ಸ್ವಾತಂತ್ರ್ಯ ದಿನಾಚರಣೆಗೆ ಕನ್ನಡದಲ್ಲೇ ವಿಶ್ ಮಾಡಿದ ಇಸ್ರೇಲ್

ನವದೆಹಲಿ: ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು,  ಕೆಂಪುಕೋಟೆಯಲ್ಲಿ ಬೆಳಗ್ಗೆ 7 ಗಂಟೆಗೆ ತ್ರಿವರ್ಣ ಧ್ವಜವನ್ನು ಹರಿಸುವ ಮೂಲಕ ದೇಶಕ್ಕೆ ಗೌರವವನ್ನು ಸಲ್ಲಿಸಿದರು. ನಂತರ 93 ನಿಮಿಷಗಳ ಕಾಲ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.... Read more »

ಪ್ರತಿಯೊಬ್ಬ ಕನ್ನಡಿಗ ನೆಮ್ಮದಿ, ಸ್ವಾಭಿಮಾನದಿಂದ ಬದುಕುವಂತಾಗಬೇಕು’- ಯಡಿಯೂರಪ್ಪ

ಬೆಂಗಳೂರು:  ಜನರ ಹಿತಕ್ಕಾಗಿ, ಸಮೃದ್ದಿ ಶಾಂತಿಗಾಗಿ ಸರ್ಕಾರ ಶ್ರಮಿಸಲಿದೆ ಎಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಗರ ಪ್ರದೇಶಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದ... Read more »

ಸೈರಾ ಸಿನಿಮಾ ಶೂಟಿಂಗ್ ಕಂಪ್ಲೀಟ್: ರಿಲೀಸ್ ಡೇಟ್ ಫಿಕ್ಸ್..!

ಮೆಗಾ ಸ್ಟಾರ್ ಚಿರಂಜೀವಿ ಕನಸಿನ ಸಿನಿಮಾ ಸೈರಾ ನರಸಿಂಹ ರೆಡ್ಡಿ.. ಬಾಹುಬಲಿ ರೇಂಜ್​ನಲ್ಲಿ ನಿರ್ಮಾಣವಾಗ್ತಿರೋ ಸೈರಾ ಶೂಟಿಂಗ್ ಕೊನೆ ಹಂತ ತಲುಪಿದ್ದು, ಸಿನಿಮಾ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಸಿಗೋ ಸಮಯ ಹತ್ತಿರ ಬರ್ತಿದೆ.. ಬಾಹುಬಲಿ ನಂತ್ರ ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಒಂದಕ್ಕಿಂತ... Read more »

ಇಂಗ್ಲೆಂಡ್​ನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದ ಟೀಂ ಇಂಡಿಯಾ

ಲಂಡನ್ : ಟೀಂ ಇಂಡಿಯಾ ಇಲ್ಲಿನ ತಾಜ್ ಲಂಡನ್‍ನಲ್ಲಿ ತ್ರಿವರ್ಣ ಧ್ವಜ ಹಾರಿಸಿ 72ನೆ ಸ್ವಾತಂತ್ರ್ಯೋತ್ಸವನ್ನ ಸಂಭ್ರಮದಿಂದ ಆಚರಿಸಿತು. ಆಗಸ್ಟ್ 18ರಿಂದ ನಾಟಿಂಗ್​ಹ್ಯಾಮ್‍ನಲ್ಲಿ ಆಂಗ್ಲರ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಪಡೆ ತಯಾರಿ ನಡೆಸುತ್ತಿದೆ. ಇದರ ಮಧ್ಯೆ ಬುಧವಾರ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ... Read more »

ಮೈಸೂರಿನಲ್ಲಿ ವಿಭಿನ್ನ ಸ್ವಾತಂತ್ರ್ಯ ದಿನಾಚರಣೆ

ಮೈಸೂರು: 72ನೇ ಸ್ವಾತಂತ್ರ್ಯ ದಿನಾಚರಣೆ ದೇಶದಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಮೈಸೂರಿನಲ್ಲಿ ವಿಭಿನ್ನವಾಗಿ ಸ್ವಾತಂತ್ರ ಹೋರಾಟಗಾರಿಗೆ ನಮನ ಸಲ್ಲಿಸುವ ಮೂಲಕ ಆಚರಿಸಲಾಗುತ್ತಿದೆ. ರಾಷ್ಟ್ರ ನಾಯಕರು ಕೇಕ್‌ನಲ್ಲಿ ಅರಳಿದ್ದು, 480 ಕೆಜಿ ತೂಕದ ಫ್ರೀಡಂ ಕೇಕ್‌ ವಿಶೇಷವಾಗಿದೆ. ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್, ಭಗತ್ ಸಿಂಗ್, ಅಬ್ದುಲ್... Read more »

72ನೇ ಸ್ವಾತಂತ್ರ್ಯ ದಿನಾಚರಣೆಗೆ ಉಗ್ರರ ಕರಿನೆರಳು..!

ಬೆಂಗಳೂರು : ರಾಜಧಾನಿ ಸೇಫ್​ ಎಂಬ ಅಭಿಪ್ರಾಯ ಜನ್ರಲ್ಲಿ ಅದ್ಯಾವಗಲೋ ಮರೆಯಾಗಿದೆ. ಯಾವಾಗ ಸಿಲಿಕಾನ್​ ಸಿಟಿಯಲ್ಲಿ ಬಾಂಬ್​ ಸ್ಫೋಟದಂತಹ ಕೃತ್ಯಗಳು ನಡೀತೋ, ಆಗಲೇ ಬೆಂಗಳೂರು ಉಗ್ರರಿಗೆ ಹಾಟ್​ ಸ್ಪಾಟ್​ ಆಗ್ತಿದ್ಯಾ ಅನ್ನೋ ಅನುಮಾನ ವ್ಯಕ್ತವಾಗ್ತಿತ್ತು. ಇದಕ್ಕೆ ಇತ್ತೀಚೆಗೆ ಮತ್ತೊಂದಷ್ಟು ಉಗ್ರರು ಬೆಂಗಳೂರಿನಲ್ಲಿ ಸೆರೆಯಾಗಿದ್ದೇ ಸಾಕ್ಷಿ... Read more »