ಐಪಿಎಲ್ ಅಧಿಕೃತ ವೇಳಾಪಟ್ಟಿ ಬಿಡುಗಡೆ.!

ನವದೆಹಲಿ: ಇಡೀ ಕ್ರಿಕೆಟ್​ ಜಗತ್ತು ಕಾತರದಿಂದ ಕಾಯುತ್ತಿರುವ ಕಲರ್​ಫುಲ್ ಟೂರ್ನಿ ಐಪಿಎಲ್ ಸೀಸನ್ 13ರ ಅಧೀಕೃತ ವೇಳಾ ಪಟ್ಟಿಯನ್ನ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಮಿಲಿಯನ್ ಡಾಲರ್ ಐಪಿಎಲ್ ಟೂರ್ನಿ ಸೀಸನ್ 13ರಲ್ಲಿ ಎಂದಿನಂತೆ ಒಟ್ಟು 8 ತಂಡಗಳು ಸೆಣಸಲಿವೆ. ಈ ಬಾರಿಯ ಕಲರ್​ಫುಲ್ ಟೂರ್ನಿ... Read more »

ಅಂತೂ, ಇಂತೂ ಧೋನಿ ರಿಟರ್ನ್​ಗೆ ಮುಹೂರ್ತ ಫಿಕ್ಸ್.!

ಬೆಂಗಳೂರು: ಧೋನಿ.. ಧೋನಿ…ಧೋನಿ ಎಂದು ಕೂಗುವ ಸಮಯ ಈಗ ಬಂದಿದೆ. ಮಹೇಂದ್ರನ ಹೆಲಿಕಾಪ್ಟರ್ ಶಾಟ್​ನ್ನ ಕಣ್ತುಂಬಿಕೊಳ್ಳುವ ಸಮಯ ಮತ್ತೆ ಕೂಡಿ ಬಂದಿದೆ. ಹೌದು ಧೋನಿ ಮತ್ತೆ ಮೈದಾನಕ್ಕಿಳಿದು ಆಡಲಿದ್ದಾರೆ. ಈ ಸುದ್ದಿ ಕೇಳಿ ಧೋನಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಹೌದು.. ಕಳೆದ ವರ್ಷ ಆಂಗ್ಲರ... Read more »

ವಿಶ್ವ ಟಿ-20 ಟೂರ್ನಿ ಆಡಲು ಧೋನಿಗೆ ಐಪಿಎಲ್ ಮಾನದಂಡ

ನವದೆಹಲಿ: ಮಿಸ್ಟರ್ ಕೂಲ್ ​ಧೋನಿ ಭವಿಷ್ಯವನ್ನ ಮುಂಬರುವ ಐಪಿಎಲ್ ಟೂರ್ನಿ ನಿರ್ಧರಿಸಲಿದೆ ಎಂದು ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಧೋನಿ ವಿಶ್ವಕಪ್ ಆಡುವುದಕ್ಕಾಗಿ ಹೋರಾಡಲಿದ್ದಾರೆ. ನಾನು ಈಗಾಗಲೇ ಧೋನಿ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಟೆಸ್ಟ್​ಗೆ ವಿದಾಯ ಹೇಳಿದ್ದು ಶೀಘದಲ್ಲೆ ಏಕದಿನ... Read more »

ಪಂತ್​​ ಮೇಲಿನ ವ್ಯಾಮೋಹಕ್ಕೆ ಬಲಿಯಾದ್ರಾ ಸ್ಯಾಮ್ಸನ್..?

ಆತ ಭಾತೀಯ ಕ್ರಿಕೆಟ್​ನ ಪ್ರತಿಭಾನ್ವಿತ ಬ್ಯಾಟ್ಸ್​ಮನ್, ವಿಕೆಟ್​ ಮುಂದೆ ಕಮಾಲ್​ ಮಾಡೋದ್ರ ಜೊತೆಗೆ ವಿಕೆಟ್​ ಹಿಂದೆಯೂ ಆತ ಅದ್ಬುತ ಆಟಗಾರ. ಆದರೆ, ಅದ್ಯಾಕೋ ಟೀಮ್ ಇಂಡಿಯಾಕ್ಕೆ ಮತ್ತೆ ಮತ್ತೆ ಎಂಟ್ರಿಕೊಟ್ಟರು. ಆಡುವ ಹನ್ನೋಂದರ ಬಳಗದಲ್ಲಿ ಚಾನ್ಸ್​ ಸಿಕ್ಕಿದ್ದೆ ಇಲ್ಲ. ಅದರಲ್ಲೂ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ... Read more »

ನೋ ಬಾಲ್​ ಎಡವಟ್ಟಿಗೆ ಬ್ರೇಕ್ ಹಾಕೋಕೆ ಪ್ಲಾನ್.!

ಬೆಂಗಳೂರು: ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಆರ್​ಸಿಬಿ 5 ರನ್​​ಗಳಿಂದ ಮುಖಭಂಗ ಅನುಭವಿಸಿತ್ತು. ಆದರೆ, ಆ ಸೋಲಿಗೆ ಆ ಒಂದು ನೋ ಬಾಲ್‌ ಕಾರಣವಾಗಿ ವಿವಾದಕ್ಕೊಳಗಾಗಿತ್ತು. ಅದಕ್ಕೆ ಕಾರಣ ಮುಂಬೈ ಇಂಡಿಯನ್ ಬೌಲರ್ ಲಸಿತ್‌ ಮಾಲಿಂಗ ಎಸೆದ... Read more »

ಓವರ್​ಗೆ 10 ರನ್ ಕೊಡುವಂತೆ ಡಿಮ್ಯಾಂಡ್​..! ಫಿಕ್ಸಿಂಗ್ ನಡೆದಿರೋದು ಸಾಬೀತು​..?

ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ KPL ಟೂರ್ನಿಯಲ್ಲಿ ಫಿಕ್ಸಿಂಗ್ ನಡೆದಿರುವುದು ರುಜುವಾತಾಗಿದೆ. ಕೆಪಿಎಲ್ ಆಟಗಾರನೊಬ್ಬ ತನಗೆ ಬುಕ್ಕಿಗಳು ಸಂಪರ್ಕಿಸಿದ್ದರು ಅಂತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ರಾಜ್ಯದ ಕ್ರಿಕೆಟ್ ಪ್ರತಿಭೆಗಳ ಪಾಲಿಗೆ ಅದ್ಭುತ ವೇದಿಕೆ. ಆದ್ರೀಗ ಅದೇ KPLನಲ್ಲಿ ಫಿಕ್ಸಿಂಗ್ ನಡೆದಿರೋದು ಸಾಬೀತಾಗಿದೆ. ಕೆಲ ದಿನಗಳ... Read more »

ಸನ್​ ರೈಸರ್ಸ್​ಗೆ ಮತ್ತೆ ಕೈ ಹಿಡಿಯುತ್ತಾ ಅದೃಷ್ಟ..!?

ಐಪಿಎಲ್​​ನ ಪ್ಲೇ ಆಫ್ ಹಂತದ  ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮತ್ತು  ​ ಸನ್​​ ರೈಸರ್ಸ್​ ಹೈದ್ರಬಾದ್​ ತಂಡಗಳು ಮುಖಾಮುಖಿಯಾಗುತ್ತಿವೆ. ವೈಜಾಗ್​ ಅಂಗಳದಲ್ಲಿ ಉಭಯ ತಂಡಗಳು ಅದೃಷ್ಟದ ಪರೀಕ್ಷೆಗೆ ಇಳಿಯುತ್ತಿವೆ. ಅಂಕಪಟ್ಟಿಯಲ್ಲಿ  18  ಅಂಕಗಳೊಂದಿಗೆ ಮೂರನೇ  ಸ್ಥಾನದಲ್ಲಿರುವ  ಡೆಲ್ಲಿ  ಕ್ಯಾಪಿಟಲ್ಸ್  ಮತ್ತು  12... Read more »

‘ಏಕಕಾಲದಲ್ಲಿ ಐಪಿಎಲ್‌, ಚುನಾವಣೆ ನಡೆಸುವ ತಾಕತ್ತು ನನಗಿದೆ’- ಪ್ರಧಾನಿ ಮೋದಿ

ನವದೆಹಲಿ: ನೀವೇ ಅಲ್ಲ, ನಾವು ಕೂಡ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ವಿ ಎಂದಿರುವ ಕಾಂಗ್ರೆಸ್‌ಗೆ ತಿರುಗುಬಾಣ ಬಿಟ್ಟಿದ್ದಾರೆ ಮೋದಿ. ನೀವು ಪೇಪರ್‌ನಲ್ಲೋ. ವಿಡಿಯೋ ಗೇಮ್‌ನಲ್ಲೋ ಸರ್ಜಿಕಲ್‌ ದಾಳಿ ಮಾಡಿರಬಹುದು ಎಂದು ಕುಹುಕವಾಡಿದ್ದಾರೆ. ದೇಶದ ಸಾರ್ವತ್ರಿಕ ಚುನಾವಣೆಯ 5ನೇ ಹಂತದ ಮತದಾನಕ್ಕೆ ಕೇವಲ 3 ದಿನಗಳಷ್ಟೇ ಬಾಕಿ.... Read more »

ಜೈದೇವ್​, ಚಕ್ರವರ್ತಿ ಐಪಿಎಲ್​ನ ದುಬಾರಿ ಆಟಗಾರರು

ಮಧ್ಯಮ ವೇಗಿಗಳಾದ ಜೈದೇವ್ ಉನದ್ಕತ್ ಮತ್ತು ಉದಯೋನ್ಮುಖ ವೇಗಿ ವರುಣ್ ಚಕ್ರವರ್ತಿ ಐಪಿಎಲ್​-12ರ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇಬ್ಬರೂ 8.40 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಕಳೆದ ಬಾರಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾಗಿ ದಾಖಲೆ ಬರೆದಿದ್ದ ಮಧ್ಯಮ ವೇಗಿ ಜೈದೇವ್ ಉನದ್ಕತ್ ಕೂಡ 8.40... Read more »

IPL ಹರಾಜು: 5 ಕೋಟಿ ಪಡೆದ ಬ್ರಾಥ್​ವೇಟ್, ಅಕ್ಸರ್​

ಭಾರತದ ಆಲ್​ರೌಂಡರ್ ಅಕ್ಸರ್ ಪಟೇಲ್ ಮತ್ತು ವೆಸ್ಟ್ ಇಂಡೀಸ್ ಟಿ-20 ತಂಡದ ನಾಯಕ ಬ್ರಾಥ್​ ವೇಟ್ ಮಂಗಳವಾರ ನಡೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತಲಾ 5 ಕೋಟಿ ರೂ. ಜೇಬಿಗಿಳಿಸಿಕೊಂಡಿದ್ದಾರೆ. ಜೈಪುರದಲ್ಲಿ ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಕ್ಸರ್ ಪಟೇಲ್ 5 ಕೋಟಿ... Read more »

ಬ್ರೆಂಡನ್ ಮೆಕಲಂ ಬಿಟ್ಟುಕೊಟ್ಟ ಆರ್​ಸಿಬಿ!

ನ್ಯೂಜಿಲೆಂಡ್​ನ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಂ ಸೇರಿದಂತೆ 10 ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕೈಬಿಟ್ಟಿದ್ದು, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ 14 ಆಟಗಾರರನ್ನು ಉಳಿಸಿಕೊಂಡಿದೆ. ಜನವರಿಯಲ್ಲಿ 2019ನೇ ಐಪಿಎಲ್ ಆವೃತ್ತಿಗಾಗಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ... Read more »

ಮುಂದಿನ ಐಪಿಎಲ್​ನಲ್ಲಿ ಡೆಲ್ಲಿ ಪರ ಆಡಲಿದ್ದಾರೆ ಶಿಖರ್ ಧವನ್

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ ಮನ್ ಶಿಖರ್ ಧವನ್ ಮುಂಬರುವ ಐಪಿಎಲ್​ನಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್ ತಂಡದ ಪರ ಆಡಲಿದ್ದಾರೆ. ಈ ವಿಷಯವನ್ನ ಸನ್​ರೈಸರ್ಸ್​ ಹೈದ್ರಾಬಾದ್ ಫ್ರಾಂಚೈಸಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ. ಡೆಲ್ಲಿ ಡ್ಯಾಶರ್ ಧವನ್ ಸನ್​ರೈಸರ್ಸ್​ ಫ್ರಾಂಚೈಸಿಯಿಂದ ಸಿಗುತ್ತಿರುವ ವೇತನ ಕುರಿತು ಅಸಮಾಧಾನಗೊಂಡಿದ್ದರು... Read more »

ಆಶಿಶ್ ನೆಹ್ರಾ ಆರ್​ಸಿಬಿ ನೂತನ ಕೋಚ್

ಮಾಜಿ ವೇಗಿ ಆಶಿಶ್ ನೆಹ್ರಾ 2019ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ವಿಶ್ವಕಪ್ ಗೆದ್ದ ಭಾರತ ತಂಡದ ಕೊಚ್ ಆಗಿದ್ದ ಗ್ಯಾರಿ ಕಸ್ಟರ್ನ್ ಆರ್​ಸಿಬಿ ತಂಡದ ಪ್ರಮುಖ ಕೋಚ್ ಹಾಗೂ ಮಾರ್ಗದರ್ಶಿಯಾಗಿದ್ದು, ಅವರ ನೇತೃತ್ವದ... Read more »

ಐಪಿಎಲ್ ಬ್ರ್ಯಾಂಡ್ ಮೌಲ್ಯ ಎಷ್ಟು ಶತಕೋಟಿ ಗೊತ್ತಾ?

ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಟಿ-20 ಟೂರ್ನಿಯ ಬ್ರ್ಯಾಂಡ್ ಮೌಲ್ಯ ಇದೀಗ 6.3 ಶತಕೋಟಿ ಡಾಲರ್. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು 100ರ ಕ್ಲಬ್ ಸೇರಿದ ತಂಡಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಪಿಎಲ್ ಟಿ-20 ಟೂರ್ನಿ ಆರಂಭವಾಗಿ... Read more »