ವಿಶ್ವದೆಲ್ಲೆಡೆ 1,400 ಪ್ರಭಾವಿಗಳ ಮೊಬೈಲ್‌ಗೆ ಕನ್ನ!

ನಿಮ್ ಜೇಬಲ್ಲಿರೋ ಮೊಬೈಲ್‌ ನಿಮ್ದಿರಬಹುದು ಆದರೆ ಅದರ ಕಂಟ್ರೋಲ್‌ ನಿಮ್ ಕೈಯಲಿಲ್ಲ, ಎಲ್ಲೋ ದೂರದಲ್ಲಿ ಕುಳಿತಿರೋ ಹ್ಯಾಕರ್‌ ನಿಯಂತ್ರಣದಲ್ಲಿರಬಹುದು. ಈಗ ವಿವಾದಕ್ಕೆ ಕಾರಣ ಆಗಿರೋದು ಇದೇ. ನೀವು ದುಡ್ಡು ಕೊಟ್ಟು ಖರೀದಿಸಿದ, ನಿಮ್ಮ ಜೇಬಿನಲ್ಲಿರುವ ಮೊಬೈಲ್ ನಿಮ್ಮ ಬಗ್ಗೆ ಗೂಡಚಾರಿಕೆ ನಡೆಸಿ, ಎಲ್ಲೋ ಇರುವ... Read more »

ಸ್ವಾತಂತ್ರ್ಯ ದಿನಾಚರಣೆಗೆ ಕನ್ನಡದಲ್ಲೇ ವಿಶ್ ಮಾಡಿದ ಇಸ್ರೇಲ್

ನವದೆಹಲಿ: ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು,  ಕೆಂಪುಕೋಟೆಯಲ್ಲಿ ಬೆಳಗ್ಗೆ 7 ಗಂಟೆಗೆ ತ್ರಿವರ್ಣ ಧ್ವಜವನ್ನು ಹರಿಸುವ ಮೂಲಕ ದೇಶಕ್ಕೆ ಗೌರವವನ್ನು ಸಲ್ಲಿಸಿದರು. ನಂತರ 93 ನಿಮಿಷಗಳ ಕಾಲ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.... Read more »

ಇಸ್ರೇಲ್​​ನಿಂದ ಭಾರತಕ್ಕೆ ಸೂಪರ್​ ಹಿಟ್​ ಹಾಡಿನ ಮೂಲಕ ಸ್ನೇಹಿತರ ದಿನಾಚರಣೆ ಶುಭಾಶಯ

ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂದು ಅಂತರಾಷ್ಟ್ರೀಯ ಸ್ನೇಹ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಹಾರೈಸಿದರು. ನಮ್ಮ ಸದಾ ಬಲಪಡಿಸುವ ಸ್ನೇಹ ಮತ್ತು ಬೆಳೆಯುತ್ತಿರುವ ಪಾಲುದಾರಿಕೆ ಹೆಚ್ಚಿನ ಎತ್ತರವನ್ನು ಮುಟ್ಟಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲ್​ ಪ್ರಧಾನಿ ಅವರು ಬರೆದುಕೊಂಡಿದ್ದಾರೆ.... Read more »