ರಮೇಶ್ ಏನು ತಪ್ಪು ಮಾಡದಿದ್ರೆ, ಏಕೆ ಆತ್ಮಹತ್ಯೆ ಮಾಡಕೊಳ್ಳಬೇಕಿತ್ತು? ಸಂಸದ ಮುನಿಸ್ವಾಮಿ

ಕೋಲಾರ: ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ಪಿಎ ರಮೇಶ್ ಏನೂ ಅಕ್ರಮ ಮಾಡಿಲ್ಲ ಎಂದಾದಲ್ಲಿ ಏಕೆ? ಆತ್ಮಹತ್ಯೆ ಮಾಡಕೊಳ್ಳಬೇಕಿತ್ತು ಎಂದು ಸಂಸದ ಎಸ್. ಮುನಿಸ್ವಾಮಿ ಅವರು ಭಾನುವಾರ ಪ್ರಶ್ನಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಏಕೆ ಮಾಡಿಕೊಂಡ್ರು? ಏನೂ ಹುಳುಕಿಲ್ಲ ಎಂದಾದಲ್ಲಿ... Read more »

ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಆಗ್ದಿದ್ರೆ, ಕೆಲಸ ಬಿಟ್ಟು ತೊಲಗಿ..! ಶ್ರೀರಾಮುಲು

ಬಳ್ಳಾರಿ: ಅಂದು ಸಿಎಂ ಆಗಿದ್ದಾಗ ಬಿ.ಎಸ್​ ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತೋತ್ಸವವನ್ನು ಘೋಷಣೆ ಮಾಡಿದರು. ಅಂದಿನಿಂದ ರಾಜ್ಯದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಭಾನುವಾರ ಹೇಳಿದ್ದಾರೆ. ನಗರದಲ್ಲಿಂದು ವಾಲ್ಮೀಕಿ ಜಯಂತಿ ಆಚರಿಸಿ ಮಾತನಾಡಿದ ಅವರು, ಎಸ್ಟಿ ಸಮುದಾಯಕ್ಕೆ... Read more »

ಪಿಎ ರಮೇಶ್​ ಬಗ್ಗೆ ಜಿ ಪರಮೇಶ್ವರ ಹೇಳಿದ್ದೇನು..?

ಬೆಂಗಳೂರು: ರಮೇಶ್​ ಬಹಳ ಒಳ್ಳೆಯ ಹುಡುಗ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಎಂದು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಶನಿವಾರ ಹೇಳಿದ್ದಾರೆ. ನಗರದಲ್ಲಿಂದು ತಮ್ಮ ಪಿಎ ರಮೇಶ್​ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಐಟಿ ಅಧಿಕಾರಿಗಳು ಏನು ಪ್ರಶ್ನೆ ಕೇಳಿದ್ದಾರೋ? ನನಗೆ ಗೊತ್ತಿಲ್ಲ.! ನಮ್ಮ ಮನೆ,... Read more »