ಮಾನವೀಯತೆಯನ್ನೇ ಮಾರಿಕೊಂಡುಬಿಟ್ರಾ ಕಿಮ್ಸ್ ವೈದ್ಯರು..?!

ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆ ತನ್ನ ಎಡವಟ್ಟಿನಿಂದಲೇ ಪದೇ ಪದೇ ಸುದ್ದಿಯಾಗುತ್ತದೆ. ಈ ಬಾರಿಯೂ ಕೂಡ ದೊಡ್ಡ ಎಡವಟ್ಟು ಮಾಡುವ ಮೂಲಕ ಕಿಮ್ಸ್ ಸುದ್ದಿಗೆ ಬಂದಿದೆ. ಮೂರ್ಛೆರೋಗ ಬಂದ ರೋಗಿಯೊಬ್ಬ ಆಸ್ಪತ್ರೆಯಲ್ಲೇ ಮೂರ್ಛೆರೋಗ ಬಂದು ಒದ್ದಾಡುತ್ತಿದ್ದರೂ ಕೂಡ ವೈದ್ಯರು... Read more »

ರಾತ್ರೋ ರಾತ್ರಿ ಕಣ್ಣು ಬಿಟ್ಟಳಾ ನಲ್ಲಮ್ಮ ದೇವಿ..?!: ರಿಯಾಲಿಟಿ ಬಯಲು

ಹುಬ್ಬಳ್ಳಿ: ಹುಬ್ಬಳ್ಳಿಯ ನಲ್ಲಮ್ಮ ದೇವಿ ದೇವಸ್ಥಾನದಲ್ಲಿ ರಾತ್ರೋ ರಾತ್ರಿ ಜನಜಂಗುಳಿ ಸೇರಿತ್ತು. ನಲ್ಲಮ್ಮ ದೇವಿ ಕಣ್ಣು ತೆರೆದಳು ಎಂದು ಸುದ್ದಿ ಹಬ್ಬಿದ್ದೇ ತಡ ಜನ ಪವಾಡ ನೋಡಲು, ಹೂವು ಹಣ್ಣು, ತೆಂಗಿನ ಕಾಯಿ, ಆರತಿ ತಟ್ಟೆ ಜೊತೆಗೆ ಓಡೋಡಿ ಬಂದರು.... Read more »

‘ದೇವೇಗೌಡರು ನನ್ನ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ’

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೇಲೆ ಮತ್ತು ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದ ಸಿದ್ದರಾಮಯ್ಯ, ಬಿಎಸ್ ವೈ ಸರ್ಕಾರ ಬಹಳ ದಿನ ಇರುತ್ತೆ ಅಂತ ಯಾರಿಗೂ... Read more »

ಸುಳ್ಯ ಬಳಿ ಶಾಸಕ ರಾಮದಾಸ್ ಕಾರು ಅಪಘಾತ..!

ಮಂಗಳೂರು: ಸುಳ್ಯ ಬಳಿ ಶಾಸಕ ರಾಮದಾಸ್ ಹೋಗುತ್ತಿದ್ದ ಕಾರು ಅಪಘಾತವಾಗಿದ್ದು, ಅಪಘಾತದಲ್ಲಿ ಶಾಸಕ ರಾಮದಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮದಾಸ್ ತಮ್ಮ ಸಹೋದರನ ಜೊತೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹುಬ್ಬಳ್ಳಿ:... Read more »

ಥಳಿಸಿ, ಬಟ್ಟೆ ಹರಿದ ಮಹಿಳೆಯರು: ಕಿಮ್ಸ್‌ನಲ್ಲಿ ಸ್ಟಾಫ್‌ ನರ್ಸ್‌ಗಳಿಗೇ ಇಲ್ವಾ ಭದ್ರತೆ..?!

ಹುಬ್ಬಳ್ಳಿ: ಪ್ರತಿ ಬಾರಿ ಒಂದಿಲ್ಲೊಂದು ಎಡವಟ್ಟುಗಳಿಂದ ಸುದ್ದಿಗೆ ಬರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಎಡವಟ್ಟಿಗೆ ಸುದ್ದಿಯಾಗಿದೆ. ಈ ಆಸ್ಪತ್ರೆಯ ವೀಡಿಯೋ ಒಂದು ವೈರಲ್ ಆಗಿದ್ದು, ಈ ವೀಡಿಯೋ ನೋಡಿದ್ರೆ, ಅಲ್ಲಿನ ಸಿಬ್ಬಂದಿಗಳಿಗೇ ಭದ್ರತೆ ಇಲ್ವಾ ಅನ್ನೋ ಪ್ರಶ್ನೆ... Read more »

ಮಧ್ಯಂತರ ಚುನಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

ಹುಬ್ಬಳ್ಳಿ: ಯಾರು ಏನೇ ಹೇಳಿದ್ರು, ರಾಜ್ಯ ಸಮ್ಮಿಶ್ರ ಸರ್ಕಾರ ಸ್ಥಿರವಾಗಿದೆ ಹಾಗೂ ಮುಂದುವರೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ನಾವು ಪಕ್ಷ ಸಂಘಟನೆ ಮಾಡ್ತಾನೆ ಇರ್ತೆವೆ. ಕುಂದಗೋಳಕ್ಕೆ ಹೋಗೋಕ್ಕೆ ಹುಬ್ಬಳ್ಳಿಗೆ ಬಂದಿದ್ದೇನೆ. ಮಧ್ಯಂತರ ಚುನಾವಣೆ... Read more »

‘ಸಿಎಂ ಆಗೋ ರೇಸ್​​ನಲ್ಲಿ ಹೆಚ್.ಡಿ ರೇವಣ್ಣ ಸಹ ಒಬ್ಬರು’- ಸಿದ್ದರಾಮಯ್ಯ ಹೊಸ ವರಸೆ

ಹುಬ್ಬಳ್ಳಿ: ಮುಖ್ಯಮಂತ್ರಿ ಆಗೋಕೆ ಅರ್ಹರು ಜಾಸ್ತಿ ಜನ ಇದ್ದಾರೆ ಅಂತ ಹೇಳಿದ್ದೇನೆ ಅಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸಿಎಂ ಸ್ಥಾನಕ್ಕಿಂತ ದೊಡ್ಡ ಹುದ್ದೆ ಪಡೆಯವ ಅರ್ಹತೆ... Read more »

ಸಿದ್ದರಾಮಯ್ಯ ಪ್ರಚಾರದ ವೇಳೆ ಮೋದಿ ಮೋದಿ ಘೋಷಣೆ: ಮುಜುಗರಕ್ಕೊಳಗಾದ ಮಾಜಿ ಸಿಎಂ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕುಂದಗೋಳ ವಿಧಾನಸಭೆ ಕ್ಷೇತ್ರದ ದ್ಯಾವನೂರು ಗ್ರಾಮದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡುವಾಗ ಮೋದಿ ಬೆಂಬಲಿಗರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದು, ಸಿದ್ದರಾಮಯ್ಯ ಇರುಸು ಮುರುಸುಗೊಂಡಿದ್ದಾರೆ. ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗಿದ್ದು, ಇದರಿಂದ... Read more »

‘ಈಶ್ವರಪ್ಪನ ಮುಖ ನೋಡೋಕ್ಕೂ ಲಾಯಕ್ಕಿಲ್ಲ. ಅವರು ಸಿಎಂ ಆಗ್ತಾರಾ?..ಸಾಧ್ಯಾನೇ ಇಲ್ಲ..’

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹಮದ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪ ಮಾತಿಗೆ ಆದ್ಯತೆ ಕೊಡುವ ಅಗತ್ಯವಿಲ್ಲ. ಕೊಚ್ಚೆ ಮೇಲೆ ಕಲ್ಲು ಎಸೆದ್ರೆ ನಮಗೆ ಸಡಿಯುತ್ತೆ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರಿಗೆ ಕಳ್ಳ-ಸುಳ್ಳ... Read more »

‘ಈಶ್ವರಪ್ಪ ಅವರಿಗೆ ನರ ಯಾವುದು ಗಂಡಸ್ತಾನ ಯಾವುದು ಗೊತ್ತಿಲ್ಲ’ – ಡಿ.ಕೆ ಸುರೇಶ್

ಹುಬ್ಬಳ್ಳಿ: ಈಶ್ವರಪ್ಪವರಿಗೆ ನರ ಯಾವುದು ಗಂಡಸ್ತಾನ ಯಾವುದು ಗೊತ್ತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್ ಈಶ್ವರಪ್ಪಗೆ ತೀರುಗೇಟು ನೀಡಿದ್ದಾರೆ. ಹುಬ್ಬಳ್ಳಿಯ ಖಾಸಗೀ ಹೋಟೆಲ್​​ವೊಂದರಲ್ಲಿ ಬುಧುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಯಾವುತ್ತು ಒಳ್ಳೆಯದು ಮಾತನಾಡಿಲ್ಲ,... Read more »

‘ನಮ್ಮ ಬಳಿ ಬಂದು ನಾವು ಗಂಡಸರೇ ಅಲ್ಲವೋ ಎಂದು ಪರೀಕ್ಷೆ ಮಾಡಿಕೊಳ್ಳಿ’-ಡಿ.ಕೆ ಶಿವಕುಮಾರ್

ಹುಬ್ಬಳ್ಳಿ: ಸರ್ಕಾರ ಸುಭದ್ರವಾಗಿದೆ ಯಾರಿಂದಲೂ ಈ ಸರ್ಕಾರವನ್ನು ಅಲುಗಾಡಿಸಲು ಆಗಲ್ಲ, ಜನ ಬಿಜೆಪಿಗೆ ಅಧಿಕಾರ ಕೊಟ್ಟಿದರು ಆದರೆ, ಅದನ್ನು ಉಳಿಸಿಕೊಳ್ಳಲಿಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ಮುಖಂಡ ಕೆ.ಎಸ್  ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನವರು ನಾಮರ್ಧರು... Read more »

ಒಂದೇ ರೆಸಾರ್ಟ್‌ನಲ್ಲಿದ್ರು ಭೇಟಿಯಾಗದ ಸಿದ್ದರಾಮಯ್ಯ- ಕುಮಾರಸ್ವಾಮಿ..?

ಕುಂದಗೋಳ: ಹುಬ್ಬಳ್ಳಿಯಲ್ಲಿ ಒಂದೇ ರೆಸಾರ್ಟ್‌ನಲ್ಲಿದ್ದರೂ ಕೂಡ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗದೇ, ತೀವ್ರ ಕುತೂಹಲ ಮೂಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಲ್ಲಾ. ನಾನು, ಸಿಎಂ... Read more »

ಸಿಎಂ ಕುಮಾರಸ್ವಾಮಿ ಮಾಡಿದ್ದು ತಪ್ಪು, ಅದಕ್ಕೆ ಹೀಗಾಯ್ತು: ಸಚಿವ ಜಮೀರ್ ಅಹಮ್ಮದ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹಮದ್, ಕುಮಾರಸ್ವಾಮಿ ಮಾಡಿದ್ದು ತಪ್ಪು, ಈ ತಪ್ಪಿನಿಂದ ಬಿಜೆಪಿ ರಾಜ್ಯದಲ್ಲಿ ನೆಲೆ ಕಂಡಿದೆ. ನಮ್ಮ ಜೊತೆಯೂ ಬಿಜೆಪಿಯ ಹತ್ತು ಜನ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯವರ... Read more »

ಹುಬ್ಬಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ – ಶ್ರೀರಾಮುಲು ಭೇಟಿ

ಹುಬ್ಬಳ್ಳಿ: ನಿನ್ನೆ ಕುಂದಗೋಳ ಉಪಚುನಾವಣಾ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ನಾಯಕ ಶ್ರೀರಾಮುಲು ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾಗಿದ್ದಾರೆ. ಡಿ.ಕೆ.ಶಿವಕುಮಾರ್, ಶ್ರೀರಾಮುಲು ಒಂದೇ ವಿಮಾನದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿರುವ ಕಾರಣ, ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಮುಖಾಮುಖಿಯಾಗಿದ್ದು, ಪರಸ್ಪರ 5ನಿಮಿಷಗಳ... Read more »

‘ಭಾರತದಲ್ಲೂ ಬುರ್ಕಾ ಬ್ಯಾನ್ ಆಗಬೇಕು’

ಹುಬ್ಬಳ್ಳಿ: ಈಸ್ಟರ್ ಹಬ್ಬದಂದು ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟ ನಡೆದ ಮೇಲೆ ಅಲ್ಲಿನ ಸರ್ಕಾರ ದೇಶದಲ್ಲಿ ಬುರ್ಕಾ ಬ್ಯಾನ್ ಮಾಡಿದೆ. ಈ ರೀತಿಯಾಗಿ ನಮ್ಮ ದೇಶದಲ್ಲೂ ಬುರ್ಕಾ ಬ್ಯಾನ್ ಮಾಡಬೇಕೆಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ... Read more »

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಫೈನಲ್..!

ಹುಬ್ಬಳ್ಳಿ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾಗೆ ಟಿಕೇಟ್ ಕೈತಪ್ಪಿತಾ..? ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಫೈನಲ್ ಆದ್ರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಯಾಕಂದ್ರೆ ಸಮನ್ವಯ ಸಮಿತಿ ‌ಸಭೆಗೂ‌ ಮೊದಲೇ ಹುಬ್ಬಳ್ಳಿಯಲ್ಲಿ ಮಂಡ್ಯ ಕ್ಷೇತ್ರದಿಂದ ಟಿಕೇಟ್ ಯಾರಿಗೆ ಎನ್ನುವ ಸುಳಿವನ್ನ... Read more »