ಪ್ರಧಾನಿ ಆಗೋರು ಹುಚ್ಚನಾಗಿರಬಾರದು- ರಾಹುಲ್​​ ಗೆ ತಿರುಗೇಟು ನೀಡಿದ ಸಂಸದ ಬಸವರಾಜು

ತುಮಕೂರು: ಪ್ರಧಾನಿ ಅಭ್ಯರ್ಥಿ ಆಗುವವರು ಭಾರತೀಯ ಪ್ರಜೆ ಆಗಿರಬೇಕು. ಹುಚ್ಚನಾಗಿರಬಾರದು ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಪುಲ್ವಾಮ ಬಾಂಬ್ ಬ್ಲಾಸ್ಟ್ ಬಗ್ಗೆ ಟ್ವೀಟ್​ ಮಾಡಿ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ... Read more »

ವಲ್ಲಭ್‌ಭಾಯಿ ಪಟೇಲ್​ರಂತೆ ಸಿಎಂ ಯಡಿಯೂರಪ್ಪ ಪ್ರತಿಮೆ ನಿರ್ಮಾಣವಾಗಲಿದೆ – ಸಂಸದ ಜಿ.ಎಸ್​ ಬಸವರಾಜು

ತುಮಕೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪರ 150 ಅಡಿಗೂ ಹೆಚ್ಚು ಎತ್ತರದ ಪ್ರತಿಮೆ ನಿರ್ಮಾಣವಾಗಲಿದೆ ಎಂದು ತುಮಕೂರು ಸಂಸದ ಜಿ.ಎಸ್ ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ನೀರಾವರಿ ಯೋಜನೆಗಳನ್ನು ಸಿಎಂ ಯಶಸ್ವಿಗೊಳಿಸಿದರೆ, ಗುಜರಾತ್​ನಲ್ಲಿ ಸರ್ದಾರ್ ವಲ್ಲಭಾಯ್​... Read more »

‘ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಬಗ್ಗೆ ಸಿಎಂ ಬಿಎಸ್​ವೈ ಚಿಂತನೆ’ – ಬಿಜೆಪಿ ಸಂಸದ

ತುಮಕೂರು: ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಚಿಂತನೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಜಿ.ಎಸ್​ ಬಸವರಾಜು ಅವರು ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಕಾಲದಲ್ಲಿ ಏನಾದರೂ ಮಾಡಿ ಮದ್ಯವನ್ನು ಬ್ಯಾನ್ ಮಾಡಬೇಕು ಎನ್ನುತಿದ್ದಾರೆ. ಇದರ ಬಗ್ಗೆ... Read more »

ತುಮಕೂರಲ್ಲಿ ಸೋಲಲು ಕಾಂಗ್ರೆಸ್​ ಕಾರಣ ಹೇಳಿಕೆಗೆ ಹೆಚ್.ಡಿ ದೇವೇಗೌಡ ಪ್ರತಿಕ್ರಿಯೆ..!

ಬೆಂಗಳೂರು: ತುಮಕೂರಿನಲ್ಲಿ ಹೆಚ್​.ಡಿ ದೇವೇಗೌಡ ಅವರ ಸೋಲಿಗೆ ಕಾಂಗ್ರೆಸ್ ನಾಯಕರು ಕಾರಣ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಗೇ ಯಾರು ಹೇಳಬಾರದು. ಎಲ್ಲರೂ ಕೆಲಸ ಮಾಡಿದ್ದಾರೆ ಎಂದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಹಾಗೇ ಒಬ್ಬರ ಮೇಲೆ ಸೋಲು ಹಾಕೋದು ಸರಿಯಲ್ಲ. ನಾನು... Read more »

‘ರಾಜ್ಯದಲ್ಲಿ ಕಾಂಗ್ರೆಸ್​​ನ ಹೀನಾಯ ಸೋಲಿಗೆ ಆ ಒಂದು ವಿಷಯ ಕಾರಣ’- ರಂಭಾಪುರಿ ಶ್ರೀಗಳು

ತುಮಕೂರು: ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಲಿಂಗಾಯತ ಧರ್ಮ ಬೇರೆ ಮಾಡವ ಕೆಲಸಕ್ಕೆ ಕೈ ಹಾಕಿದ್ದು ಕಾರಣ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ. ಕೊರಟಗೆರೆಯ ಶ್ರೀಕ್ಷೇತ್ರ ಸಿದ್ದರಬೆಟ್ಟದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುಸಂಖ್ಯಾತ ವೀರ-ಶೈವರನ್ನು ಒಡೆಯುವ ಕೆಲಸ ಕೆಲ ಕಾಂಗ್ರೆಸ್ ಧುರೀಣರು... Read more »

ತುಮಕೂರಲ್ಲಿ ಮೈತ್ರಿ ಸೋಲಿಗೆ ಜೀರೋ ಟ್ರಾಫಿಕ್​ ಕಾರಣ’ – ಕೆ.ಎನ್​ ರಾಜಣ್ಣ

ತುಮಕೂರು: ತುಮಕೂರು ಕಾಂಗ್ರೆಸ್ ಭದ್ರಕೋಟೆ ಬಿಜೆಪಿ ಕೆಲವೇ ಕ್ಷೇತ್ರಕ್ಕೆ ಸೀಮಿತ ಆದರೂ ಜಿ.ಎಸ್​ ಬಸವರಾಜು ಗೆಲುವು ಕಂಡಿದ್ದಾರೆ ಅವರಿಗೆ ಅಭಿನಂದನೆ ಹೇಳುತ್ತೇನೆ ಎಂದು ಕಾಂಗ್ರೆಸ್​ ಮಾಜಿ ಶಾಸಕ ಕೆ.ಎನ್​ ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು. ತುಮಕೂರಲ್ಲಿ ಸೋಮವಾರ ಮಾತನಾಡಿದ ಅವರು, ಜಿ.ಎಸ್​ ಬಸವರಾಜು ೨೦ ವರ್ಷ... Read more »

ಯಾರಿಗೆ ಒಲಿಯಲಿದೆ ಕೇಂದ್ರದ ಮಂತ್ರಿ ಪಟ್ಟ – ಮೋದಿ ಸರ್ಕಾರ್ ಭಾಗ 2

ನವದೆಹಲಿ: 17ನೇ ಲೋಕಸಭಾ ಚುನಾವಣೆ ಫಲಿತಾಂಶ ಬಂದಿದ್ದು ಆಯ್ತು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು ಆಯ್ತು, ಮೇ 30ರಂದು ನರೇಂದ್ರ ಮೋದಿ ಅವರು 2ನೇ ಈ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಲ್ಲದೇ ಈಗ ರಾಜ್ಯದಲ್ಲಿ 25 ಸ್ಥಾನಗಳನ್ನು ಪಡೆದು ಮೋದಿ ಕೈ... Read more »

‘ಮೊಮ್ಮಗ ರಾಜೀನಾಮೆ ಕೊಡೋದು ಇಲ್ಲ, ತಾತ ಕೊಡಿಸೋದು ಇಲ್ಲ’- ಜಿ.ಎಸ್ ಬಸವರಾಜು

ತುಮಕೂರು: ‘ನನ್ನ ಗೆಲುವಿಗೆ ದೇವೇಗೌಡರು ವರವಾದರು’ ಎಂದು ಬಿಜೆಪಿ ವಿಜೇತ ಅಭ್ಯರ್ಥಿ ಜಿ.ಎಸ್ ಬಸವರಾಜು ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮುದ್ದ ಹನುಮೇಗೌಡರು ಇದ್ದರೆ ಕಷ್ಟ ಆಗೋದು. ದೇವೇಗೌಡರು ಬಂದಿದ್ದು ವರವಾಯ್ತು, ಇನ್ನು ಸುಲಭವಾಯ್ತು ಜನ ದೇವೇಗೌಡರನ್ನ ತಿರಸ್ಕಾರ ಮಾಡಿದರು ಎಂದು... Read more »

ಈ ಚುನಾವಣೆಯಲ್ಲಿ ಸೋತು ಸುಣ್ಣವಾದ ಘಟಾನುಘಟಿ ರಾಜಕೀಯ ನಾಯಕರಿವರು..!

ಬೆಂಗಳೂರು: 17ನೇ ಲೋಕಸಭಾ ಚುನಾವಣೆಯ ಫಲಿತಾಂಶವು ಮೇ 23ರಂದು ಪ್ರಕಟಗೊಂಡಿದ್ದು ದೇಶದ್ಯಂತ ಬಾರತೀಯ ಜನತಾ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ರಾಜ್ಯದಲ್ಲಿ ಕೆಲವು ಘಟಾನುಘಟಿ ರಾಜಕೀಯ ಹಿರಿಯ ನಾಯಕರು ಸೋಲು ಕಂಡಿರುವುದು ಬಾರೀ ಕುತೂಹಲ ಮೂಡಿಸಿದೆ. ಈ ಬಾರಿ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್​... Read more »

ದೇವೇಗೌಡರನ್ನು ಬಾಯಿಗೆ ಬಂದಂತೆ ನಿಂದಿಸಿದ ಮಾಜಿ ಸಂಸದ ಜಿ.ಎಸ್ ಬಸವರಾಜು..!

ತುಮಕೂರು: ತುಮಕೂರಿನಲ್ಲಿ ಯಾರೂ ಷಂಡರಿಲ್ಲ! ದೇವೇಗೌಡರು ಅವರ ಲೆಕ್ಕಕ್ಕೆ ದೊಡ್ಡರೋ ಇರಬಹುದು ನಮ್ಮ ಜಿಲ್ಲೆಯಲ್ಲೂ ಅತಿರಥ ಮಹಾರಥ ನಾಯಕರಿದ್ದಾರೆ ಅಂಥನಾಯಕರು ಗೆದ್ದು ಜಿಲ್ಲೆಗೆ ಸಹಕಾರ ಕೊಟ್ಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ವಾಗ್ದಾಳಿ ನಡೆಸಿದ್ದಾರೆ. ತುಮಕೂರಲ್ಲಿಂದು ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ನಾನು ನಾಮಕವಸ್ಥೆ... Read more »

‘ದೇವೇಗೌಡರ ಬಗ್ಗೆ ಮಾತನಾಡೋ ನೀನು ಭಸ್ಮಾಸುರ’ – ಸಚಿವ ಶ್ರೀನಿವಾಸ್

ತುಮಕೂರು: ‘ಪಾಪಿಗೆ ವೋಟು ಹಾಕುವ ನೀಚ ಕೆಲಸ ಮಾಡಬೇಡಿ’ ಎಂದು ಸಚಿವ ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ವಿರುದ್ದ ಗುಡುಗಿದ್ದಾರೆ. ತುಮಕೂರಿನ ಗೂಳೂರು ಗ್ರಾಮದಲ್ಲಿಂದು ನಡೆಯುತಿದ್ದ  ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀನಿವಾಸ್, ಪಾಪಿಗೆ ವೋಟು ಹಾಕುವ ನೀಚ ಕೆಲಸ ಮಾಡಬೇಡಿ. ದೇವೇಗೌಡರ... Read more »

ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ದೊಡ್ಡ ಕಳ್ಳಾ- ಸಚಿವ ಶ್ರೀನಿವಾಸ್

ತುಮಕೂರು: ಕಲ್ಪತರು ನಾಡಿನ ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್ ಬಸವರಾಜು ದೊಡ್ಡ ಕಳ್ಳಾ, ಎಸ್​ಸಿ, ಎಸ್​ಟಿಗೆ ಸೇರಿದ್ದ 50 ಎಕರೆ ಜಮೀನು ನುಂಗಿದ್ದಾರೆ ಎಂದು ಸಚಿವ ಶ್ರೀನಿವಾಸ್ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಾರೆ. ತುಮಕೂರಿನ ಮಧುಗಿರಿಯಲ್ಲಿಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ದೇವೇಗೌಡ ಪರ... Read more »

‘ಸುರೇಶ್ ಗೌಡ ತಿಕ್ಲಾ, ಬಸವರಾಜು ಬಾಯಿ ಬಡಕಾ’ – ಸಚಿವ ಶ್ರೀನಿವಾಸ್ ವಾಗ್ದಾಳಿ

ತುಮಕೂರು: ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಒಬ್ಬ ತಿಕ್ಲಾ. ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಬಾಯಿ ಬಡಕಾ ಎಂದು ಗೊಲ್ಲ ಸಮುದಾಯದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸಭೆಯಲ್ಲಿ ಸಚಿವ ಶ್ರೀನಿವಾಸ ವಾಗ್ದಾಳಿ ನಡೆಸಿದ್ದಾರೆ. ತಮಕೂರಿನ ಗೊಲ್ಲ ಸಮುದಾಯದ ಸಭೆಯಲ್ಲಿ ಮಾತನಾಡಿದ... Read more »

ದೇವೇಗೌಡರು ಈ ಸುದ್ದಿ ನೋಡ್ಲೇಬೇಕು, ಸಚಿವ ರೇವಣ್ಣಗೆ ಈ ಸುದ್ದಿ ತಲುಪಿದ್ರೆ ಒಂದು ಕ್ಷಣ ದಂಗಾಗ್ತಾರೆ..!

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠಿ ಹೆಚ್.ಡಿ ದೇವೇಗೌಡರ ಸೋಲಿಸೋಕೆ ಬಿಜೆಪಿ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿಕೊಂಡಿದ್ದಾರೆ. ಸಂಖ್ಯಾಶಾಸ್ತ್ರವನ್ನೇ ಆಧಾರವಾಗಿಟ್ಟುಕೊಂಡು ದೊಡ್ಡಗೌಡರಿಗೆ ಬಿಜೆಪಿ ಬಿಗ್ ಶಾಕ್ ನೀಡೋಕೆ ಮುಂದಾಗಿದ್ದಾರೆ. ಜೆಡಿಎಸ್ ವರಿಷ್ಠರ ದೇವೇಗೌಡರಿಗೆ ೯ ಅನಿಷ್ಟ ಸಂಖ್ಯೆಯಾಗಿದೆ ಎಂಬುದನ್ನು... Read more »