ಸದಾ ಕನ್ನಡವನ್ನು ಅಗ್ರಸ್ಥಾನದಲ್ಲಿ ನೋಡೋಕೆ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು ಗೊತ್ತಾ..?

ಬೆಂಗಳೂರು:  ಇತ್ತೀಚೆಗೆ ಫೇಸ್​ಬುಕ್​ನಲ್ಲಿ ಕನ್ನಡ ಕವನ ವಾಚನ ಸಖತ್ ಸಂಚಲ ಹುಟ್ಟಿಸುತ್ತಿದೆ. ಪತ್ರಕರ್ತರು, ಸಾಹಿತಿಗಳು, ವಿದ್ಯಾರ್ಥಿಗಳು ಅಷ್ಟೇ ಯಾಕೆ ಸಿನಿಮಾ ಕಲಾವಿದರು ಕೂಡ ಇದನ್ನು ಪಾಲಿಸ್ತಿದ್ದಾರೆ. ನವೆಂಬರ್ ಮಾಸವಾದ್ದರಿಂದ ಕನ್ನಡ ರಾಜ್ಯೋತ್ಸವ ಮಾಸದಲ್ಲಿ ಕನ್ನಡ ಪದ್ಯಗಳನ್ನು ವಾಚನ ಮಾಡೋ ಕಲ್ಪನೆ ಯಾರು ತಂದರೋ ಗೊತ್ತಿಲ್ಲ.... Read more »

ಗೀತಾ ಚಿತ್ರದ ಮೊದಲ ವಾರದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ..?

ವಿಜಯ್​ ನಾಗೇಂದ್ರ ನಿರ್ದೇಶನದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​​ ಅಭಿನಯದ ರೊಮ್ಯಾಂಟಿಕ್ ಆ್ಯಕ್ಷನ್​ ಸಿನಿಮಾ ಗೀತಾ ಎರಡನೇ ವಾರ ಭರ್ಜರಿ ಪ್ರದರ್ಶನ ಕಾಣ್ತಿದೆ. ಪರಭಾಷಾ ಸಿನಿಮಾಗಳ ಹಾವಳಿ ನಡುವೆಯೂ ಆ್ಯಂಗ್ರಿ ಯಂಗ್​ಮ್ಯಾನ್ ಅವತಾರದಲ್ಲಿ ಮಳೆ ಹುಡುಗನ ಆರ್ಭಟಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. 80ರ ದಶಕದ ಕನ್ನಡ ಹೋರಾಟಗಾರ... Read more »

‘ಭವಿಷ್ಯದಲ್ಲಿ ಇದು ಯಾರಿಗೂ ಮರುಕಳಿಸದಿರಲಿ ಅನ್ನೋದು ನನ್ನ ಆಶಯ’

ಬೆಂಗಳೂರು: ಗೀತಾ ಸಿನಿಮಾ ವಿವಾದಕ್ಕೆ ನಟಿ ಶಾನ್ವಿ ಶ್ರೀವಾಸ್ತವ್ ಇತಿಶ್ರೀ ಹಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೇಸರದಿಂದ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದಿದ್ದ ನಟಿ ಶಾನ್ವಿ ಶ್ರೀವಾಸ್ತವ್ , ಅಭಿಮಾನಿಗಳ ಕನ್‌ಫ್ಯೂಷನ್‌ಗೆ ಕಾರಣರಾಗಿದ್ರು. ಆದ್ರೆ ಮೊನ್ನೆ ಗೀತಾ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಶಾನ್ವಿ ಬೇಸರಕ್ಕೆ... Read more »

ನಟಿ ಶಾನ್ವಿ ಶ್ರೀವಾತ್ಸವ್ ಬೇಸರಗೊಂಡು ಪತ್ರ ಬರೆಯೋಕ್ಕೆ ಕಾರಣವೇನು ಗೊತ್ತಾ..?

ಬೆಂಗಳೂರು: ನಟಿ ಶಾನ್ವಿ ಶ್ರೀವಾತ್ಸವ್ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಆದ್ರೆ ಅದ್ಯಾಕೆ ಅನ್ನುವ ಪ್ರಶ್ನೆ ಎಲ್ಲರಲ್ಲಿ ಉದ್ಭವಿಸಿತ್ತು. ಆದ್ರೆ ಇದೀಗ ಗೀತಾ ಸಿನಿಮಾ ಟೀಮ್ ನಡೆಸಿದ ಪ್ರೆಸ್‌ಮೀಟ್‌ನಿಂದ ಶಾನ್ವಿ ಬೇಸರಕ್ಕೆ ಕಾರಣ ತಿಳಿದು ಬಂದಿದೆ. ಗೀತಾ ಸಿನಿಮಾ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಗೋಲ್ಡನ್‌ ಸ್ಟಾರ್... Read more »

ಭರ್ಜರಿ ಓಪೆನಿಂಗ್ ಪಡೆದ ‘ಗೀತಾ’: ಗಣಿಯ ಗುಣಗಾನ ಮಾಡಿದ ಆಡಿಯನ್ಸ್

ಕನ್ನಡ ಪ್ರೇಮಿಯಾಗಿ ಮತ್ತು ಗೀತಾ ಪ್ರೇಮಿಯಾಗಿ ಮಳೆ ಹುಡುಗ​ ಗಣೇಶ್​​​ ಸಿನಿರಸಿಕರ ಮುಂದೆ ಬಂದಿದ್ದಾರೆ. ಗೋಕಾಕ್​​ ಚಳುವಳಿ ಹಿನ್ನೆಲೆಯ ಸಿನಿಮಾ ಅನ್ನೋ ಕಾರಣಕ್ಕೆ ಅತೀವ ಆಸಕ್ತಿ ಕೆರಳಿಸಿದ್ದ ಗೀತಾ, ರಾಜ್ಯಾದ್ಯಂತ ತೆರೆಕಂಡು ಭರ್ಜರಿ ಓಪನಿಂಗ್ ಪಡ್ಕೊಂಡಿದೆ. ಸಿನಿಮಾ ನೋಡಿದವರು ಗೋಲ್ಡನ್​​ ಸ್ಟಾರ್ ಈಸ್ ಬ್ಯಾಕ್​... Read more »

ನಾಳೆ ರಾಜ್ಯಾದ್ಯಂತ ನಾಲ್ಕು ಸಿನಿಮಾಗಳು ರಿಲೀಸ್, ನೀವು ನೋಡಲೇ ಬೇಕಾದ ಚಿತ್ರ ಯಾವುದು ಗೊತ್ತಾ..?

ಸ್ಯಾಂಡಲ್​​ವುಡ್​ನಲ್ಲಿ ನಾಳೆ ಒಂದಲ್ಲ ಎರಡಲ್ಲ ಬರೊಬ್ಬರಿ 4 ಸಿನಿಮಾಗಳು ತೆರೆಗೆ ಬರೋಕ್ಕೆ ಸಜ್ಜಾಗಿವೆ. 4 ಸಿನಿಮಾಗಳು ಒಂದಕ್ಕಿಂದ ಒಂದು ವಿಭಿನ್ನವಾಗಿದ್ದು, ಈಗಾಗ್ಲೇ ಟ್ರೇಲರ್​ ಮತ್ತು ಸಾಂಗ್ಸ್ ಮೂಲಕ ಗಮನ ಸೆಳೆದಿವೆ. ಈ ವಾರ ತೆರೆಗೆ ಬರೋಕ್ಕೆ ಸಜ್ಜಾಗಿರೋ 4 ಸಿನಿಮಾಗಳ ಸಾಲಿನಲ್ಲಿ ಹೆಚ್ಚು ಸುದ್ದಿ... Read more »

ರಾಜ್ಯದ ಮೂಲೆ ಮೂಲೆಯಲ್ಲೂ ಗಣಿ ಹೋರಾಟದ ಕಿಚ್ಚು..

ಗೋಕಾಕ್​ ಚಳುವಳಿ.. ಕನ್ನಡಿಗರು ಎಂದೂ ಮರೆಯದ ಹೋರಾಟ. ಅಣ್ಣಾವ್ರ​​​ ಸಾರಥ್ಯದಲ್ಲಿ ಕನ್ನಡ ಭಾಷೆ ರಕ್ಷಣೆಗಾಗಿ ನಡೆದ ಆ ಹೋರಾಟದ ಕಿಚ್ಚು ಹೇಗಿತ್ತು ಅನ್ನೋದು ಗೀತಾ ಸಿನಿಮಾದಲ್ಲಿ ಅನಾವರಣವಾಗ್ತಿದೆ. ತಾಯ್ನಾಡಿಗಾಗಿ ಬೀದಿಗಿಳಿದ ಕೆಚ್ಚೆದೆಯ ಹೋರಾಟಗಾರನಾಗಿ ಗೋಲ್ಡನ್​​​ ಸ್ಟಾರ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ವಿಜಯ್​​ ನಾಗೇಂದ್ರ ನಿರ್ದೇಶನದಲ್ಲಿ... Read more »

ಈ ಬಾರಿ ಗಣಿಗೆ ಗೆಲುವು ನಿಶ್ಚಿತ ಅಂತಿವೆ ಗಾಂಧಿನಗರ ಮೂಲಗಳು..!

ಗೀತಾ.. ಈ ಹೆಸರಿಗೆ ಏನೋ ಒಂಥರ ಪವರ್ ಇದೆ. ಶಂಕರ್ ನಾಗ್ ಕಾಲದಿಂದ ಹಿಡಿದು ಅಕ್ಕ ಪಕ್ಕದ ಇಂಡಸ್ಟ್ರಿಯವರಿಗೂ ಗೀತಾ ಹೆಸರಿನ ಮೇಲೆ ಏನೋ ಒಂಥರ ಮೋಹ. ಮತ್ತು ಹೆಸರಿನಲ್ಲಿ ಪಕ್ಕಾ ಸಕ್ಸಸ್ ಅಡಗಿದೆ. ಈಗ ನಮ್ಮ ಸಿನಿದುನಿಯಾದಲ್ಲಿಯೂ ಗೋಲ್ಡನ್ ಸ್ಟಾರ್ ಗಣೇಶ್ ಈ... Read more »

ಆಹ್ವಾನವು ಗೋಲ್ಡನ್‌ ಸ್ಟಾರ್‌ದು.. ಆಗಮನವು ಸೋನು ನಿಗಮ್‌ದು..!

ಗೋಲ್ಡನ್ ವಾಯ್ಸ್ ಸೋನು ನಿಗಮ್ ಗಾನಸುಧೆ ಇಲ್ಲ ಅಂದ್ರೆ, ಗೋಲ್ಡನ್ ಸ್ಟಾರ್ ಸಿನಿಮಾಗಳೇ ಇನ್​ಕಂಪ್ಲೀಟ್. ಅದ್ರಲ್ಲೂ ಪ್ರೇಮ ವಿರಹ ಗೀತೆಗಳಿಗೆ ಕೇರ್ ಆಫ್​ ಅಡ್ರೆಸ್ ಈ ಮೆಗಾ ಕಾಂಬೋ. ಸದ್ಯ ನಾವೀಗ ಹೇಳೋಕ್ಕೆ ಹೊರಟಿರೋ ಗೀತಾ ಹಾರ್ಟ್​ ಟಚಿಂಗ್ ಹಾಡಿನ ಸ್ಪೆಷಲ್ ಸ್ಟೋರಿಯನ್ನ. ನೀವೇ... Read more »

ಯುವಸಂಭ್ರಮದಿಂದ ರಂಗೇರಿದ ಮೈಸೂರು ಪ್ಯಾಲೇಸ್

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆಯ ಮೊದಲ ಕಾರ್ಯಕ್ರಮ ಯುವಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ. ನಾಡಹಬ್ಬ ದಸರೆಯ ಮೊದಲ ಕಾರ್ಯಕ್ರಮ ಯುವಸಂಭ್ರಮಕ್ಕೆ ಚಾಲನೆ. ನಟ ಗೋಲ್ಡನ್ ಸ್ಟಾರ್ ಗಣೇಶ್... Read more »

ಗೀತಾ ಚಿತ್ರದಲ್ಲಿ ಗಣೇಶ್ ಪಾತ್ರವೇನು..? ಇದು ಯಾವ ಸ್ಟೋರಿ ಗೊತ್ತಾ..?

ಗೋಕಾಕ್​ ಚಳುವಳಿ.. ಕರ್ನಾಟಕ ಇತಿಹಾಸದಲ್ಲಿ ಎಂದು ಮರೆಯದ ಹೋರಾಟ. ಗೋಕಾಕ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತಿಗಳೆಲ್ಲ ಚಳುವಳಿಗೆ ಮುಂದಾದರು. ಚಳುವಳಿಗೆ ಜನರನ್ನ ಸೇರಿಸೋಕೆ ಅಣ್ಣಾವ್ರೇ ಬರಬೇಕಾಯ್ತು. ಇಂತಹ ಭಾಷಾಭಿಮಾನದ ಹೋರಾಟದ ಹಿನ್ನಲೆಯಲ್ಲಿ ಕನ್ನಡದ ಗೀತಾ ಸಿನಿಮಾ ನಿರ್ಮಾಣವಾಗಿದೆ. ಕನ್ನಡ... Read more »

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ರೆಟ್ರೋ ಸ್ಟೈಲ್ ಸಾಂಗ್ ರಿಲೀಸ್

ಗೀತಾ ಸಿನಿಮಾದ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಹಾಡಿನ ಸದ್ದು ಕಡಿಮೆ ಆಗೋಕ್ಕು ಮೊದ್ಲೆ, ಮತ್ತೊಂದು ಬೊಂಬಾಟ್​ ಸಾಂಗ್​ ರಿಲೀಸ್​ ಆಗಿದೆ. ‘ಹೇಳದೇ, ಕೇಳದೇ’ ಅಂತ ಶುರುವಾಗುವ ಈ ರೆಟ್ರೋ ಸ್ಟೈಲ್​ ಲವ್ ಸಾಂಗ್, ನಿಧಾನವಾಗಿ ನಿಮ್ಮನ್ನ ಆವರಿಸಿಕೊಳ್ಳುತ್ತೆ. ಕೇಳೋದಕ್ಕೆ ಅಷ್ಟೆ ಅಲ್ಲ, ನೋಡೋಕ್ಕು... Read more »

ತತ್ತರಿಸಿದ ‘ಉತ್ತರ’ಕ್ಕೆ ಮಿಡಿಯಿತು ದಚ್ಚು- ಕಿಚ್ಚ, ಯಶ್ ಹೃದಯ

ಉತ್ತರ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಸುರಿಯುತ್ತಿರುವ ಭೀಕರ ಮಳೆ ಹಾಗೂ ಪ್ರವಾಹದಿಂದ ಜನರ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದೆ. ಪ್ರವಾಹದ ಹೊಡೆತಕ್ಕೆ ಸಿಲುಕಿರುವವರಿಗೆ ಆಸರೆಯಾಗಿ ನಿಲ್ಲುವುದು ಎಲ್ಲರ ಕರ್ತವ್ಯ. ಇದೇ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಪ್ರವಾಹ ಸಂತ್ರಸ್ಥರ ನೆರವಿಗೆ ಮುಂದಾಗಿದೆ. ದಾಸ ದರ್ಶನ್, ಕಿಚ್ಚ... Read more »

ಸಿನಿರಸಿಕರಿಗೆ ರಸದೌತಣ ನೀಡಲು ನಾಲ್ಕನೇ ಬಾರಿ ಒಂದಾಗ್ತಿದ್ದಾರೆ ಗಣಿ- ಭಟ್ರು

ಅಭಿಮಾನಿಗಳ ಒತ್ತಾಯದ ಮೇರೆಗೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಮ್ಮೆ ಗಾಳಿಪಟ ಹಾರಿಸೋಕ್ಕೆ ಸಜ್ಜಾಗ್ತಿದ್ದಾರೆ. ನಾಲ್ಕನೇ ಬಾರಿ ಭಟ್ರು- ಗಣಿ ಕಾಂಬೋ ವರ್ಕೌಟ್ ಮಾಡೋಕ್ಕೆ ಸ್ಕೆಚ್ ಹಾಕ್ತಿದೆ. ಇಷ್ಟಕ್ಕೂ ಗಾಳಿಪಟ 2ನಿಂದ ಶರಣ್ & ರಿಷಿ ಔಟ್ ಆಗಿದ್ದೇಕೆ..? ಸಿನಿಮಾ ಯಾವಾಗ ಸೆಟ್ಟೇರುತ್ತೆ ಅಂತೀರಾ..? ಈ... Read more »

ಒಂದೇ ದಿನ ಒಂದೇ ನಿರ್ದೇಶಕರ ಎರಡು ಸಿನಿಮಾ ರಿಲೀಸ್..?!

ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್​ಪೆಕ್ಟೆಡ್ ಚಿತ್ರ ಮುನಿರತ್ನ ಕುರುಕ್ಷೇತ್ರ ಇನ್ನೇನು ರಿಲೀಸ್ ಆಗ್ಬೇಕು ಅನ್ನೋ ಹಂತದಲ್ಲಿ ಡೇಟ್ ಮುಂದೂಡುತ್ತಿದೆ.. ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಳ್ಳಿ ತೆರೆಮೇಲೆ ಬಹುಕೋಟಿ ವೆಚ್ಚದ ಐತಿಹಾಸಿಕ ಚಿತ್ರ ಕುರುಕ್ಷೇತ್ರ ಅಬ್ಬರಿಸಲು ತೆರೆಗೆ ಬರೋದು ಕನ್ಫರ್ಮ್ ಎಂದಿದೆ.. ಅದೇ ದಿನ ಗೋಲ್ಡನ್... Read more »

ಫಿಲ್ಮ್ ಇಂಡಸ್ಟ್ರಿಯಲ್ಲಿ ಶುರುವಾಗಿದೆ ಹೊಸ ಚಾಲೆಂಜ್..!

ಹಮ್ ಫಿಟ್ ತೋ ಇಂಡಿಯಾ ಫಿಟ್ ಹೈ.. ಅನ್ನೋ ಫಿಟ್ನೆಸ್ ಚಾಲೆಂಜ್ ವರ್ಲ್ಡ್​ವೈಡ್ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇದೀಗ ಮತ್ತೊಂದು ವಿಡಿಯೋ ಹಾಲಿವುಡ್​ನಿಂದ ಸ್ಯಾಂಡಲ್​ವುಡ್‌ವರೆಗೂ ಟಾಕ್ ಆಫ್ ದ ಟೌನ್ ಆಗ್ತಿದೆ. ಸೆಲೆಬ್ರಿಟಿಗಳ ಸೌಂದರ್ಯದ ಗುಟ್ಟೇ ವರ್ಕೌಟ್. ಬಹುತೇಕ ಸ್ಟಾರ್ಸ್​ ಪ್ರತೀದಿನ ಜಿಮ್​ನಲ್ಲಿ... Read more »