‘ಕದ್ದುಮುಚ್ಚಿ ಹೋಗಿ ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಕುಮಾರಸ್ವಾಮಿಗಿಲ್ಲ’

ಬೆಂಗಳೂರು: ಬಿಜೆಪಿ ಸರ್ಕಾರ ತಂದಿರುವ ಕಾಯ್ದೆಗಳ ವಿರೋಧಿಸಿ ಆಗಸ್ಟ್​ 4ರಂದು ಪ್ರತಿಭಟನೆ ನಡೆಸಲು ನಿರ್ಧಾರಿಸಲಾಗಿದೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಶುಕ್ರವಾರ ಹೇಳಿದ್ದಾರೆ. ನಗದಲ್ಲಿರುವ ಜೆಡಿಎಸ್​ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200ಕ್ಕೂ ಹೆಚ್ಚು ಜನರು ಭಾಗವಹಿಸುವಂತಿಲ್ಲ, ಹೀಗಾಗಿ ಶಾಸಕರು, ಮಾಜಿ... Read more »

‘​ಅವ್ಯವಹಾರದ ಬಗ್ಗೆ ದಾಖಲೆ ಸಮೇತ ಉತ್ತರ ಹೇಳುವಲ್ಲಿ ಸರ್ಕಾರ ವಿಫಲ’ – ಹೆಚ್​.ಡಿ ದೇವೇಗೌಡ

ಬೆಂಗಳೂರು: ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಸೆಕ್ಷನ್ 79-A, 79-B, 79-C ರದ್ದು ಮಾಡಿರುವುದು ರೈತ ವಿರೋಧಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ಮಾರಕವಾಗಿದೆ. ಕೈಗಾರಿಕೆ ವಿವಾದ ಮತ್ತಿತರ ನಿಯಮಗಳ ತಿದ್ದುಪಡಿ, ರೈತ ವಿರೋಧಿ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ... Read more »

‘ದಯವಿಟ್ಟು ಜನತೆಯ ಆರೋಗ್ಯದ ಜೊತೆ ಚೆಲ್ಲಾಟವಾಡಬೇಡಿ’ – ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ

ಬೆಂಗಳೂರು: ಬೆಂಗಳೂರು ಲಾಕ್​ಡೌನ್ ಮಾಡಿದ್ದು ಸ್ವಾಗತಾರ್ಹ ನಿರ್ಧಾರ ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಪ್ರತಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಒಂದು ವಾರಗಳ ಕಾಲ ಬೆಂಗಳೂರು ಲಾಕ್​ಡೌನ್​ ಬಗ್ಗೆ ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಅದೇ ರೀತಿ ಇಡೀ ರಾಜ್ಯವನ್ನ ಲಾಕ್​ಡೌನ್ ಮಾಡಿ,... Read more »

ಸೋನಿಯಾ ಗಾಂಧಿ ಹೇಳಿದ್ದನ್ನು ಮಾಜಿ ಪಿಎಂ ಹೆಚ್ಡಿಡಿ ಬಹಿರಂಗಪಡಿಸಿದರು

ಬೆಂಗಳೂರು: 16ನೇ ಲೋಕಸಭೆ ಮುಕ್ತಾಯವಾಗುವ ದಿನ ನಾನು ಮತ್ತೆ ಲೋಕಸಭೆಗೆ ಬರಲ್ಲ ಎಂದಿದ್ದೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ನಾಮಪತ್ರ ಸಲ್ಲಿಕೆ ಬಳಿಕ ಹೇಳಿದರು. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ಮುಖಂಡರು ನನ್ನ ಮಾತು ಕೇಳಿ ಕೊಂಕು ಮಾತನಾಡಿದರು.... Read more »

ಸಿಎಂ ಯಡಿಯೂರಪ್ಪಗೆ ಪತ್ರ ಬರೆದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು..!

ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪತ್ರ ಬರೆದಿದ್ದಾರೆ. ಕೋವಿಡ್ ೧೯ ಸವಾಲಿನ ಸಂದರ್ಭವನ್ನು ‌ನಿಭಾಯಿಸುತ್ತಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವಿರೋಧ ಪಕ್ಷವಾಗಿ ಈ ಸಂದರ್ಭದಲ್ಲಿ ಟೀಕೆಗಳಿಗಿಂತ ಸಲಹೆ ನೀಡುವ ಮೂಲಕ ಜನತೆಗೆ ನೆರವಾಗಬೇಕು ಎಂಬುದು ನನ್ನ ಭಾವನೆ. ಸರ್ಕಾರದಿಂದ ಅಸಂಘಟಿತ ಕಾರ್ಮಿಕರಿಗೆ... Read more »

‘ನಾನು ರಾಜಕಾರಣ ಮಾಡಲು ಬಂದಿಲ್ಲ, ಇದನ್ನೆಲ್ಲಾ ನೋಡಿ ನಾನು ಮನೇಲಿ ಕೂರೋಕ್ಕೂ ಆಗ್ತಿಲ್ಲ’

ಹಾಸನ: ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾತನಾಡಿದ್ದು, ನಮ್ಮ ಹುಡುಗ ಎಮ್‌ಪಿಗೂ ಪೋನ್ ಮಾಡಿ ವಿಚಾರಿಸಿದೆ. ವ್ಯವಸ್ಥೆ ಸಫರಿಂಗ್ ಹಂತಕ್ಕೆ ಸ್ಥಿತಿ ತಲುಪುತ್ತಿದೆ. ಪ್ರೈಂ ಮಿನಿಸ್ಟರ್ ಒಮ್ಮೆ ಪೋನ್ ಮಾಡಿದ್ರು. ನೀವು ಹಿರಿಯರಿದ್ದೀರಿ, ಈ ಸ್ಥಾನದಲ್ಲಿ ಕೂತಿದ್ದೀರಿ .ನಿಮ್ಮ ಸಲಹೆ ತಿಳಿಸಿ ಎಂದರು ಎಂದು... Read more »

ಪಿಎಂ-ಸಿಎಂ, ಕೇರಳ ಸಿಎಂ ಪರಿಹಾರ ನಿಧಿಗೆ ಹೆಚ್‍ಡಿಡಿ ದೇಣಿಗೆ.!

ಬೆಂಗಳೂರು: ಕೊರೊನಾ ವೈರಸ್(ಕೋವಿಡ್-19) ವಿರುದ್ಧ ಹೋರಾಟಕ್ಕೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಒಂದು ಲಕ್ಷ ರೂ ನೆರವು ನೀಡಿದ್ದಾರೆ. ದೇಣಿಗೆ ನೀಡಿರುವ ಬಗ್ಗೆ ಸ್ವತಃ ದೇವೇಗೌಡ ಅವರು ತಮ್ಮ ಟ್ವೀಟರ್‍ನಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ಮಂತ್ರಿ ಪರಿಹಾರ ನಿಧಿಗೆ... Read more »

‘ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಮಾಡುವಂತೆ ನಾನು ಹೇಳಿದ್ದೆ’ – ಹೆಚ್​.ಡಿ.ದೇವೇಗೌಡ

ರಾಮನಗರ: ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಮಾಡುವಂತೆ ನಾನು ಹೇಳಿದ್ದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಗುರುವಾರ ಹೇಳಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ವೇಳೆ ನಾನು ಹೇಳಿದ್ದೆ. ಆದರೆ, ಕೇಂದ್ರ ಕಾಂಗ್ರೆಸ್... Read more »

ಜಿ.ಟಿ.ದೇವೇಗೌಡ ಬಿಜೆಪಿ ಪರ ಮತದಾನ ವಿಚಾರಕ್ಕೆ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯೆ

ಬೆಳಗಾವಿ: ಶಾಸಕ ಜಿ.ಟಿ.ದೇವೇಗೌಡ ಬಿಜೆಪಿ ಪರ ವೋಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ಸಮ್ಮಿಶ್ರ ಸರ್ಕಾರ ಪತನದ ನಂತರ ಜಿ.ಟಿ.ದೇವೇಗೌಡ ಯಡಿಯೂರಪ್ಪ ಮನೆಗೆ ಹೋಗಿದ್ದಾರೆ ಎಂದು ತಿಳಿಸಿದರು. ಬುಧವಾರ ಬೆಳಗಾವಿನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಕೆಲಸ ಮಾಡಲು ಡಿಸಿಎಂ... Read more »

‘ಬಿಎಸ್​ವೈ ಸರ್ಕಾರ ಪತನ ಆಗಲಿ ಎಂದು ನಾನೇನು ಹೇಳಲ್ಲ’ – ಮಾಜಿ ಪ್ರಧಾನಿ ಹೆಚ್ಡಿಡಿ

ಬೆಂಗಳೂರು: ಬಿಎಸ್​ವೈ ಸರ್ಕಾರ 3 ವರ್ಷ ಇರಲಿ ಎನ್ನುವುದು ನಮ್ಮ ಹಾರೈಕೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಬುಧವಾರ ಹೇಳಿದ್ದಾರೆ. ಬೆಳಗಾವಿನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಕಟ್ಟಕ್ಕೆ ನಮಗೆ ಅವಕಾಶ ಸಿಗುತ್ತೆ. ಯಡಿಯೂರಪ್ಪ ಒಳ್ಳೆಯದು ಮಾಡಲಿ, ಸರ್ಕಾರ ಪತನ ಆಗಲಿ ಎಂದು... Read more »

‘ನಾನು ಸೋತಿದ್ದೇನೆ, ಪಕ್ಷ ಸೋತಿದೆ, ಪೆಟ್ಟು ಬಿದ್ದ ಮೇಲೆ ಬುದ್ದಿ ಕಲಿತಿದ್ದೇವೆ’

ರಾಯಚೂರು: ಬಿಜೆಪಿ ಮೂರು ವರ್ಷ ಪೂರೈಸಲಿ ಅವರೇ ಸಿಎಂ ಆಗಿ ಕೆಲಸ ಮಾಡಲು ವಿರೋಧವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಂದ ಮೇಲೆ ಭಷ್ಟಾಚಾರ ಹೆಚ್ಚಾಗಿದೆ ಅಂತ ಅವರೇ ಹೇಳಿದ್ದಾರೆ ನಾನು... Read more »

ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ..? ರಾಜ್ಯ ಸಭೆಗೆ ಹೆಚ್ಡಿಡಿ- ಖರ್ಗೆ..?

ಬೆಂಗಳೂರು: ನರೇಂದ್ರ ಮೋದಿ ವಿರುದ್ಧ ತೊಡೆ ತಟ್ಟಲು ಕಾಂಗ್ರೆಸ್- ಜೆಡಿಎಸ್ ರಣತಂತ್ರ ರೂಪಿಸಿದ್ದು, ಮುರಿದು ಬಿದ್ದ ಮೈತ್ರಿ ಮತ್ತೆ ರಾಜ್ಯದಲ್ಲಿ ಒಂದಾಗೋ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ದೇವೆಗೌಡ – ಖರ್ಗೆ ಜೋಡಿಯನ್ನು ರಾಜ್ಯಸಭೆಗೆ ಕಳಿಸಲು ಪ್ಲಾನ್ ನಡೆಸಲಾಗಿದ್ದು, ದೇವೆಗೌಡರು ಹಾಗೂ ಖರ್ಗೆ ರಾಜ್ಯ ಸಭಾ... Read more »

ಘನತೆಯನ್ನು ಎತ್ತಿ ಹಿಡಿಯುವ ತೀರ್ಪನ್ನು ನೀಡಿ – ದೇವೇಗೌಡ ಮನವಿ

ಬೆಂಗಳೂರು: ನಡೆಯುವ ಉಪಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಬೇಕಾಗಿ ಮಾಜಿ ಪ್ರಧಾನಿ ದೇವೇಗೌಡ ಟ್ವೀಟ್​ ಮಾಡಿದ್ದಾರೆ. ಕರ್ನಾಟಕದಲ್ಲಿ ಹಣ, ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡಿದ ‘ಅನರ್ಹರ’ ವಿರುದ್ಧ ತೀರ್ಪು ನೀಡುವ ಪರಮಾಧಿಕಾರ ರಾಜ್ಯದ ಜನತೆಗೆ ಸಿಕ್ಕಿದೆ. ಇಡೀ ದೇಶದ ಜನತೆಯ... Read more »

‘ನೀವು ಹೀಗೆ ಕೇಳಿದ್ರೆ ನನಗೆ ಬೇಜಾರಾಗತ್ತೆ, ಇನ್ಮೇಲೆ ಹಾಗೆ ಕರೀಬೇಡಿ ನನ್ನನ್ನು’

ಬೆಂಗಳೂರು: ಸದಾಶಿವನಗರದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಚಿದಂಬರಂಗೆ ಸುಪ್ರೀಂ ಜಾಮೀನು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದರು. ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ ಬಹಳ ವಿಳಂಬವಾಗಿ ತೀರ್ಪು ಬಂದಿದೆ. ಮೂರು ತಿಂಗಳಿಂದ ಜೈಲು ವಾಸ ಮಾಡಬೇಕಾಗಿ ಬಂತು. ಆರ್ಥಿಕ ತಜ್ಞ, ರಾಜಕೀಯ... Read more »

12ಜನ ಸ್ಟಾರ್ ಪ್ರಚಾರಕರಲ್ಲಿ 8ಜನ ಕುಟುಂಬದವರೇ ಇದ್ದಾರೆ: ಹೆಚ್ಡಿಡಿಗೆ ಸದಾನಂದ ಗೌಡ ಟಾಂಗ್..!

ಬೆಂಗಳೂರು: ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಇರೋ 12 ಜನ ಸ್ಟಾರ್ ಪ್ರಚಾರಕರಲ್ಲಿ 8 ಜನ ಕುಟುಂಬದವರೇ ಇದ್ದಾರೆ. ದೇವೇಗೌಡ ಆ್ಯಂಡ್ ಕಂಪನಿಯಲ್ಲಿ 12 ಮಂದಿ ಸ್ಟಾರ್ ಪ್ರಚಾರಕರಾಗಿದ್ದಾರೆ ಎಂದು ಟಾಂಗ್ ನೀಡಿದ್ದಾರೆ . ಅಥಣಿ ಮತ್ತು ಹಿರೇಕೆರೂರಿನಲ್ಲಿ ಜೆಡಿಎಸ್... Read more »

ಸೋಲು ಗೆಲುವು ಸಾಮಾನ್ಯ, ಮಧ್ಯಂತರ ಚುನಾವಣೆಗೆ ರೆಡಿಯಾಗಿ..! ಹೆಚ್.ಡಿ ದೇವೇಗೌಡ

ತುಮಕೂರು: ಸೋತರೂ ಮತಕೊಟ್ಟ 6.90 ಲಕ್ಷ ಜನರಿಗೆ ನಾನು ನಮಸ್ಕಾರಗಳು. ಯವಾಗಲೂ ಒಂದು ಸೋಲಿಗೆ ಅಂಜಬಾರದು. ಸೋಲನ್ನು ಸ್ಪೂರ್ತಿ ಎಂದು ಸ್ವೀಕಾರ ಮಾಡಿ, ಮುಂದೆ ನಡೆಯಬೇಕೆಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಗುರುವಾರ ಹೇಳಿದ್ದಾರೆ. ನಗರದಲ್ಲಿಂದು ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ... Read more »