ಈ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ರಾಜಕೀಯ ಪುನರಾರಂಭ- ಹೆಚ್​ಡಿಡಿ ಭವಿಷ್ಯ.!

ರಾಮನಗರ: ನಿಖಿಲ್ ಕುಮಾರಸ್ವಾಮಿ ರಾಜಕೀಯ ರಾಮನಗರ ಕ್ಷೇತ್ರದಿಂದ ಪ್ರಾರಂಭವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್​ಡಿಡಿ, ಹಾಸನಕ್ಕೆ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಹೆಚ್​.ಡಿ ರೇವಣ್ಣ ಸೀಮಿತರಾಗಿದ್ದಾರೆ. ರಾಮನಗರದಲ್ಲಿ ನಾನು ಹಾಗೂ ಹೆಚ್​.ಡಿ ಕುಮಾರಸ್ವಾಮಿ ಇದ್ದೇವೆ.  ನಿಖಿಲ್... Read more »

ತಾವು ಸೋತ್ರು ಮೊಮ್ಮಗ ಸೋತಿದ್ದಾನೆ ಎಲ್ಲಿದೆ ರಾಜ್ಯದಲ್ಲಿ ಜೆಡಿಎಸ್

ಕೊಪ್ಪಳ: ಜೆಡಿಎಸ್ ಕಾರ್ಯಕರ್ತರನ್ನು ಕೆಣಕಿದ್ರೆ ಸುಮ್ಮನಿರಲ್ಲ ಎಂಬ ಹೆಚ್​.ಡಿ.ದೇವೇಗೌಡರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್​.ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೊಪ್ಪಳದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಾವ್ಯಾಕ್ರೀ ಜೆಡಿಎಸ್ ಕಾರ್ಯಕರ್ತರನ್ನು ಮುಟ್ಟೊಕೋಗೋಣ, ಎಲ್ಲಿದ್ದಾರೆ ಜೆಡಿಎಸ್ ಕಾರ್ಯಕರ್ತರು ಅಂತಾ ಹುಡುಕಿ ತೋರಿಸಲಿ, ಆ... Read more »

ನಾಳೆಯ ಬಂದ್​ಗೆ ಜೆಡಿಎಸ್ ಬೆಂಬಲವಿದೆ – ಹೆಚ್​.ಕೆ ಕುಮಾರಸ್ವಾಮಿ​

ಬೆಂಗಳೂರು: ಕನ್ನಡ ಜನರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುವ ಸರೋಜಿನಿ ಮಹಿಷಿ ವರಿದಿಯನ್ನ ಜಾರಿಗೆಗೊಳಿಸಬೇಕೆಂದು ಒತ್ತಾಯಿಸಿ ನಾಳೆ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಕರ್ನಾಟಕದಾದ್ಯಂತ ಬಂದ್​ಗೆ ಕರೆ ನೀಡಿವೆ. ಈ ಬಂದ್​ಗೆ ನಮ್ಮ ಬೆಂಬಲ ಇದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ಕೆ ಕುಮಾರಸ್ವಾಮಿ... Read more »

ದೇವೇಗೌಡ ಸಮ್ಮುಖದಲ್ಲಿ ಬಿಎಸ್​ವೈ ಮನೆ ಮುಂದೆ ಧರಣಿ – ಹೆಚ್.​ಡಿ ರೇವಣ್ಣ

ಹಾಸನ: ರಾಜ್ಯ ಸರ್ಕಾರ ಬಂದು 7 ತಿಂಗಳು ಕಳೆದಿದೆ. ಇನ್ನುವರೆಗೂ ನಮ್ಮ ಜಿಲ್ಲೆಗಳಿಗೆ ಯಾವ ಕೆಲಸಗಳು ಆಗ್ತಿಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಸಿಎಂ ಬಿಎಸ್ ಯಡಿಯೂರಪ್ಪ ಅವರು ಪಕ್ಷಪಾತ ಮಾಡದೆ ಎಲ್ಲ ಕೆಲಸ ಮಾಡ್ತಿನಿ ಎಂದು... Read more »

ಸುಪ್ರೀಂಕೋರ್ಟ್​ ಕಾರ್ಯ ನಿರ್ವಹಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೆಚ್​ಡಿಡಿ.!

ಹಾಸನ: ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೆಲ ಬಿಜೆಪಿ ನಾಯಕರು ಮಹಾತ್ಮ ಗಾಂಧಿ ಬಗ್ಗೆ ಚುಚ್ಚು ಮಾತುಗಳನ್ನ ಆಡುತ್ತಿದ್ದಾರೆ. ಅವರ ಮಾತು ಕೇಳಿದರೆ ನಮ್ಮ ಕರುಳು ಕತ್ತರಿಸಿ ಬರುತ್ತದೆ ಎಂದು... Read more »

ಪೇಜಾವರ ಶ್ರೀಗಳ ಹಾಗು ದೇವೇಗೌಡರ ನಡುವಿನ ಒಡನಾಟಕ್ಕೆ ಇದೆ ಸ್ಟ್ರಾಂಗ್​ ರೀಸನ್​!

ಬೆಂಗಳೂರು: ಪೇಜಾವರ ಶ್ರೀಗಳು ತಮ್ಮ ಪರ್ಯಾಯದಲ್ಲಿ ಅನೇಕ ಕೆಲಸ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಭಾನುವಾರ ಹೇಳಿದರು. ನಗರದ ವಿದ್ಯಾಪೀಠಕ್ಕೆ ಭೇಟಿ ನೀಡಿ ವಿಶ್ವೇಶ ತೀರ್ಥ ಶ್ರೀಗಳ ಬೃಂದಾವನ ದರ್ಶನ ಪಡೆದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು,... Read more »

ಹೆಚ್.ಡಿ. ದೇವೆಗೌಡ- ಮಲ್ಲಿಕಾರ್ಜುನ್​ ಖರ್ಗೆ ರಾಜ್ಯಸಭೆಗೆ ಕಳಿಸಲು ಪ್ಲಾನ್‌..?

ಬೆಂಗಳೂರು: ನಮೋ ವಿರುದ್ಧ ತೊಡೆ ತಟ್ಟಲು ಕರ್ನಾಟಕದಲ್ಲಿ ರಣತಂತ್ರ ರೂಪಗೊಳ್ಳುತ್ತಿದೆ. ನರೇಂದ್ರ ಮೋದಿ ವಿರುದ್ದ ಸೆಡ್ಡು ಹೊಡೆದು ನಿಲ್ಲಲು ಕಾಂಗ್ರೆಸ್ – ಜೆಡಿಎಸ್ ಪ್ಲ್ಯಾನ್ ಮಾಡಿಕೊಂಡಿವೆ. ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯ ರಾಜಕಾರಣಕ್ಕಕೆ ಮತ್ತೊಂದು ಟ್ವಿಸ್ಟ್ ಸಿಗಲಿದೆ. ರಾಜಕಾರಣ ಅಂದರೇನೇ ಹಾಗೆ, ಇಲ್ಲಿ ಯಾರೂ... Read more »

‘ನಮ್ಮ ಅಭ್ಯರ್ಥಿ ಗೆಲುವಿಗಾಗಿ ಪ್ರಚಾರ ನಡೆಸುತ್ತಿದ್ದೇನೆ’- ಮಾಜಿ ಪ್ರಧಾನಿ ಹೆಚ್ಡಿಡಿ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪ್ರಚಾರ ಕೈಕೊಂಡಿದ್ದೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್.ಡಿ. ದೇವೇಗೌಡ ಭಾನುವಾರ ಹೇಳಿದರು. ನಗರದಲ್ಲಿಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಪ್ರಚಾರ ನಿಮಿತ್ತ ಮಾಧ್ಯಮದ ಜೊತೆ ಮಾತನಾಡಿದ ಅವರು, ವೃಷಭಾವತಿ ನಗರದಿಂದ ಕಮಲಾನಗರದ... Read more »

‘ನಾವಿಲ್ಲಿ ಮದುವೆ ಮನೆಯಲ್ಲಿ ಪೌರೋಹಿತ್ಯ ಮಾಡಿದಂತೆ ಅಷ್ಟೇ’

ಹಾವೇರಿ: ಉಪಚುನಾವಣೆ ಬಳಿಕ ಬಿಜೆಪಿ ಸರಕಾರ ಪತನದ ಹೇಳಿಕೆಗಳ ಬಗ್ಗೆ ಹಿರೇಕೆರೂರು ಕ್ಷೇತ್ರದ ಚುನಾವಣೆ ಉಸ್ತುವಾರಿ, ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯಿಸಿದ್ದು, ದೇವೇಗೌಡರು ಚುನಾವಣೆ ಫಲಿತಾಂಶದ ನಂತರ ಯಾವುದೇ ತೊಂದರೆ ಇಲ್ಲಾ ಎಂದಿದ್ದಾರೆ ಎಂದು ಹೇಳಿದ್ದಾರೆ. ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿಂದು ಮಾಧ್ಯಮದ ಜೊತೆ... Read more »

‘ಮತ್ತೆ ಕಾಂಗ್ರೆಸ್ ಜೊತೆ ಜೆಡಿಎಸ್​ ಮೈತ್ರಿ’ – ದೇವೇಗೌಡ ಸ್ಪೋಟಕ ಹೇಳಿಕೆ

ದಕ್ಷಿಣ ಕನ್ನಡ: 2020ಕ್ಕೆ ರಾಜ್ಯದಲ್ಲಿ ಚುನಾವಣೆ ಆಗಬಹುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಶನಿವಾರ ಹೇಳಿದರು. ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷ ಚುನಾವಣೆ ಆಗಬಹುದು, ಇದು ನನ್ನ ಮನಸ್ಸಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಅನರ್ಹರ... Read more »

‘ಝಡ್ ಪ್ಲಸ್ ಭದ್ರತೆ ವಾಪಸ್ ಪಡೆದಿದ್ದು ಯೋಗ್ಯವಾದ ನಿರ್ಣಯವಲ್ಲ’

ತುಮಕೂರು: ಕೋರ್ಟ್​ನಲ್ಲಿ ಏನು ತೀರ್ಮಾನ ಬರುತ್ತೋ ಗೊತ್ತಿಲ್ಲ. ಏನೇ ತೀರ್ಮಾನ ಬಂದರೂ ಅಲ್ಪಸಂಖ್ಯಾತ ಕೆಲ ಮುಖಂಡರು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ ಎಂದು ಅಯೋಧ್ಯೆ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಶುಕ್ರವಾರ ಹೇಳಿದರು. ತುಮಕೂರಿನ ಅರೇಹಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು,... Read more »

‘ಈ ಚುನಾವಣೆಯಲ್ಲಿ ಯಾರ ಜೊತೆಗೂ ಮೈತ್ರಿ ಇಲ್ಲ’- ಹೆಚ್.ಡಿ.ದೇವೇಗೌಡ

ಬೆಂಗಳೂರು: ಇವತ್ತು ಅನರ್ಹ ಶಾಸಕರ ಪ್ರಕರಣದ ಸುಪ್ರೀಂಕೋರ್ಟ್​ ತೀರ್ಪು ಬರುತ್ತೆ ಎಂದು ಕೊಂಡಿದ್ದೆವು ಆದರೆ ಕಾಂಗ್ರೆಸ್ ವೀಡಿಯೋ ವಾದದಿಂದ ತೀರ್ಪು ಮುಂದೆ ಹೋಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಮಂಗಳವಾರ ಹೇಳಿದರು. ನಗರದ ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಈ... Read more »

‘ಬಿಜೆಪಿ ಆಪರೇಷನ್ ಕಮಲ ಮಾಡಿದ್ದು ನಿಜ’

ಹುಬ್ಬಳ್ಳಿ/ಧಾರವಾಡ: ಬಿಜೆಪಿ ಕೋರ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರಿಂದ ನಮ್ಮ ಸರಕಾರ ಬಂದಿದೆ ಎಂಬ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಹೇಳಿಕೆ ಬಗ್ಗೆ ಜೆಡಿಎಸ್​ ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಅವರು ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು,... Read more »

ಖಡಕ್​ ಎಚ್ಚರಿಕೆ ಕೊಟ್ಟ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ..!

ಬೆಂಗಳೂರು:  ನಮ್ಮ ಕಾರ್ಯಕರ್ತರಿಗೆ ಎಲ್ಲದರೂ ತೊಂದರೆ ಆದರೆ ಸುಮ್ಮನಿರಲ್ಲ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಗುಡುಗಿದ್ದಾರೆ. ನಾಗನಗೌಡ ಕಂದಕೂರು ಕ್ಷೇತ್ರದಲ್ಲಿ ಅನುದಾನ ತಡೆಹಿಡಿದಿದ್ದರಿಂದ ಅವರು ಕಾರು ತಡೆದು ಪ್ರತಿಭಟನೆ ಮಾಡಿದ್ದಕ್ಕೆ ಕೇಸ್‌ ಹಾಕಿದ್ದಾರೆ ಎಂದು ತಿಳಿಸಿದರು. ಇನ್ನು ಯಾದಗಿರಿಯಲ್ಲಿ ಜೆಡಿಎಸ್... Read more »

‘ಶ್ರೀಗಳ ಮೇಲಿನ ಗೌರವ, ಮಠದ ಮೇಲಿನ ಪ್ರೀತಿಗೆ ಅಮೆರಿಕಾಕ್ಕೆ ತೆರಳಿದರು’

ಮೈಸೂರು: ಆದಿ ಚುಂಚನಗಿರಿ ಶ್ರೀಗಳ ಪೋನ್ ಟ್ಯಾಪಿಂಗ್ ವಿಚಾರಕ್ಕೆ ಸಂಬಂಧಿದಂತೆ ಮಾಜಿ ಸಚಿವ ಸಾರಾ ಮಹೇಶ್ ಪ್ರತಿಕ್ರಿಯಿಸಿದರು. ಪ್ರಕರಣ ಸಂಬಂಧ ಇನ್ನು ಸಿಬಿಐ ತನಿಖೆ ನಡೆಯುತ್ತಿದೆ, ಅದಕ್ಕೂ ಮೊದಲೇ ಒಬ್ಬ ಮಾಜಿ ಗೃಹ ಸಚಿವರು ಹಾಲಿ ಸಚಿವ ಆರ್. ಅಶೋಕ್ ಕ್ಷಮೆಯಾಚಿಸುತ್ತಾರೆ ಎಂದು ಅವರು... Read more »

ರಾಜಕಾರಣಿಯೊಬ್ಬರಿಗೆ ಕುರ್ಚಿ ಮುಖ್ಯ ಆದಾಗ ಜನತೆ ನೆನಪಿಗೆ ಬರೊಲ್ಲ – ಹೆಚ್​.ಡಿ.ದೇವೇಗೌಡ

ಬೆಂಗಳೂರು: ನೆರೆ ಪರಿಹಾರ ಕೇಳಲು ದೆಹಲಿಗೆ ಹೋಗಿರದ ಸಿಎಂ ಯಡಿಯೂರಪ್ಪ, ಈಗ ಕುರ್ಚಿಗಾಗಿ ದೆಹಲಿಗೆ ಹೋಗಿದ್ದಾರೆ ಅಂತ ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ಮಾತಾಡಿದ ಅವರು, ಯಡಿಯೂರಪ್ಪಗೆ ಕುರ್ಚಿ ಮುಖ್ಯ ಆದಾಗ ರಾಜ್ಯದ ಜನ ಮುಖ್ಯ ಆಗೊಲ್ಲ.... Read more »