‘ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿಸ್ಥಾನ ಶ್ರೀರಾಮುಲುಗೆ ಕೊಡಬೇಕು’ – ಆನಂದ್ ಸಿಂಗ್​

ಬಳ್ಳಾರಿ: ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧನ್ಯವಾದ ತಿಳಿಸುವೆ, ಅವರು ಅನುಭವ, ಹೋರಾಟದಲ್ಲೇ ರಾಜಕೀಯ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ ಎಂದು ನೂತನ ಸಚಿವ ಆನಂದ್​ ಸಿಂಗ್ ಅವರು ಶುಕ್ರವಾರ ಹೇಳಿದರು. ಹೊಸಪೇಟೆಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮುಂದಿನ ಮೂರು ವರ್ಷ ಅವರ ಜೊತೆಗೂಡಿ ರಾಜ್ಯದ... Read more »

ಹುಡುಗಿಯ ಸೌಂದರ್ಯಕ್ಕೆ ಮನಸೋತ ಸ್ವಾಮಿಜಿ, ಆಕೆಯ ಬಳಿ ಹೇಳಿದ್ದಾದ್ರು ಏನು..?!

ಯಾದಗಿರಿ: ಭಕ್ತರ ಮನೆಯಲ್ಲಿ ವಾಸ್ತವ ಹೂಡಿದ್ದಾಗ ಕಾಶಿವಿಶ್ವನಾಥ ಸ್ವಾಮೀಜಿಯ ಎಡವಟ್ಟಿನಿಂದ ಹಿಗ್ಗಾಮುಗ್ಗಾ ತಳಿಸಿರುವ ಘಟನೆ ಕೊಪ್ಪಳ ತಾಲೂಕಿನ ಯಲಬುರ್ಗಾದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ದೇವದುರ್ಗ ತಾಲೂಕಿನ ಕರಗುಡ್ಡಿ ಗ್ರಾಮದ ಹೂಗಾರ ಸಮಾಜದ ಸ್ವಾಮೀಜಿಯಾದ ಕಾಶಿವಿಶ್ವನಾಥ್ ಸ್ವಾಮೀಜಿ, ಕಳೆದ ತಿಂಗಳು 20ರಂದು... Read more »

ನಾವು ಬಿಜೆಪಿಯಿಂದ ಗೆದ್ದಿದ್ದಿವೋ..? ಇಲ್ವೋ..? ಸಿಎಂ ವಿರುದ್ಧ ಕಿಡಿ

ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜನೆಯಲ್ಲಿ ಆತುರದ ನಿರ್ಧಾರ, ಕೆಲವರ ಹಿತಾಸಕ್ತಿಗೆ ಸಿಎಂ ಮಣಿದಿದ್ದಾರೆ. ಆದರು ಸಿಎಂ ಯಡಿಯೂರಪ್ಪ ಅವರ ಮೇಲೆ ನಮಗೆ ಅಪಾರ ಗೌರವ ಇದೆ ಎಂದು ಶಾಸಕ ಕರುಣಾಕರ್ ರೆಡ್ಡಿ ಅವರು ಹೇಳಿದರು. ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಹಡಗಲಿ,... Read more »

ಪ್ರತ್ಯೇಕ ಜಿಲ್ಲೆಗಾಗಿ ಪಕ್ಷಾತೀತವಾಗಿ ಹೋರಾಡುತ್ತೇವೆ – ಕಂಪ್ಲಿ ಗಣೇಶ್

ಬಳ್ಳಾರಿ: ತುಂಬಾ ದಿನದ ನಂತರ ಕಂಪ್ಲಿ ಗಣೇಶ್ ಮಾಧ್ಯಮದ ಜೊತೆ ಮಾತನಾಡಿದ್ದು, ವಿಜಯನಗರ ಜಿಲ್ಲೆ ಆಗಬೇಕೆಂಬುದು ನಮ್ಮ ಕನಸು, ಹೀಗಾಗಿ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತುಮುಂದುವರೆಸಿದ ಕಂಪ್ಲಿ ಗಣೇಶ್, ಕಂಪ್ಲಿ ಕ್ಷೇತ್ರ ಕೂಡ ವಿಜಯನಗರಕ್ಕೆ ಸೇರಿಸಲು ಮನವಿ... Read more »

ನಾನು ರಾಜಿ ಸಂಧಾನಕ್ಕೆ ಬಂದಿಲ್ಲ- ಶಾಸಕ ನಾಗೇಂದ್ರ

ಬೆಂಗಳೂರು : ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ, ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಹೇಳಿಕೆ ನೀಡಿದ ನಾಗೇಂದ್ರ, ನಮ್ಮ ಜಿಲ್ಲೆಯ ಆನಂದ್ ಅಣ್ಣನವರನ್ನು ಭೇಟಿಯಾದೆ. ಆರೋಗ್ಯ ಸುಧಾರಿಸುತ್ತಿದೆ. ಗಣೇಶ್ ಹಲ್ಲೆ ಮಾಡಿದ್ದು ಸರಿಯಲ್ಲ.... Read more »

ಆನಂದ್ ಸಿಂಗ್ ಬೆಂಬಲಿಗರಿಂದ ಹೊಸಪೇಟೆ ಬಂದ್‌ಗೆ ಕರೆ..!

ರಾಮನಗರ: ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರಿಬ್ಬರ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನಂದ್ ಸಿಂಗ ಬೆಂಬಲಿಗರು ಸಿಟ್ಟಾಗಿದ್ದು, ಯಾವ ಕ್ಷಣದಲ್ಲಾದರೂ ಸಿಟ್ಟು ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಹೊಸಪೇಟೆಯಲ್ಲಿರುವ ಆನಂದ್ ಸಿಂಬ್ ಬೆಂಬಲಿಗರು, ಅಭಿಮಾನಿಗಳು ಆಸ್ಪತ್ರೆಗೆ ಬಂದು ಆನಂದ್‌ಸಿಂಗ್ ಆರೋಗ್ಯ ವಿಚಾರಿಸಿ ಹೋಗುತ್ತಿದ್ದು, ಆನಂದ್... Read more »

ರಾಜಕೀಯಕ್ಕೆ ಆನಂದ್ ಸಿಂಗ್ ವಿದಾಯ: ಪುತ್ರ ಪ್ರವೇಶ?

ವಿಧಾನಸಭೆಯಲ್ಲಿ ವಿಶ್ವಾಸಮತ ವೇಳೆ ಭಾರೀ ಆಕರ್ಷಣೆಗೆ ಗುರಿಯಾಗಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸುವ ಮೂಲಕ ಈಗಾಗಲೇ ಅಲ್ಲಾಡುತ್ತಿರುವ  ಮೈತ್ರಿ ಸರಕಾರದಲ್ಲಿ ಮತ್ತೊಂದು ಆಘಾತ ಉಂಟಾಗಿದೆ. ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್​ನಿಂದ ವಿಧಾನಸಭೆಗೆ... Read more »