ಯಡಿಯೂರಪ್ಪ ಕನಸುಗಳಿಗೆಲ್ಲ ಉತ್ತರ ಕೊಡೋಕ್ಕೆ ಆಗಲ್ಲ- ಸಿದ್ದರಾಮಯ್ಯ

ಮೈಸೂರು: ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಕನಸುಗಳಿಗೆ ಉತ್ತರ ಕೊಡೋಕೆ ಆಗಲ್ಲ. ಬಹಳಷ್ಟು ದಿನದಿಂದ ಸರಕಾರ ಬೀಳುವ ಮಾತಾಡ್ತಾ ಇದ್ದಾರೆ. ಯಡಿಯೂರಪ್ಪ ಹೇಳಿದ್ದು ಯಾವತ್ತೂ ನಿಜವಾಗಿಲ್ಲ ಎಂದಿದ್ದಾರೆ. ಇನ್ನು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿದ ಮಾಜಿ ಸಿಎಂ... Read more »

‘ನಾಳೆ ಬೆಳಗ್ಗೆ ಚುನಾವಣೆ ನಡೆದರೂ ಕೂಡ ನಾವು 175 ಸೀಟ್ ಗೆಲ್ಲುತ್ತೇವೆ’

ಮೈಸೂರು: ನಾಳೆ ಬೆಳಗ್ಗೆ ಚುನಾವಣೆ ನಡೆದರೂ ಕೂಡಾ ನಾವು 175 ಸೀಟ್ ಗೆಲ್ತೇವೆ ಎಂದು ಮೈಸೂರಿನಲ್ಲಿ ಬಿಜೆಪಿ ಶಾಸಕ ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ದೇವೇಗೌಡರು ಹೇಳಿರೋದು ನೂರಕ್ಕೆ ನೂರರಷ್ಟು ಸತ್ಯ. ಮಧ್ಯಂತರ ಚುನಾವಣೆ ನಡೆಯುತ್ತೆ... Read more »

ಸುಮಲತಾ ಅಂಬರೀಷ್ ಗೆದ್ದಿದ್ದಕ್ಕೆ ಬೆಂಬಲಿಗರಿಂದ ಟೆಂಪಲ್ ರನ್

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವು ಸಾಧಿಸಿದ್ದು, ಸುಮಲತಾ ಬೆಂಬಲಿಗರು ಹರಕೆ ತೀರಿಸಲು ಮುಂದಾಗಿದ್ದಾರೆ. ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿರುವ ಬೆಂಬಲಿಗರು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮಂಡ್ಯ ಅಭಿವೃದ್ಧಿಗಾಗಿ ಪ್ರಾರ್ಥಿಸಿದ್ದಾರೆ.... Read more »

‘ಸಿಎಂ ಕುಮಾರಸ್ವಾಮಿಯದ್ದು ಶೋಕಿ ಗ್ರಾಮ ವಾಸ್ತವ್ಯ, ಇದರಿಂದ ಮೂರು ಕಾಸಿನ ಪ್ರಯೋಜನವಿಲ್ಲ’

ಮಂಡ್ಯ: ಸಿಎಂ ಕುಮಾರಸ್ವಾಮಿಯದ್ದು ಶೋಕಿ ಗ್ರಾಮ ವಾಸ್ತವ್ಯ ಎಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಗ್ರಾಮವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ. ಮೂರು ಕಾಸಿನ ಲಾಭವಿಲ್ಲ. ಅವರು ಹೋದಲ್ಲಿ ಕೆಲ ಜೆಡಿಎಸ್... Read more »

ರೈತರನ್ನು ನಾನು ಎಂದಿಗೂ ಬಿಟ್ಟುಕೊಟ್ಟಿಲ್ಲ: ದೇವೇಗೌಡರ ಭಾವುಕ ನುಡಿ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರೈತರ ಬಗ್ಗೆ ಭಾವುಕರಾಗಿ ನುಡಿದ್ದಾರೆ. ಎಲ್ಲಾ ವರ್ಗಗಳಿಗೂ 10-15 ಕೋಟಿ ಅನುದಾನ ಕೊಡಿ. ಪಕ್ಷ ಹೇಗೆ ಉಳಿಯಲ್ಲ ಅಂತ ನಾನೂ ನೋಡ್ತೇನೆ. ನಿರ್ದಾಕ್ಷಿಣ್ಯವಾಗಿ ಹೇಳುತ್ತೇನೆ ಈ ಪಕ್ಷ ಉಳಿಯಬೇಕು.... Read more »

ನಿಖಿಲ್ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ, ಕಾರ್ಯಕರ್ತರೆಲ್ಲ ತಯಾರಾಗಿರಿ ಎಂದು ನಿಖಿಲ್ ಕುಮಾರ್ ಕೊಟ್ಟ ಹೇಳಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ನಿಖಿಲ್ ಕುಮಾರ್ ಹೇಳಿಕೆಗೆ ಸಿಎಂ ಸ್ಪಷ್ಟನೆ ನೀಡಿದ್ದು, ಪಕ್ಷದ ಕಾರ್ಯಕರ್ತರು... Read more »

ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಕಾಣ್ತಿಲ್ಲ- ಚಲುವರಾಯಸ್ವಾಮಿ

ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವ ಹಿನ್ನೆಲೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ದ ಮಂಡ್ಯದ ಕೈ ನಾಯಕ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಮೈತ್ರಿ ವಿಚಾರದಲ್ಲಿ ರಾಷ್ಟ್ರದ ನಾಯಕರು ತೆಗೆದುಕೊಂಡಿರುವ ತೀರ್ಮಾನಕ್ಕೆ... Read more »

ಗ್ರಾಮ ವಾಸ್ತವ್ಯ ಮಾಡುವ ಬಗ್ಗೆ ಅನಿತಾ ಕುಮಾರಸ್ವಾಮಿ ಮಾತು

ರಾಮನಗರ: ರಾಮನಗರಕ್ಕೆ ಭೇಟಿ ನೀಡಿ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಇವತ್ತಿನ ವಿಶೇಷ ಏನಿಲ್ಲ ರೆಗ್ಯೂಲರ್ ಆಗಿ ಬರ್ತಾನೆ ಇರ್ತೇನೆ. ಇದೇನು ಹೊಸದಲ್ಲ. ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಕೆಲವು ದಿನಗಳು ಬರಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ. ಇನ್ನು ಗ್ರಾಮ... Read more »

ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಯನ್ನ ಕಾಂಗ್ರೆಸ್ ಅವರೇ ಸೋಲಿಸಿದ್ರಾ.?

ಮೈಸೂರು: ಮೈಸೂರಿನಲ್ಲಿಂದು ಸಂಪುಟ ಪುನರಚನೆ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಂಪುಟ ಪುನರ್ ರಚನೆ ಅಲ್ಲ, ವಿಸ್ತರಣೆ ರೀತಿ ಆಗುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ತುಂಬುವ ಕೆಲಸ ಆಗುತ್ತಿದೆ. ಆದ್ರೆ ಹಿರಿಯರಿಗೆ... Read more »

ಇಂದು ಲೋಕಸಭೆ ಫಲಿತಾಂಶ ಪ್ರಕಟ – ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ- ಯಾರಿಗೆ ಗೆಲುವು..?

ಇಡೀ ದೇಶವೇ ಕಾದು ನೋಡ್ತಿರೋ ಲೋಕಸಭಾ ಚುನಾವಣೆಯ ಮಹಾತೀರ್ಪುಗೆ ಕ್ಷಣಗಣನೆ ಶುರುವಾಗಿದೆ. ಅಭ್ಯರ್ಥಿಗಳ ಎದೆಯಲ್ಲಂತೂ ಈಗಾಗಲೇ ಲಬ್​ಡಬ್​ ಶುರುವಾಗಿದೆ. ರಾಜಧಾನಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳಿಗೆ ಕೌಂಟಿಂಗ್​ ನಡೆಯಲಿದ್ದು ಇದಕ್ಕಾಗಿ ಚುನಾವಣಾ ಹಾಗೂ ಪೊಲೀಸ್​​ ಇಲಾಖೆ ಸಕಲ ರೀತಿ ಸಜ್ಜಾಗಿದೆ. ನಗರದ... Read more »

‘ಈ ಬಾರಿ ಗೆಲುವು ನನ್ನದೇ, ಎಳ್ಳಷ್ಟು ಅನುಮಾನವಿಲ್ಲ’

ಚಾಮರಾಜನಗರ: ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಫುಲ್ ಖುಷಿಯಾಗಿದ್ದಾರೆ. ಗೆಲುವು ತಮ್ಮದೇ ಎಂದು ಹೇಳಿರುವ ಧ್ರುವ ನಾರಾಯಣ್, ಗೆದ್ದೆ ಗೆಲ್ಲುತ್ತೇನೆಂದು ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ. ಇದರಲ್ಲಿ ಎಳ್ಳಷ್ಟು ಅನುಮಾನವಿಲ್ಲ.... Read more »

100% ನಾವೇ ಮಂಡ್ಯ ಗೆಲ್ಲೋದು: ಅನಿತಾ ಕುಮಾರಸ್ವಾಮಿ

ಹಾಸನ: ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಕುಲದೇವರ ದರ್ಶನ ಪಡೆದ ಶಾಸಕಿ ಅನಿತಾ ಕುಮಾರಸ್ವಾಮಿ, ಮಗನ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುತ್ರ ನಿಖಿಲ್ ಜೊತೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಮಾಧ್ಯಮದ ಜೊತೆ ಮಾತನಾಡಿದ ಅನಿತಾ ಕುಮಾರಸ್ವಾಮಿ,... Read more »

‘ಮೇ 23, ನಂತರ ಬಿಜೆಪಿ ಶಾಸಕರು ಕಾಂಗ್ರೆಸ್​​ಗೆ ಸೇರುತ್ತಾರೆ’ -ಕೆ.ಸಿ ವೇಣುಗೋಪಾಲ್ ಹೊಸ ಬಾಂಬ್​

ಕಲಬುರಗಿ: ಏಳು ಹಂತದ ಮತದಾನ ಮುಗಿದು ಮೇ 23 ಫಲಿತಾಂಶ ಬಂದ ನಂತರ ಬಿಜೆಪಿಯಲ್ಲಿರುವ ಶಾಸಕರು ಕಾಂಗ್ರೆಸ್​ ಪಕ್ಷ ಸೇರುತ್ತಾರೆ ಎಂದು ಕಾಂಗ್ರೆಸ್​ ರಾಜ್ಯ ಉಸ್ತವಾರಿ ಸಚಿವ ಕೆ.ಸಿ ವೇಣುಗೋಪಾಲ್ ಸೋಮವಾರ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು,... Read more »

‘ಸಿದ್ದರಾಮಯ್ಯ ವಿರುದ್ಧ ಎಲ್ಲೂ ಮಾತಾಡಿಲ್ಲ ನಾನು. ಅವರ ಮೇಲೆ ಗೌರವವಿದೆ ನನಗೆ’

ಮೈಸೂರು: ಮೊದಲು ಜಿಟಿಡಿ ನಂತರ ವಿಶ್ವನಾಥ್ ಆಮೇಲೆ ಯಾರೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಈ ಟ್ವೀಟ್ ಬಗ್ಗೆ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ದ ನಾನು ಯಾವತ್ತೂ ಮಾತನಾಡಿಲ್ಲ. ಅವರ ಮೇಲೆ ಯಾವಾಗಲೂ ಗೌರವ... Read more »

‘ದುಶ್ಯಾಸನ, ಕಂಸ ಎಲ್ಲಾ ಪ್ರಿಯಾಂಕ್ ಖರ್ಗೆನೇ, ಅವನಿಂದಲೇ ಅವರಪ್ಪನಿಗೆ ಕೆಟ್ಟ ಸ್ಥಿತಿ ಬಂದಿದೆ’

ಕಲಬುರಗಿ: ಕಲಬುರಗಿಯಲ್ಲಿ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್, ಖರ್ಗೆ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅವರನ್ನ ಮಂತ್ರಿ ಮಾಡಿಸಿದ್ದೇ ನಾನು. ಆದರೆ ಮಗನಿಗಾಗಿ ನಮ್ಮನ್ನೆಲ್ಲ ದೂರ ಮಾಡಿದ್ದಾರೆಂದು ಗುತ್ತೇದಾರ್ ಖರ್ಗೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ದುಶ್ಯಾಸನ, ಕಂಸ ಎಲ್ಲಾ ಪ್ರಿಯಾಂಕ್ ಖರ್ಗೆನೇ.... Read more »

‘ಚುನಾವಣೆಯಲ್ಲಿ ನಿಖಿಲ್‌ದೇ ಗೆಲುವು, ಯಾರ್ ಬೇಕಾದ್ರೂ ಬೆಟ್ಟಿಂಗ್ ಕಟ್ಟಿ’

ಮಂಡ್ಯ:  ಮಂಡ್ಯ ಕೆ.ಆರ್.ಪೇಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ನಾರಾಯಣಗೌಡ, ನಿಖಿಲ್‌ ಕುಮಾರ್ ಚುನಾವಣೆಯಲ್ಲಿ ಗೆದ್ದಾಗಿದೆ. ಈ ಬಗೆಗೆ ಯಾರು ಬೇಕಾದ್ರು ಬೆಟ್ಟಿಂಗ್ ಕಟ್ಟಬಹುದು. ಬೆಟ್ಟಿಂಗ್ ಅಂದ್ರೆ ಕೋಟ್ಯಂತರ ರೂ. ಲಕ್ಷಾಂತರ ರೂ. ಕಟ್ಟೋದಲ್ಲ. ಒಂದು ರೂ. ಕಟ್ಟಿದ್ರೂ ಆಯ್ತು. ನೂರಾ... Read more »