ಸರ್ಕಾರಿ ನೌಕರರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ..!

ಬೆಂಗಳೂರು: ಸರ್ಕಾರಿ ನೌಕರರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದ್ದು, ಇನ್ಮೇಲೆ ಪ್ರತಿಭಟನೆಯ ಸ್ವಾತಂತ್ರ್ಯಕ್ಕೂ ಬ್ರೇಕ್ ಬೀಳಲಿದೆ. ಸಾಮೂಹಿಕ ರಜೆ ತೆಗೆದುಕೊಂಡು ಪ್ರೊಟೆಸ್ಟ್ ಮಾಡೋಕ್ಕೆ ಮುಂದಾದ್ರೆ, ಸರ್ಕಾರಿ ಕೆಲಸಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ. ಸರ್ಕಾರಿ ನೌಕರರ ಸಾಮೂಹಿಕ ರಜೆಗೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದ್ದು,... Read more »

ಸರ್ಕಾರಿ ನೌಕರರಿಗೆ ಇನ್ಮೇಲೆ ಈ ವಾರ ಕೂಡಾ ರಜೆ..!

ಬೆಂಗಳೂರು: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, ಇನ್ಮೇಲೆ ನಾಲ್ಕನೇ ಶನಿವಾರ ಕೂಡ ಸರ್ಕಾರಿ ನೌಕರರಿಗೆ ರಜೆ ಘೋಷಿಸಲಾಗಿದೆ. ಇದುವರೆಗೆ ಪ್ರತಿ ತಿಂಗಳ 2ನೇ ಶನಿವಾರ ಮಾತ್ರ ಸರ್ಕಾರಿ ರಜೆ ಇತ್ತು. ಇದೀಗ ನಾಲ್ಕನೇ ಶನಿವಾರ ಕೂಡಾ ಸರ್ಕಾರಿ ರಜೆ ಘೋಷಿಸಲಾಗಿದೆ.... Read more »