ದೇವರ ಸನ್ನಿಧಿಯಲ್ಲಿ ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ..!

ಹಾಸನ: ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಇಂದು ನಿರಂತರ ದೇವಾಲಗಳ ವಿವಿಧ ಪೂಜಾ ಕಾರ್ಯದಲ್ಲಿ ಭಾಗಿಯಾಗಿದೆ. ಹಾಸನ ಜ್ಞಾನಾಕ್ಷಿ ಕನ್ವೆಷನ್ ಹಾಲ್ ಗಣಪತಿ ದೇವಲಯ ಪೂಜೆ ಹಾಗೂ ಹೊಳೆನರಸೀಪುರ ಹರಪನಹಳ್ಳಿ ಪೂಜಾ ಕಾರ್ಯಕ್ರಮ ಸೇರಿದಂತೆ ವಿವಿಧ ದೇವಾಲಯ ಜೀರ್ಣೋದ್ದಾರ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದಾರೆ. ಇನ್ನೂ... Read more »

‘ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ, ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡರ ಗೆಲುವು ಅಷ್ಟೇ ಸತ್ಯ’

ಹಾಸನ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಮ್ ಗೌಡ, ಅನರ್ಹರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಮಾತನಾಡಿದ್ದು, ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ತೀರ್ಪು ನೀಡಿರುವುದು ಸರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನರ್ಹರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ,... Read more »

ಹುಡುಗ​ ಕೈ ಕೊಟ್ಟಿದ್ದಾಕ್ಕೆ ರಿಸೆಪ್ಷನ್​ಗೆ ಕಾರ್ಡ್​ ಕೊಡ್ತಿನಿ ಬಾ ಎಂದು ಕರೆಸಿಕೊಂಡ ಹುಡುಗಿ ಮಾಡಿದ್ದು ಹೀಗೆ..!

 ಬೆಂಗಳೂರು:  ಪ್ರೀತಿ ಮಧ್ಯೆ ಹಣ ಬಂದರೆ ಹೀಗೆ ಆಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಒಂದೊಳ್ಲೆ ಎಕ್ಸಾಂಪಲ್​. ಪ್ರೀತಿಗೊಸ್ಕರ​ ಜೀವ ಕೊಡ್ತಿನಿ ಅಂದವಳು ಜೀವ ತೆಗೆಯೋದಕ್ಕೆ ಮುಂದಾಗಿದ್ದಳೆ. ಅನ್ನಪೂರ್ಣೇಶ್ವರಿನಗರ ವ್ಯಾಪ್ತಿಯ ವಿಶ್ವನೀಡಂ ಬಳಿ ಇರುವ ಕಲ್ಯಾಣ ಮಂಟಪದ ಮುಂದೆ ಚಂದನ್​ ಮತ್ತು ಅವನ ಸ್ನೇಹಿತ ಕಿರಣ್​... Read more »

ಕರ್ನಾಟಕದ ಮೇಲೆ ಬುಲ್ ಬುಲ್‌ ಎಫೆಕ್ಟ್‌ ..! ಹವಾಮಾನ ಇಲಾಖೆ ಮುನ್ಸೂಚನೆ

ಬಂಗಾಳಕೊಲ್ಲಿ: ಮತ್ತೊಂದು ಚಂಡಮಾರುತ ಹುಟ್ಟುಕೊಂಡಿದೆ. ಭಾರತದ ಪೂರ್ವ ಭಾಗದಲ್ಲಿ ಕಾಣಿಸಿಕೊಳ್ಳಲಿರುವ ಸೈಕ್ಲೋನ್‌ಗೆ ಬುಲ್ ಬುಲ್ ಅಂತ ಹೆಸರಿಡಲಾಗುತ್ತಿದೆ. ಇದು ಬಂಗಾಳಕೊಲ್ಲಿಯಲ್ಲಿ ಹುಟ್ಟುತ್ತಿರುವ ಈ ವರ್ಷದ ಮೂರನೇ ಸೈಕ್ಲೋನ್. ಆದರೆ, ಭಾರತಕ್ಕೆ ಅಪ್ಪಳಿಸುತ್ತಿರುವ ಏಳನೇ ಸೈಕ್ಲೋನ್ ಇದಾಗಿದೆ. ಶುಕ್ರವಾರದಿಂದ ಬುಲ್ ಬುಲ್ ರುದ್ರನರ್ತನ ಆರಂಭವಾಗಲಿದೆ. ಈಗಾಗಲೇ... Read more »

ಪ್ರತ್ಯೇಕ ಧ್ವಜದ ಬಗ್ಗೆ ಬಿಜೆಪಿ ಪರ ಸಮರ್ಥನೆ ಮಾಡಿಕೊಂಡ್ರಾ ಪ್ರೀತಂ..?!

ಹಾಸನ: ಹಾಸನದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಸರಕಾರದಿಂದ ಅಧಿಕೃತ ಆದೇಶ ಪಾಲಿಸುವುದು ಜಿಲ್ಲಾಡಳಿತ ಕರ್ತವ್ಯ. ಬಾವುಟ, ಕನ್ನಡ ಎನ್ನುವುದು ಮನಸ್ಸು ಮತ್ತು ಭಾವನೆಯಲ್ಲಿ ಮತ್ತು ನಮ್ಮ ಕೆಲಸದಲ್ಲಿ ಇರಬೇಕು. ಸರ್ಕಾರದ ನಿರ್ದೇಶನ ಕೊಟ್ಟಂತೆ ಮಾಡಬೇಕು ಎಂದು ಹೇಳಿದ್ದಾರೆ. ನಿಮಗೆಲ್ಲ ಎಷ್ಟು ಕನ್ನಡದ ಬಗ್ಗೆ ಪ್ರೀತಿ... Read more »

ಹಾಸನಾಂಬೆ ದೇವರ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾದ ಹಣ ಎಷ್ಟು ಕೋಟಿ ಗೊತ್ತಾ..!

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ನಿನ್ನೆಯಷ್ಟೇ ಶಾಸ್ತ್ರೋಕ್ತವಾಗಿ ಮುಚ್ಚಿದ್ದು, ಇಂದು ಹುಂಡಿ ಎಣಿಕೆ ಕಾರ್ಯ ಮುಂದುವರೆದಿದೆ. ಹುಂಡಿ ಹಣ ಎಣಿಕೆ ವೇಳೆ ಗರಿಗರಿ ನೋಟು, ಚಿನ್ನಾಭರಣ ಮಾತ್ರವಲ್ಲದೆ ನಾನಾ ಭಕ್ತರು, ನಾನಾ ರೀತಿಯ ಕೋರಿಕೆ ನೂರಾರು ಪತ್ರಗಳನ್ನು ದೇವಿಗೆ... Read more »

ಮಂಡ್ಯದ ಜನ ಸುಮಲತಾಗೆ ಮತ ನೀಡಿ ಪರಿತಪಿಸುತ್ತಿದ್ದಾರೆ – ಕೆ ಟಿ, ಶ್ರೀಕಂಠೇಗೌಡ

ಹಾಸನ: ಮಂಡ್ಯದ ಜನ ಸಂಸದೆ ಸುಮಲತಾ ಅಂಬರೀಶ್​​ಗೆ ಮತ ನೀಡಿ ಪರಿತಪಿಸುತ್ತಿದ್ದಾರೆ ಎಂದು ಸೋಮವಾರ ಎಂ ಎಲ್ ಸಿ ಕೆಟಿ, ಶ್ರೀಕಂಠೇಗೌಡ ಹೇಳಿದ್ದಾರೆ. ಹಾಸನಾಂಬೆ ದರ್ಶನ ಬಳಿಕ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ನನ್ನ ಕೈಯಲ್ಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು ಆದರೆ... Read more »

ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿರಲಿ – ಶೋಭಾ ಕರಂದ್ಲಾಜೆ

ಹಾಸನ: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿರಲಿ, ರಾಜ್ಯ ಮತ್ತು ದೇಶಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಪ್ರತೀವರ್ಷದಂತೆ ಈ ಬಾರಿಯೂ ಹಾಸನಾಂಬೆ ದರ್ಶನ ಪಡೆದಿದ್ದೇನೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಹಾಸನಾಂಬೆ ದರ್ಶನ ಪಡೆದ ಬಳಿಕ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ... Read more »

ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಯಿಂದ ಹಾಸನಾಂಬೆಗೆ ಅವಮಾನ..!

ಹಾಸನ: ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಯೋರ್ವ ಹಾಸನಾಂಬ ದೇವಿ ಮತ್ತು ದೇವಾಲಯದ ಬಗ್ಗೆ ಅಪಪ್ರಚಾರ ಮಾಡಿದ್ದು, ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರವಿಕುಮಾರ್ ಎಂಬಾತ ಫೇಸ್‌ಬುಕ್‌ನಲ್ಲಿ ಹಾಸನಾಂಬೆಯ ಬಗ್ಗೆ ಅಪಪ್ರಚಾರ ಮಾಡಿದ್ದು, ಹಾಸನಾಂಬ ದರ್ಶನ ಮಾಡಿದ ರಾಜಕಾರಣಿಗಳು ಹೆಂಡ ಕುಡಿದಂತೆ ಮಾನಸಿಕ ಖಾಯಿಲೆ ಇರುವವರ ರೀತಿ... Read more »

‘ಐಟಿ ರೇಡ್ ಮಾಡೋಕ್ಕೆ ಕಾಂಗ್ರೆಸ್ಸಿಗರೇ ಸಿಕ್ತಾರಾ..? ಬಿಜೆಪಿಯವರೇನು ಭಿಕಾರಿಗಳಾಗಿದ್ದಾರಾ..?’

ಹಾಸನ: ಇಂದು ಮಾಜಿ ಸಿಎಂ ಕುಮಾರಸ್ವಾಮಿ ದಂಪತಿ ಸಮೇತ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಹಾಸನಕ್ಕೆ ಆಗಮಿಸಿದ್ರು. ದೇವಿಯ ದರ್ಶನ ಪಡೆಯುವ ಮೊದಲು ಸುದ್ದಿಗೋಷ್ಟಿ ನಡೆಸಿದ ಕುಮಾರಸ್ವಾಮಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ರು. ನರೇಂದ್ರ ಮೋದಿಯವರಿಗೆ ಚುನಾವಣೆ ಬಂದಾಗ ಮಾತ್ರ... Read more »

ಮಾತು ಕೇಳದ ಸುಂದರಿಗೆ ಪ್ರಿಯಕರ ತೋರಿದ್ದ ಸ್ಮಶಾನದ ಕಡೆ ದಾರಿ..!

ಈಕೆ ಹೆಸರು ಭುವಿತಾ.. ಹಾಸನದ ಅರಕಲಗೂಡು ತಾಲೂಕಿನ ಸಂತೆ ಮರೂರು ಗ್ರಾಮದ ನಿವಾಸಿ. ಹಾಸನದಲ್ಲಿ ಡಿಪ್ಲೊಮೊ ಮುಗಿಸಿದ್ದ ಭುವಿತ, 18 ವರ್ಷಕ್ಕೆ ನಂದಿತ್ ಎಂಬ ಹುಡುಗನ ಪ್ರೀತಿ ಮಾಡಿ, ಇದೆ ವಿಷಯಕ್ಕೆ ಸಂಬಂಧಿಸಿದಂತೆ 2014 ರಲ್ಲಿ ಮನೆ ಬಿಟ್ಟು ಬಂದಿದ್ದಳು. ಆದ್ರೆ ಪ್ರೀತಿಸಿದ ಹುಡುಗನ... Read more »

ಮೋದಿಗೆ ಕಂಟಕ ಇದೆ ,ಯಡಿಯೂರಪ್ಪ ಅವಧಿ ಪೂರೈಸಲ್ಲ,ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ – ಬ್ರಹ್ಮಾಂಡ ಗುರೂಜಿ ಭವಿಷ್ಯ

ಹಾಸನ: ನವೆಂಬರ್ 4 ರಿಂದ ಸಂಕ್ರಾಂತಿ ವರೆಗೆ ಪ್ರಧಾನಿ ನರೇಂದ್ರ ಮೋದಿಗೆ ಕಂಟಕ ಇದೆ ಎಂದು ಹಾಸನಾಂಬೆ ದರ್ಶನ ಬಳಿಕ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಹಾಸನದಲ್ಲಿ ಶುಕ್ರವಾರ ಮಾತನಾಡಿದ ಅವರು,  ಮೋದಿಯ ಅಧಿಕಾರ ಈ ಅವಧಿಗೆ ಕೊನೆಯಾಗಲಿದೆ, ನವೆಂಬರ್ 4 ರ ಬಳಿಕ ಮತ್ತೆ... Read more »

ಹಾಸನಾಂಬೆ ಗೋಳು ಕೇಳೋರಿಲ್ಲ ಹಾಸನದಲ್ಲಿ..!

ಹಾಸನ:  ವರ್ಷಕ್ಕೋಮ್ಮೆ ದರ್ಶನ ನೀಡುವ ಹಾಸನಾಂಬೆ ದೇವತೆಯ ಬಾಗಿಲು ತೆಗೆಯಲು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದೆ.  ಅದರೇ ಇತ್ತ ಕೆಲಸ ಮಾಡುವ ಅಧಿಕಾರಿಗಳು ಮಾತ್ರ ಈಗ ದೇವಸ್ಥಾನದ ಕಡೆ ಮುಖ ಮಾಡಿದ್ದಾರೆ. ಅದರೂ ಕಳಪೆ ಕಾಮಗಾರಿಯನ್ನು ಮಾತ್ರ ತಡೆಯಲು ಆಗಿಲ್ಲ ಹಾಸನದಲ್ಲಿ... Read more »

ಈಜಲು ಇಳಿದ ಮೂವರು ಬಾಲಕರು ನೀರುಪಾಲು

ಹಾಸನ: ಆಲೂರು ತಾಲೂಕಿನ ಹುಣಸವಳ್ಳಿ ಗ್ರಾಮದ ಯಗಚಿನದಿಯಲ್ಲಿ ಈಜಲು ತರಳಿದ್ದ ಐವರು ಯುವಕರಲ್ಲಿ ಮೂವರು ನದಿಯಲ್ಲಿ ಮುಳುಗಿ ಮೃತಪಟ್ಟಿರೋ ಘಟನೆ ನಡೆದಿದೆ. ಹಾಸನ ಜಿಲ್ಲೆ ಆಲೂರು ತಾಲೂಕಿನ ಹುಣಸವಳ್ಳಿ ಬಳ್ಳಿಯ ಯಗಚಿ ನದಿಯಲ್ಲಿ ಇಂದು ಪಕ್ಕದ ಗ್ರಾಮದ ರತನ್ , ಸುರೇಶ್,ಮನು ಸೇರಿದಂತೆ ೫... Read more »

ನಾವು ಊರುಗೋಲಾಗಿ ನಿಮ್ಮ ಜೊತೆ ಇರ್ತೀವಿ: ಸಿಎಂ ತಂತಿ ನಡಿಗೆ ಹೇಳಿಕೆಗೆ ರೇವಣ್ಣ ಟಾಂಗ್..!

ಹಾಸನ: ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ನೆರೆ ಪರಿಹಾರಕ್ಕೆ ಕೊಡಲು ಹಣ ಇಲ್ಲ. ಸಿಎಂ ಆದ ಎಂಟು ದಿನದಲ್ಲಿ ಹೇಗೆ ಅವರ ಕ್ಷೇತ್ರಕ್ಕೆ ಎರಡು ಸಾವಿರ ಕೋಟಿ ಕೊಟ್ರು. ನೆರೆ ಪೀಡಿತ 12 ಜಿಲ್ಲೆಗೆ ಕೊಡೋಕ್ಕೆ ಇವರ... Read more »

ಆ್ಯಪ್​​ನಲ್ಲಿ ಲವ್​ , ಪ್ರೀತಿ​​ ನಿರಾಕರಿಸಿದ್ದಕ್ಕೆ 2 ಮಕ್ಕಳ ತಾಯಿ ಮಾಡಿದ್ದೇನು ಗೊತ್ತಾ..!

ಚಿಕ್ಕಬಳ್ಳಾಪುರ: ಆ ಗೃಹಿಣಿಗೆ ಹಾಡು ಹಾಡೋ ಹವ್ಯಾಸ. ಸಿಂಗರ್ ಆಗಬೇಕು ಅನ್ನೋ ಆಸೆ. ಆಸೆಗೆ ತಕ್ಕಂತೆ ಆಕೆಯ ಸಿಂಗಿಂಗ್ ಗೆ ಅವಕಾಶ ಸಿಕ್ಕಿದ್ದು ಸ್ಮ್ಯೂಲ್‌ ಸಿಂಗಿಂಗ್‌ ಆ್ಯಪ್‌ ಇದರ ಸಹವಾಸದಿಂದ ಗಂಡ ಮಕ್ಕಳನ್ನೇ ಮರೆತ ಗೃಹಿಣಿ ಈಗ ಸಾವಿನ ಮನೆ ಸೇರಿದ್ದಾಳೆ. ಶಿಲ್ಪಾ ಚಿಕ್ಕಬಳ್ಳಾಪುರ... Read more »