ಮಹತ್ವದ ತೀರ್ಪು ನೀಡಿ ಬಿಬಿಎಂಪಿಗೆ ಚಾಟಿ ಬೀಸಿದ ಹೈಕೋರ್ಟ್: ಇದು ಬೆಂಗಳೂರಿಗರು ಓದಲೇಬೇಕಾದ ಸ್ಟೋರಿ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿರೋ ರಸ್ತೆ ಗುಂಡಿಗಳಿಂದ ಅಪಘಾತದಲ್ಲಿ ಏನಾದ್ರೂ ಡ್ಯಾಮೇಜ್ ಆದ್ರೆ ಬಿಬಿಎಂಪಿನೇ ನೋಡ್ಕೋಳುತ್ತೆ. ಹಾಗಂತ ಹೈಕೋರ್ಟ್​ ಆದೇಶ ನೀಡಿ ಬಿಬಿಎಂಪಿಗೆ ಚಾಟಿ ಬೀಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗೆ ಮುಚ್ಚಲು‌ ಬಿಬಿಎಂಪಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಪಿಐಎಲ್‌ನ್ನು ಹೈಕೋರ್ಟ್ ಸಿಜೆ‌ ಎ.ಎಸ್.ಒಕಾ ನೇತೃತ್ವದ... Read more »

ಅಯೋಧ್ಯೆ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಅಯೋಧ್ಯೆಯಲ್ಲಿ ರಾಜಕೀಯವಾಗಿ ಸೂಕ್ಷ್ಮವಾಗಿರುವ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದಲ್ಲಿ 40 ದಿನಗಳ ನಿರಂತರ ವಿಚಾರಣೆ ಇಂದು ಮುಕ್ತಾಯಗೊಂಡಿದೆ. ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಕಾಯ್ದಿರಿಸಿದ್ದಾರೆ. ಸದ್ಯ ಅಯೋಧ್ಯೆ ತೀರ್ಪು ಅನ್ನು ಮುಂದಿನ ನವೆಂಬರ್... Read more »

ಮಾಜಿ ಸಿಎಂ ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್..!

ಬೆಂಗಳೂರು: ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಆರೋಪ ಪ್ರಕರಣಕ್ಕೆ ಸಂಬಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಖುದ್ದು ಹಾಜರಾತಿಯಿಂದ ಹೈಕೋರ್ಟ್ ವಿನಾಯಿತಿ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವಿಶೇಷ ಕೋರ್ಟ್ ವಿಚಾರಣೆ ಮತ್ತು ಖುದ್ದು ಹಾಜರಾಗಲು ನೀಡಿದ್ದ ಸಮನ್ಸ್... Read more »

ಡಿ.ಕೆ ಶಿವಕುಮಾರ್ ಆಪ್ತರಿಗೆ ನಾಲ್ಕು ವಾರ ರಿಲೀಫ್‌

ಬೆಂಗಳೂರು: ಇತ್ತ ಕರ್ನಾಟಕ ಹೈಕೋರ್ಟ್‌ನಲ್ಲೂ ಡಿ.ಕೆ.ಶಿವಕುಮಾರ್‌ಗೆ ಹಿನ್ನೆಡೆಯಾಗಿದೆ. ಇಡಿ ಸಮನ್ಸ್ ಮತ್ತು ರದ್ದುಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಂಡಿದೆ. ಆದರೆ, ಅವರ ಆಪ್ತರಿಗೆ 4 ವಾರ ರಿಲೀಫ್ ಸಿಕ್ಕಿದೆ. ದೆಹಲಿ ನಿವಾಸದಲ್ಲಿ ದಾಖಲೆ ಇಲ್ಲದ ಹಣ ಪತ್ತೆ ಪ್ರಕರಣ ಸಂಬಂಧ ಇಡಿ ಸಮನ್ಸ್ ಹಾಗೂ... Read more »

‘ಒಬ್ಬ ಶಾಸಕನಿಗೆ ಬೆಂಗಳೂರಿನಲ್ಲಿ ಮನೆ ಇಲ್ಲವೆಂದ್ರೆ ನಂಬಲು ಸಾಧ್ಯವಿಲ್ಲ’

ಬೆಂಗಳೂರು: ಆನಂದ್ ಸಿಂಗ್ ಮೇಲೆ ಶಾಸಕ ಕಂಪ್ಲಿ ಗಣೇಶ್ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅದರಲ್ಲಿ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ಷರತ್ತು ವಿಧಿಸಿತ್ತು. ಷರತ್ತು ಸಡಿಲಿಕೆಗೆ ಶಾಸಕ ಪರ ವಕೀಲರಿಂದ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶಾಸಕ ಕಂಪ್ಲಿ... Read more »

ಬ್ರಿಟನ್‌ ಹೈಕೋರ್ಟ್‌ನಲ್ಲಿ ಮಲ್ಯ ಅರ್ಜಿ ವಜಾ – ಭಾರತಕ್ಕೆ ಮಲ್ಯ ಹಸ್ತಾಂತರ ಶೀಘ್ರ..!

ನವದೆಹಲಿ: ಭಾರತದ ಹಲವು ಬ್ಯಾಂಕ್‌ಗಳಲ್ಲಿ 9 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡು ಸುಸ್ತಿದಾರರಾಗಿರುವ ಉದ್ಯಮಿ ವಿಜಯ್‌ ಮಲ್ಯಗೆ ಮತ್ತೆ ಹಿನ್ನಡೆ ಉಂಟಾಗಿದೆ. ಲಂಡನ್‌ ಕೋರ್ಟ್‌ ನೀಡಿದ್ದ ಹಸ್ತಾಂತರ ಆದೇಶದ ವಿರುದ್ಧ ಮಲ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಯುನೈಟೆಡ್‌ ಕಿಂಗ್‌ಡಮ್‌ ಹೈಕೋರ್ಟ್‌ ವಜಾಗೊಳಿಸಿದೆ. ಇದರೊಂದಿಗೆ ಭಾರತಕ್ಕೆ... Read more »

ಫ್ಲೆಕ್ಸ್ ಕಡಿವಾಣಕ್ಕೆ ಹೊಸ ಬೈಲಾ: ಕೋರ್ಟ್​ಗೆ ಬಿಬಿಎಂಪಿ ಮಾಹಿತಿ

ಹೊಸ ಬೈಲಾಕ್ಕಾಗಿ ಕಾಯುತ್ತಾ ಇದ್ದೇವೆ. ಹೊಸ ಬೈಲಾ ಶೀಘ್ರವಾಗಿ ಅಂತಿಮವಾಗುತ್ತದೆ ಎಂದು ಹೈಕೋರ್ಟ್​ಗೆ ಬಿಬಿಎಂಪಿ ತಿಳಿಸಿದೆ. BBMP ವ್ಯಾಪ್ತಿಯಲ್ಲಿ ಫ್ಲೆಕ್ಸ್ , ಬ್ಯಾನರ್, ಹೋರ್ಡಿಂಗ್ಸ್ ತೆರವು ವಿಚಾರವಾಗಿ ನಿರ್ದೇಶನ ಕೋರಿ ಸಲ್ಲಿಸಿದ್ದ ಪಿಐಎಲ್​ನ್ನು ಹೈಕೋರ್ಟ್ ವಿಭಾಗೀಯ ‌ಪೀಠದಲ್ಲಿ ವಿಚಾರಣೆ ನಡೆಸಲಾಯಿತು.ಫ್ಲೆಕ್ಸ್ ಹೋರ್ಡಿಂಗ್ಸ್ ‌ಪ್ರದರ್ಶನದಲ್ಲಿ ನಗರದ... Read more »

ಸಿಖ್ ವಿರೋಧಿ ದಂಗೆಯಲ್ಲಿ ಕೈವಾಡ: ಸಜ್ಜಾನ್​ಗೆ ಜೀವಾವಧಿ ಶಿಕ್ಷೆ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಹಿನ್ನೆಲೆಯಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಕೈವಾಡದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಸಜ್ಜನ್ ಕುಮಾರ್​ಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ಎಸ್​.ಮುರಳೀಧರ್ ಮತ್ತು ನ್ಯಾಯಮೂರ್ತಿ ವಿನೋದ್ ಗೋಯೆಲ್ ಅವರನ್ನೊಳಗೊಂಡ... Read more »

ಅಕ್ರಮ ವಕ್ಫ್ ಮಂಡಳಿ ಸ್ಥಿರಾಸ್ತಿ ವರದಿ ಮಂಡನೆಗೆ ಹೈಕೋರ್ಟ್ ಸೂಚನೆ

ವಕ್ಫ್‌ ಮಂಡಳಿ ಸ್ಥಿರಾಸ್ತಿ ಕಬಳಿಕೆಗೆ ಸಂಬಂಧಿಸಿ ಅನ್ವರ್ ಮಾಣಿಪಾಡ್ಡಿ ವರದಿ ಸದನದಲ್ಲಿ ಮಂಡಿಸುವಂತೆ ನೀಡಿದ್ದ ಆದೇಶವನ್ನು ಮರು ಪರಿಶೀಲಿಸುವಂತೆ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ವಿಭಾಗೀಯ ಪೀಠ ಬುಧವಾರ ಈ ಆದೇಶ ಹೊರಡಿಸಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕ ಧಾರವಾಡ ಪೀಠದಿಂದ... Read more »

ರೆಡ್ಡಿಗೆ ರಿಲೀಫ್, ಅಲಿಖಾನ್ ಭವಿಷ್ಯ ಮುಂದೇನು?

ಹೊಡಿಕೆದಾರಿಗೆ ಅಂಬಿಡೆಂಟ್ ಕಂಪನಿಯಿಂದ ವಂಚನೆ ಪ್ರಕರಣದ ಆರೋಪಿಗಳಾದ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ. ತಮ್ಮ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಮಾಜಿ ಸಚಿವ ಗಾಲಿ ಜನಾರ್ದನ... Read more »

ಬಿಬಿಎಂಪಿ ಮುಚ್ಚಿಸುವುದಾಗಿ ಹೈಕೋರ್ಟ್​ ಎಚ್ಚರಿಕೆ

ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಕಾಳಜಿಯಿಲ್ಲ. ಬಿಬಿಎಂಪಿ ಕೆಲಸ ಮಾಡದಿದ್ದರೆ ಬೆಂಗಳೂರು ಸ್ಥಗಿತವಾಗುವುದಿಲ್ಲ. ಬದಲಿಗೆ ಬಿಬಿಎಂಪಿಯನ್ನೇ ಮುಚ್ಚಿಸಲಾಗುವುದೆಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ನಿರ್ದೇಶನ ಕೋರಿ ಕೋರಮಂಗಲದ ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​... Read more »

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್​ ಆದೇಶ

ಆತ ನಾಪತ್ತೆಯಾಗಿ ಬರೋಬ್ಬರಿ ಒಂದು ವರ್ಷವಾಗಿದ್ದರು ಸುಳಿವು ಇನ್ನು ಪತ್ತೆಯಾಗಿಲ್ಲ. ರಾಜ್ಯ ಪೊಲೀಸರು ಸಾಕಷ್ಟು ತನಿಖೆ ನಡೆಸಿದ್ದರು ಪ್ರಯೋಜನವಾಗಿಲ್ಲ. ಇದೀಗ ಆ ಟೆಕ್ಕಿಯ ಪತ್ತೆ ಮಾಡಲು ಸಿಬಿಐಗೆ ಹೈಕೋರ್ಟ್ ಆದೇಶಿಸಿದೆ. 2017 ರ ನವೆಂಬರ್ 18 ರಂದು ವೈಟ್ ಫೀಲ್ಡ್ ಬಳಿ ಒಎಲ್ ಎಕ್ಸ್... Read more »

ಮಲ್ಟಿಪ್ಲೆಕ್ಸ್‌ಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಮಲ್ಟಿಪ್ಲೆಕ್ಸ್‌ಗಳಲ್ಲಿ ಆಹಾರಗಳ ದರ ಹೆಚ್ಚಿನ ಪ್ರಮಾಣ ನಿಗದಿ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ, ಮಲ್ಟಿಪ್ಲೆಕ್ಸ್‌ಗಳ ಕ್ರಮ ಪ್ರಶ್ನಿಸಿ ನೆಲಮಂಗಲ ನಿವಾಸಿ ಆದಿನಾರಾಯಣಶೆಟ್ಟಿ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಆಹಾರ ಪದಾರ್ಥಗಳ ದರ ಹೆಚ್ಚಿದೆ. ಗ್ರಾಹಕರು ಹೊರಗಡೆಯಿಂದ ಆಹಾರ ಪದಾರ್ಥಗಳನ್ನು... Read more »

ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಬಿಬಿಎಂಪಿ ಸರ್ಕಸ್‌.!

ಬೆಂಗಳೂರು : ರಸ್ತೆ ಗುಂಡಿ ವಿಚಾರದಲ್ಲಿ ಹೈಕೋರ್ಟ್ ಹಾಕಿದ ಛೀ ಮಾರಿಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ  ಅಧಿಕಾರಿಗಳು ಹಗಲು-ರಾತ್ರಿ ಎನ್ನದೇ ರಸ್ತೆ ಗುಂಡಿ ಮುಚ್ಚಿರುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಲು ಹೈಕೋರ್ಟ್ ನೀಡಿದ್ದ ಗಡುವಿಗೆ ಇಂದು ಕೊನೆಯ ದಿನವಾಗಿದ್ದು, ಗಡುವಿನೊಳಗಾಗಿ ರಸ್ತೆ ಗುಂಡಿಗಳಿಗೆ... Read more »

ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ ಹಿನ್ನಲೆ : ಗುಂಡಿ ಮುಚ್ಚುವ ಕಾರ್ಯ ಜೋರು

ಬೆಂಗಳೂರು : ಹೈಕೋರ್ಟ್​ ಖಡಕ್​ ವಾರ್ನಿಂಗ್​ನಿಂದ ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಜೋರಾಗಿ ನಡಿತಿದೆ. ಗುಂಡಿ ಮುಚ್ಚುವ ಕೆಲಸ ನಡೆಯುವ ಪ್ರತಿ ಪ್ರದೇಶಗಳಿಗೆ ಮೇಯರ್ ಸಂಪತ್​ ರಾಜ್ ಭೇಟಿ ನೀಡಿ, ಕಾಮಗಾರಿ ತ್ವರಿತಗೋಳಿಸುವಂತೆ ಸೂಚನೆ ನೀಡುತ್ತಿದ್ದಾರೆ. ಗಾಂಧಿನಗರದಲ್ಲಿ ನಡೆಯುತ್ತಿರುವ ವೈಟ್​ ಟಾಪಿಂಗ್ ಕಾಮಗಾರಿಯನ್ನು... Read more »

ಇದು ಶಿವರಾಮಕಾರಂತ ಬಡಾವಣೆ ಬಿಡಿಎ ಪ್ರಾಬ್ಲಂ ಕತೆ.!

ಬೆಂಗಳೂರು : ಬಿಡಿಎ ಹಾಗೂ ಭೂ ಮಾಲೀಕರ ನಡುವೆ ಇದೀಗ ಭೂದಿ ಮೆಚ್ಚಿದ ಕೆಂಡದ ಹಾಗೇ ಒಳಗೊಳಗೆ ಬಾರೀ ಗುದ್ದಾಟ ನಡೆಯುತ್ತಿದೆ. ಶಿವರಾಮ ಕಾರಂತ್ ಲೇ ಔಟ್ನಲ್ಲಿ ಫೈನಲ್ ನೊಟಿಫಿಕೇಶನ್ ಹೊರಡಿಸಲು ಬಿಡಿಎ ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನವಾಗಿದೆ. ಬಿಡಿಎ ಅಧಿಕಾರಿಗಳು ಲೇ ಔಟ್... Read more »