ಹೊಕ್ಕಳಿನಲ್ಲಡಗಿದೆ ಸೌಂದರ್ಯದ ರಹಸ್ಯ..!

ಇಂದಿನ ಕಾಲದ ಹೆಣ್ಮಕ್ಳು ಸೌಂದರ್ಯ ವೃದ್ಧಿಸಿಕೊಳ್ಳೋಕ್ಕೆ ಕಾಸ್ಮೆಟಿಕ್ಸ್ ಮೊರೆ ಹೋಗ್ತಾರೆ. ಮನೆಯಲ್ಲಿ ಹಲವು ತರಕಾರಿ, ಆ ಹಿಟ್ಟು ಈ ಹಿಟ್ಟು ಅಂತಾ ಹಲವು ಪ್ರಯೋಗಗಳ ಮೊರೆ ಹೋಗಿ ಕೊನೆಗೆ ಇನ್‌ಸ್ಟಂಟ್ ಬ್ಯೂಟಿಗಾಗಿ ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಆದ್ರೆ ನಮ್ಮ ಮುಖದ ಸೌಂದರ್ಯದ ರಹಸ್ಯ... Read more »

ಮುಖ ಬಿಳಿಯಾಗಲು ಮೊಸರಿನ ಜೊತೆ ಇದನ್ನು ಸೇರಿಸಿ ಮುಖಕ್ಕೆ ಹಚ್ಚಿ ಸಾಕು

ಪ್ರತಿಯೊಬ್ಬರಿಗೂ ತನ್ನ ಮೈಕಾಂತಿ ಬಿಳಿಯಾಗಿರಬೇಕೆಂಬ ಆಸೆ. ಹೀಗಾಗಿ ಇದನ್ನೇ ಬಳಸಿಕೊಂಡು ಕಂಪೆನಿಗಳು ತ್ವಚೆಯ ವರ್ಣ ಬಿಳಿಯಾಗಿಸುವಂತಹ ಹಲವಾರು ರೀತಿಯ ಲೋಷನ್, ಕ್ರೀಮ್ ಮತ್ತು ಇತರ ಕೆಲವೊಂದು ಕಾಸ್ಮೆಟಿಕ್ ಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ. ಇಂತಹ ಉತ್ಪನ್ನಗಳಿಂದ ಪಡೆಯುವಂತಹ ಬಿಳಿ ತ್ವಚೆಯು ಕೇವಲ ತಾತ್ಕಾಲಿಕ. ಹೀಗಾಗಿ ಮಾರುಕಟ್ಟೆಯ... Read more »

ಜೇನುತುಪ್ಪ ಸೇವನೆಯ 10 ಲಾಭಗಳು

ನಿಸರ್ಗದಿಂದ ಸಿಕ್ಕ ಉಡುಗೊರೆಗಳಲ್ಲಿ ಒಂದಾದ ಜೇನುತುಪ್ಪದ ಸೇವನೆಯಿಂದ ಹಲವು ಲಾಭಗಳಿದೆ. ಇದು ಆರೋಗ್ಯಕಾರಿ ಅಷ್ಟೇ ಅಲ್ಲದೇ ಸೌಂದರ್ಯವರ್ಧಕವೂ ಆಗಿದೆ. 1..ಜೇನುತುಪ್ಪ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮತ್ತು ಇದು ಮಲಬದ್ಧತೆ ತಡೆಗಟ್ಟುವುದರಲ್ಲಿ ಸಹಕಾರಿಯಾಗಿದೆ. 2..ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ, ಜೇನುತುಪ್ಪ ಮತ್ತು ನಿಂಬೆರಸ... Read more »

ಬಾಳೆಹಣ್ಣು ತೂಕ ಹೆಚ್ಚಿಸುತ್ತೋ? ಇಳಿಸುತ್ತೋ?- ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಎಲ್ಲಾ ಸೀಸನ್‌ನಲ್ಲೂ ಎಲ್ಲಾ ಕಡೆಗೂ ಸಿಗುವಂಥ ಹಣ್ಣು ಅಂದ್ರೆ ಅದು ಬಾಳೆಹಣ್ಣು. ಊಟ ಮಾಡದಿದ್ರೂ ಬಾಳೆಹಣ್ಣು ತಿಂದ್ರೆ ಸಾಕು ಹೊಟ್ಟೆ ತುಂಬಿ ಬಿಡತ್ತೆ. ಇನ್ನು ಈ ಹಣ್ಣು ಹಬ್ಬ-ಹರಿದಿನ, ಪೂಜೆ, ಮದುವೆ, ಹೀಗೆ ಹಲವು ಶುಭಕಾರ್ಯಕ್ಕೆ ಬೇಕೇ ಬೇಕು. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಬಾಳೆಹಣ್ಣಿನ... Read more »

ಆಯುಷ್ಮಾನ್ ಜೊತೆ, ರಾಜ್ಯದ ಯೋಜನೆ ವಿಲೀನ?

ಬೆಂಗಳೂರು : : ಕೇಂದ್ರ ಸರ್ಕಾರ ಪ್ರಕಟಿಸಿರುವ ‘ಆಯುಷ್ಮಾನ್ ಭಾರತ ‘ ಕಾರ್ಯಕ್ರಮ ಹಾಗೂ ರಾಜ್ಯ ಸರ್ಕಾರದ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ವಿಲೀನಗೊಳಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ‘ಆಯುಷ್ಮಾನ್ ಭಾರತ’ ಯೋಜನೆಯಲ್ಲಿ ಹಲವಾರು ಲೋಪದೋಷಗಳ... Read more »

ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿನೀರು ಕುಡಿದ್ರೆ, ಎಷ್ಟು ಪ್ರಯೋಜನ ಗೊತ್ತಾ.?

ಪ್ರತಿಯೊಬ್ಬ ಮನುಷ್ಯನು ಹೆಚ್ಚು ಹೆಚ್ಚು ನೀರನ್ನು ಕುಡಿಯುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ಹಲವು ಸಂಶೋಧನೆಗಳು ಹೇಳಿದ್ದರೆ, ಬೆಚ್ಚಗಿನ ನೀರು 100% ಪರಿಣಾಮಕಾರಿಯಾಗಿದೆ ಎಂದು ಜಪಾನಿನ ವೈದ್ಯರ ಸಂಶೋಧನೆ ವರದಿ ಮಾಡಿದೆ. ಹೀಗಾಗಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀವು ಬಿಸಿನೀರು ಕುಡಿದರೇ, ನಿಮ್ಮ... Read more »

ಗೇರು ಹಣ್ಣು ತಿಂದ್ರೆ ಆರೋಗ್ಯಕ್ಕೆ ಎಷ್ಟು ಲಾಭ ಗೊತ್ತಾ.?

ನಗರಗಳಲ್ಲಿ ವಾಸಿಸುತ್ತಿರುವವರಿಗೆ ಗೇರು ಹಣ್ಣಿನ ಬಗ್ಗೆ ಅಷ್ಟಾಗಿ ಗೊತ್ತಿರಲು ಸಾಧ್ಯವಿಲ್ಲ. ಆದರೆ ಹಳ್ಳಿ, ಮಲೆನಾಡಿನಲ್ಲಿ ವಾಸಿವಿರುವ ಪ್ರತಿಯೊಬ್ಬರಿಗೂ ಗೇರುಹಣ್ಣಿನ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತದೆ. ಈ ಹಣ್ಣನ್ನು ಅಷ್ಟೇ ಇಷ್ಟ ಪಟ್ಟು ತಿನ್ನುತ್ತಾರೆ. ನಿಮಗೆ ಗೊತ್ತಾ ಗೇರು ಹಣ್ಣು ತಿನ್ನುವುದರಿಂದ ಎಷ್ಟೊಂದು ಲಾಭ ಇದೆ. ವರ್ಷಕ್ಕೆ... Read more »