ಸಪ್ತ ಸಾಗರದಾಚೆ ಕನ್ನಡ ಸಿನಿಮಾದ ಘಮಲು

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚಿನ ಕಮರ್ಷಿಯಲ್ ಸಿನಿಮಾಗಳ ನಡುವೆಯೂ ಅಲ್ಲೊಂದು ಇಲ್ಲೊಂದು ಸಾಮಾಜಿಕ ಕಳಕಳಿಯ ಸಿನಿಮಾಗಳು ಹೆಚ್ಚು ಗಮನ ಸೆಳೀತಿವೆ. ಅದೇ ಹಾದಿಯಲ್ಲಿ ಜ್ಞಾನಂ ಅನ್ನೋ ಸಿನಿಮಾ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಿದ್ದು, ಸದ್ಯ ಚಿತ್ರದ ಮನಮುಟ್ಟುವ ಟ್ರೇಲರ್​ವೊಂದು ಹೊರಬಂದಿದೆ. ಸಪ್ತ ಸಾಗರದಾಚೆ ಕನ್ನಡ ಸಿನಿಮಾದ ಘಮಲು... Read more »