ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಹೋಗಬೇಕು – ಜಿ. ಪರಮೇಶ್ವರ್​

ಬೆಂಗಳೂರು: ಶೀಘ್ರವೇ ಕೆಪಿಸಿಸಿ ಅಧ್ಯಕ್ಷರನ್ನ ಮಾಡುವಂತೆ ನಾವು ಕೂಡ ಒತ್ತಡ ಏರಿದ್ದೇವೆ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್​ ಅವರು ಹೇಳಿದ್ದಾರೆ. ನಗರದಲ್ಲಿಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಸಿಎಲ್​ಪಿ ಸ್ಥಾನದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೀಘ್ರವೇ ಕೆಪಿಸಿಸಿ ಅಧ್ಯಕ್ಷರನ್ನ ನೇಮಕ ಮಾಡುವಂತೆ ಹೈಕಮಾಂಡ್... Read more »

ಸೋನಿಯಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆದರಿಕೆ..?

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಲು ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಅಧಿವೇಶನಕ್ಕೆ ಉಳಿದಿರೋದು ಕೇವಲ ಆರು ದಿನ ಮಾತ್ರ ಬಾಕಿ. ಆದರೆ, ಇನ್ನೂ ವಿರೋಧ ಪಕ್ಷ ನಾಯಕರ ನೇಮಕವಾಗಿಲ್ಲ. ಇರೋ ಒಂದು ಸೀಟಿಗಾಗಿ ಮೂವರ ನಡುವೆ ನೇರಾ ನೇರ ಪೈಪೋಟಿ ಏರ್ಪಟ್ಟಿದೆ. ಒಂದೆಡೆ... Read more »

ಜಿ.ಪರಮೇಶ್ವರಗೆ ಉಪಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನೆನಪಾಗದ್ದು, ಈಗ ನೆನಪಾಯಿತೆ? ಬಿ.ಸಿ ಪಾಟೀಲ್​

ಹಾವೇರಿ: ಡಾ.ಜಿ.ಪರಮೇಶ್ವರ ಅವರೇ ಮಧುಗಿರಿ ಜಿಲ್ಲೆಯನ್ನಾಗಿ ಮಾಡಲು ಬೇಡಿಕೆ ಇಟ್ಟಿದ್ದೀರಲ್ಲ. ಕಳೆದ ಸರ್ಕಾರದಲ್ಲಿ ನೀವೇ ಉಪಮುಖ್ಯಮಂತ್ರಿ, ಶಾಸಕ ಕೂಡ ಆಗಿದ್ದೀರಿ. ಆಗ ಮಧುಗಿರಿ ಜಿಲ್ಲೆ ಮಾಡಬೇಕಿತ್ತಲ್ಲವೇ? ಎಂದು ಅನರ್ಹ ಶಾಸಕ ಬಿ.ಸಿ ಪಾಟೀಲ್ ಅವರು ಮಂಗಳವಾರ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. ಡಾ.ಜಿ ಪರಮೇಶ್ವರ ಅವರು,... Read more »

ಡಿಸಿಎಂ ಪರಮೇಶ್ವರ್ ಹೋಗೋ ದಾರಿಯಲ್ಲಿ ಬಿಜೆಪಿ ಬಾವುಟ ಕಾಣಬಾರದಂತೆ

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೋಗೋ ದಾರಿಯಲ್ಲಿ ಬಿಜೆಪಿ ಬಾವುಟ ಕಾಣಬಾರದಂತೆ. ಹಾಗಾಗಿ ಡಿಸಿಎಂ ಪ್ರಯಾಣ ಮಾಡ್ತಾ ಇದ್ದ ಮಾರ್ಗಮಧ್ಯೆ  ಅಂಗಡಿ ಮುಂದೆ ನೇತಾಕಿದ್ದ ಬಿಜೆಪಿ ಬಾವುಟ ತೆರವುಗೊಳಿಸುವಂತೆ ಗ್ರಾಮ ಪಂಚಾಯತಿಯಿಂದ ನೋಟಿಸ್ ಬಂದಿದೆ. ನಿನ್ನೆ ಡಿಸಿಎಂ ಕ್ಷೇತ್ರ ಕೊರಟಗೆರೆಯ ತೋವಿನಕೆರೆಯಲ್ಲಿ ಜನಸಂಪಕರ್ಕ ಸಭೆ... Read more »

ಶೇ. 90 ರಷ್ಟು ಬಡವರು ಇದ್ದಾರೆ ಅನ್ನೋದು ನಿಜವೇ ? ಇದನ್ನು ಒಪ್ಪಲು ಸಾಧ್ಯವೇ?

ಬೆಂಗಳೂರು : ಶೇ. 90 ರಷ್ಟು ಬಡವರು ಇದ್ದಾರೆ ಅನ್ನೋದು ನಿಜವೇ ? ನಾವು ಇದನ್ನು ಒಪ್ಪಲು ಸಾಧ್ಯವೇ? ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ನಮ್ಮ ರಾಜ್ಯ ಪ್ರಗತಿಪರ ರಾಜ್ಯ  ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಬುಧವಾರ ಮಾತನಾಡಿದ ಅವರು, ನಮ್ಮ ರಾಜ್ಯ... Read more »

ಬಸವರಾಜು ಗೆದ್ದಿದ್ದೇ ಡಿಸಿಎಂ ಸಹಕಾರದಿಂದ : ಬಿಜೆಪಿ ಮುಖಂಡ ಹೊಸ ಬಾಂಬ್

ತುಮಕೂರು:  ಬಿಜೆಪಿ ಅಭ್ಯರ್ಥಿ ಜಿ. ಎಸ್. ಬಸವರಾಜು ಗೆಲುವಿಗೆ ಡಿಸಿಎಂ ಡಾ. ಜಿ. ಪರಮೇಶ್ವರ್​ ಸಹಕಾರ ನೂರಕ್ಕೆ ಸಾವಿರಪಟ್ಟು ಇದೆ ಎಂದು ಬಿಜೆಪಿ ಮುಖಂಡ ಹಾಗೂ ಜಿ. ಪಂ. ಸದಸ್ಯ ರಾಮಾಂಜನೇಯ ಹೊಸ ಹೇಳಿಕೆ ನೀಡಿದ್ದಾರೆ.   ದೇವೇಗೌಡರನ್ನು ಮೀರಿಸುವ ಚಾಣಾಕ್ಷತೆ ಡಾ. ಜಿ.... Read more »

ಕುಮಾರಸ್ವಾಮಿ ರೆಸಾರ್ಟ್​ ವಾಸ್ತವ್ಯದ ರಹಸ್ಯ ಬಿಚ್ಚಿಟ್ಟ ಡಿಸಿಎಂ

ಚುನಾವಣೆಯಲ್ಲಿ ದಣಿದಿದ್ದಾರೆ.  ಪ್ರಚಾರಕ್ಕಾಗಿ ಓಡಾಡಿದ್ದಾರೆ. ನೀತಿ ಸಂಹಿತೆ ಇದೆ ಇದರಿಂದ ಸರಕಾರದಲ್ಲಿ ನಮ್ಮ ಕೆಲಸಗಳು ಕಡಿಮೆ ಇದೆ. ಹೀಗಾಗಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ರೆಸಾರ್ಟ್​  ವಾಸ್ತವ್ಯ ಹೊಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದರು. ತುಮಕೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ.... Read more »

ದರ್ಶನ್ ಮೇಲೆ ಕ್ರಮ ಕೈಗೊಳ್ಳಬೇಕು : ಡಿಸಿಎಂ ಪರಮೇಶ್ವರ್

ನಾಮಪತ್ರ ವಾಪಸ್ ಪಡೆಯಲು ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ರಾಜಣ್ಣ ಅವರು 3.5 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಸಂಭಾಷಣೆ ನಡೆಸಿದ್ದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದಕ್ಕೆ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದು ದರ್ಶನ ಹೇಳಿರುವ ಬಗ್ಗೆ ಯಾವುದೇ... Read more »

ಪದ್ಮಶ್ರೀ ಪಡೆದ ಕೂಡಲೇ ಸಾಲುಮರದ ತಿಮ್ಮಕ್ಕ ಪರಮೇಶ್ವರ್​ರನ್ನ ನೋಡಬೇಕು ಅಂದಿದ್ದು ಯಾಕೆ..?

ಪದ್ಮಶ್ರೀ ಪ್ರಶಸ್ತಿ ಪಡೆದ ಹಿನ್ನೆಲೆ ನಿಸರ್ಗ ದೇವತೆ ಸಾಲುಮರದ ತಿಮ್ಮಕ್ಕಾಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸನ್ಮಾನ ಮಾಡಿದರು. ಸದಾಶಿವನಗರದ ಬಿಡಿಎ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು,ರಾಜ್ಯದ ಪರವಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಱತೆ ಸಲ್ಲಿಸಿದರು..ಇದೇ ವೇಳೆ ಸಾಲುಮರದ ತಿಮ್ಮಕ್ಕ ಅವರ ದತ್ತು ಮಗ ಮಾತನಾಡಿ,ನನ್ನ ತಾಯಿಯನ್ನ ಬಹು... Read more »

ಮೋದಿಯವರಿಗೆ ಸೋಲಿನ ಭೀತಿ ಇದೆ: ಪರಮೇಶ್ವರ್ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿಯವರಿಗೆ ಸೋಲಿನ ಭೀತಿ ಇರಬಹುದು. ಮೂರು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅದರ ಫಲಿತಾಂಶ ಅವರಿಗೆ ಮಾನಸಿಕ ಗೊಂದಲ ಉಂಟು ಮಾಡಿರಬಹುದು ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಸಿಎಂ ಹುದ್ದೆಗೆ ಅದರದ್ದೆ ಆದ ಘನತೆಯಿದೆ ತುಮಕೂರಿನ ಸಿದ್ದಾರ್ಥ ನಗರದಲ್ಲಿ ಶನಿವಾರ... Read more »