ಒಡೆಯ ಟೈಟಲ್ ಸಾಂಗ್ ರಿಲೀಸ್‌ಗೆ ರೆಡಿ: ಬಾಲಿವುಡ್‌ನಲ್ಲೂ ಅಬ್ಬರಿಸಲಿದ್ದಾಳೆ ಅರುಂಧತಿ..!

ದರ್ಶನ್​ ಅಭಿನಯದ ಒಡೆಯ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ತಿದ್ದು, ಇದೀಗ ಫಸ್ಟ್​ ಸಾಂಗ್ ರಿಲೀಸ್​ಗೆ ವೇದಿಕೆ ಸಿದ್ಧವಾಗ್ತಿದೆ. ದರ್ಶನ್​​​ಗೆ ಚಕ್ರವರ್ತಿ ರೀತಿಯ ಸೂಪರ್ ಹಿಟ್ ಆಲ್ಬಮ್​ ಕೊಟ್ಟ ಅರ್ಜುನ್​ ಜನ್ಯಾ ಈ ಚಿತ್ರಕ್ಕೂ ಟ್ಯೂನ್​ ಹಾಕ್ತಿದ್ದಾರೆ. ‘ಹೇ ಒಡೆಯ’ ಅಂತ ಶುರುವಾಗೋ ಟೈಟಲ್​ ಸಾಂಗ್​... Read more »

ಉಪ್ಪಿ ಸ್ಟೈಲ್ ಫಾಲೋ ಮಾಡ್ತಿದ್ದಾರೆ ಬಾಲಿವುಡ್ ಸೆಲೆಬ್ರಿಟೀಸ್..!

ಸ್ಯಾಂಡಲ್​ವುಡ್​​​ನಲ್ಲಿ ರಿಯಲ್​ ಸ್ಟಾರ್​ ಉಪೇಂದ್ರ, ಟ್ರೆಂಡ್​ ಸೆಟ್ಟರ್. ಡಿಫ್​ರೆಂಟ್​ ಅಂದ್ರೆ ಉಪೇಂದ್ರ, ಉಪೇಂದ್ರ ಅಂದ್ರೆ ಡಿಫ್​​ರೆಂಟ್​​​. ಉಪ್ಪಿ ಹೇರ್​ ಸ್ಟೈಲ್​ ಬಗ್ಗೆ  ಅಂತೂ ಬಿಡಿಸಿ ಹೇಳೋದೇ ಬೇಡ. ಚಿತ್ರ ವಿಚಿತ್ರ ಹೇರ್​ ಸ್ಟೈಲ್​ನಿಂದ ಸೆನ್ಸೇಷನ್​ ಕ್ರಿಯೇಟ್​ ಮಾಡಿದ ಬುದ್ಧಿವಂತ ಉಪೇಂದ್ರ. ಬಿಟೌನ್ ನಟ ರಣ್​​ವೀರ್​​... Read more »

ರಣ್ವೀರ್ ವರ್ಲ್ಡ್​​​ ಕಪ್.. ದೀಪಿಕಾ ಚಿಯರ್ಸ್…!?

1983ರಲ್ಲಿ ಕಪಿಲ್ ದೇವ್ ನೇತೃತ್ವದ ಇಂಡಿಯನ್ ಕ್ರಿಕೆಟ್ ಟೀಮ್ ವರ್ಲ್ಡ್ ಕಪ್ ಗೆದ್ದಿದ್ದು ಗೊತ್ತೇಯಿದೆ. ಈ ಅದ್ಭುತ ಸಾಧನೆಯ ರೋಚಕ ಕಥೆಯನ್ನು ಸಿಲ್ವರ್​ ಸ್ಕ್ರೀನ್​ ಮೇಲೆ ತರೋ ಸಾಹಸಕ್ಕೆ ಕಬೀರ್​ ಖಾನ್ ಮತ್ತು ರಣ್ವೀರ್ ಸಿಂಗ್ ಕೈ ಹಾಕಿದ್ದಾರೆ. ಈಗಾಗಲೇ ಸದ್ದಿಲ್ಲದೇ ಚಿತ್ರದ ಪ್ರೀ... Read more »

ಬಾಲಿವುಡ್ ಬೆಡಗಿಯರ ಗ್ಲಾಮರ್ ಹಿಂದಿನ ಶಾಕಿಂಗ್ ಸಿಕ್ರೇಟ್ ಇಲ್ಲಿದೆ ನೋಡಿ

ಸೌಂದರ್ಯವನ್ನ ಕಾಪಾಡಿಕೊಳ್ಳೋದ್ರಲ್ಲಿ ನಟಿಯರು ತುಂಬಾ ಕಟ್ಟುನಿಟ್ಟಾಗಿರ್ತಾರೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ಹಣ್ಣಿನ ರಸ, ತರಕಾರಿಗಳ ಸೇವನೆ, ಯೋಗ, ಸೈಕಲಿಂಗ್, ಇತ್ಯಾದಿಗಳನ್ನ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡು ದೇಹ ಸೌಂದರ್ಯವನ್ನ ಕಾಪಾಡಿಕೊಳ್ಳುತ್ತಾರೆ. ಆದ್ರೆ ಇದೆಲ್ಲರ ಹಿಂದೆ ಮತ್ತೊಂದು ಸಿಕ್ರೇಟ್ ಕೂಡ ಅಡಗಿರತ್ತೆ. ಕೆಲ ನಟಿಯರು ಚಿತ್ರರಂಗದಲ್ಲಿ... Read more »

ನ್ಯೂಯಾರ್ಕ್ ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿದ ಡಿಪ್ಪಿ- ಪಿಗ್ಗಿ

ನ್ಯೂಯಾರ್ಕ್‌ನಲ್ಲಿ ಮೆಟ್‌ಗಾಲ ಫ್ಯಾಶನ್ ಷೋ ನಡೆಯುತ್ತಿದ್ದು, ಬಾಲಿವುಡ್ ಹಾಟ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಛೋಪ್ರಾ ಫ್ಯಾಶನ್ ಷೋನಲ್ಲಿ ಭಾಗವಹಿಸಿದ್ದಾರೆ. ದೀಪಿಕಾ ಪಡುಕೋಣೆ ತಿಳಿ ಗುಲಾಬಿ ಬಣ್ಣದ ವಸ್ತ್ರದಲ್ಲಿ ಮಿಂಚಿದ್ದು, ಬಾರ್ಬಿ ಡಾಲ್ ಥರ ರೆಡಿಯಾಗಿದ್ದಾರೆ. ಆದ್ರೆ ಪ್ರಿಯಾಂಕಾ ಛೋಪ್ರಾ ಮಾತ್ರ ವಿಚಿತ್ರವಾಗಿ... Read more »

ಮಾಜಿ ಪ್ರಿಯಕರನ ಜೊತೆ ದೀಪಿಕಾ ಪಡುಕೋಣೆ ರೊಮ್ಯಾನ್ಸ್..?!

ಗುಳಿ ಕೆನ್ನೆ ಹುಡುಗಿ.. ಬಿ ಟೌನ್ ಅಂಗಳದ ಕ್ಯೂಟಿ ಬ್ಯೂಟಿ ದೀಪಿಕಾ ಪಡುಕೋಣೆ. ರಣವೀರ್​ ಜೊತೆ ಆಪ್ಟರ್ ಮ್ಯಾರೇಜ್​ ಡೇಸ್ ಎಂಜಾಯ್​ ಮಾಡ್ತಿದ್ದಾರೆ. ಹೀಗಿರುವಾಗಲೇ ಡಿಪ್ಪಿ ಹೆಸರು ಮಾಜಿ ಪ್ರಿಯಕರನ ರಣಬೀರ್ ಜೊತೆ ಮತ್ತೆ ತಳುಕು ಹಾಕಿಕೊಂಡಿದೆ. ರಣಬೀರ್ ಹಾಗೂ ಡಿಪ್ಪಿ ಸುದ್ದಿಯಲ್ಲಿರೋದು ಸೋಶಿಯಲ್... Read more »

ದೀಪಿಕಾ-ರಣ್ವೀರ್ ಮುಂಬೈ ರಿಸೆಪ್ಷನ್ ಫೋಟೋ ಝಲಕ್ ಇಲ್ಲಿದೆ ನೋಡಿ

ಕೆಲದಿನಗಳ ಹಿಂದಷ್ಟೇ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ದೀಪಿಕಾ-ರಣ್ವೀರ್ ಬೆಂಗಳೂರಿನಲ್ಲಿ ರಿಸೆಪ್ಷನ್ ಮುಗಿಸಿ ಮುಂಬೈನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ಪಾರ್ಟಿ ಅರೆಂಜ್ ಮಾಡಿದ್ದರು. ಮುಂಬೈನ ಐಶಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಗ್ರ್ಯಾಂಡ್ ಹಯಾತ್‌ನಲ್ಲಿ ಡಿಪ್ಪಿ-ರಣ್ವೀರ್ ರಿಸೆಪ್ಷನ್ ಜರುಗಿದ್ದು, ಜುಹೇರ್ ಮುರಾದ್ ಡಿಸೈನ್ ಮಾಡಿದ ಕಡುಗೆಂಪು ಗೌನ್‌ನಲ್ಲಿ ದೀಪಿಕಾ... Read more »

ಡಿಪ್ಪಿ ರಿಸೆಪ್ಷನ್ ಗೆ ಕನ್ನಡ ಕಲಾವಿದರೇ ಇಲ್ಲ

ಅದ್ಧೂರಿಯಾಗಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಆರತಕ್ಷತೆ ಬೆಂಗಳೂರಿನ ಲೀಲಾಪ್ಯಾಲೆಸ್​ನಲ್ಲಿ ನೇರವೆರಿದೆ. ಒಂದು ರೀತಿಯ ರಾಜರಾಣಿಯ ಮದುವೆಯ ಅರತಕ್ಷೆಯೇ ಎಂಬತೆ ಗಿಜಿ ಗಿಜಿಯಿಂದ ಅದ್ಧೂರಿಯಾಗಿ ರಿಸ್ಪಪ್ಷನ್ ಪ್ರೋಗ್ರಾಮ್ ಬೆಂಗಳೂರಿನಲ್ಲಿ ನೇರವೇರಿತ್ತು. ಆದರೆ ಒಬ್ಬರು ಕನ್ನಡದ ಕಲಾವಿದರು ಈ ಕಾರ್ಯಕ್ರಮದಲ್ಲಿ ಬಂದಿರಲಿಲ್ಲ. ಇಟಲಿಯಲ್ಲಿಯಲ್ಲಿ  ಮದುವೆ... Read more »

ರಿಸೆಪ್ಷನ್‌ಗೆ ರೆಡಿಯಾದ ದೀಪಿಕಾ-ರಣ್ವೀರ್: ಪೋಟೋ ವೈರಲ್

ಇಟಲಿಯ ಲೇಕ್ ಕೊಮೋದಲ್ಲಿ ಹೊಸ ಬಾಳಿಗೆ ಕಾಲಿಟ್ಟ ಬಾಲಿವುಡ್ ಹಾಟ್​ ಕಪಲ್ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ನವ ದಂಪತಿ ಕೈ ಕೈ ಹಿಡಿದು ಸಾರ್ವಜನಿಕವಾಗಿ ಕಾಣಿಸಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೀಪ್​ವೀರ್ ಜೋಡಿಯ... Read more »

ಮುಂಬೈಗೆ ಬಂದಿಳಿದ ದೀಪ್-ವೀರ್ ದಂಪತಿ: ಫೋಟೋಸ್ ವೈರಲ್

ಮುಂಬೈ: ಇಟಲಿಯಲ್ಲಿ ವಿವಾಹ ಮಾಡಿಕೊಂಡ ಬಾಲಿವುಡ್ ಬೆಸ್ಟ್ ಕಪಲ್ ರಣ್ವೀರ್-ದೀಪಿಕಾ, ಸದ್ಯ ಮುಂಬೈಗೆ ಬಂದಿಳಿದಿದ್ದಾರೆ. ಮುಂಬೈ ಏರ್ಪೋರ್ಟ್‌ನಲ್ಲಿ ಬಂದಿಳಿದ ಡಿಪ್ಪಿ-ರಣ್ವೀರ್ ಅಭಿಮಾನಿಗಳತ್ತ ಕೈಬೀಸಿ, ನಗೆಬೀರಿದ್ದು, ಅಭಿಮಾನಿಗಳು ನೆಚ್ಚಿನ ಜೋಡಿಗೆ ಮದುವೆ ಶುಭಾಶಯ ಕೋರಿದ್ದಾರೆ. ಮುಂಬೈನಲ್ಲಿ ಗಣ್ಯರಿಗಾಗಿ ಆಯೋಜಿಸಲಾಗಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ದೀಪಿಕಾ -ರಣ್ವೀರ್ ಸಜ್ಜಾಗಿದ್ದು,... Read more »

ದೀಪಿಕಾ-ರಣ್ವೀರ್ ಮದುವೆ ಬಗ್ಗೆ ಸ್ಮೃತಿ ಹೀಗಂದ್ರಾ..?

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ವಿಷಯವೆಂದರೆ ಅದು ಬಾಲಿವುಡ್ ಜೋಡಿ ದೀಪಿಕಾ-ರಣ್ವೀರ್ ಮದುವೆ ಹೇಗೆ ನಡೀತು ಎಂಬ ಸುದ್ದಿ. ನಿನ್ನೆ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ದೀಪಿಕಾ-ರಣ್ವೀರ್ ಕೊಂಕಣಿ ಸಂಪ್ರದಾಯದಂತೆ ಮದುವೆಯಾದರು. ಇಂದು ಸಿಂಗ್ ಸಂಪ್ರದಾಯದಂತೆ ವಿವಾಹ ನೆರವೇರಲಿದೆ. ಆದರೆ ದೀಪಿಕಾ... Read more »

ದೀಪಿಕಾ ಬೆಂಗಳೂರು ಮನೆಯಲ್ಲಿ ಶುರುವಾಯ್ತು ಮದುವೆ ತಯಾರಿ

ಕನ್ನಡತಿ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ವಿವಾಹ ತಯಾರಿ ಸದ್ದಿಲ್ಲದೇ ಆರಂಭಗೊಂಡಿದ್ದು, ಎರಡೂ ಮನೆಗಳಲ್ಲಿ ಸಂಭ್ರಮ-ಸಡಗರ ತುಂಬಿದೆ. ಸ್ಟಾರ್ ಸೆಲೆಬ್ರೆಟಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೇ ತಿಂಗಳ 14 ಮತ್ತು 15ರಂದು ದಾಂಪತ್ಯಕ್ಕೆ ಕಾಲಿರಿಸಲಿದ್ದಾರೆ.... Read more »

ನವೆಂಬರ್ ನಲ್ಲಿ ದೀಪಿಕಾ- ರಣವೀರ್ ಮದುವೆ ಫಿಕ್ಸ್

ಬಾಲಿವುಡ್​ನ ಮತ್ತೊಂದು ಸೆಲೆಬ್ರಿಟಿ ಮದುವೆ ದಿನಾಂಕ ನಿಗದಿಯಾಗಿದೆ. ಈ ಮೂಲಕ ಕಳೆದ ಕೆಲವು ವರ್ಷಗಳಿಂದ ಸದಾ ಸುದ್ದಿಯಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನವೆಂಬರ್​ನಲ್ಲಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇನ್ಸ್​ಸ್ಟಾಗ್ರಾಂನಲ್ಲಿ ಮದುವೆ ದಿನಾಂಕವನ್ನು ಪ್ರಕಟಿಸಿದ್ದಾರೆ.... Read more »

ಅಪರೂಪದ ಫೋಟೋ ರಿವೀಲ್ ಮಾಡಿದ ಕರಣ್‌ಜೋಹರ್

ಕರಣ್ ಜೋಹರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪರೂಪದ ಫೋಟೋವೊಂದನ್ನ ಅಪ್‌ಲೋಡ್ ಮಾಡಿದ್ದು, ಫೋಟೋ ನೋಡಿ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ. ರಣ್‌ಬೀರ್ ಕಪೂರ್ ತಮ್ಮ ಮನೆಯಲ್ಲಿ ಪಾರ್ಟಿ ಅರೇಂಜ್ ಮಾಡಿದ್ದು, ಬಾಲಿವುಡ್ ದಿಗ್ಗಜರನ್ನೆಲ್ಲ ಪಾರ್ಟಿಗೆ ಇನ್ವೈಟ್ ಮಾಡಿದ್ರು. ಶಾರುಖ್ ಖಾನ್, ಆಲಿಯಾ ಭಟ್, ರಣ್‌ಬೀರ್ ಸಿಂಗ್,... Read more »

ಚಿಕ್ಕಮಗಳೂರಿಗೆ ಸನ್ನಿಲಿಯೋನ್, ದೀಪಿಕಾ ಪಡುಕೋಣೆ ಬರ್ತಾರಂತೆ..!

ಚಿಕ್ಕಮಗಳೂರು: ಇವತ್ತು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಗೆ ಸನ್ನಿ ಲಿಯೋನ್ ಹಾಗೂ ದೀಪಿಕಾ ಪಡುಕೋಣೆ ಆಗಮಿಸಲಿದ್ದಾರೆ. ಅಯ್ಯೋ ಹೌದಾ ನಮ್ಗೆ ಗೊತ್ತೇ ಇಲ್ಲ ಅಂತ ಗಾಬರಿಯಾಗ್ಬೇಡಿ. ಕಳಸ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಚೆನ್ನಯ್ಯ ಮಾಡಿದ ರಸ್ತೆ ಮೂರೇ ತಿಂಗಳಿಗೆ ಅಡಿಯಷ್ಟು... Read more »