ಐಪಿಎಲ್ ಅಧಿಕೃತ ವೇಳಾಪಟ್ಟಿ ಬಿಡುಗಡೆ.!

ನವದೆಹಲಿ: ಇಡೀ ಕ್ರಿಕೆಟ್​ ಜಗತ್ತು ಕಾತರದಿಂದ ಕಾಯುತ್ತಿರುವ ಕಲರ್​ಫುಲ್ ಟೂರ್ನಿ ಐಪಿಎಲ್ ಸೀಸನ್ 13ರ ಅಧೀಕೃತ ವೇಳಾ ಪಟ್ಟಿಯನ್ನ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಮಿಲಿಯನ್ ಡಾಲರ್ ಐಪಿಎಲ್ ಟೂರ್ನಿ ಸೀಸನ್ 13ರಲ್ಲಿ ಎಂದಿನಂತೆ ಒಟ್ಟು 8 ತಂಡಗಳು ಸೆಣಸಲಿವೆ. ಈ ಬಾರಿಯ ಕಲರ್​ಫುಲ್ ಟೂರ್ನಿ... Read more »

ಐಪಿಎಲ್ 2020 ಹರಾಜಿನಲ್ಲಿ ಆಸಿಸ್ ಆಟಗಾರರ ದರ್ಬಾರ್: ಆರ್​ಸಿಬಿಗೆ ಫಿಂಚ್​​, ಸ್ಟೇನ್

ಕೋಲ್ಕತ್ತಾ: ಮಿಲಿಯನ್​ ಡಾಲರ್ ಟೂರ್ನಿ ಐಪಿಎಲ್​ ಟೂರ್ನಿಯ ಹರಾಜು ಪ್ರಕ್ರಿಯೆ ಹಲವಾರು ಅಚ್ಚರಿಗಳನ್ನ ನೀಡಿದೆ. ಆಸ್ಟ್ರೇಲಿಯಾದ ಸ್ಟಾರ್​ ಬೌಲರ್​ ಪ್ಯಾಟ್​ ಕಮಿನ್ಸ್ ಖರೀದಿಗೆ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಆಆರ್​ಸಿಬಿ ಪ್ರಾಂಚೈಸಿಗಳು ಉತ್ಸಾಹ ತೋರಿದರು. ಈ ಇಬ್ಬರ ನಡುವೆ ಮಧ್ಯೆ ಪ್ರವೇಶಿಸಿದ ಕೆಕೆಆರ್ ಕಮಿನ್ಸ್​​ ಬೆಲೆಯನ್ನ... Read more »

ಕಾಲಿಂದ ರಕ್ತ ಸೋರುತ್ತಿದ್ದರೂ ಪಂದ್ಯವಾಡಿ ಕ್ರೀಡಾ ಸ್ಪೂರ್ತಿ ಮೆರೆದ ಶೇನ್​ ವ್ಯಾಟ್ಸನ್​

ಹೈದಾರಬಾದ್: ಐಪಿಎಲ್ ಸೀಸನ್ 12ರ ಫೈನಲ್​ ಪಂದ್ಯದ ಬಹಳ ಕುತೂಹಲದಿಂದ ಕೂಡಿತ್ತು. ಒಂದೆಡೆ ವಿಕೆಟ್​ಗಳು ಬೀಳುತ್ತಿದ್ರೆ, ಮತ್ತೊಂದೆಡೆ ರನ್​ ಕದಿಯುವ ಅತುರದಲ್ಲಿ ರನೌಟ್​​ ತಪ್ಪಿಸಲು ಡೈವ್​ ಮಾಡಿ ಮೊಣಕಾಲಿನಿಂದ ರಕ್ತ ಸುರಿಯುತಿತ್ತು, ಹರಿದ ರಕ್ತದಿಂದಾ ಹಳದಿ ಬಣ್ಣದ ಜರ್ಸಿ ಪ್ಯಾಂಟ್​ ಕೆಂಪಾಗಿತ್ತು ಆದರೂ ಛಲ... Read more »

ಬಲ್ಲೆ ಬಲ್ಲೆ ಪೋಸ್‍ಗೆ ಪತ್ನಿಯಿಂದ ಟ್ರೋಲ್ ಆದ ಯುವಿ.!

ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಪತ್ನಿ ಹೆಜೆಲ್ ಕಿಚ್ ಪತ್ನಿಯಿಂದ ಟ್ರೋಲ್ ಆಗಿದ್ದಾರೆ. ಸದ್ಯ ಯುವರಾಜ್ ಮತ್ತು ಪತ್ನಿ ಹಝೆಲ್ ಇಟಲಿ ಪ್ರವಾಸದಲ್ಲಿದ್ದಾರೆ. ಇಲ್ಲಿನ ಪಿಸಾ ಗೋಪುರದ ಮುಂದೆ ಕ್ರಿಕೆಟಿಗ ಯುವರಾಜ್‌ ಸಿಂಗ್‌, ಪತ್ನಿ ಹಜೆಲ್‌ ಕಿಚ್‌ ಪೋಸು ನೀಡಿದ್ದಾರೆ. ಅದು ಪಂಜಾಬ್‍ನ... Read more »