ಸೋಂಕು ವಿರುದ್ಧ ರಾಜ್ಯ ಸರ್ಕಾರ ಕೈಗೊಂಡಂತೆ ಉತ್ತರಾಖಂಡದಲ್ಲೂ ಕಟ್ಟುನಿಟ್ಟಿನ ಕ್ರಮ.!

ನವದೆಹಲಿ: ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81ಕ್ಕೆ ಏರಿದೆ. ವಿದೇಶದಿಂದ ವಾಪಸ್ಸಾದವರು ಕಡ್ಡಾಯವಾಗಿ ಮಾಹಿತಿ ನೀಡುವಂತೆ ಹಾಗೂ ವೈದ್ಯರ ಬಳಿಗೆ ಹೋಗುವಾಗ ಮಾಸ್ಕ್ ಧರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೊರೊನಾ ವೈರಸ್ ಹುಟ್ಟಿಕೊಂಡ ಚೀನಾದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದ್ದರೆ, ಇತರೆ... Read more »

ಕೊರೊನಾ ವೈರಸ್​: ಮತ್ತೆ ದೇಶದಲ್ಲಿ ಎರಡು ಕಡೆ ಹೊಸ ಪ್ರಕರಣಗಳು ಪತ್ತೆ

ನವದೆಹಲಿ: ಭಾರತದಲ್ಲಿ ಮತ್ತೆ ಎರಡು ಹೊಸ ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿದ್ದು ದೆಹಲಿ ಮತ್ತು ತೆಲಂಗಾಣದಲ್ಲಿ ತಲಾ ಒಂದೊಂದು ಪತ್ತೆ ಆಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಇತ್ತೀಚಿಗೆ ಕೇರಳದಲ್ಲಿ ಮೊದಲ ಪ್ರಕರಣ ಪತ್ತೆಯಾದ ಬಗ್ಗೆ ವರದಿ ಆಗಿತ್ತು. ಇದಾದ ವಾರಗಳ... Read more »

ಅಮಿತ್​ ಶಾ ಅವರು ಕಣ್ಣುಮುಚ್ಚಿ ಕೂತಿರುವುದೇ ಈ ಗಲಭೆಗೆ ಕಾರಣ – ಸಿದ್ದರಾಮಯ್ಯ

ಏಳು ಜೀವಗಳನ್ನು ಬಲಿತೆಗೆದುಕೊಂಡ ದೆಹಲಿ ಗಲಭೆ ಅತ್ಯಂತ ಖೇದಕರವಾದರೂ ಅನಿರೀಕ್ಷಿತವೇನಲ್ಲ. ಬಿಜೆಪಿಯ ಸಚಿವರು, ಶಾಸಕರು ಬಹಿರಂಗವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾಗಲೂ ‘ಸರ್ವಶಕ್ತ’ ಗೃಹಸಚಿವ ಅಮಿತ್​ ಶಾ ಅವರು ಕಣ್ಣುಮುಚ್ಚಿ ಕೂತಿರುವುದೇ ಈ ಗಲಭೆಗೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. ದೆಹಲಿಯಲ್ಲಿ ಹಿಂಸಾಚಾರಕ್ಕೆ... Read more »

ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್​ ಪ್ರಮಾಣ ವಚನ ಸ್ವೀಕಾರ.!

ನವದೆಹಲಿ: ಭಾರತ ರಾಜಧಾನಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅರವಿಂದ್ ಕೇಜ್ರಿವಾಲ್‌ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಈ ಸಮಾರಂಭದಲ್ಲಿ ಲೆಫ್ಟಿನೆಂಟ್ ಗರ್ವನರ್ ಅನಿಲ್ ಬೈಜಾಲ್ ಅವರಿಂದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ದೇವರ ಹೆಸರಿನಲ್ಲಿ ಕ್ರೇಜಿವಾಲ್... Read more »

ದೆಹಲಿ ದಂಗಲ್​: ಕೇಜ್ರಿವಾಲ್ ಮುಂದೆ ಬಿಜೆಪಿ ಠುಸ್ ಆಗಿದ್ಯಾಕೆ.?

ನವದೆಹಲಿ: ಬಿಜೆಪಿಯ ಲೆಕ್ಕಾಚಾರ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ತಲೆಕೆಳಗಾಗಿವೆ. ಈ ಬಾರಿ ಗೆಲವು ನಮ್ಮದೇ ಅಂತಿದ್ದ ಕೇಸರಿ ಪಡೆ ಕೇವಲ ಒಂದಂಕಿಗೆ ಮಾತ್ರ ಸೀಮಿತಗೊಂಡಿದೆ. ರಾಜ್ಯದ ರಾಜಧಾನಿಯಲ್ಲಿ ಈರುಳ್ಳಿ ಸೇರಿದಂತೆ ತರಕಾರಿಗಳ ದರ ಹೆಚ್ಚಳದ ಪರಿಣಾಮ 1998ರಲ್ಲಿ ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿಗೆ... Read more »

ಅಗತ್ಯ ಸೌಲಭ್ಯ ಕೊಡುವ ಪ್ರಾದೇಶಿಕ ಪಕ್ಷಗಳು ಬೇಕು, ಏನಂತೀರಾ ? – ಉಪೇಂದ್ರ

ಬೆಂಗಳೂರು: ಇಂದಿನ ದೆಹಲಿ ಚುನಾವಣಾ ಫಲಿತಾಂಶ ಇಡೀ ದೇಶದ ರಾಜಕೀಯ ಲೆಕ್ಕಾಚಾರ ತಲೆಕೆಳಗೆ ಮಾಡಿದೆ ಎಂದು ನಟ ಉಪೇಂದ್ರ  ಮಂಗಳವಾರ ಟ್ವೀಟ್​ ಮಾಡಿದ್ದಾರೆ. #upp #prajaakeeya #ArvindKejriwal #AAPWinningDelhi ಇಂದಿನ ದೆಹಲಿ ಚುನಾವಣಾ ಫಲಿತಾಂಶ ಇಡೀ ದೇಶದ ರಾಜಕೀಯ ಲೆಕ್ಕಾಚಾರ ತಲೆಕೆಳಗೆ ಮಾಡಿದೆ. ಜನರಿಗೆ... Read more »

ಮದುವೆ ಬೇಕಾದ್ರೆ ಆಮೇಲೇ ಆಗ್ಬಹುದು, ವೋಟ್ ಹಾಕೋಕೆ ಆಗುತ್ತಾ – ಮಧುಮಗ

ದೆಹಲಿ: ಇಂದು ವೋಟಿಂಗ್ ತುಂಬಾ ನಿರಸವಾಗಿತ್ತು. ಯಾಕೊ ವೋಟ್‌ ಮಾಡಲು ರಾಷ್ಟ್ರ ರಾಜಧಾನಿಯ ಹೆಚ್ಚಿನ ಸಂಖ್ಯೆಯ ಮತದಾರರು ಉತ್ಸಾಹ ತೊರಲಿಲ್ಲ. ಆದ್ರೂ ಗಣ್ಯರು, ರಾಜಕೀಯ ನಾಯಕರು ಮತಹಾಕಿದ್ದಾರೆ. ಕೆಲವು ವಿಶೇಷತೆಗಳೂ ನಡೆದಿವೆ. ದೆಹಲಿ ಎಲೆಕ್ಷನ್ ವೋಟಿಂಗ್ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಜನಸಾಮಾನ್ಯರು ಮಾತ್ರವಲ್ಲದೆ, ರಾಷ್ಟ್ರರಾಜಧಾನಿಯಲ್ಲಿ... Read more »

ದೆಹಲಿಯಲ್ಲಿ ವೋಟಿಂಗ್‌ ಡೇ ಮತ್ತೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿ ಕೇಜ್ರಿವಾಲ್

ನಾಳೆ ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ. ಎಲ್ಲ 70 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ವೋಟಿಂಗ್ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಂದು ಸಿಎಂ ಅರವಿಂದ ಕೇಜ್ರಿವಾಲ್‌, ಹನುಮಾನ್‌ ದೇವಸ್ಥಾನದಲ್ಲಿ ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ... Read more »

ಚೀನಾ ಕರೋನಾ ವೈರಸ್ : ಭಾರತದ ಏರ್‌ಪೋರ್ಟ್‌ಗಳಲ್ಲಿ ವೈದ್ಯಕೀಯ ಕಟ್ಟೆಚ್ಚರ

ನವದೆಹಲಿ: ಚೀನಾದಲ್ಲಿ ಪತ್ತೆಯಾಗಿರೋ ಮಾರಣಾಂತಿಕ ಕೊರೊನಾ ವೈರಸ್ ಇತರೆ ದೇಶಗಳಿಗೂ ಕಾಲಿಟ್ಟಿದೆ. ಇದರಿಂದ ವಿಶ್ವದಾದ್ಯಂತ ವೈದ್ಯಕೀಯ ತುರ್ತುಪರಿಸ್ಥಿತಿ ತಲೆದೋರಿದೆ. ಈಗಾಗಲೇ ದಕ್ಷಿಣ ಕೊರಿಯಾ, ಜಪಾನ್, ತೈವಾನ್, ಥೈಲ್ಯಾಂಡ್, ಹಾಂಗ್‌ಕಾಂಗ್ ಮತ್ತು ಅಮೆರಿಕಾಕ್ಕೂ ಹರಡಿದೆ. ಚೀನಾದಿಂದ ಆಗಮಿಸುವವರ ಮೇಲೆ ಏಷ್ಯಾ ರಾಷ್ಟ್ರಗಳು ನಿಗಾ ಇಟ್ಟಿದ್ದು, ಏರ್‌ಪೋರ್ಟ್‌ನಲ್ಲಿ... Read more »

ವಿಷಮ ಸ್ಥಿತಿಯಲ್ಲೇ ದೆಹಲಿ ವಾಯುಮಾಲಿನ್ಯ

ದೆಹಲಿ: ವಾಯುಮಾಲಿನ್ಯ ಇನ್ನೂ ವಿಷಮ ಸ್ಥಿತಿಯಲ್ಲೇ ಇದೆ. ಆದರೆ, ಸಮಸ್ಯೆ ಪರಿಹಾರಕ್ಕೆ ದಾರಿ ಹುಡುಕಲು ಕರೆದಿದ್ದ ಸಭೆಗೆ ಜನಪ್ರತಿನಿಧಿಗಳೇ ಚಕ್ಕರ್‌ ಹೊಡೆದಿದ್ದಾರೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ದೆಹಲಿಯ ವಾಯುಮಾಲಿನ್ಯ ಕುರಿತು ಚರ್ಚಿಸಲು ಇಂದು ಕರೆಯಲಾಗಿದ್ದ ಸಂಸದೀಯ ಸಮಿತಿಯ ಉನ್ನತಮಟ್ಟದ ಸಭೆಗೆ ಕ್ರಿಕೆಟಿಗರೂ ಆದ... Read more »

ಚಿದಂಬರಂ ಮತ್ತೆ ಶಾಕ್​ ನೀಡಿದ ಹೈಕೋರ್ಟ್..!

ದೆಹಲಿ: ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಪಿ.ಚಿದಂಬರಂ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಜಾಮೀನು ಅರ್ಜಿ ತಳ್ಳಿಹಾಕಿ ಪ್ರತಿಕ್ರಿಯಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕೈತ್, ಈ... Read more »

ಪೊಲೀಸರು – ವಕೀಲರ ನಡುವೆ ಘರ್ಷಣೆ- ಪೊಲೀಸ್‌ ವ್ಯಾನ್ ಸೇರಿ ಹಲವು ವಾಹನ ಧಗಧಗ

ನವದೆಹಲಿ:  ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದಂತೆಯೇ ದೆಹಲಿಯ ತೀಸ್ ಹಜಾರಿ ಕೋರ್ಟ್‌ ಆವರಣದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ದೊಡ್ಡಮಟ್ಟದ ಘರ್ಷಣೆ ಸಂಭವಿಸಿದೆ. ವಾಹನ ನಿಲುಗಡೆ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸ್‌ ವ್ಯಾನ್‌ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ... Read more »

ರಾಜಧಾನಿ ದೆಹಲಿಗೆ ಲಗ್ಗೆ ಇಟ್ಟ ಹೊಗೆ..!

ನವದೆಹಲಿ:  ರಾಷ್ಟ್ರ ರಾಜಧಾನಿ ದೆಹಲಿ ಈಗ ಹೊಗೆಗೂಡಾಗಿದ್ದು, ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿ ಘೋಷಿಸಲಾಗಿದೆ. ದೀಪಾವಳಿ ಬೆನ್ನಲ್ಲೇ ವಾಯು ಮಾಲಿನ್ಯ ಮಟ್ಟ ಗಗನಕ್ಕೇರಿದ್ದು, ಗಾಳಿಯ ಗುಣಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಇಡೀ ದೆಹಲಿ ದಟ್ಟ ಹೊಗೆಯಿಂದ ಆವರಿಸಿಕೊಂಡಿದೆ. ಇದಕ್ಕೆ ಪಕ್ಕದ ಪಂಜಾಬ್‌ ಮತ್ತು ಹರಿಯಾಣದಲ್ಲಿ ಗೋದಿ ಕಟಾವು... Read more »

ದ್ರೋಹ ಮಾಡಿ ಹೋದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ..! ಸಿದ್ದರಾಮಯ್ಯ

ನಹದೆಹಲಿ: ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಯಾರು ಬೇಕಾದರೂ ಬಂದರು ಪಕ್ಷಕ್ಕೆ ಸ್ವಾಗತ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ರಾಜೀನಾಮೆ ಕೊಟ್ಟು... Read more »

ಡಿಕೆಶಿಗೆ ಸಿಗಲಿಲ್ಲ ಜಾಮೀನು : ಅಕ್ಟೋಬರ್ 1ರವರೆಗೂ ತಿಹಾರ್‌ ಜೈಲಿನಲ್ಲೇ ವಾಸ

ನವದೆಹಲಿ: ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಇಡಿ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಬಿಡುಗಡೆ ಭಾಗ್ಯದ ಕನಸಿನಲ್ಲಿದ್ದ ಕನಕಪುರ ಬಂಡೆಗೆ ಈಗ ಜೈಲುವಾಸವೇ ಗಟ್ಟಿಯಾಗಿದ್ದು, ಇನ್ನೂ 6 ದಿನ ದೆಹಲಿಯ ತಿಹಾರ್‌ ಜೈಲಿನಲ್ಲೇ ಇರೋದು... Read more »

ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ರು ಗುಡ್​ ನ್ಯೂಸ್ ..!

ದೆಹಲಿ: ಮಂದಗತಿಯಲ್ಲಿ ಸಾಗುತ್ತಿರುವ ದೇಶದ ಆರ್ಥಿಕತೆಗೆ ಚುರುಕು ಮುಟ್ಟಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮೂರನೇ ಹಂತದ ಉತ್ತೇಜನ ಕೊಡುಗೆ ಪ್ರಕಟಿಸಿದ್ದಾರೆ. ರಫ್ತು ವಹಿವಾಟು, ರಿಯಲ್‌ ಎಸ್ಟೇಟ್‌ ಚೇತರಿಕೆಗೆ ಪೂರಕ ಕ್ರಮ ಘೋಷಿಸಿದ್ದಾರೆ. ರಫ್ತು ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಫ್ತು... Read more »