ನೆರೆ ಸಂತ್ರಸ್ತ ಪರಿಹಾರ ಶ್ರೀಮಂತರ ಪಾಲು: ಪ್ರಶ್ನೆ ಮಾಡಿದವರಿಗೆ ಏನ್​ ಮಾಡ್ತಾರೆ ಗೊತ್ತಾ?

ಹಾವೇರಿ: ಅತಿವೃಷ್ಟಿಗೆ ಅವರ ಮನೆಗಳು ಹಾನಿಯಾಗಿದ್ದವು. ಈಗಲೂ ಅವರು ಯಾರ್ಯಾರದ್ದೋ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಮನೆ ಇಲ್ಲದವರಿಗೆ ಬಿಟ್ಟು ಗ್ರಾಮ ಪಂಚಾಯ್ತಿ ಸದಸ್ಯರು ಮತ್ತವರ ಸಂಬಂಧಿಕರಿಗೆ ಬೇಕಾಬಿಟ್ಟಿ ಪರಿಹಾರ ನೀಡುತ್ತಿದ್ದಾರೆ. ಇದರ ವಿರುದ್ಧ ಹೋರಾಟದ ನೇತೃತ್ವದ ವಹಿಸಿದ ರೈತನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಗ್ರಾಮ... Read more »

ನೆರೆ ಸಂತ್ರಸ್ಥರಿಗಿಂತ ಚುನಾವಣೆ ಪ್ರಚಾರವೇ ಮುಖ್ಯಾನಾ?

ನೆರೆ ಸಂತ್ರಸ್ಥರ ಸಮಸ್ಯೆಗಳ ಬಗ್ಗೆ ಚರ್ಚಿಸೋಕೆ ಆಗದೇ ಬಿಜೆಪಿ ಸರ್ಕಾರ ಮೂರೇ ದಿನಕ್ಕೆ ಅಧಿವೇಶನ ಮುಗಿಸಿತು. ಕಾರಣ ಕೇಳಿದ್ರೆ ನೆರೆ ಸಂತ್ರಸ್ಥರ ಪರಿಹಾರ ಕಾರ್ಯ ವಿಳಂಬ ಆಗುತ್ತೆ ಅಂತ ಭಾರಿ ಜನಪರ ಕಾಳಜಿ ತೋರಿಸಿದ್ದ ಮಂತ್ರಿಗಳು ಈಗ ಮಾಡ್ತಿರೋದೇನು ಗೊತ್ತೆ? ಪಕ್ಕದ ರಾಜ್ಯಕ್ಕೆ ಹೋಗಿ... Read more »

‘ರೇಡ್ ಮಾಡ್ಕೊಂಡ್ರೆ ನಾವ್ ಏನ್ ಬೇಡ ಅಂತೀವಾ..? ಯಾರದ್ದು ಬೇಕೋ ರೇಡ್ ಮಾಡ್ಕೊಳ್ಳಿ’

ಬೆಂಗಳೂರು: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾಧ್ಯಮದ ಜೊತೆ ಮಾತನಾಡಿದ್ದು, 12 ಜಿಲ್ಲೆಗಳ 7 ಲಕ್ಷ ಕುಟುಂಬ ಬೀದಿ ಪಾಲಾಗಿದೆ. ಮೈತ್ರಿ ಸರ್ಕಾರದಲ್ಲಿ ಆದ ನೆರೆ ಅನುದಾನವನ್ನ ಬಿಜೆಪಿಗೆ ಬಿಡುಗಡೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಇದರ ಕುರಿತು ಮಾತನಾಡಲು ನಿಲುವಳಿ ಸೂಚನೆ ಕೊಟ್ಟಿದ್ದೆವು. ನಿಯಮಾವಳಿ ಪ್ರಕಾರ ಪ್ರಶ್ನೋತ್ತರ... Read more »

‘ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಿ, ಸಿಎಂ ವಿರುದ್ಧ ನಾವು ಷಡ್ಯಂತ್ರ ಮಾಡಿಲ್ಲ’

ಬೆಳಗಾವಿ: ಇಬ್ಬರು ಕೇಂದ್ರ ಸಚಿವರಿಂದ ಸಿಎಂ ಯಡಿಯೂರಪ್ಪ ವಿರುದ್ಧ ಷಡ್ಯಂತ್ರದ ಬಗ್ಗೆ ಯತ್ನಾಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಅಂಗಡಿ, ಯತ್ನಾಳ್ ಅವರ ಹೇಳಿಕೆ ಬಗ್ಗೆ ಅವರನ್ನೇ ನೀವು ಕೇಳಿ. ಯತ್ನಾಳ್ ಅವರೇ ಸರಿಯಾದ ಉತ್ತರ ಕೊಡ್ತಾರೆ ಎಂದು... Read more »

‘ನನ್ನನ್ನು ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುತ್ತಿದ್ದ ಬಿಜೆಪಿ ನಾಯಕರೇ ಈಗೇನು ಹೇಳುತ್ತೀರಿ..?’

ಹಾಸನ: ಹಾಸನದ ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ, ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾವೇರಿ ಕೊಳ್ಳದಲ್ಲಿ ಇರುವ ಡ್ಯಾಂಗಳಲ್ಲಿ ಆಗಬೇಕಾದ ಕೆಲಸಗಳಿಗೆ ಮುಖ್ಯಮಂತ್ರಿ ತಡೆಹಿಡಿದಿದ್ದಾರೆ. ಮೈಸೂರು, ಮಂಡ್ಯ, ಮಡಿಕೇರಿ ಸೇರಿದಂತೆ ಈ ಕಾಮಗಾರಿಗಳು ನಡೆಯಬೇಕಿತ್ತು. ಜೆಡಿಎಸ್, ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರದ... Read more »

2ನೇ ಹಂತದ ಪರಿಹಾರ ಧನ ಬರಲ್ಲ ಎನ್ನಲು ಕುಮಾರಸ್ವಾಮಿ ಏನು ಪ್ರಧಾನಿನಾ..?

ಚಿತ್ರದುರ್ಗ: ಚಿತ್ರದಲ್ಲಿಂದು ಮಾತನಾಡಿದ ಸಿಎಂ ಯಡಿಯೂರಪ್ಪ, 10, 11, 12ಕ್ಕೆ ಬೆಂಗಳೂರಿನಲ್ಲಿ ಅಧಿವೇಶನ ನಡೆಯಲಿದೆ ಎಂದಿದ್ದಾರೆ. ದಿನಾಂಕ 8ರಂದು ಮೈಸೂರಿನಲ್ಲಿ ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. ದಸರಾ ಮುಗಿದ ಬಳಿಕ ವಿಧನಾಸಭೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದು, ಕೇಂದ್ರ ಸರ್ಕಾರದಿಂದ 1200 ಕೋಟಿ ಮೊದಲನೇ... Read more »

ಖಡಕ್ ಹೇಳಿಕೆ ಕೊಟ್ಟು ಪಕ್ಷದಲ್ಲಿ ಮೂಲೆಗುಂಪಾಗ್ತಿದ್ದಾರಾ ಯತ್ನಾಳ್..?!

ಕೇಂದ್ರ ಸರ್ಕಾರ ಈ ಕೂಡಲೇ ಪರಿಹಾರ ನೀಡಬೇಕು ಹಾಗೂ ನಮ್ಮ ಸಚಿವರು ಮತ್ತು ಸಂಸದರು ಹೋಗಿ ಪರಿಹಾರ ತರಬೇಕು ಎಂದು ಆಕ್ರೋಶ ಹೊರಹಾಕಿದ್ದ ಶಾಸಕ ಯತ್ನಾಳ್‌ಗೆ ಇದೀಗ ವಿಜಯಪುರ ಜಿಲ್ಲಾ ಬಿಜೆಪಿ ಘಟಕ ಅಸಮಾಧಾನ ಹೊರಹಾಕಿದೆ. ಯತ್ನಾಳ್‌ ಅವರನ್ನು ಮುಗಿಸಬೇಕು ಎಂಬ ವಿಚಾರ ಅವರ... Read more »

ಪ್ರಧಾನಿ ಮೋದಿಗೆ ಪತ್ರ ಬರೆದ ಪೇಜಾವರ ಶ್ರೀಗಳು..! ಪತ್ರದ ಮೂಲಕ ಹೇಳಿದ್ದೇನು..?

ಉಡುಪಿ: ಪ್ರಧಾನಿ ಮೋದಿಗೆ ಪೇಜಾವರ ಶ್ರೀಗಳು ಪತ್ರ ಬರೆದಿದ್ದು, ರಾಜ್ಯಕ್ಕೆ ಶೀಘ್ರ ಪರಿಹಾರಧನ ಬಿಡುಗಡೆ ಮಾಡಲು ನಿವೇದಿಸಿದ್ದಾರೆ. ರಾಷ್ಡ್ರ ಮತ್ತು ವಿಶ್ವದ ನಾಯಕರಾಗಿ ತಾವು ಮಾಡುತ್ತಿರುವ ಕೆಲಸದಿಂದ ಸಂತುಷ್ಟಿಯಾಗಿದೆ. ಜನಕಲ್ಯಾಣ ಯೋಜನೆ, ಕಾಶ್ಮೀರ ವಿಚಾರ, ಆರ್ಥಿಕ ಯೋಜನೆಗಳ ಬಗ್ಗೆ ನಮಗೆ ಹೆಮ್ಮೆಯೂ ಇದೆ. ನಿಮ್ಮ... Read more »