ಮನೆಯಲ್ಲೇ ಮಾಡಿ ಹೋಟೆಲ್ ಸ್ಟೈಲ್ ವೆಜ್ ಫ್ರೈಡ್ ರೈಸ್

ಬೇಕಾಗುವ ಸಾಮಗ್ರಿ: ಒಂದು ಕಪ್ ಬಾಸ್ಮತಿ ಅಕ್ಕಿ, 5ರಿಂದ 6 ಕಪ್ ನೀರು, 4 ಸ್ಪೂನ್ ಎಣ್ಣೆ, ಒಂದು ಸ್ಪೂನ್ ನಿಂಬೆ ರಸ,  ಚಿಕ್ಕ ತುಂಡು ಶುಂಠಿ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಖಾರ ಹೆಚ್ಚು ಬೇಕಾದಲ್ಲಿ 2 ಹಸಿಮೆಣಸು ಬಳಸಿ, ಒಂದು ಚಿಕ್ಕ... Read more »

ಮನೆಯಲ್ಲೇ ತಯಾರಿಸಿ ಟೇಸ್ಟಿ ಟೇಸ್ಟಿ ಮಂಗಳೂರು ಬನ್ಸ್..

ಇಡೀ ಇಂಡಿಯಾ ಲಾಕ್‌ಡೌನ್ ಆಗಿದ್ದು, ಇಂಥ ಸಮಯದಲ್ಲಿ ರುಚಿ ರುಚಿ ತಿಂಡಿಯನ್ನ ನೀವು ಮಿಸ್ ಮಾಡಿಕೊಳ್ಳುತ್ತಿರಬಹುದು. ಈ ಕಾರಣಕ್ಕೆ ನಾವಿವತ್ತು ಟೇಸ್ಟಿ ಮಂಗಳೂರು ಬನ್ಸ್‌ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತೀವಿ. ಇಷ್ಟಾ ಆದ್ರೆ ನೀವೂ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ತಿನ್ನಿ. ಮಂಗಳೂರು ಬನ್ಸ್... Read more »

ಹವ್ಯಕ ಶೈಲಿಯ ಸೌತೇಕಾಯಿ ಹಸಿ ಎಂದಾದರೂ ತಿಂದಿದ್ದೀರಾ..?

ಬೋರ್ ಬರ್ತಿದೆ. ಮನೇಲಿದ್ರೆ ಸಖತ್ ಹೊಟ್ಟೆ ಹಸಿವಾಗತ್ತೆ. ಅದ್ಕೆ ಅಂತಾನೇ ತಿನ್ನೋಕ್ಕೆ ಭರ್ಜರಿ ಜಂಕ್ ಫುಡ್ ತರಿಸಿಕೊಂಡಿರ್ತೀರಾ. 21 ದಿನ ಮನೇಲೆ ಕೂತು, ವಾಕ್ ಮಾಡದೇ, ಜಂಕ್‌ ಫುಡ್ ತಿಂದ್ರೆ ನಿಮ್ ಪರಿಸ್ಥಿತಿ  ಏನಾಗ್ಬೇಡಾ ಹೇಳಿ..?.. ಈ ನಿಮ್ಮ ಕೆಲಸ ಬೊಜ್ಜು, ಅನಾರೋಗ್ಯಕ್ಕೆ ಆಹ್ವಾನ... Read more »

ಮಾರ್ನಿಂಗ್​ ಎದ್ದ ತಕ್ಷಣ ನೀರು ಕುಡಿಯುವುದರಿಂದ ಆಗುವ ಪ್ರಮುಖ ಪ್ರಯೋಜನಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹಸಿವು ಹೆಚ್ಚುತ್ತದೆ. ನಿಮ್ಮ ಕರುಳನ್ನು ಸ್ವಚ್ಛಗೊಳಿಸುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ. ಬೆಳಿಗ್ಗೆ ಬೇಗನೆ ಹಸಿವು ಹೆಚ್ಚಾಗುತ್ತದೆ. ಬಿಸಿ ನೀರನ್ನ ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಸುಮಾರು ಶೇಕಡಾ‌ 24ರಷ್ಟು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆಹಾರವು ಬೇಗ ಜೀರ್ಣವಾಗಿ... Read more »

ಊಟಕ್ಕೂ ಮೊದಲು ಕೊಡಿ ಸ್ಟಾರ್ಟರ್ಸ್, ಅತಿಥಿಗಳನ್ನ ಮಾಡಿ ಇಂಪ್ರೆಸ್..!

ಮೊದಲೆಲ್ಲಾ ಯಾರದ್ದಾದ್ರೂ ಮನೆಗೆ, ಅಥವಾ ದೊಡ್ಡ ದೊಡ್ಡ ಹೊಟೇಲ್‌ಗಳಿಗೆ ಊಟಕ್ಕೆ ಹೋದ್ರೆ ಅನ್ನ, ಸಾರು, ಪಲ್ಯ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಪಾಯಸ, ಹೋಳಿಗೆ, ಕೊನೆಗೆ ಮೊಸರು ಮಜ್ಜಿಗೆ. ಇಷ್ಟಕ್ಕೇ ಭೂರೀ ಭೋಜನ ಮುಗಿದು ಹೋಗ್ತಿತ್ತು. ಆದ್ರೀಗ ಜಮಾನ ಬದಲಾಗಿದೆ. ಈಗ ಊಟ ಏನಿದ್ರು ಸ್ಟಾರ್ಟರ್‌ನಿಂದ... Read more »

ತಿಂದ್ರೆ ತಿಂತಾನೇ ಇರ್ಬೇಕು ಅನ್ನಿಸೋ ಗರಿ ಗರಿ ಮಸಾಲೆ ಚುರ್ಮುರಿ ರೆಸಿಪಿ..

ಸಂಜೆ ಟೀ ಟೈಮಲ್ಲಿ ಏನಾದ್ರು ತಿನ್ನೋಕ್ಕೆ ಇದ್ರೆ ಮಜಾ ಇರತ್ತೆ. ಅದ್ರಲ್ಲೂ ಕ್ರಿಸ್ಪಿ ತಿನಿಸುಗಳಂದ್ರೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇಷ್ಟ. ಆದ್ರೆ ಪ್ರತಿದಿನ ಕರಿದ ತಿಂಡಿಗಳನ್ನ ತಿನ್ನೊಕ್ಕಾಗಲ್ಲ. ಹಾಗಾಗಿ ತಿನ್ನೋಕ್ಕೂ ಟೇಸ್ಟಿಯಾಗಿರ್ಬೇಕು, ಆರೋಗ್ಯಕ್ಕೂ ಒಳ್ಳೆಯದಿರ್ಬೇಕು ಅಂದ್ರೆ ಚುರ್ಮುರಿ ಪದಾರ್ಥ ಪರ್ಫೆಕ್ಟ್ ಆಗಿರತ್ತೆ. ನಾವು ಸಾಮಾನ್ಯವಾಗಿ... Read more »

ಮ್ಯಾಂಗೋ ಮಟ್ಕಾ ಕುಲ್ಫಿ ಮಾಡೋದು ಎಷ್ಟು ಸುಲಭ ಗೊತ್ತಾ..?

ಬೇಸಿಗೆಯಲ್ಲಿ ಬಿಸಿಲಿನ ದಾಹ ತೀರಿಸಿಕೊಳ್ಳೋಕ್ಕೆ ಜನ ಎಳನೀರು, ನಿಂಬೆ ಶರಬತ್ತು, ಫ್ರೆಶ್ ಜ್ಯೂಸ್, ಹಣ್ಣು- ಹಂಪಲುಗಳ ಮೊರೆ ಹೋಗ್ತಾರೆ. ಯಾಕಂದ್ರೆ ಅವ್ರಿಗೆ ಈ ಎಲ್ಲ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು, ದೇಹವನ್ನು ತಂಪಾಗಿರಿಸಲು, ಬಿಸಿಲ ಝಳದಿಂದ ಕಾಪಾಡಲು ಸಹಕಾರಿಯಾಗಿದೆ ಅಂತಾ ಗೊತ್ತು. ಆದ್ರೆ ಮಕ್ಕಳಿಗೆ ಇದೆಲ್ಲಾ... Read more »

ಈ ಕಲರ್‌ ಕಲರ್‌ ಐಸ್ ಕ್ಯೂಬ್ಸ್ ಬಳಕೆ ನಿಮ್ಮ ತ್ವಚೆಯ ಮೇಲೆ ಹೇಗೆ ಪರಿಣಾಮ ಬೀರತ್ತೆ ಗೊತ್ತಾ..?

ನಾವೀಗ ಚಳಿಗಾಲದ ಕೊನೆಯ ತಿಂಗಳಲ್ಲಿದೀವಿ. ಇನ್ನೇನು ಕೆಲ ದಿನಗಳಲ್ಲೇ ಬೇಸಿಗೆ ಶುರುವಾಗತ್ತೆ. ಬಿಸಿಲ ಝಳದಿಂದ ತಮ್ಮ ತ್ವಚೆ ಕಾಪಾಡಿಕೊಳ್ಳಲು ನಮ್ಮ ಮಹಿಳಾಮಣಿಯರಂತೂ ಸರ್ಕಸ್ ಮಾಡೋದಂತೂ ಗ್ಯಾರಂಟಿ. ಬಿಸಿಲಿನಿಂದ ತ್ವಚೆ ಕಾಪಾಡಿಕೊಳ್ಳೋದು ಒಂದು ಸಾಹಸವೇ ಸರಿ. ಈ ಟೈಮಲ್ಲಿ ತಾಜಾ ಹಣ್ಣಿನ ರಸ, ರಸಭರಿತ ಹಣ್ಣುಗಳು,... Read more »

ಸ್ವೀಟ್‌ ಕಾರ್ನ್ ತಿಂದ್ರೆ ದಪ್ಪ ಆಗ್ತಾರಾ..? ಸಣ್ಣ ಆಗ್ತಾರಾ..?

ಸ್ವೀಟ್ ಕಾರ್ನ್… ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರೋದ್ರಲ್ಲಿ ನೋ ಡೌಟ್. ಹೆಲ್ದಿ, ಟೇಸ್ಟಿ ಸ್ನ್ಯಾಕ್ ಅಂದ್ರೆ ಅದು ಸ್ವೀಟ್ ಕಾರ್ನ್. ಎಲ್ಲಾ ಸಮಯದಲ್ಲೂ ಲಭ್ಯವಿರುವ ಸ್ವೀಟ್‌ಕಾರ್ನ್‌ಗೆ ಮಳೆಗಾಲದಲ್ಲಿ ಬೇಡಿಕೆ ಹೆಚ್ಚು. ಅತ್ತ ಜಿಟಿ ಜಿಟಿ ಮಳೆ ಬೀಳ್ತಿದ್ರೆ, ಇತ್ತ ಪಟ ಪಟ ಹುರಿದು... Read more »

ಮನೆಯಲ್ಲೇ ಚಿಕ್ಕ ಪಾಟ್‌ನಲ್ಲಿ ಸ್ಟ್ರಾಬೇರಿ ಬೆಳಿಯಬಹುದು ಗೊತ್ತಾ..?: ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ..

ಹಿಂದಿನ ಕಾಲದಲ್ಲಿ ಜನ ತರಕಾರಿ ತರಲು ಹೆಚ್ಚು ಮಾರುಕಟ್ಟೆಗೆ ಹೋಗುತ್ತಿರಲಿಲ್ಲವಂತೆ. ಅಗತ್ಯವಿರುವ ತರಕಾರಿ , ಹಣ್ಣುಗಳನ್ನಷ್ಟೇ ಕೊಂಡು ತರುತ್ತಿದ್ದರು. ಯಾಕಂದ್ರೆ ಅಂದಿನ ಕಾಲದವರು ಮನೆಯಲ್ಲೇ ತರಕಾರಿ ಬೆಳೆಯುತ್ತಿದ್ದರು. ಶ್ರೀಮಂತರು ತೋಟದಲ್ಲಿ ತರಕಾರಿ ಬೆಳೆದರೆ, ಸಾಮಾನ್ಯರು ತಮ್ಮ ಹಿತ್ತಲಲ್ಲೇ ಚಿಕ್ಕಪುಟ್ಟ ತರಕಾರಿ ಬೆಳೆದು ಬಳಸುತ್ತಿದ್ದರು. ಇಂದಿಗೂ... Read more »

ಅಕ್ಕಿ ತೊಳೆದ ನೀರನ್ನ ತಲೆ ಕೂದಲಿಗೆ ಬಳಸಿದ್ರೆ ಏನಾಗತ್ತೆ ಗೊತ್ತಾ..?

ಗಟ್ಟಿ ಮುಟ್ಟಾದ ಸಧೃಡ ಕೂದಲಿಗೆ ತರಹೇವಾರಿ ಎಣ್ಣೆ, ಶ್ಯಾಂಪೂ, ಹೇರ್ ಪ್ಯಾಕ್ ಹಾಕ್ತಾನೇ ಇರ್ತೀವಿ. ಕೂದಲು ಉದುರೋ ಸಮಸ್ಯೆ ಸ್ಟಾರ್ಟ್ ಆಯ್ತು ಅಂದ್ರೆ, ಸಿಕ್ಕ ಸಿಕ್ಕವರ ಬಳಿ ಸಲಹೆ ಪಡೆದು, ಸಾವಿರ ಸಾವಿರ ಮದ್ದು ಮಾಡ್ತೀವಿ. ಟಿವಿಗಳಲ್ಲಿ ಬರೋ ಆ್ಯಡ್‌ಗಳನ್ನ ನೋಡಿ, ಕೆಮಿಕಲ್‌ಯುಕ್ತವಾದ ಪ್ರಾಡಕ್ಟ್‌ಗಳನ್ನೆಲ್ಲ... Read more »

ಮುಖ ಬಿಳಿಯಾಗಲು ಮೊಸರಿನ ಜೊತೆ ಇದನ್ನು ಸೇರಿಸಿ ಮುಖಕ್ಕೆ ಹಚ್ಚಿ ಸಾಕು

ಪ್ರತಿಯೊಬ್ಬರಿಗೂ ತನ್ನ ಮೈಕಾಂತಿ ಬಿಳಿಯಾಗಿರಬೇಕೆಂಬ ಆಸೆ. ಹೀಗಾಗಿ ಇದನ್ನೇ ಬಳಸಿಕೊಂಡು ಕಂಪೆನಿಗಳು ತ್ವಚೆಯ ವರ್ಣ ಬಿಳಿಯಾಗಿಸುವಂತಹ ಹಲವಾರು ರೀತಿಯ ಲೋಷನ್, ಕ್ರೀಮ್ ಮತ್ತು ಇತರ ಕೆಲವೊಂದು ಕಾಸ್ಮೆಟಿಕ್ ಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ. ಇಂತಹ ಉತ್ಪನ್ನಗಳಿಂದ ಪಡೆಯುವಂತಹ ಬಿಳಿ ತ್ವಚೆಯು ಕೇವಲ ತಾತ್ಕಾಲಿಕ. ಹೀಗಾಗಿ ಮಾರುಕಟ್ಟೆಯ... Read more »

ಐಸ್ ಫೇಶಿಯಲ್ ಅಂದ್ರೇನು ಗೊತ್ತಾ..? ಇದರ ಲಾಭಗಳೇನು..?

ಇಂದಿನ ದಿನಗಳಲ್ಲಂತೂ ಸೌಂದರ್ಯ ಇಮ್ಮಡಿಗೊಳಿಸಲು ಮಾರ್ಕೇಟ್‌ಗಳಿಗೆ ಬರುವ ಪ್ರಾಡಕ್ಟ್‌ಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ವಿವಿಧ ತರಹದ ಕ್ರೀಮ್, ಫೇಸ್‌ಪ್ಯಾಕ್, ಫೇಶಿಯಲ್ ಕಿಟ್‌ಗಳು ಮಾರ್ಕೇಟ್‌ಗೆ ಲಗ್ಗೆ ಇಟ್ಟಿದೆ. ಆದ್ರೆ ಈ ಎಲ್ಲ ಪ್ರಾಡೆಕ್ಟ್‌ಗಳನ್ನ ಕೊಂಡುಕೊಳ್ಳುವ ಮುನ್ನ ನಮ್ಮ ತ್ವಚೆಗೆ ಈ ಪ್ರಾಡೆಕ್ಟ್‌ಗಳು ಎಷ್ಟು ಸೇಫ್ ಅನ್ನೋದನ್ನ... Read more »

ಕೂದಲು ಉದುರುವ ಸಮಸ್ಯೆ ಇದ್ದರೆ ಈ ಮನೆ ಮದ್ದು ಬಳಸಿ..!

ತಲೆ ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರಲ್ಲೂ ಕಂಡು ಬರುವಂತಹ ಸಮಸ್ಯೆಗಳಲ್ಲಿ ಒಂದು. ಈ ರೀತಿಯ ಸಮಸ್ಯೆ ಕಾಣಿಸಿಕೊಂಡಗ ಮನೆಯಲ್ಲಿಯೇ ಸಿಗುವಂತಹ ಮನೆ ಮದ್ದುಗಳನ್ನು ಬಳಸಿ ಸಮಸ್ಯೆಯಿಂದ ಸುಲಭವಾಗಿ  ಮುಕ್ತಿಯನ್ನು ಪಡೆಯಬಹುದು. ತಲೆ ಕೂದಲು ಉದುರುವ ಸಮಸ್ಯೆಗೆ 10 ಮನೆ ಮದ್ದುಗಳು 1) ಒಂದು ಲೋಟ... Read more »

ವಾಕ್​ ಮಾಡೋದ್ರಿಂದ ಇಷ್ಟೆಲ್ಲಾ ಪ್ರಯೋಜನ ಇದೆಯಾ ಅಂತ ಆಶ್ಚರ್ಯ ಪಡ್ತೀರಿ!

ವಾರದಲ್ಲಿ 5.5 ಕಿಮೀ ನಷ್ಟು ನಡೆದರೆ ಈ ಪ್ರಯೋಜ ಸಿಗಲಿದೆ! ಗಂಟೆಗೆ 2 ಮೈಲುಗಳಷ್ಟು ನಿಧಾನಗತಿಯಲ್ಲಿ ನಡೆಯುವುದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದಂತಹ ಅಪಾಯವನ್ನು 31%ರಷ್ಟು ಕಡಿಮೆ ಮಾಡಲು ಸಾಕು. ನಿಮಗೆ ಸ್ವಲ್ಪ ಹೆಚ್ಚುವರಿ ಪ್ರೇರಣೆ ಅಗತ್ಯವಿದ್ದರೆ, ಹೆಚ್ಚು ವೇಗವಾಗಿ ಮತ್ತು ವೇಗವಾಗಿ... Read more »

ಸಣ್ಣ ಇರುವವರು ಅದಷ್ಟು ಬೇಗ ದಪ್ಪ ಆಗಲು ಹೀಗೆ ಮಾಡಿ..!

ಹಲವರು ಸಣ್ಣಗಾಗಬೇಕು ಎಂದು ಏನೆಲ್ಲಾ ಸರ್ಕಸ್‌ ಮಾಡುತ್ತಿದ್ದರೆ , ದಪ್ಪಗಾಗುತ್ತಿಲ್ಲ ಎಂದು ಕೊರಗುವವರೂ ಇದ್ದಾರೆ. ದಪ್ಪಗಾಗಬಯಸುವವರಿಗೆ ಇಲ್ಲಿವೆ ಕೆಲವು ಟಿಪ್ಸ್‌. ತುಂಬಾ ಸಣ್ಣ ಇರುವವರು ದಪ್ಪ ಆಗಲು ಈ 12 ಆಹಾರವನ್ನು ಫಾಲೋ ಮಾಡಿ  1) ಮಾವಿನ ಹಣ್ಣು ಇದರಲ್ಲಿ ಸಕ್ಕರೆಯ ಅಂಶ ನಾರಿನ... Read more »