‘ಮುಚ್ಚು ಬಾಯಿ ರಾಸ್ಕಲ್​’ ಪದ ಬಳಕೆ ಹಿಂದಿನ ಪ್ರಸಂಗ ಬಿಚ್ಚಿಟ್ಟ ಸಚಿವ ಜೆ.ಸಿ ಮಾಧುಸ್ವಾಮಿ

ತುಮಕೂರು: ರೈತ ಮಹಿಳೆಗೆ ಮುಚ್ಚು ಬಾಯಿ ರಾಸ್ಕಲ್​ ಎಂದು ಅವಹೇಳನಕಾರಿ ಪದ ಬಳಕೆ ಮಾಡಿರುವ ಬಗ್ಗೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಆ ಭಾಗಕ್ಕೆ ನೀರು ಸಿಕ್ತಿಲ್ಲ ಎಂಬ ಕಾರಣಕ್ಕೆ ಪರಿಶೀಲನೆ ನಡೆಸಲು ಅಲ್ಲಿಗೆ ಹೋಗಿದ್ವಿ ಎಂದು ಅವರು ತಿಳಿಸಿದರು.... Read more »

‘ಸಿಎಂ ಸುಮ್ಮನೆ ಕೂತರೆ ಬಿಎಸ್​ವೈ ಇಮೇಜ್​ಗೂ ಡ್ಯಾಮೇಜ್ ಆಗಲಿದೆ’

ಬೆಂಗಳೂರು: ರೈತ ಮಹಿಳೆಯಗೆ ಮುಚ್ಚು ಬಾಯಿ ರಾಸ್ಕಲ್​ ಎಂದು ಅವಹೇಳನಕಾರಿ ಪದಬಳಕೆ ಮಾಡಿರುವ ಕಾನೂನು ಹಾಗೂ ಹಾಸನ ಜಿಲ್ಲೆ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ... Read more »

ಮಾಲ್ ಗೆ ಅವಕಾಶವಿಲ್ಲ, ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಕೆ – ಸಚಿವ ಜೆ. ಸಿ. ಮಾಧುಸ್ವಾಮಿ

ಹಾಸನ: ಹಸಿರು ವಲಯ ಕಾಯ್ದುಕೊಂಡ ಪ್ರಮುಖ ಜಿಲ್ಲೆಯಲ್ಲಿ ಹಾಸನ ಒಂದು ಎಂದು ಜಿಲ್ಲಾ ಉಸ್ತುವರಿ ಸಚಿವ ಜೆ. ಸಿ. ಮಾಧುಸ್ವಾಮಿ ಶುಕ್ರವಾರ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಡಿಲತೆಯೂಂದಿಗೆ ಜನರು ಜಾಗೃತವಾಗಿರಬೇಕು.ಈ ನಿಟ್ಟಿನಲ್ಲಿ ಮೇ. 3ರ ತನಕ ಲಾಕ್ ಡೌನ್ ಮುಂದುವರೆಯಲಿದೆ. ಆರ್ಥಿಕತೆ... Read more »

‘ಇಟಲಿಯಲ್ಲಿ ರಜೆ ಕೊಟ್ಟರು ಅಂತ ಅಲ್ಲಿ ಇಲ್ಲಿ ಹೋಗಿ ರೋಗ ಹರಡಿದೆ’

ಹಾಸನ: ಕೊರೊನಾ ವೈರಸ್​​ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ ಎಂದು ರಾಜ್ಯ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಟಾಸ್ಕ್​ ಫೋರ್ಸ್​ ಸಮಿತಿ ರಚನೆ ಮಾಡಿದ್ದೇವೆ. ಜಿಲ್ಲಾಧಿಕಾರಿಗಳು ಏನು ಬೇಕು ಎಂದು... Read more »

ಪಾಸ್​ ಪೋರ್ಟ್ ಕೊಡುವ ಪ್ರಕ್ರಿಯೆ ಸರಳೀಕರಣಗೊಳಿಸಬೇಕು – ಜೆ.ಸಿ. ಮಾಧುಸ್ವಾಮಿ

ಬೆಂಗಳೂರು: ಪಾಸ್​ ಪೋರ್ಟ್ ಕೊಡುವ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಬೇಕು ಎಂದು ಸಂಸದೀಯ ವ್ಯವಹಾರಗಳ ಮತ್ತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದ್ದಾರೆ. ವಿಕಾಸಸೌಧದಲ್ಲಿಂದು ವಿದೇಶ್ ಸಂಪರ್ಕ್ ಕಾರ್ಯಾಗಾರ ಉದ್ಘಾಟನೆ ಬಳಿಕ ಮಾತನಾಡಿದ ಅವರು, ವೀಸಾ ಪಡೆಯಲು ಚೆನ್ನೈಯಲ್ಲಿ ಉದ್ದದ ಸರದಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಇದೆ.... Read more »

‘ರಾಜ್ಯಪಾಲರ ಭಾಷಣದ ಚರ್ಚೆಗೆ ಕನಿಷ್ಠ 10 ದಿನ ನಿಗದಿ ಮಾಡಬೇಕು’ – ಸಿದ್ದರಾಮಯ್ಯ ಬೇಡಿಕೆ

ಬೆಂಗಳೂರು: ಒಂದು ದಿನದಲ್ಲೇ ರಾಜ್ಯಪಾಲರ ಭಾಷಣದ ಚರ್ಚೆ ಮುಗಿಸೋಕೆ ಆಗಲ್ಲ, ಅದಕ್ಕೆ ಉತ್ತರ ಪಡೆದುಕೊಳ್ಳೋಕೆ ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು. ವಿಧಾನಸೌಧದಲ್ಲಿ ನಡೆಯುತ್ತಿರುವ ಮೂರನೇ ದಿನದ ಸದನದ ಕಲಾಪದಲ್ಲಿ ಮಾತನಾಡಿದ ಅವರು, ಇದು ಸದಸ್ಯರ ಹಕ್ಕು ಮೊಟಕು... Read more »

ಅನಧಿಕೃತವಾಗಿ ಕಟ್ಟಡ ಕಟ್ಟಿದವರಿಗೆ ಡಬಲ್​ ಟ್ಯಾಕ್ಸ್​ – ಜೆ.ಸಿ.ಮಾಧುಸ್ವಾಮಿ ​​

ಬೆಂಗಳೂರು: ಬಿಬಿಎಂಪಿ (ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ) ಕಾಯ್ದೆ ತಿದ್ದುಪಡಿ ತರಲು ನಿರ್ಧಾರ ಬಗ್ಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಿಬಿಎಂಪಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡ ಕಟ್ಟುವವರಿಗೆ ಡಬಲ್ ಟ್ಯಾಕ್ಸ್. ಅನಧಿಕೃತ... Read more »

ಸಿಎಂ ಭೇಟಿ ನಿರಾಕರಿಸಿದ ಮೋದಿ, ಸಮಸ್ಯೆಗೆ ಸ್ಪಂದಿಸದ ಪಿಎಂ..?!

ಬೆಂಗಳೂರು: ತುಮಕೂರಿಗೆ ಭೇಟಿ ನೀಡಿ ನಂತರ ಬೆಂಗಳೂರಿನ ರಾಜಭವನಕ್ಕೆ ಭೇಟಿ ನೀಡಿದ ಮೋದಿ, ಸಿಎಂ ನೇತೃತ್ವದ ನಿಯೋಗ ಬರುವ ಮುನ್ನವೇ ವಿಶ್ರಾಂತಿಗೆ ತೆರಳಿದ್ದಾರೆ. ಗೃಹ ಸಚಿವ ಬೊಮ್ಮಾಯಿ ಮತ್ತು ಸಚಿವ ಮಾಧುಸ್ವಾಮಿ ಜೊತೆ ರಾಜಭವನಕ್ಕೆ ತೆರಳಿದ ಸಿಎಂ ಯಡಿಯೂರಪ್ಪ, ಪ್ರಧಾನಿಯನ್ನು ಭೇಟಿಯಾಗಿ ರಾಜ್ಯದ ಜ್ವಲಂತ... Read more »

ಕಾನೂನು ಸಚಿವ ಮಾಧುಸ್ವಾಮಿಗೆ ಸಿಎಂ ಯಡಿಯೂರಪ್ಪ ಫುಲ್ ಕ್ಲಾಸ್‌

ಬೆಂಗಳೂರು:  ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಈಗ ವಿವಾದದ ಕೇಂದ್ರ ಬಿಂದು. ಇದಕ್ಕೆ ಕಾರಣ. ಹಿಂದುಳಿದ ಕುರುಬ ಸಮುದಾಯದ ಕಾಗಿನೆಲೆಯ ಈಶ್ವರಾನಂದ ಸ್ವಾಮೀಜಿ ವಿರುದ್ಧ ಮಾತಾಡಿರೋದು. ಹುಳಿಯಾರು ವೃತ್ತದಲ್ಲಿದ್ದ ಕನಕದಾಸರ ನಾಮಫಲಕ ತೆರವುಗೊಳಿಸುವ ವಿಚಾರಕ್ಕೆ ಲಿಂಗಾಯತ ಹಾಗೂ ಕುರುಬ ಸಮುದಾಯದ ನಡುವೆ ಗಲಾಟೆಯಾಗಿತ್ತು.... Read more »

ಸಿ ಮತ್ತು ಡಿ ಗ್ರೂಪ್​ನಲ್ಲಿ ಕನ್ನಡಿಗರಿಗೆ ಉದ್ಯೋಗ ಭದ್ರತೆ, ಸಂಪುಟದಲ್ಲಿ ಒಪ್ಪಿಗೆ – ಸಚಿವ ಮಾಧುಸ್ವಾಮಿ

ಬೆಂಗಳೂರು: ಹೊಸ ಜವಳಿ ನೀತಿ ಜಾರಿಗೆ ಅನುಮೋದನೆ ನೀಡಿ, ಹೊಸ ನೀತಿಯಲ್ಲಿ ನಾಲ್ಕು ವಲಯಗಳನ್ನು ಮಾಡಿದ್ದೇವೆ ಎಂದು ಕಾನೂನು ಸಚಿವ ಜೆ. ಸಿ ಮಾಧುಸ್ವಾಮಿ ಅವರು ಹೇಳಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸಭೆ ಮುಕ್ತಾಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,... Read more »

ಕುಮಾರಸ್ವಾಮಿಗೂ ಹಾಸನಕ್ಕೂ ಏನ್​ ಸಂಬಂಧ? ‘ಈಗ್ಯಾಕೆ ಆ ಜಿಲ್ಲೆಯ ಸುದ್ದಿ ಎತ್ತುತ್ತಾರೆ’ – ಸಚಿವ ಮಾಧುಸ್ವಾಮಿ

ಕೋಲಾರ: ನಾನು ಹಾಸನ ಉಸ್ತುವಾರಿ ಆದ ಮೇಲೆ ಹಾಸನದಲ್ಲಿ ಯಾವುದೇ ಸಣ್ಣ ಸಂಘರ್ಷ ಆಗಿಲ್ಲ. ಅಲ್ಲದೇ ಎರಡೂ ಜಿಲ್ಲೆಗಳಿಗೆ ಹೇಮಾವತಿ ನದಿ ನೀರು ಒದಗಿಸಿದ್ದೇನೆ. ಇಂತಹ ಕೆಲಸವನ್ನು ಅವರು ಯಾವತ್ತೂ ಮಾಡಲಿಲ್ಲ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಹೆಚ್​ಡಿ ಕುಮಾರಸ್ವಾಮಿ ವಿರುದ್ಧ... Read more »

ಯಾಕೋ ಗೊತ್ತಿಲ್ಲ.. ಮೊದಲಿದ್ದ ಯಡಿಯೂರಪ್ಪ ಈಗಿಲ್ಲ…!

ಬೆಂಗಳೂರು: ಯಾಕೋ ನನಗೆ ಗೊತ್ತಿಲ್ಲ ಮೊದಲಿದ್ದ ಯಡಿಯೂರಪ್ಪ ಈಗಿಲ್ಲ.  ಅವರು ಈಗ ಮೆತ್ತಗಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಸಿಎಂ ಅವರನ್ನು ಕಾಲೆಳೆದರು. ಅಧಿವೇಶನದಲ್ಲಿ ಮಾತನಾಡಿದ ಅವರು, ನೀವೆಲ್ಲ ಸೇರಿ ಯಡಿಯೂರಪ್ಪ ಅವರನ್ನು ಮೆತ್ತಗೆ ಮಾಡಿದ್ದೀರಿ. ಯಡಿಯೂರಪ್ಪ ಗುಡುಗಿದರೆ ಎಂಬ... Read more »

ನೆರೆ ಸಂತ್ರಸ್ತರಿಗೆ ನೆರವು ಕೊಡ್ತಿರಾ ಅಥವಾ ಅವರ ಸಮಾಧಿಗೆ ಕೊಡ್ತಿರಾ.?

ಬೆಂಗಳೂರು: ಪರಿಹಾರ ಪಡೆಯೋಕೆ ಸಂತ್ರಸ್ತರೇ ಬರುತ್ತಿಲ್ಲ. ನೆರೆ ಸಂತ್ರಸ್ತರು ನಿಮ್ಮ ಮನೆಗೆ ಬರಬೇಕಾ(?) ಬಿಜೆಪಿ, ಆರ್​ಎಸ್​ಎಸ್​​ ಕಚೇರಿಗೆ ಬರಬೇಕಾ(?) ಇಲ್ಲ ಪರಿಹಾರ ಪಡೆಯೋಕೆ ವಿಧಾನಸೌಧಕ್ಕೆ ಬರಬೇಕಾ(?) ಸಂತ್ರಸ್ಥರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೀವು ಸಂತ್ರಸ್ಥರಿಗೆ ನೆರವು ಕೊಡ್ತೀರಾ(?) ಇಲ್ಲ ಅವರ ಸಮಾಧಿಗೆ ನೆರವು ಕೊಡುತ್ತೀರಾ(?) ಎಂದು... Read more »

ನೆರೆಪರಿಹಾರ ಪಡೆಯಲು ಸಂತ್ರಸ್ಥರೆ ಬರದಿದ್ರೆ, ನಾವೇನು ಮಾಡೋಕೆ ಆಗುತ್ತೆ..? ಸಚಿವ ಮಾಧುಸ್ವಾಮಿ

ತುಮಕೂರು: ಮನೆ ಕಟ್ಟಿಕೊಳ್ಳಲು ಒಂದು ಲಕ್ಷ ರೂ. ಆಯಾ ಜಿಲ್ಲೆಯ ಡಿಸಿಗಳಿಗೆ ಪರಿಹಾರ ನೀಡಲಾಗುತ್ತಿದೆ. ತಾತ್ಕಾಲಿಕವಾಗಿ ಮನೆ ಕಟ್ಟಿಕೊಳ್ಳಲು 50 ಸಾವಿರ ಕೊಟ್ಟಿದ್ದೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಕೇಂದ್ರದ ಮಧ್ಯಂತರ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, ಮಧ್ಯಂತರ... Read more »

ಮೊದಲು ಅವರ ಮನೆಯನ್ನು ತೊಳೆದುಕೊಳ್ಳಲಿ – ಮಾಧುಸ್ವಾಮಿ ಸವಾಲ್

ಕೊಪ್ಪಳ: ಮಾಜಿ ಸಚಿವ ಡಿ.ಕೆ ಶಿವಕುಮಾರ್, ಎಚ್.ಕೆ. ಪಾಟೀಲ್, ಡಾ.ಜಿ ಪರಮೇಶ್ವರ್ ಬಾಯಿಂದ ಸಿದ್ದರಾಮಯ್ಯನವರೇ ನಮ್ಮ ನಾಯಕ ಅಂತಾ ಹೇಳಿಸಿ ನೋಡೋಣ ಅಂತಾ ಕಾಂಗ್ರೆಸ್​​ಗೆ  ಸಣ್ಣನೀರಾವರಿ ಮತ್ತು ಕಾನೂನು ಸಚಿವ ಮಾಧುಸ್ವಾಮಿ ಸವಾಲು ಹಾಕಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಮಾಧುಸ್ವಾಮಿ ಒಂದು ತಿಂಗಳಿನಿಂದ ವಿರೋಧ ಪಕ್ಷದ... Read more »

ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದೇವೆ ಪ್ರಕರಣವನ್ನ ಇಲ್ಲಿಗೇ ಕೈಬಿಡಿ: ಮಾಧುಸ್ವಾಮಿ

ಸದನ ಆರಂಭವಾಗುತ್ತಿದ್ದಂತೆ ಮಾತನಾಡಿದ ಅವರು, ಎಸ್​ಐಟಿ ತನಿಖೆಗೆ ನಾವು ವಿರೋಧಿಸುತ್ತೇವೆ. ಹಾಗೆಂದು ನಿಮ್ಮ ತೀರ್ಮಾನಕ್ಕೆ ಅಗೌರವ ಕೊಡುತ್ತಿಲ್ಲ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಒತ್ತಾಯ ಮಾಡಿದರು. ಶಾಸಕ ಮಧುಸ್ವಾಮಿ ಸ್ಪೀಕರ್ ರಮೆಶ್ ಕುಮಾರ್​ಗೆ ಮನವಿ ವಿಧಾನಸೌದದಲ್ಲಿ ಮಂಗಳವಾರ ಮಾತನಾಡಿದ ಅವರು, ಆಪರೇಷನ್​ ಕಮಲ ನಡೆಸಲಾಗಿದೆ ಎಂಬ ಆಡಿಯೋ... Read more »