ಪಟೇಲರ ಪ್ರತಿಮೆ ನಂತರ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ ಗುಜರಾತ್..!

ಅಹಮದಾಬಾದ್: ಕಳೆದ ವರ್ಷ ವಿಶ್ವದ ಅತೀ ಎತ್ತರದ ಸರ್ದಾರ್ ವಲ್ಲಭ ಭಾಯ್ ಬೃಹತ್ ಪ್ರತಿಮೆ ಅನಾವರಣಗೊಳಿಸಿ ಮನೆ ಮಾತಾಗಿದ್ದ ಗುಜರಾತ್ ಇದೀಗ ವಿಶ್ವದ ಅತೀ ದೊಡ್ಡ ಮೈದಾನ ರೆಡಿ ಮಾಡಲು ಅಣಿಯಾಗಿದೆ. ಸದ್ಯ ಆಸ್ಟ್ರೇಲಿಯಾದ ಸ್ಟೇಡಿಯಂ ವಿಶ್ವದ ಅತೀದೊಡ್ಡ ಸ್ಟೇಡಿಯಂ ಆಗಿದೆ. ಆದರೆ ಅಹಮದಾಬಾದ್‌ನಲ್ಲಿರುವ... Read more »

ಒಬ್ಬಳಿಗಾಗಿ ಮೂವರ ಜಗಳ: ಮುಂದೇನಾಯ್ತು..?

ಬೆಂಗಳೂರು: ಹೆಣ್ಣಿನ ವಿಚಾರಕ್ಕೆ ಮೂವರು ವಿದ್ಯಾರ್ಥಿಗಳ ನಡುವೆ ಜಗಳ ನಡೆದು, ಜಗಳದ ವೇಳೆ ಲಾಡ್ಜ್ ಮೇಲಿಂದ ಬಿದ್ದು ಓರ್ವ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗುಜರಾತ್ ‌ಮೂಲದ ರೋಣಕ್ ಚೌದರಿ(23) ಮೃತ ವಿದ್ಯಾರ್ಥಿಯಾಗಿದ್ದಾನೆ. ಈ ವಿದ್ಯಾರ್ಥಿಗಳು ಮೂಲತಃ ಗುಜರಾತ್‌ನವರಾಗಿದ್ದು, ನರ್ಸಿಂಗ್‌ ಪರೀಕ್ಷೆ ಬರೆಯಲು ಆ.2ರಂದು... Read more »