ರಾಜ್ಯ ಬಿಜೆಪಿ ಸರ್ಕಾರ ತಾನೇ ಕುಸಿದು ಬೀಳಲಿದೆ- ಮಾಜಿ ಸಚಿವ ಆರ್​.ಬಿ ತಿಮ್ಮಾಪುರ

ಬೆಳಗಾವಿ: ಎಂಎಲ್​ಸಿ ಮಹಾಂತೇಶ ಕವಟಗಿಮಠ ಅವರ ಮಗಳ ಮದುವೆ ವಿಚಾರವಾಗಿ ಇಂದು ಮಾಜಿ ಸಚಿವ ಆರ್.ಬಿ ತಿಮ್ಮಾಪುರ ಅವರು ಮಾತನಾಡಿದರು. ಸಿಎಂ ಬಿ.ಎಸ್​ ಯಡಿಯೂರಪ್ಪ ಅವರು ಮೊನ್ನೆ ಮದುವೆಯಲ್ಲಿ ಆದಷ್ಟು ಜನದಟ್ಟನೆ ಕಡಿಮೆ ಇರಲಿ ಎಂದು ಆದೇಶ ಮಾಡಿದ್ದಾರೆ. ಮದುವೆಗೆ ಜನರನ್ನ ತಡೆಗಟ್ಟಲು ಆಗುವುದಿಲ್ಲ.... Read more »

ಬೆಂಗಳೂರಿನಲ್ಲಿ ಬಂಡಾಯ ಶಾಸಕರು: ಎದುರು ಬರುವಂತೆ ಸ್ಪೀಕರ್ ಸೂಚನೆ​.!

ಬೆಂಗಳೂರು: ಮಧ್ಯಪ್ರದೇಶದ ಸಿಎಂ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುತೇಕ ಪತನದಂಚಿಗೆ ಬಂದು ನಿಂತಿದೆ. ಈಗಾಗಲೇ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ನಿನ್ನೆ ಬಿಜೆಪಿ ಸೇರಿದ್ದಾರೆ. ಸಿಂಧಿಯಾ ಅವರ 22 ಬೆಂಬಲಿತ ಶಾಸಕರು ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಅವರೆಲ್ಲರಿಗೂ ಸ್ಪೀಕರ್ ಎನ್.ಪಿ ಪ್ರಜಾಪತಿ ನೋಟಿಸ್ ನೀಡಿದ್ದು,... Read more »

ಈ ಮೂವರಲ್ಲಿ ಒಬ್ಬರಿಗೆ ಅಧಿಕಾರ ಸಿಕ್ಕರೆ, ಕಾಂಗ್ರೆಸ್​ ಚೂರು, ಚೂರು ಆಗುತ್ತದೆ.!

ಉಡುಪಿ: ರಾಜಕೀಯ ಒಂದು ಕಬಡ್ಡಿ ಆಟದ ರೀತಿ. ಈ ಅಂಗಳದಲ್ಲಿ ಎಲ್ಲರೂ ಕಾಲು ಎಳೆಯುವವರೆ ಇರುತ್ತಾರೆ. ಆದರೆ, ಅಧಿಕಾರದ ಮದ ತಲೆಗೆ ಹತ್ತಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್ ಅವರು ಹೇಳಿದರು. ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್... Read more »

ಪ್ರತಿಷ್ಠೆ ಮುಖ್ಯವಲ್ಲ ನಮಗೆ ಪಕ್ಷ ಮುಖ್ಯ, ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡ್ತೇನೆ – ದಿನೇಶ್ ಗುಂಡೂರಾವ್

ದೆಹಲಿ: ನನ್ನ ರಾಜೀನಾಮೆ ಅಂಗೀಕಾರ ಆಗಿದೆಯೋ ಇಲ್ಲವೋ ಗೊತ್ತಿಲ್ಲ, ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ, ಹೀಗಾಗಿ ಮೇಡಂ ಅವರನ್ನು ಭೇಟಿಯಾಗುತ್ತಿದ್ದೇನೆ ಎಂದು ಸೋನಿಯಾ ಭೇಟಿ ವಿಚಾರವಾಗಿ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು. ದೆಹಲಿಯಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಣವೂ ಇಲ್ಲ,... Read more »

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ.!

ಬೆಂಗಳೂರು: ಪ್ರಭಾವಿ ಸಚಿವರು ಮಗನ ಮೇಲೆ ಅಪಘಾತ ಮಾಡಿರುವ ಆರೋಪ ಇದೆ. ಈಗಲೂ ಸತ್ಯಾಂಶ ಏನೆಂದು ಯಾರಿಗೂ ತಿಳಿಯುತ್ತಿಲ್ಲ ಎಂದು ಮಾಜಿ ಸಚಿವೆ ಆರ್. ಜಯಮಾಲಾ ಅವರು ಪರೋಕ್ಷವಾಗಿ ಕಂದಾಯ ಸಚಿವ ಆರ್​.ಅಶೋಕ್ ಪುತ್ರ ಶರತ್​ ಬಗ್ಗೆ ಮಾತನಾಡಿದರು. ವಿಧಾನ ಪರಿಷತ್​​ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ... Read more »

ವೇದಿಕೆಯಲ್ಲಿ ಹುಲಿಯಾ VS ರಾಜಾಹುಲಿ ಸದ್ದು.!

ದಾವಣಗೆರೆ: ಸಚಿವ ಪ್ರಭು ಚವ್ಹಾಣ್ ಹಾಗೂ ಕಾಂಗ್ರೆಸ್​ನ ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ನಡುವೆ ಕಾರ್ಯಕ್ರಮದ ವೇದಿಕೆಯಲ್ಲಿ ಜಟಾಪಟಿ ನಡೆದ ಘಟನೆ ಇಂದು ನಡೆದಿದೆ. ಸಂತ ಸೇವಾಲಾಲರ 281 ನೇ ಜಯಂತಿ ಹಿನ್ನೆಲೆಯಲ್ಲಿ, ಜಿಲ್ಲೆಯ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಬಂಜಾರ ಸಮುದಾಯದ ಅನುದಾನ ವಿಚಾರಕ್ಕೆ... Read more »

ಪ್ರಧಾನಿ ನರೇಂದ್ರ ಮೋದಿಯವರು ಈಗಲೂ ಮನಸ್ಸು ಮಾಡಿದರೆ ಈ ವಿವಾದವನ್ನು ಬಗೆಹರಿಸಬಹುದು..!

ಪ್ರಧಾನಿ ನರೇಂದ್ರ ಮೋದಿಯವರು ಈಗಲೂ ಮನಸ್ಸು ಮಾಡಿದರೆ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಹದಾಯಿ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಬಗೆಹರಿಸಬಹುದು. ಆದರೆ ಈ ಇಚ್ಛಾಶಕ್ತಿಯೇ ನಮ್ಮ‌ ಪ್ರಧಾನಿಗಳಲ್ಲಿ ಇಲ್ಲ. ಮಹದಾಯಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ ಒಂದೇ ಒಂದು ಮಾತಾದರೂ... Read more »

ಡಿ.ಕೆ ಶಿವಕುಮಾರ್​ಗೆ ಕಾಂಗ್ರೆಸ್‌ ಹೈಕಮಾಂಡ್​​ನಿಂದ ಬಿಗ್​ ಆಫರ್‌ ?

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ನೀವೇಕೆ ದೆಹಲಿಗೆ ಬರಬಾರದು ಅಂತ ಉತ್ತಮ ಸ್ಥಾನಮಾನದ ಪ್ರಸ್ತಾಪ ಇಟ್ಟಿದ್ದಾರಂತೆ. ಆದರೆ, ನನಗೆ ರಾಜ್ಯ ರಾಜಕಾರಣವೇ ಸಾಕು. ರಾಷ್ಟ್ರ ರಾಜಕಾರಣ ನನಗೆ ಒಗ್ಗುವುದಿಲ್ಲ ಅಂತ ಹೇಳಿ ನಯವಾಗಿಯೇ ಸೋನಿಯಾ ಪ್ರಸ್ತಾಪ... Read more »

ಸಿದ್ದರಾಮಯ್ಯ ತಮ್ಮ ಹಳೇ ಚಾಳಿ ಇನ್ನೂ ಬಿಟ್ಟಿಲ್ಲ, ಬೆಂಕಿ ಹಚ್ಚೋದೆ ಅವರ ಕೆಲಸವಾಗಿ ಬಿಟ್ಟಿದೆ

ತುಮಕೂರು:  ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ಹಿಂದೂಗಳನ್ನ ಬೇಕಾದರೆ ಭಾರತದವರು ಕರೆಯಿಸಿಕೊಳ್ಳಲಿ, ಆದ್ರೆ ಭಾರತದ ಮುಸಲ್ಮಾನರು ನಮಗೆ ಬೇಡ ಎಂದಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಸಹ ವಕ್ತಾರ ಅನ್ವರ್ ಮನಪ್ಪಾಡಿ ಹೇಳಿದ್ದಾರೆ. ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಪೌರತ್ವ ಕಾಯಿದೆ ಕುರಿತಾದ ವಿಚಾರ ಸಂಕಿರಣದಲ್ಲಿ... Read more »

ಸಾಮಾನ್ಯ ರೈತನಂತೆ ಬಂದು ಕುರಿ ಖರೀದಿಸಿದ ಮಾಜಿ ಸ್ಪೀಕರ್​​ ರಮೇಶ್​ ಕುಮಾರ್​

ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಜಿಲ್ಲೆಯ ಚೇಳೂರು ಸಂತೆಗೆ ಹೋಗಿ ಮತ್ತೆ ಸಾಮನ್ಯರಂತೆ ಕುರಿ ಖರೀದಿ ಮಾಡಿರುವ ಘಟನೆ ಇಂದು ನಡೆದಿದೆ. ರಮೇಶ್​ ಕುಮಾರ್​ ಅವರೆಗೆ ತಾವು ಇರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಈ ಸಂತೆಯಲ್ಲಿ ಸಿಗುವ ತಳಿಗಳು ಸಿಗುವುದಿಲ್ಲ. ಹೀಗಾಗಿ... Read more »

ಇಂತಹ ಕ್ಷುಲಕ ರಾಜಕಾರಣವನ್ನು ತಕ್ಷಣ ಕೈ ಬಿಡಬೇಕು – ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು:  ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಹೊರಟಿರುವ ಸರ್ಕಾರದ ನಡೆ ಖಂಡನೀಯ. ಇಂತಹ ಕ್ಷುಲಕ ರಾಜಕಾರಣವನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಪಡಿಸುತ್ತೇನೆ. ಬಿಜೆಪಿ ಬದಲಾಯಿಸಬೇಕಾಗಿರುವುದು ಇಂದಿರಾ ಕ್ಯಾಂಟೀನ್ ಹೆಸರಲ್ಲ, ತನ್ನೊಳಗಿನ ಸಣ್ಣ ಬುದ್ದಿಯನ್ನು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ. ಮಾಜಿ... Read more »

ಬೆಳೆಸಿದ ಕಾಂಗ್ರೆಸ್ ಪಕ್ಷ, ದಪ್ಪ ಮಾಡಿದ ಜೆಡಿಎಸ್ ಪಕ್ಷ ಬಿಡಲಿಲ್ಲ. ಇನ್ನು ಯಡಿಯೂರಪ್ಪನನ್ನು ಬಿಡ್ತಾರಾ.?

ಮೈಸೂರು: ಮಂಜುನಾಥ್​ ಅವರನ್ನು ಗೆಲ್ಲಿಸಿ. ಆಮೇಲೆ ಇವರನ್ನು ಬುಗುರಿ ಆಡಿಸೋದು ನನಗೆ ಗೊತ್ತು ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬುಧವಾರ​ ಹೇಳಿದ್ದಾರೆ. ಹುಣಸೂರಿನ ಬಿಳಿಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ನೀವು ವ್ಯಕ್ತಿ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಎಂದರು. ಈ ಹಿಂದೆ... Read more »

ರೋಷನ್​ ಬೇಗ್ ಅನುಪಸ್ಥಿತಿ ಲಾಭ ಯಾರಿಗೆ..?

ಬೆಂಗಳೂರು:  ರಾಜ್ಯದ 15 ಕ್ಷೇತ್ರಗಳಿಗೆ ಡಿಸೆಂಬರ್​ 5ರಂದು ಮತದಾನ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಅಂತ್ಯಗೊಂಡ ಬೆನ್ನಲ್ಲೇ ಮೂರು ಪಕ್ಷಗಳು ಗೆಲುವಿನ ತಂತ್ರ ರೂಪಿಸುತ್ತಿವೆ. ಅದರಲ್ಲೂ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಶಿವಾಜಿನಗರ ಕ್ಷೇತ್ರ ಗೆಲ್ಲೋಕೆ ಕಾಂಗ್ರೆಸ್‌ ಮತ್ತಷ್ಟು ಹೆಚ್ಚಿನ ಒತ್ತು ನೀಡಿದೆ. ಶಿವಾಜಿನಗರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ... Read more »

ಪಾಪ ವಯಸ್ಸಾಗಿದೆ ಬಿದ್ದುಬಿಟ್ಟೀರಾ, ಬಿಟ್ಟುಹೋಗಿ ನಾವು ಅಭಿವೃದ್ಧಿ ಮಾಡ್ತೆವೆ – ಸಿದ್ದರಾಮಯ್ಯ

ವಿಜಯಪುರ: ಕಳೆದ ಚುನಾವಣೆಯಲ್ಲಿ ಸ್ಥಾನಗಳ ಲೆಕ್ಕದಲ್ಲಿ ಸೋತಿದ್ದೇವೆ. ಆದರೆ ಶೇಕಡಾವಾರು ಮತಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಜಯಪುರದ ಜನಜಾಗೃತಿ ಸಮಾವೇಶದಲ್ಲಿ ಭಾಷಣ ಮಾಡಿದ ಅವರು,  104 ಸ್ಥಾನಗಳಲ್ಲಿ ಗೆದ್ದು ಜನಾಶೀರ್ವಾದವಿದೆ ಅಂತಾ ಹೇಳ್ತಾರೆ. ಯಡಿಯೂರಪ್ಪ ಸರ್ಕಾರ ಅನೈತಿಕವಾದ ಸರ್ಕಾರ. ಅನೈತಿಕವಾಗಿ... Read more »

ಮಾಜಿ ಸಚಿವ ಎಂ ಬಿ ಪಾಟೀಲ್ ಸಿಡಿಸಿದ್ರು ಹೊಸ ಬಾಂಬ್..!

ವಿಜಯಪುರ: 6 ಇಲ್ಲಾ 8 ತಿಂಗಳಲ್ಲಿ ಮತ್ತೆ ಚುನಾವಣೆ ಎದುರಾಗಲಿದೆ. ಇಷ್ಟರಲ್ಲೆ ಚುನಾವಣೆ ಬರೋದು ಪಕ್ಕಾ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಮಂಗಳವಾರ ಹೊಸ ಬಾಂಬ್​ ಸಿಡಿಸಿದ್ದಾರೆ. ನಗರದ ದರ್ಬಾರ್ ಹೈಸ್ಕೂಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ವಿಜಯಪುರ 8 ಕ್ಷೇತ್ರಗಳಲ್ಲಿ... Read more »

ಬಿಜೆಪಿ ಒಂದು ಡ್ರಾಮ ಕಂಪನಿ – ಶಿವರಾಜ್ ತಂಗಡಗಿ

ಕೊಪ್ಪಳ:  ಡ್ರಾಮ ಮಾಡಿ ಅಂತಾ ಕೇಂದ್ರ ಸರ್ಕಾರ ಹೇಳಿಕೊಡುತ್ತೆ. ಅದರಲ್ಲಿ ಶಕುನಿ ಪಾತ್ರ ಸಚಿವ ಕೆ.ಎಸ್​ ಈಶ್ವರಪ್ಪ ಚೆನ್ನಾಗಿ ಮಾಡ್ತಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು. ಕೊಪ್ಪಳದ ಕಾರಟಗಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನರ್ಹರಿಂದ ಬಿಜೆಪಿಯವರು ಮಂತ್ರಿ ಆದರೂ.ಅನರ್ಹರನ್ನು... Read more »