‘ರೇಡ್ ಮಾಡ್ಕೊಂಡ್ರೆ ನಾವ್ ಏನ್ ಬೇಡ ಅಂತೀವಾ..? ಯಾರದ್ದು ಬೇಕೋ ರೇಡ್ ಮಾಡ್ಕೊಳ್ಳಿ’

ಬೆಂಗಳೂರು: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾಧ್ಯಮದ ಜೊತೆ ಮಾತನಾಡಿದ್ದು, 12 ಜಿಲ್ಲೆಗಳ 7 ಲಕ್ಷ ಕುಟುಂಬ ಬೀದಿ ಪಾಲಾಗಿದೆ. ಮೈತ್ರಿ ಸರ್ಕಾರದಲ್ಲಿ ಆದ ನೆರೆ ಅನುದಾನವನ್ನ ಬಿಜೆಪಿಗೆ ಬಿಡುಗಡೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಇದರ ಕುರಿತು ಮಾತನಾಡಲು ನಿಲುವಳಿ ಸೂಚನೆ ಕೊಟ್ಟಿದ್ದೆವು. ನಿಯಮಾವಳಿ ಪ್ರಕಾರ ಪ್ರಶ್ನೋತ್ತರ... Read more »

ನಾವು ಊರುಗೋಲಾಗಿ ನಿಮ್ಮ ಜೊತೆ ಇರ್ತೀವಿ: ಸಿಎಂ ತಂತಿ ನಡಿಗೆ ಹೇಳಿಕೆಗೆ ರೇವಣ್ಣ ಟಾಂಗ್..!

ಹಾಸನ: ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ನೆರೆ ಪರಿಹಾರಕ್ಕೆ ಕೊಡಲು ಹಣ ಇಲ್ಲ. ಸಿಎಂ ಆದ ಎಂಟು ದಿನದಲ್ಲಿ ಹೇಗೆ ಅವರ ಕ್ಷೇತ್ರಕ್ಕೆ ಎರಡು ಸಾವಿರ ಕೋಟಿ ಕೊಟ್ರು. ನೆರೆ ಪೀಡಿತ 12 ಜಿಲ್ಲೆಗೆ ಕೊಡೋಕ್ಕೆ ಇವರ... Read more »

ಕುಮಾರಸ್ವಾಮಿ ಇವೆಲ್ಲವನ್ನೂ ಬಿಡಬೇಕು. ಒಬ್ಬ ಅಣ್ಣನಾಗಿ ಹೇಳುತ್ತಿದ್ದೇನೆ – ರೇವಣ್ಣ

ಹಾಸನ:  ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಅಸ್ಥಿತ್ವ ಉಳಿಸಿಕೊಂಡಿದೆ. ಇದನ್ನು ರಾಷ್ಟ್ರೀಯ ಪಕ್ಷಗಳು ತೆಗೆಯಲು ಒಳಸಂಚನ್ನು ಮಾಡುತ್ತಿದ್ದಾರೆ. ಅದು ಏನೇ ಮಾಡಿದರು ಯಶಸ್ವಿಯಾಗಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಪ್ರಚಾರವನ್ನು ದೇವೇಗೌಡರು, ಕುಮಾರಸ್ವಾಮಿ ಅಪಾರ... Read more »

ಅಂದು ಬಿಸ್ಕೆಟ್ ರೇವಣ್ಣ..ಇಂದು ಬೆಲ್ ರೇವಣ್ಣ..!

ಬೆಳಗಾವಿ: ಮಾಜಿ ಸಚಿವ ಹೆಚ್​.ಡಿ. ರೇವಣ್ಣನವರ ಉದ್ಧಟತನ, ಯಡಟ್ಟುಗಳು ಮುಂದೊರೆದಿವೆ. ಕೊಡಗು ಸಂತ್ರಸ್ತರಿಗೆ  ಬಿಸ್ಕಿಟ್ ಎಸೆದು ಛಿಮಾರಿ ಹಾಕಿಸಿಕೊಂಡಿದ್ದ ರೇವಣ್ಣ. ಈಗ ಮತ್ತದೆ ಚಾಳಿ ಮುಂದುರೆಸಿದ್ದಾರೆ. ಕರೆಕ್ಟಾಗಿ ಒಂದು ವರ್ಷದ ಹಿಂದೆ ಮಿನಿಸ್ಟರ್ ಆಗಿದ್ದ ರೇವಣ್ಣ ಕೊಡಗು ಪ್ರವಾಹದ ವೇಳೆ ಸಂತ್ರಸ್ತರಿಗೆ ಹೆಚ್​ಡಿ ರೇವಣ್ಣ... Read more »

ರಾಜೀನಾಮೆ ಹಿಂಪಡೆಯಲು ಕಂಡಿಶನ್ ಹಾಕಿದ ಎಂ.ಟಿ.ಬಿ ನಾಗರಾಜ್

ಬೆಂಗಳೂರು: ಶಾಸಕ ಎಂ.ಟಿ.ಬಿ ನಾಗರಾಜ್ ರಾಜೀನಾಮೆ ಹಿಂಪಡೆಯಲು ಮೈತ್ರಿ ನಾಯಕರು ಮಾಡಿದ್ದ ಪ್ರಯತ್ನವಂತೂ ಸಕ್ಸಸ್ ಆಗಿದೆ. ಆದ್ರೆ ರಾಜೀನಾಮೆ ನೀಡಲು ಎಂ.ಟಿ.ಬಿ.ನಾಗರಾಜ್, ಕೆಲ ಕಂಡಿಶನ್ ಹಾಕಿದ್ದಾರೆ. ರಾಜೀನಾಮೆ ಹಿಂದೆ ಪಡೆಯುತ್ತೆನೆ ಆದರೆ ನನ್ನ ಹಲವು ಕಂಡಿಶನ್‌ಗಳಿವೆ ಅದಕ್ಕೆ ಒಪ್ಪಬೇಕು ಎಂದು ಎಂ.ಟಿ.ಬಿ ಹೇಳಿದ್ದು, ಕೆಲ... Read more »

ಎಲ್ಲಾ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಕುಮಾರಸ್ವಾಮಿ ಪತ್ರ

ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಬಹುಮತ ಮತ ಕಳೆದುಕೊಂಡು ಇನ್ನೇನು ಕೆಳ ದಿನಗಳಲ್ಲಿ ಸರ್ಕಾರ ಬೀಳುವ ಹಂತಕ್ಕೆ ತಲುಪಿದೆ.ಆದರೆ ಹೇಗಾದರು ಮಾಡಿ ಸರ್ಕಾರ ಉಳಿಸಿಕೊಳ್ಳಬೇಕು ಎಂದು ಸಚಿವ ಹೆಚ್​.ಡಿ ರೇವಣ್ಣ ಇಂದು ತಿರುಪತಿಗೆ ಪಯಣ ಬೆಳಸಿದ್ದಾರೆ. ಹೆಚ್​ಡಿ ರೇವಣ್ಣ ಸೇರಿದಂತೆ ಐವರು ಅಧಿಕಾರಿಗಳು ತಿರುಪತಿಗೆ ಪಯಣ ಐವರು... Read more »

ಸರ್ಕಾರ ಬೀಳುವ ಮುನ್ಸೂಚನೆ ನೀಡಿದ ಸಚಿವ ಹೆಚ್.ಡಿ ರೇವಣ್ಣ?

ಹಾಸನ:  ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಅಂತಾ ಬಿಜೆಪಿಯ ಮುಖಂಡರು ಹೇಳುತ್ತಾ ಬಂದರು ಆದರೆ ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ... Read more »

ಕೆಳಮಟ್ಟದ ರಾಜಕೀಯ ಮಾಡಬಾರದು ಅಂತಾ ಹೇಳಿ , ನಾಚಿಕೆಯಾಗಬೇಕು ಅವರಿಗೆ : ರೇವಣ್ಣ

ಹಾಸನ: ಸಂಸದರಿಗೇ ಚಾನಲ್​​ನ ಬೀಗ ಕೊಡುತ್ತೇನೆ ನೀರು ಬಿಟ್ಟುಕೊಳ್ಳಲಿ, ಚಾನೆಲ್ ಗಳಲ್ಲಿ ದೊಡ್ಡ ಗಾತ್ರದ ಮರಗಳು ಬೆಳೆದಿದೆ ಅದನ್ನು ಕ್ಲೀನ್ ಮಾಡಿಸಲಿ ಎಂದು ಲೋಕಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ. ತುಮಕೂರು ಸಂಸದ ಬಸವರಾಜು ವಿರುದ್ಧ ರೇವಣ್ಣ ವಾಗ್ದಾಳಿ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,... Read more »

ಹಾಸನದಲ್ಲಿ ಗೆದ್ದ ಪ್ರಜ್ವಲ್ ರೇವಣ್ಣಗೆ ದೊಡ್ಡ ಗಿಫ್ಟ್

ಹಾಸನದಲ್ಲಿ ಗೆಲವು ಸಾಧಿಸಿದ  ಪ್ರಜ್ವಲ್ ರೇವಣ್ಣಗೆ  ಜೆಡಿಎಸ್​ ಪಕ್ಷದಲ್ಲಿ ದೊಡ್ಡ ಹುದ್ದೆ ನೀಡಲು ಮಾಜಿ ಪ್ರಧಾನಿ ದೇವೇಗೌಡರು ಮುಂದಗಿದ್ದಾರೆ. ನೂತನ ಸಂಸದ ಪ್ರಜ್ವಲ್ ಗೆ ಹೊಸ ಜವಾಬ್ದಾರಿ ನೀಡಲಿದ್ದು, ಪ್ರಜ್ವಲ್ ಹಿಂದಿನಿಂದಲೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಪಕ್ಷ ಸಂಘಟನೆ, ಜನರ ನಡುವೆ ಬೆರೆಯುವಿಕೆ, ಕಾರ್ಯಕರ್ತರ ಜೊತೆಗಿನ ಒಡನಾಟ... Read more »

ಪ್ರಜ್ವಲ್‌ ರೇವಣ್ಣ ರಾಜೀನಾಮೆ ಕುರಿತು ರೇವಣ್ಣ ಹೇಳಿದ್ದೇನು..?

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರನ್ನು ಲೋಕೋಪಯೋಗಿ ಸಚಿವ ಹೆಚ್‌.ಡಿ ರೇವಣ್ಣ ಭೇಟಿ ಮಾಡಿದರು. ಆಪರೇಷನ್ ಕಮಲ, ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕುರಿತಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ದೋಸ್ತಿ ಸರ್ಕಾರ ಸುಭದ್ರವಾಗಿದೆ ಬಳಿಕ ಮಾತಾಡಿದ ಹೆಚ್‌.ಡಿ ರೇವಣ್ಣ, ದೋಸ್ತಿ ಸರ್ಕಾರ ಸುಭದ್ರವಾಗಿದೆ.... Read more »

ನನಗೇನೂ ಗೊತ್ತಿಲ್ಲ -ಸಚಿವ ಎಚ್‌.ಡಿ. ರೇವಣ್ಣ

ದೋಸ್ತಿಗಳಲ್ಲಿ ವಿಶ್ವನಾಥ್ ಹೊತ್ತಿಸಿರುವ ಬೆಂಕಿ ಇನ್ನೂ ಶಮನ ಆಗಿಲ್ಲ. ಆದರೆ, ಕುಮಾರಸ್ವಾಮಿ ಮತ್ತು ದೇವೇಗೌಡರು ಮಾತ್ರ ಮೌನಿಯಾಗಿದ್ದಾರೆ. ವಿಶ್ವನಾಥ್ ಹೇಳಿಕೆಗೆ ಕುಮಾರಸ್ವಾಮಿಯೇ ನಿರ್ದೇಶಕರು ಅಂತ ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ. ದೋಸ್ತಿಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಯಾವಾಗಲೂ ಜಗಳ, ಆರೋಪ – ಪ್ರತ್ಯಾರೋಪ ಇದ್ದಿದ್ದೇ. ಈಗ ವಿಶ್ವನಾಥ್‌... Read more »

‘ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ ರೇವಣ್ಣ ಭವಿಷ್ಯ’

ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಹಿನ್ನೆಲೆ, ಸರ್ಕಾರ ಉಳಿಸಿಕೊಳ್ಳಲು ಇಂದು ಬೆಳಗ್ಗೆ ಸಚಿವ ಹೆಚ್​.ಡಿ. ರೇವಣ್ಣ, ಮಹದೇಶ್ವರನ ಮೊರೆ ಹೋಗಿ ದರ್ಶನ ಪಡೆದಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿರುವ ಸಚಿವ ರೇವಣ್ಣ ಬೆಂಗಾವಲು ಪಡೆ ವಾಹನ ಬಿಟ್ಟು ಒಬ್ಬರೇ... Read more »

ನಿಂಬೆಹಣ್ಣು ರಹಸ್ಯ ಬಿಚ್ಚಿಟ್ಟ ಸಚಿವ ಹೆಚ್.ಡಿ.ರೇವಣ್ಣ

ಕೆಲವೊಂದಕ್ಕೆ ನಿಂಬೆಹಣ್ಣು ಬೇಕೆ ಬೇಕು ಅದಕ್ಕೆ ಹಿಡಿದುಕೊಂಡಿರುತ್ತೇನೆ ಎಂದು ಲೋಕಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ. ನಮ್ಮನೆ ದೇವರು ಈಶ್ವರ ಮೈಸೂರಿನಲ್ಲಿ ಜೆಡಿಎಸ್ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನಿಂಬೆಹಣ್ಣು ಬೇಕು ರೀ ಅದಕ್ಕೆ ಹಿಡಿದುಕೊಂಡಿರುತ್ತೇನೆ. ನಮ್ಮನೆ ದೇವರು ಈಶ್ವರ. ಈಶ್ವರ ಪೋಟೋ ಜೊತೆ... Read more »

ದಳಪತಿಗಳ ಪ್ರಚಾರ- ಪ್ರಜ್ವಲ್ ಮತಯಾಚನೆಗೆ ಸಖತ್ ರೆಸ್ಪಾನ್ಸ್

ಹಾಸನದಲ್ಲೂ ಸಂಸತ್ ಚುನಾವಣೆ ರಂಗೇರಿದೆ. ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ದೇವೇಗೌಡ್ರೇ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಸಕಲೇಶಪುರ ತಾಲೂಕಿನಲ್ಲಿ ನಡೆಸಿದ ದಳಪತಿಗಳ ಮತಯಾಚನೆಗೆ ಮತದಾರ ಪ್ರಭುಗಳಿಂದ ಸಖತ್ ರೆಸ್ಪಾನ್ಸ್ ವ್ಯಕ್ತವಾಯ್ತು. ಹಾಸನದಲ್ಲಿ ದೋಸ್ತಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರ ಸುತ್ತಾಡ್ತಿದ್ದಾರೆ..... Read more »

ಮೋದಿ ಬಗ್ಗೆ ಭವಿಷ್ಯ ನುಡಿದ ಸಚಿವ ಹೆಚ್​.ಡಿ ರೇವಣ್ಣ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲಾ, ಕೇಂದ್ರದಲ್ಲೂ ಮೋದಿ ಅಧಿಕಾರಕ್ಕೆ ಬರಲ್ಲಾ ಎಂದು ಪ್ರಧಾನಿ ನರೇಂದ್ರ  ಮೋದಿ ಬಗ್ಗೆ ಲೋಕಪಯೋಗಿ ಸಚಿವ ಹೆಚ್.ಡಿ ರೇವಣ್ಣ ಭವಿಷ್ಯ ನುಡಿದಿದ್ದಾರೆ. ಯಡಿಯೂರಪ್ಪ ಎಲ್ಲಾ ಆಟ ಆಡಿ ಆಯ್ತು ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಈ ಭಾರೀ ಮೋದಿ ಅಧಿಕಾರಕ್ಕೆ ಬರಲ್ಲ... Read more »

ಪ್ರಜ್ವಲ್ ರೇವಣ್ಣಗೆ ಮತಕೊಟ್ಟು ಕಿವಿಹಿಂಡಿ, ಬುದ್ಧಿ ಕಲಿಸಿ – ದೇವೇಗೌಡ

ಅಂತೂ ಹಾಸನದ ಸಿಂಹಾಸನಕ್ಕಾಗಿ ಅಧಿಕೃತವಾಗಿ ಪ್ರಜ್ವಲ್ ರೇವಣ್ಣ ಅಖಾಡಕ್ಕೆ ಪ್ರವೇಶ ಮಾಡಿದ್ದಾರೆ.. ಈ ಹಿಂದೆ ನಿಗದಿಯಂಥೆ ಶುಭ ಶುಕ್ರವಾರದಂದು ಸೂರ್ಯೋದಯಕ್ಕೂ ಮುನ್ನ  ವಿವಿಧ ಪೂಜೆಗಳಲ್ಲಿ ತೊಡಗಿದ್ದರು. ಕಡೆಗೆ ಶುಭಘಳಿಗೆ ಅಂತ ಮಧ್ಯಾಹ್ನ 12.35ಕ್ಕೆ ಸರಿಯಾಗಿ ಉಮೇದುವಾರಿಕೆ ಮಾಡಿದ್ದಾರೆ. ನಂತ್ರ ನಡ್ದ ದೋಸ್ತಿ ನಾಯಕರ ಜಂಟಿ... Read more »