಷ್ಯರ ಮೊರೆ ಹೋಗಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ವಾಸ್ತುಪ್ರಕಾರ ಕೋಣೆ ಬದಲಾವಣೆ ಮಾಡಿದ್ದು, ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ನಂ 342/342(ಎ)ಕೊಠಡಿಗಳನ್ನ ಜಾರಕಿಹೊಳಿ ನವೀಕರಣಗೊಳಿಸಿದ್ದಾರೆ. ಇವತ್ತು ಶುಕ್ರವಾರವಾಗಿದ್ದು, ಲಕ್ಷ್ಮಿ ದಿನವಾಗಿದ್ದರಿಂದ ತಮ್ಮ... Read more »

ಬಡರೋಗಿಗಳಿಗೆ ಯಡಿಯೂರಪ್ಪ ಸರ್ಕಾರದಿಂದ ಗುಡ್ ನ್ಯೂಸ್?

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಕ್ಯಾಂಟೀನ್ ವ್ಯವಸ್ಥೆ ಮಾಡುವ ಕುರಿತು ಯಡಿಯೂರಪ್ಪ ಸರ್ಕಾರ ಚಿಂತನೆ ನಡೆಸಿದೆ. ಆರೋಗ್ಯ ಸಚಿವ ಶ್ರೀರಾಮುಲು ಈ ಮಹಾತ್ವಾಕಾಂಕ್ಷೆಯ ಯೋಜನೆ ತರಲು ಉದ್ದೇಶಿಸಿದ್ದು, ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ನಡೆಸಲು ನಿರ್ಧರಿಸಿದ್ದಾರೆ. ರಾಜ್ಯದ ಎಲ್ಲ ತಾಲೂಕು... Read more »