ಶಾನ್ವಿ ಶ್ರೀವಾಸ್ತವ್​ ಗರಂಗೆ ನಟ ಗಣೇಶ್ ಮತ್ತು ಚಿತ್ರತಂಡ ಉತ್ತರ..!

ಬೆಂಗಳೂರು: ಇತ್ತೀಚೆಗಷ್ಟೆ ಗೀತಾ ಸಿನಿಮಾ ವಿಚಾರದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್​ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು ಇದೀಗ ವಿವಾದಗಳಿಗೆ ಸ್ಪಷ್ಟನೆ ನೀಡಲಾಗಿದೆ. ನಿರ್ದೇಶಕರು ಹೇಳೋದು ಒಂದು ತೆರೆಮೇಲೆ ತೋರಿಸೋದು ಮತ್ತೊಂದು ಅಂತ ಶಾನ್ವಿ ಶ್ರೀವಾಸ್ತವ್​ ಹೇಳಿದರು . ಗೀತಾ ಸಿನಿಮಾದಲ್ಲಿ ಶಾನ್ವಿ ಕಾಣಿಸಿಕೊಂಡಿದ್ದ ಒಂದು... Read more »

ಅಂದು ಮುಂಗಾರು ಮಳೆ.. ಇಂದು ಗೋಲ್ಡನ್ ಗೀತಾ

ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಅಂದಾಕ್ಷಣ ನೆನಪಾಗೋ ಮಾಸ್ಟರ್ ಪೀಸ್ ಸಿನಿಮಾ ಅಂದ್ರೆ ಅದು ಮುಂಗಾರು ಮಳೆ. 2006ರಲ್ಲಿ ತೆರೆಕಂಡ ಈ ಪ್ರೇಮದೃಶ್ಯ ಕಾವ್ಯ ಸ್ಯಾಡ್ ಎಂಡಿಂಗ್ ಇದ್ದರೂ ಸಹ, ಬಾಕ್ಸಾಫೀಸ್​ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಒಂದೂವರೆ ಕೋಟಿಯಲ್ಲಿ ತಯಾರಾದ ಮುಂಗಾರುಮಳೆ, 75ಕೋಟಿ ಪೈಸಾ... Read more »

ನಾಳೆ ರಾಜ್ಯಾದ್ಯಂತ ನಾಲ್ಕು ಸಿನಿಮಾಗಳು ರಿಲೀಸ್, ನೀವು ನೋಡಲೇ ಬೇಕಾದ ಚಿತ್ರ ಯಾವುದು ಗೊತ್ತಾ..?

ಸ್ಯಾಂಡಲ್​​ವುಡ್​ನಲ್ಲಿ ನಾಳೆ ಒಂದಲ್ಲ ಎರಡಲ್ಲ ಬರೊಬ್ಬರಿ 4 ಸಿನಿಮಾಗಳು ತೆರೆಗೆ ಬರೋಕ್ಕೆ ಸಜ್ಜಾಗಿವೆ. 4 ಸಿನಿಮಾಗಳು ಒಂದಕ್ಕಿಂದ ಒಂದು ವಿಭಿನ್ನವಾಗಿದ್ದು, ಈಗಾಗ್ಲೇ ಟ್ರೇಲರ್​ ಮತ್ತು ಸಾಂಗ್ಸ್ ಮೂಲಕ ಗಮನ ಸೆಳೆದಿವೆ. ಈ ವಾರ ತೆರೆಗೆ ಬರೋಕ್ಕೆ ಸಜ್ಜಾಗಿರೋ 4 ಸಿನಿಮಾಗಳ ಸಾಲಿನಲ್ಲಿ ಹೆಚ್ಚು ಸುದ್ದಿ... Read more »

ರಾಜ್ಯದ ಮೂಲೆ ಮೂಲೆಯಲ್ಲೂ ಗಣಿ ಹೋರಾಟದ ಕಿಚ್ಚು..

ಗೋಕಾಕ್​ ಚಳುವಳಿ.. ಕನ್ನಡಿಗರು ಎಂದೂ ಮರೆಯದ ಹೋರಾಟ. ಅಣ್ಣಾವ್ರ​​​ ಸಾರಥ್ಯದಲ್ಲಿ ಕನ್ನಡ ಭಾಷೆ ರಕ್ಷಣೆಗಾಗಿ ನಡೆದ ಆ ಹೋರಾಟದ ಕಿಚ್ಚು ಹೇಗಿತ್ತು ಅನ್ನೋದು ಗೀತಾ ಸಿನಿಮಾದಲ್ಲಿ ಅನಾವರಣವಾಗ್ತಿದೆ. ತಾಯ್ನಾಡಿಗಾಗಿ ಬೀದಿಗಿಳಿದ ಕೆಚ್ಚೆದೆಯ ಹೋರಾಟಗಾರನಾಗಿ ಗೋಲ್ಡನ್​​​ ಸ್ಟಾರ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ವಿಜಯ್​​ ನಾಗೇಂದ್ರ ನಿರ್ದೇಶನದಲ್ಲಿ... Read more »

ಗೀತಾ ಚಿತ್ರದಲ್ಲಿ ಗಣೇಶ್ ಪಾತ್ರವೇನು..? ಇದು ಯಾವ ಸ್ಟೋರಿ ಗೊತ್ತಾ..?

ಗೋಕಾಕ್​ ಚಳುವಳಿ.. ಕರ್ನಾಟಕ ಇತಿಹಾಸದಲ್ಲಿ ಎಂದು ಮರೆಯದ ಹೋರಾಟ. ಗೋಕಾಕ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತಿಗಳೆಲ್ಲ ಚಳುವಳಿಗೆ ಮುಂದಾದರು. ಚಳುವಳಿಗೆ ಜನರನ್ನ ಸೇರಿಸೋಕೆ ಅಣ್ಣಾವ್ರೇ ಬರಬೇಕಾಯ್ತು. ಇಂತಹ ಭಾಷಾಭಿಮಾನದ ಹೋರಾಟದ ಹಿನ್ನಲೆಯಲ್ಲಿ ಕನ್ನಡದ ಗೀತಾ ಸಿನಿಮಾ ನಿರ್ಮಾಣವಾಗಿದೆ. ಕನ್ನಡ... Read more »