‘ನಾವು ಕುಮಾರಸ್ವಾಮಿ ಸಿಎಂ ಮಾಡಿದ್ದೇವೆ ಈಗ ಅವರು ಡಿ.ಕೆ ಶಿವಕುಮಾರ್​​ ಸಿಎಂ ಮಾಡಲಿ’

ರಾಮನಗರ: ಡಿ.ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಬಹಳ ಕಷ್ಟಪಟ್ಟಿದ್ದರು ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ಹೇಳಿದರು. ಬುಧವಾರ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಎಲ್ಲಾ ಪಕ್ಷದ ಶಾಸಕರನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡಿದ್ದರು.... Read more »

ಬಯಲಾಯ್ತು ಅಧಿಕಾರಿಗಳ ಎಡವಟ್ಟು –  ಮಾಜಿ ಶಾಸಕ ಸುರೇಶ್ ಗೌಡ ಆರೋಪಕ್ಕೆ ಟ್ವಿಸ್ಟ್

ತುಮಕೂರು: ಕೊರೋನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಶವ ಹಸ್ತಾಂತರ ವಿಚಾರದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕನ ಒತ್ತಡ ಎಂದಿದ್ದ ಮಾಜಿ ಶಾಸಕ ಸುರೇಶ್ ಗೌಡ ಮುಖಭಂಗ ಅನುಭವಿಸುವಂತಾಗಿದೆ. ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸ ವೀರಭದ್ರಯ್ಯ ಹಾಗೂ ಶಾಸಕ ಡಿಸಿ ಗೌರಿಶಂಕರ್ ನಡುವಿನ ಸಂಭಾಷಣೆಯಲ್ಲಿ ಬಯಲಾಗಿದೆ. ವೈದ್ಯರ... Read more »

ಟಿಪ್ಪು ಸುಲ್ತಾನ್​ ಈ ದೇಶದ ವಿರೋಧಿ ಅಲ್ಲ, ನರೇಂದ್ರ ಮೋದಿ ಈ ದೇಶದ ವಿರೋಧಿ

ಬಾಗಲಕೋಟೆ:  ಟಿಪ್ಪು ಸುಲ್ತಾನ್ ಜಯಂತಿ ಬಂದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಟಿಪ್ಪು ಸುಲ್ತಾನ್ ಡ್ರೆಸ್ ಹಾಕಿಕೊಂಡಿದರು. ಅವರ ಖಡ್ಗ ಕೈಯಾಗ ಹಿಡಕೊಂಡ ನಿಂತಿದರು. ಎರಡೇ ವರ್ಷಕ್ಕೆ ಟಿಪ್ಪು ಸುಲ್ತಾನ್ ಜಯಂತಿ ಬೇಡ ಅಂತಾ ಚೆಂಜ್ ಆಗಿಬಿಟ್ರು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.... Read more »

ಮಾಜಿ ಶಾಸಕ ವಿಜಯ್ ಖಂಡ್ರೆ ಹೃದಯಾಘಾತದಿಂದ ನಿಧನ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ,ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಿರಿಯ ಸಹೋದರ ವಿಜಯ್ ಕುಮಾರ್ ಖಂಡ್ರೆ (60) ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. 1989 ರಲ್ಲಿ ಪಕ್ಷೇತರ, 1994 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ... Read more »

ಚಿಕಿತ್ಸೆ ಫಲಿಸದೇ ಮಾಜಿ ಶಾಸಕ ರವೀಂದ್ರ ನಿಧನ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ರವೀಂದ್ರ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದ ರವೀಂದ್ರ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ದಾವಣಗೆರೆ ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು... Read more »

ಮಾಜಿ ಶಾಸಕನಿಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ..!

ದಾವಣಗೆರೆ: ಮಾಜಿ ಶಾಸಕರೊಬ್ಬರಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದು, ಅಭಿಷೇಕದ ವೀಡಿಯೋ ಫುಲ್ ವೈರಲ್ ಆಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಪಿ.ಹರೀಶ್‌ಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಹರಿಹರದ ಹಳ್ಳದಕೇರಿ ಗರಡಿ ಮನೆ ಗಣೇಶ ವಿಸರ್ಜನೆ ವೇಳೆ , ಕಾರ್ಯಕ್ರಮಕ್ಕೆ... Read more »