‘ರಾಜಕೀಯಕ್ಕೆ ಆಣೆ ತರಬಾರ್ದು, ದೇವರು ಒಳ್ಳೆಯದು ಮಾಡಲ್ಲ’

ಮೈಸೂರಿನಲ್ಲಿ ಎರಡನೇ ದಿನವೂ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಕ್ಪ್ರಹಾರ ನಡೆಸಿದ್ದು, ವಿಶ್ವನಾಥ್ ವಿರುದ್ಧ ಗುಟುರು ಹಾಕಿದ್ದಾರೆ. ಹುಣಸೂರು ಮುಖಂಡರ ಜೊತೆ ಮೈಸೂರಿನಲ್ಲಿ ಸಭೆ ನಡೆಸಿದ ಸಿದ್ದರಾಮಯ್ಯ ಕೈ ಅಭ್ಯರ್ಥಿ ಮಂಜುನಾಥ್‌ನನ್ನ ಗೆಲ್ಲಿಸುವಂತೆ ಮನವಿ ಮಾಡಿದ್ದು ಎರಡನೇ ದಿನ ಸಖತ್ ಶೈನ್ ಆಗಿದ್ದಾರೆ. ಮೈಸೂರಿನಲ್ಲಿ ಹುಣಸೂರು... Read more »

ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಕೀಳುಮಟ್ಟದ ಸಂಸ್ಕೃತಿ

ಹುಬ್ಬಳ್ಳಿ:  ಸಿದ್ಧರಾಮಯ್ಯ ಅವರು ಇತಿಹಾಸದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ ಎಂದು ದೊಡ್ಡ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಇತಿಹಾಸವನ್ನು ತಿಳಿದುಕೊಳ್ಳದೇ ಸಿದ್ಧರಾಮಯ್ಯ ಅವರು ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ ಇದು ಅವರ ವ್ಯಕ್ತಿತ್ವವನ್ನು ಹಾಗೂ ಕೀಳುಮಟ್ಟದ... Read more »

ವೇದಿಕೆ ಹಂಚಿಕೊಂಡ ಬದ್ಧ ವೈರಿಗಳು..?!

ಮೈಸೂರು: ನಾಲ್ಕು ವರ್ಷದ ಬಳಿಕ ಸಿದ್ದು- ಶ್ರೀನಿವಾಸ್ ಪ್ರಸಾದ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರ ಮಾಡಿ 63ವರ್ಷ ತುಂಬಿದ ಅಂಗವಾಗಿ ದಲಿತ ಒಕ್ಕೂಟಗಳಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರಿನಲ್ಲಿ ಹೆಚ್ಚುವರಿಯಾಗಿದ್ದ ಒಂದು ಅಂಬೇಡ್ಕರ್ ಪ್ರತಿಮೆಯನ್ನ ಟಿ.ನರಸೀಪುರದ... Read more »

‘ಗೋಲಿ ಆಡೋರ್ನೆಲ್ಲ ಕರ್ಕೊಂಡು ಬಂದು ಅಧಿಕಾರ ಮಾಡ್ತಾರೆ’

ದಾವಣಗೆರೆ : ದಾವಣಗೆರೆಯ ಹರಿಹರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಾನು ಇಂದಿರಾ ಕ್ಯಾಂಟಿನ್ ನಿಲ್ಲಿಸಲು ಬಿಡಲ್ಲ. ಅನ್ನಭಾಗ್ಯ ಯೋಜನೆ ನಿಲ್ಲಿಸಲು ಬಿಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಾರಿಯ ಅಸೆಂಬ್ಲಿಯಿಂದ ಮೂರು ದಿನಕ್ಕೆ ಸಾಕಾಗಿ ಹೋಗಿದ್ದಾರೆ. ನಾನು... Read more »

‘ಯಡಿಯೂರಪ್ಪನವರ ಬಗ್ಗೆ ನನಗೆ ಪ್ರೀತಿಯಿದೆ, ಅನುಕಂಪವೂ ಇದೆ’

ಬೆಂಗಳೂರು: ಇಂದು ಮೊದಲ ದಿನದ ಅಧಿವೇಶನ ನಡೆದಿದ್ದು, ವಿಪಕ್ಷ ನಾಯಕರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ರು. ಬರಪರಿಹಾರ ಲೇಟಾಗಿ ಕೊಟ್ಟಿದ್ದಕ್ಕೆ, ಬಿಲ್ ಪಾಸ್ ಮಾಡುವಾಗ ಅರ್ಜೆಂಟ್ ಮಾಡಿದಕ್ಕೆ, ಕೆಲ ಬಿಜೆಪಿ ಸಂಸದರು, ಶಾಸಕರು ಸರಿಯಾಗಿ ಕೆಲ ಜಿಲ್ಲೆಗಳಿಗೆ... Read more »

ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆ: ಜವಾಬ್ದಾರಿ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು..?

ಬೆಂಗಳೂರು: ಕೆಲ ಪ್ರಮುಖ ಷರತ್ತುಗಳನ್ನ ವಿಧಿಸಿ ಕಾಂಗ್ರೆಸ್ ಹೈಕಮಾಂಡ್‌ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದೆ. ಪ್ರತಿಪಕ್ಷ ಸ್ಥಾನದ ಜೊತೆಗೆ ಸಿದ್ದರಾಮಯ್ಯಗೆ ಬೈ ಎಲೆಕ್ಷನ್ ಸಂಪೂರ್ಣ ಜವಾಬ್ದಾರಿ ಕೊಡಲಾಗಿದೆ. ಸೋಲು, ಗೆಲುವಿನ ಹೊಣೆಗಾರಿಕೆಯೂ ಸಿದ್ದರಾಮಯ್ಯ ಹೆಗಲ ಮೇಲೆ ಹಾಕಲಾಗಿದ್ದು, ಗುಂಪು ಗಾರಿಕೆ... Read more »

ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ವಿಚಾರ: ಕಾಗೇರಿ ವಿರುದ್ಧ ಸಿಎಂ ಬಿಎಸ್‌ವೈ ಅಸಮಾಧಾನ..!

ಬೆಂಗಳೂರು: ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲು ರಾಜ್ಯ ಸರ್ಕಾರದ ಒಂದು ಬಣ ಚಿಂತನೆ ನಡೆಸಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಗ್ಗೆ ಪ್ರಸ್ತಾಪವಿಟ್ಟಿದ್ದು, ಇದನ್ನ ಸಿಎಂ ಯಡಿಯೂರಪ್ಪ ವಿರೋಧಿಸಿದ್ದಾರೆ. ಬಿಜೆಪಿಯಲ್ಲಿ ಒಂದು ಬಣ ಕಾಗೇರಿ ನಿರ್ಧಾರಕ್ಕೆ ಸಮ್ಮತಿಸಿದ್ದು, ಇನ್ನೊಂದು ಬಣ ಸಿಎಂ... Read more »

‘ಮುಂದಿನ ದಿನಗಳಲ್ಲಾದರೂ ನನಗೆ ಸಚಿವ ಸ್ಥಾನ ನೀಡಬೇಕು’

ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಯಾದಗಿರಿಯಲ್ಲಿ ಮಾತನಾಡಿದ್ದು, ತಮಗೂ ಕೂಡ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. ನಾನು ಐದು ಬಾರಿ ಗೆದ್ದಿದ್ದೇನೆ ಕೋಲಿ ಸಮಾಜದ ಪ್ರತಿನಿಧಿಯಾಗಿ ನನಗೂ ಸಚಿವ ಸ್ಥಾನ ನೀಡಬೇಕು. ಮುಂದಿನ ದಿನಗಳಲ್ಲಿ ನನಗೆ ಒಳ್ಳೆದಾಗುತ್ತದೆ. ಸಚಿವ... Read more »

ಈ ಜನರಿಗೆ ಇಂದಿರಾ ಕ್ಯಾಂಟೀನ್ ಊಟ ತಿನ್ನಲು ಆಗ್ತಿಲ್ವಂತೆ, ಯಾಕೆ ಗೊತ್ತಾ..?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಡವರು, ಮಧ್ಯಮ ವರ್ಗದವರು ಯಾರು ಹಸಿದ ಹೊಟ್ಟೆಯಲ್ಲಿ ಮಲಗಬಾರದೆಂದು ಕಡಿಮೆ ದರದಲ್ಲಿ ಊಟ ಸಿಗಲೆಂದು ಇಂದಿರಾ ಕ್ಯಾಂಟೀನ್‌ನ್ನು ಸ್ಥಾಪಿಸಿದರು. ಆದರೆ ಇಲ್ಲೊಂದು ಇಂದಿರಾ ಕ್ಯಾಂಟೀನ್ ಪಕ್ಕದಲ್ಲೇ ಕಸ ವಿಂಗಡಣೆ ಮಾಡುವುದರಿಂದ ಇಂದಿರಾ ಕ್ಯಾಂಟಿನ್‌ಗೆ ಬರುವ ಜನರು ಮೂಗು ಮುಚ್ಚಿಕೊಂಡು... Read more »

‘ಹೌದು.. ನಾವು ನೆರೆಪೀಡಿತರಿಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ’

ಬೆಂಗಳೂರು: ರಾಜ್ಯದಲ್ಲಿ ನೆರೆಹಾವಳಿ ಬಂದ ಕಾರಣ ಕೇಂದ್ರ ಸರ್ಕಾರವಾಗಲಿ, ರಾಜ್ಯ ಬಿಜೆಪಿಯವರಾಗಲಿ ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಒಂದು ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಅಂತಾರೆ.... Read more »

ಸಿದ್ದರಾಮಯ್ಯ ಮಾಡಿದ ದೊಡ್ಡ ಡ್ರಾಮಾ ಇದು: ಮಾಜಿ ಸಿಎಂ ವಿರುದ್ಧ ಶ್ರೀರಾಮುಲು ನೇರಾನೇರ ಆರೋಪ..!

ಚಾಮರಾಜನಗರ: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟರ್‌ ಮೂಲಕ ಕಿಡಿಕಾರಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶ್ರೀರಾಮುಲು, ನಾನು ಮುಂಚಿನಿಂದಲೂ ಹೇಳಿಕೊಂಡು ಬಂದಿದ್ದೆ. ನಾನು ಭವಿಷ್ಯ ಹೇಳಿದ್ನೇನೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೂ ಕುಮಾರಸ್ವಾಮಿ ಅವರಿಗೂ ಎಂದೂ ಕೂಡ ಆಗಲ್ಲ ಎಂದು... Read more »

ಕುಮಾರಸ್ವಾಮಿ ಮಾತಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ..!

ಬೆಂಗಳೂರು: ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅನುಭವವಾಗಿದೆ, ಅದಕ್ಕೆ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದಿದ್ದಾರೆ. ಅಲ್ಲದೇ, ಕಾಂಗ್ರೆಸ್‌ಗೆ ಜೆಡಿಎಸ್‌ ಮೊದಲ ಶತ್ರು, ಬಿಜೆಪಿ ಅಲ್ಲ ಎನ್ನುವ ಮೂಲಕ ಶಾಕಿಂಗ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ... Read more »

‘ಅಣ್ಣೋ, ಅಣ್ಣೋ ನಿಂಬೆ ಹಣ್ಣಿನ ಸಹವಾಸ ಮಾಡಿ ಕೆಟ್ಟೋ ಕಣಣ್ಣೋ’

ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಸದ್ಯದಲ್ಲೇ ಬರಲಿರುವ ಉಪಚುನಾವಣೆಗೆ ಸಖತ್‌ ಆಗಿ ತಯಾರಿ ನಡೆಸಿದ್ದು, ಕೋಡಿಶ್ರೀ ಹೇಳಿದಂತೆ ಮತ್ತೊಮ್ಮೆ ಸಿಎಂ ಆಗೋಕ್ಕೆ ರೆಡಿಯಾಗ್ತಿದ್ದಾರೆ. ಈಗಿಂದಲೇ ಪ್ರಚಾರ ಶುರುಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ನಿನ್ನೆ ಹಾಸನ ಜಿಲ್ಲೆಗೆ... Read more »

‘ಮಾನಾ ಮರ್ಯಾದೆ ಏನಾದ್ರು ಇದೆಯಾ ಎಂಟಿಬಿಗೆ..? ಸುಧಾಕರ್ ಯಾರಯ್ಯ..?’

ಹೊಸಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಬಗ್ಗೆ ಅಸಮಾಧಾನ ಹೊರಹಾಕಿದ್ದು, ನಿಮ್ಮನ್ನ ಬಿಟ್ಟು ಹೋಗಲ್ಲ ಅಂದಿದ್ರು. ಎದೆಬಗೆದ್ರೆ ನಾನೇ ಇರ್ತಿನಿ ಅಂದಿದ್ನಲ್ಲ ನಿಜ ಏನೋ ಅಂದುಕೊಂಡಿದ್ದೆ ಎಂದಿದ್ದಾರೆ. ಅವರ ಮಾತು ನಾನು ನಂಬಿದ್ದೆ. ಆದ್ರೆ ಆಮೇಲೆ ಕದ್ದಾಡೋಕೆ ಶುರು ಮಾಡಿದ. ಆಮೇಲೆ... Read more »

ರಾಜ್ಯ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗ್ತಾರಾ ಸಿದ್ದರಾಮಯ್ಯ..?

ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಏಕಚಕ್ರಾಧಿಪತ್ಯಕ್ಕೆ ಬ್ರೇಕ್ ಹಾಕೋಕ್ಕೆ ಮೂಲಕಾಂಗ್ರೆಸ್ಸಿಗರು ಕಾರ್ಯತಂತ್ರ ರೂಪಿಸ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಸಿದ್ದು ಕೈ ಮೇಲಾಗುವುದನ್ನ ತಡೆಯೋಕೆ ಸದ್ದಿಲ್ಲದೆ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಅಧಿನಾಯಕಿಯ ಮುಂದೆ ರಾಜ್ಯ ಕಾಂಗ್ರೆಸ್‌ನ ಇಂಚಿಂಚೂ ಬೆಳವಣಿಗೆಯನ್ನ ಮುಂದಿಟ್ಟು ಸಿದ್ದು ಸೈಡ್ ಲೈನ್ ಮಾಡೋಕೆ ಒಳಗೊಳಗೆ ಪ್ಲಾನ್... Read more »

ಮತ್ತೆ ಸಿದ್ದು- ಪರಂ ನಡುವೆ ಅಸಮಾಧಾನ ಸ್ಫೋಟ ?

ಬೆಂಗಳೂರು: ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಡಿಸಿಎಂ ಪರಮೇಶ್ವರ್ ನಡುವೆ ಅಸಮಾಧಾನ ಸ್ಪೋಟಗೊಂಡಿತಾ..? ಸಿದ್ದರಾಮಯ್ಯ ನಡೆಗೆ ಬೇಸತ್ತು ಪರಮೇಶ್ವರ್ ಸಭೆಯಿಂದ ದೂರ ಉಳಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಂದು ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದು, ಪರಮೇಶ್ವರ್ ಸಭೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.... Read more »