24 ಗಂಟೆಯೊಳಗೆ ಸಿಲಿಕಾನ್​ ಸಿಟಿಗೆ ಬರುವೆ ಆದ್ರೆ ಈ ಕಂಡಿಷನ್ ನಿಮಗೆ ಓಕೆ ನಾ..! – ಮನ್ಸೂನ್​ ಖಾನ್​

ಬೆಂಗಳೂರು: ಐಎಂಎ ಜುವೆಲರ್ಸ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಮನ್ಸೂರ್ ಖಾನ್ ಅವರಿಂದ ಮತ್ತೊಂದು 8 ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಐಎಂಎ ಸಂಸ್ಥೆಯ ಮಾಲೀಕ ಯೂಟ್ಯೂಬ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, 24 ಗಂಟೆಯಲ್ಲಿ ನಾನು ಭಾರತಕ್ಕೆ ವಾಪಸ್ ಬರುತ್ತೇನೆ, ಅಲ್ಲದೆ... Read more »

ಮನ್ಸೂನ್​ ಯಾರು ಅಂತಾನೇ ಗೊತ್ತಿಲ್ಲ – ಟಿ.ಎ ಶರವಣ

ಬೆಂಗಳೂರು: ಮನ್ಸೂರ್ ಖಾನ್​ ಯಾರು ಅಂತಾನೇ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಟಿ. ಎ ಶರವಣ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಅವನನ್ನ ನಾನು ನೋಡೂ ಇಲ್ಲ, ಮಾತಾಡೂ ಇಲ್ಲ. ಪ್ರಕರಣದ ಸಂಬಂಧ ಎಸ್​ಐಟಿ ತನಿಖೆ ನಡೆಸುತ್ತಿದೆ. ತನಿಖೆ ದಾರಿ... Read more »

ಬನ್ನಿ ನೀವು ಭಯಪಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ- ಮನ್ಸೂರ್‌ಗೆ ಸಂದೇಶ ರವಾನಿಸಿದ ಜಮೀರ್

ಬೆಂಗಳೂರು: ಐಎಮ್‌ಎ ಜ್ಯೂವೆಲ್ಲರ್ಸ್ ಮಾಲೀಕ ಮನ್ಸೂರ್ ಖಾನ್‌ಗೆ ಕರೆ ನೀಡಿರುವ ಸಚಿವ ಜಮೀರ್ ಅಹಮ್ಮದ್, ಮಾಧ್ಯಮದ ಮೂಲಕ ಟ್ವಿಟರ್‌ನಲ್ಲಿ ಸಂದೇಶ ರವಾನಿಸಿದ್ದಾರೆ. ‘ಐಎಂಎ ಜ್ಯುವೆಲ್ಸ್ ಮಾಲೀಕ ಜನಾಬ್ ಮೊಹಮ್ಮದ್ ಮನ್ಸೂರ್ ಖಾನ್ ಗೆ ಸಂದೇಶ’ ಎಂದು ಟ್ವೀಟ್ ಮಾಡಿರುವ ಜಮೀರ್, ಮಾಧ್ಯಮಗಳ ಮೂಲಕ ಮನ್ಸೂರ್... Read more »