ಆ್ಯಂಬುಲೆನ್ಸ್, ಮಾಸ್ಕ್, ಪಿಪಿಇ ಕಿಟ್ ಜೊತೆಗೆ ಗಣೇಶ..!

ಹೆಮ್ಮಾರಿ ಕರೊನಾದಿಂದ ಇಡೀ ವಿಶ್ವವೇ ನಲುಗಿಹೋಗಿದೆ.‌ ಐದಾರು ತಿಂಗಳಿನಿಂದ ಕಾಡ್ತಿರೋ ಕರೊನಾದಿಂದ ಯಾವಾಗ ನಮಗೆ ಮುಕ್ತಿ ಸಿಗುತ್ತೋ ಅಂತಾ ಜನ ಕಾಯ್ತಾ ಇದ್ದಾರೆ. ಮತ್ತೆ ಮೊದಲಿನಂತೆ ಎಲ್ಲವೂ ಆಗೋದೇ ಇಲ್ವಾ(?) ಅನ್ನೋ‌ ಪ್ರಶ್ನೆ ಎಲ್ಲರಲ್ಲೂ ಮೂಡ್ತಿದೆ. ಈ ಪ್ರಶ್ನೆಗೆ ಉತ್ತರ ಎಂಬಂತೆ ವಿಘ್ನ ವಿನಾಶಕನ‌ಹಬ್ಬ... Read more »

ಈ ಬಾರಿ ಸಲ್ಮಾನ್ ರಿವೀಲ್ ಮಾಡಿರೋ ವೀಡಿಯೋ ಎಷ್ಟು ಡಿಫ್ರೆಂಟ್ ಆಗಿದೆ ಗೊತ್ತಾ..?

ಇದಪ್ಪ ಕಮಿಟ್ ಮೆಂಟ್ ಅಂದ್ರೆ.. ಮಳೆ ಬರ್ಲಿ , ಚಳಿ-ಗಾಳಿ ಇರ್ಲಿ. ಒಪ್ಪಿಕೊಂಡ ಕೆಲಸವನ್ನು ಸರಿಯಾಗಿ ಮಾಡೇ ಮಾಡ್ತಾರೆ. ಬಾಲಿವುಡ್​​ನ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಚ್ಚರಿ ಆಗರ. ಸಿನಿಮಾದಲ್ಲಿಯೂ ಅಚ್ಚರಿ ಮೂಡಿಸುತ್ತಾರೆ , ನಿಜ  ಜೀವನದಲ್ಲಿಯೂ ಅಚ್ಚರಿಯನ್ನು ಮಾಡ್ತಾನೇ ಇರ್ತಾರೆ. ದಬಾಂಗ್-3 ಶೂಟಿಂಗ್​ನಲ್ಲಿರುವ... Read more »

ತಮಟೆ ಏಟಿಗೆ ಪಕ್ಕಾ ಲೋಕಲ್ ಸ್ಟೈಲ್​ನಲ್ಲಿ ಸ್ಟೆಪ್ ಹಾಕಿದ ಪವರ್ ಸ್ಟಾರ್

ಸ್ಯಾಂಡಲ್​ವುಡ್ ಮೈಕಲ್ ಜಾಕ್ಸನ್ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಡ್ಯಾನ್ಸ್ ಅಂದ್ರೆ ಅಭಿಮಾನಿಗಳೇ ಹಬ್ಬವೋ ಹಬ್ಬ. ಅದು ಆನ್​ಸ್ಕ್ರೀನ್ ಸಂಭ್ರಮ. ಆದ್ರೆ ಅದೇ ಡ್ಯಾನ್ಸ್ ಆಫ್ ಸ್ಕ್ರೀನ್ ಆಗ್ಬಿಟ್ರೆ, ಶಿಳ್ಳೆ- ಚಪ್ಪಾಳೆಗಳ ಸುರಿಮಳೆ ಕನ್ಫರ್ಮ್. ಡ್ಯಾನ್ಸ್​ಗೆ ಕೇರ್ ಆಫ್ ಅಡ್ರೆಸ್ ದೊಡ್ಮನೆ ಹುಡ್ಗ ಪವರ್... Read more »

ಗೌರಿ–ಗಣೇಶ ಹಬ್ಬಕ್ಕೆ ಬೆಲೆ ಏರಿಕೆಯ ಶಾಕ್ – ಹೂ, ಹಣ್ಣು, ಭಲೇ ದುಬಾರಿ

ಬೆಂಗಳೂರು:   ಗೌರಿ–ಗಣೇಶ ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ. ಆದರೆ, ದಿನ ಕಳೆದಂತೆ ಈ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿಯೂ ತಟ್ಟಿದ್ದು, ಹಬ್ಬದ ಮುನ್ನ ದಿನವೇ ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದೆ. ಬೆಳಗ್ಗೆ ಇದ್ದ ಹೂ ಹಣ್ಣಿನ ಬೆಲೆ ಇದೀಗ ಹೆಚ್ಚಾಗ್ತಿದೆ. ಸಿಲಿಕಾನ್ ಸಿಟಿಯ ಜನರು ಭಾನುವಾರ... Read more »

ಗಣೇಶನ ಹಬ್ಬಕ್ಕೆ ಅಮ್ಮಣ್ಣಿಯರ ಭರ್ಜರಿ ಸ್ಟೆಪ್ಸ್

ಬೆಂಗಳೂರು: ಸದ್ಯ ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಹನ್ನೊಂದು ದಿನಗಳ ಕಾಲ ಈ ಹಬ್ಬವನ್ನ ಆಚರಿಸುವುದರಿಂದ, ಹನ್ನೊಂದು ದಿನಗಳ ಕಾಲ ಎಲ್ಲೆಡೆ ಸಡಗರ ಸಂಭ್ರಮ. ಅಂತೆಯೇ ಬೆಂಗಳೂರಿನ ಅಮ್ಮಣ್ಣಿ ಕಾಲೇಜಿನಲ್ಲೂ ಕೂಡ ಗಣಪತಿ ಹಬ್ಬವನ್ನ ಭರ್ಜರಿಯಾಗಿ ಆಚರಣೆ ಮಾಡಲಾಯಿತು. ಇನ್ನು ಕನ್ಯಾಮಣಿಗಳೇ ತುಂಬಿರುವ... Read more »

ಉಪ್ಪಿ, ದಚ್ಚು, ರಾಗಿಣಿ ಮನೆಯಲ್ಲಿ ಏಕದಂತನ ಆರಾಧನೆ.!

ಸ್ಯಾಂಡಲ್​ವುಡ್​ನಲ್ಲಿ ಗಣೇಶನ ಸ್ತುತಿ ಬಲು ಜೋರಾಗಿತ್ತು.. ನಟ, ನಟಿಯರ ಜೊತೆಗೆ ನಿರ್ದೇಶಕ , ನಿರ್ಮಾಪಕರು ಗಣಪತಿ ಬೊಪ್ಪ ಮೋರಿಯಾ ಎಂದು ಕೈಮುಗಿದ್ರು.. ಚಂದನವನದ ಚಂದದ ಸೆಲೆಬ್ರಿಟಿಯ ಗೌರಿ ಗಣೇಶ ಸಂಭ್ರಮ ಸವಿಘಳಿಗೆ ನಿಮ್ಮಗಾಗಿ.. ಈ ಬಾರಿ ಸ್ಯಾಂಡಲ್​​ವುಡ್​ನ ಗಣೇಶ ಹಬ್ಬ ಬಲು ಜೋರಾಗಿ ಮತ್ತು... Read more »

ಸಿಲಿಕಾನ್ ಸಿಟಿಯಲ್ಲಿ ಅತಿದೊಡ್ಡ ಪರಿಸರ ಸ್ನೇಹಿ ವಿನಾಯಕ.!

ಬೆಂಗಳೂರು : ಗಣೇಶ ಹಬ್ಬ ಅಂದ್ರೆ ಯಾರಿಗೆ ತಾನೆ ಇಷ್ಟಾ ಇಲ್ಲಾ ಹೇಳಿ.. ಎಲ್ಲರ ಅಚ್ಚುಮೆಚ್ಚು ನಮ್ಮ ಸಕಲ ಕಲಾ ವಲ್ಲಭ ಗಣೇಶ್.. ಇನ್ನು ಗಣೇಶ್ ಹಬ್ಬ ಬಂದ್ರೆ ಸಾಕು, ತಮ್ಮ ಪ್ರೀತಿಯ ರೂಪದ ಮೊಬೈಲ್ ಗಣೇಶ, ಸೈನಿಕ ಗಣೇಶ, ಸೆಲ್ಫಿ ಗಣೇಶ ಅಂತ... Read more »

ಸಂಪ್ರದಾಯಬದ್ಧ ಗಣೇಶ ಚತುರ್ಥಿ ಆಚರಿಸಿದ ಯದುವೀರ್

ಮೈಸೂರು: ನಿನ್ನೆ ಮೈಸೂರು ಅರಮನೆಯಲ್ಲಿ ತ್ರಿಷಿಕಾ ಒಡೆಯರ್ ಗೌರಿ ಪೂಜೆ ನಡೆಸಿದ್ದು, ಇಂದು ಯದುವೀರ್ ಒಡೆಯರ್‌ ಗಣಪತಿ ಪೂಜೆ ಮಾಡುವ ಮೂಲಕ ಸಂಪ್ರದಾಯಬದ್ಧ ಗಣೇಶ ಚತುರ್ಥಿ ಆಚರಿಸಿದರು. ಯದುವಂಶದ ಮಹಾರಾಜ ಯದುವೀರ್ ಒಡೆಯರ್, ಅರಮನೆಯ ಆವರಣದಲ್ಲಿರುವ ಗಣೇಶಮೂರ್ತಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಪೂಜೆ ವೇಳೆ... Read more »

ಎಲ್ಲೆಡೆ ಜೋರಾಗಿದೆ ಏಕದಂತನ ಆರಾಧನೆ

ದೇಶದೆಲ್ಲೆಡೆ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬವೆಂದರೆ ಅದು ಗೌರಿ- ಗಣೇಶನ ಹಬ್ಬ. ಮಹಾರಾಷ್ಟ್ರಕ್ಕೆ ಈ ಹಬ್ಬ ನಾಡಹಬ್ಬವಾದರೂ, ಉಳಿದೆಲ್ಲೆಡೆಯೂ ಇದನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗತ್ತೆ. ಬೆಂಗಳೂರಿನ ಬಸವನಗುಡಿಯಲ್ಲೂ ಕೂಡ ಅದ್ಧೂರಿ ಗೌರಿ ಗಣೇಶ ಹಬ್ಬ ಆಚರಿಸಲಾಗುತ್ತಿದ್ದು, ಬೆಳಿಗ್ಗೆಯಿಂದಲೇ ವಿಘ್ನ ವಿನಾಯಕನಿಗೆ ವಿಶೇಷ ಪೂಜೆ... Read more »

ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ : ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ.!

ಬೆಂಗಳೂರು : ನಾಡಿನಾದ್ಯಂತ ಇಂದು ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಸಿಲಿಕಾನ್​ ಸಿಟಿ ಜನ್ರು, ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆ.ಆರ್ ಮಾರ್ಕೆಟ್ ನಲ್ಲಿ ಹಬ್ಬದ ಖರೀದಿಯ ಭರಾಟೆ ಜೋರಾಗಿತ್ತು. ಹೂ -ಹಣ್ಣುಗಳ ಬೆಲೆ ಗಗನೆಕ್ಕೆರಿದ್ರೂ, ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಸಂಭ್ರಮದಿಂದಲೇ ಗೌರಿ-ಗಣೇಶ ಪೂಜೆಗೆ... Read more »

ನಾಳೆ ಗಣೇಶ ಚತುರ್ಥಿ : ಸೆಳೆಯುತಿವೆ ವಿವಿಧ ಬಗೆಯ ವಿನಾಯಕನ ಮೂರ್ತಿ.!

ಶಿರಸಿ : ಉಬ್ಬು ಹಣೆ, ನೀಳವಾದ ಸೊಂಡಿಲು, ದಂತಗಳು, ಡೊಳ್ಳು ಹೊಟ್ಟೆ, ಹೌದು ಗಣೇಶ ಚತುರ್ಥಿ ಹತ್ತಿರ ಬಂತೆಂದರೆ ಎಲ್ಲೆಲ್ಲೂ ಗಣಪತಿಯ ಮೂರ್ತಿಗಳೇ ರಾರಾಜಿಸುತ್ತವೆ. ವಿಶೇಷವಾಗಿ ವಿಶಿಷ್ಟವಾದ ಗಣೇಶ ಮೂರ್ತಿಗಳನ್ನು ತಯಾರಿಸುವ ಕಲೆಗಾರರ ಕಥೆಯನ್ನ ಮುಂದೆ ನೀವೆ ಓದಿ.. ನಾಡಿನೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ... Read more »

ಪರಿಸರ ಸ್ನೇಹಿ ಗಣಪತಿ ಸಿದ್ದತೆಯಲ್ಲಿ ಕಲ್ಕತ್ತ ಮೂಲದ ಕಲಾವಿದರು

ಚಿಕ್ಕಬಳ್ಳಾಪುರ : ಪ್ರತಿ ವರ್ಷ ಗಣಪತಿಯನ್ನು ಆರಾಧಿಸುವ ವಿನಾಯಕ ಚತುರ್ಥಿ ಹಬ್ಬಕ್ಕೆ ಇನ್ನೂ ಸಾಕಷ್ಟು ದಿನಗಳಿವೆ ಆದ್ರೆ ಗಣಪತಿ ಮೂರ್ತಿಯನ್ನು ತಯಾರಿಸುವ ಕಲಾವಿದರಿಗೆ ಸಮಯ ಇರುವುದು ಕಡಿಮೆ ಜನರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಕಲಾವಿದರು ಬಗೆ ಬಗೆಯ ಗಣಪತಿ ಮೂರ್ತಿಗಳನ್ನ ತಯಾರಿಸುವಲ್ಲಿ ನಿರತರಾಗಿದ್ದಾರೆ. ಗಣಪತಿ ವಿಗ್ರಹಗಳನ್ನು ವಿನಾಯಕನ... Read more »

ದೇವರಿಗೇ ಟ್ಯಾಕ್ಸ್ ಹಾಕಿದ ಬಿಬಿಎಂಪಿ..!

ಬೆಂಗಳೂರು: ಈ ಬಾರಿಯ ಗಣೇಶ ಚತುರ್ಥಿ ಆಚರಣೆ ವೇಳೆ, ಗಣೇಶ ಪ್ರತಿಷ್ಠಾಪನೆ ಮಾಡಬೇಕಾದ್ರೆ, ಬಿಬಿಎಂಪಿಗೆ ಟ್ಯಾಕ್ಸ್ ಕಟ್ಟಬೇಕು ಎನ್ನುವ ಮೂಲಕ ಬಿಬಿಎಂಪಿ ಜನತೆಗೆ ಶಾಕ್ ನೀಡಿದೆ. ಮುಂದಿನ ತಿಂಗಳು ಗಣೇಶ ಚತುರ್ಥಿ ಇರುವ ಹಿನ್ನೆಲೆ, ಯುವಕರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಏರಿಯಾದಲ್ಲಿ ಗಣೇಶ... Read more »