ಜೆಡಿಎಸ್​ ಕಾರ್ಯಕರ್ತರ ಬಗ್ಗೆ ಮನಬಿಚ್ಚಿ ಮಾತನಾಡಿದ ಡಿ.ಕೆ.ಶಿವಕುಮಾರ್

ಮಂಡ್ಯ: ನಾವು ಮತ್ತು ಜೆಡಿಎಸ್​ನವರು ಒಟ್ಟಿಗೆ ಕೆಲಸ ಮಾಡಿದ್ದೇವೆ ನಮ್ಮಿಬ್ಬರ ಪ್ರೀತಿ ವೈಯಕ್ತಿಕ ವಿಚಾರ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದರು. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ನಮ್ಮ ಪ್ರೀತಿ ವೈಯಕ್ತಿಕ ವಿಚಾರವಾಗಿದ್ದು, ಪಕ್ಷದ ಸಿದ್ದಾಂತಗಳನ್ನು ಇಬ್ಬರೂ... Read more »

ಡಿ.ಕೆ ಶಿವಕುಮಾರ್​ ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ

ಮಂಗಳೂರು: ಮಾಜಿ ಸಚಿವ ಡಿ. ಕೆ ಶಿವಕುಮಾರ್​ ತಾವೇ ಮುಂದಿನ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಛಿದ್ರವಾಗಿದ್ದರೂ ಭಂಡತನ ಬಿಟ್ಟಿಲ್ಲ  ಎಂದು ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್​ ಅವರಿಗೆ ಮೆರವಣಿಗೆ ಮಾಡಲು... Read more »

ಡಿಕೆ ಶಿವಕುಮಾರ್ – ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಎರಡು ಪಿಲ್ಲರ್ ಇದ್ದಂತೆ.!

ಹಾವೇರಿ: ಬಿಜೆಪಿಗೆ ಯಡಿಯೂರಪ್ಪ ಒಲ್ಲದ ಶಿಶು ಆಗಿದ್ದಾರೆ. ಬಿಜೆಪಿ ಹೈಕಮಾಂಡ್​ಗೆ ಯಡಿಯೂರಪ್ಪ ಅವರ ಮೇಲೆ ಭಾರಿ ಕೋಪ ಇದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ ಬಿ ಕೋಳಿವಾಡ ಅವರು ಹೇಳಿದರು. ಜಿಲ್ಲೆಯ ರಾಣೆಬೆನ್ನೂರು ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ... Read more »

ಕರವೇ ಕಾರ್ಯಕರ್ತರೆ ಹುಷಾರಾಗಿರಿ, ಕೋರ್ಟ್​ ಕಚೇರಿ ಅಲೆಯಬೇಕಾಗುತ್ತದೆ – ಡಿಕೆ ಶಿವಕುಮಾರ್​

ಬೆಂಗಳೂರು: ಗಾಂಧಿನಗರದ ಪ್ರತಿಯೊಂದು ಹಾವ, ಭಾವ ಅರಿತುಕೊಂಡು ಬಂದವನು. ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಾಡಿದ್ದು ನನ್ನ ಭಾಗ್ಯ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಇಂದು ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟಕಾಲದಲ್ಲಿ ಅರೆಸ್ಟ್ ಆದ ವೇಳೆಯಲ್ಲಿ ನಾನು ತಪ್ಪು ಮಾಡಿದ್ದೇನೋ?... Read more »

ಸಾವರ್ಕರ್ ಇವ್ರ ತರ ಎಂಟು ದಿನ ಜೈಲಲ್ಲಿದ್ದು, ಕಾಲು ನೋಯತ್ತೆ, ಬೆನ್ನು ನೋಯತ್ತದೆ ಖುರ್ಚಿ ಕೊಡಿ ಎನ್ನಲಿಲ್ಲ.!

ಬೆಂಗಳೂರು: ಟಿಪ್ಪು ಸುಲ್ತಾನ್ ಬಗ್ಗೆ ಪಠ್ಯ ಪುಸ್ತಕದಲ್ಲಿ ಇರುವ ಪಾಠವನ್ನು ತೆಗೆಯಲು ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಬಿಜೆಪಿ ಎಂ.ಎಲ್​.ಸಿ ರವಿಕುಮಾರ್ ಅವರು ತಿಳಿಸಿದ್ದಾರೆ. ಬಿಜೆಪಿ ವಿಪಕ್ಷದಲ್ಲಿದ್ದಾಗಲೇ ಟಿಪ್ಪು ಬಗ್ಗೆ ಹೋರಾಟ ಮಾಡಿತ್ತು. ಈಗ ನಮ್ಮ ಸರ್ಕಾರವೇ ಇರುವ ಕಾರಣ ಟಿಪ್ಪು ಅವರನ್ನು... Read more »

‘ಆ ಒಂದು ಕ್ಷೇತ್ರದಲ್ಲಿ ಗೆಲ್ಲೋದು ನಮಗೆ ಇವತ್ತಿಗೂ ಕಷ್ಟ ಒಪ್ಪಿಕೊಳ್ಳುತ್ತೇವೆ’

ಉಡುಪಿ: ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಬುಧವಾರ ಪ್ರತಿಕ್ರಿಯೆ ನೀಡಿದ್ದು, ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ... Read more »

ಡಿಕೆಶಿ ಭೇಟಿ ಬಳಿಕ ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದು ಹೀಗೆ..!

ಬೆಂಗಳೂರು: ಡಿಕೆ ಶಿವಕುಮಾರ್ ಮೊದಲಿನಿಂದಲೂ ನನಗೆ ಆತ್ಮೀಯರು. ಹೀಗಾಗಿ ಅವರನ್ನು ಭೇಟಿ ಮಾಡಲು ಬಂದಿದ್ದೆ ಎಂದು ಅನರ್ಹ ಶಾಸಕ ನಾರಾಯಣಗೌಡ ಅವರು ಹೇಳಿದರು. ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಇಂದು ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸರ್ಕಾರ ಬಿದ್ದಿದ್ದಕ್ಕೂ, ಈ ಭೇಟಿಗೂ ಯಾವುದೇ ಸಂಬಂಧ... Read more »

ಕಬ್ಬಾಳಮ್ಮ ದೇವಸ್ಥಾನದಲ್ಲಿ ಡಿಕೆಶಿ ಪುತ್ರಿ ಐಶ್ವರ್ಯಾ ಸಿಟ್ಟಾಗಿದ್ದೇಕೆ..?

ರಾಮನಗರ: ಇಡಿ ಪ್ರಕರಣದಲ್ಲಿ ಜೈಲು ಪಾಲಗಿದ್ದ ಡಿ.ಕೆ.ಶಿವಕುಮಾರ್, ಜಾಮೀನಿನ ಮೇಲೆ ಹೊರಬಂದಿದ್ದು, ಕುಟುಂಬ ಸಮೇತರಾಗಿ ಕಬ್ಬಾಳಮ್ಮ ದೇವಿಯ ದರ್ಶನ ಮಾಡಿದ್ರು. ಅಲ್ಲದೇ ಡಿಕೆಶಿ ಅಪ್ಪನ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕ್ಯಾಮೆರಾದಿಂದ ಡಿಕೆಶಿ ಪುತ್ರಿಯರಿಗೆ ಕೊಂಚ ಕಿರಿಕಿರಿಯಾದಂತಿತ್ತು. ಡಿಕೆಶಿ... Read more »

ಇಂಟರ್​ನೆಟ್​​ ಲೋಕದಲ್ಲಿ ಕೂಡ ಡಿ.ಕೆ. ಶಿವಕುಮಾರ್ ಅವರದ್ದೆ ಹವಾ!

ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್​ ಮುಖಂಡ ಡಿ.ಕೆ ಶಿವಕುಮಾರ್ ಅವರು ಐಡಿ ಅಧಿಕಾರಿಗಳ ದಾಳಿಯಿಂದಾಗಿ ಕೆಲವು ದಿನಗಳ ಕಾಲ ವಿಚಾರಣೆ ಎದುರಿಸಿ ಜೈಲಿನಲ್ಲಿಯೂ ತಮ್ಮ ವನವಾಸ ಅನುಭವಿಸಿದ್ದರು. ಈ ವಿಷಯವಾಗಿ ದೇಶದ್ಯಂತ ಸುದ್ದಿ ಕೂಡ ಆಗಿದ್ದರು. ಸದ್ಯ ಡಿ.ಕೆ. ಶಿವಕುಮಾರ್ ಅವರು ದೇಶದ್ಯಂತ ಅಲ್ಲ,... Read more »

ಜನರ ಅಭಿಮಾನ, ಪ್ರೀತಿಗೆ ಧಕ್ಕೆ ಬರದ ರೀತಿ ಕೆಲಸ ಮಾಡುತ್ತೇನೆ – ಡಿ.ಕೆ ಶಿವಕುಮಾರ್​

ರಾಮನಗರ: ದೊಡ್ಡವರು ಅಧಿಕಾರದಲ್ಲಿ ಇದ್ದಾರೆ. ಆ ಬಗ್ಗೆ ಈಗ ಮಾತನಾಡುವುದು ಬೇಡ. ನನಗೆ ಯಾವ ಹುದ್ದೆಯೂ ಬೇಡ  ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ. ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂಬ ಅಭಿಮಾನಿಗಳ ಕೂಗು ವಿಚಾರಕ್ಕೆ ಇಂದು ಕಬ್ಬಾಳು ಗ್ರಾಮದಲ್ಲಿ ಸುದ್ದಿಗಾರರಿಗೆ... Read more »

ಕಾಂಗ್ರೆಸ್​ನಲ್ಲಿಗ ಮೂಲ ಗುಂಪು, ಸಿದ್ದರಾಮಯ್ಯ ಗುಂಪು ಹಾಗೂ ಪರಮೇಶ್ವರ್ ಗುಂಪು ಇದೆ – ಎಂಟಿಬಿ ನಾಗರಾಜ್

ಬೆಂಗಳೂರು: ಕಾಂಗ್ರೆಸ್ ನಲ್ಲಿ ಈಗ ಮೂರು ಗುಂಪುಗಳಾಗಿವೆ. ಮೂಲ ಗುಂಪು, ಸಿದ್ದರಾಮಯ್ಯ ಗುಂಪು ಹಾಗೂ ಪರಮೇಶ್ವರ್ ಗುಂಪು ಇದೆ ಎಂದು ಅನರ್ಹ ಶಾಸಕ ಎಂ.ಟಿಬಿ ನಾಗರಾಜ್ ಅವರು ಸೋಮವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಈ ರೀತಿಯ ಗುಂಪುಗಾರಿಕೆ ಮಾಡಿಯೇ? ಲೋಕಸಭೆಯಲ್ಲಿ ಒಂದೇ... Read more »

ರಾಜ್ಯಕ್ಕೆ ಪ್ರಾಮಾಣಿಕ ರಾಜಕಾರಣ ಬೇಕಾ.. ಲೂಟಿ ಹೊಡೆಯುವ್ರು ಬೇಕಾ.. ನೀವೆ ತೀರ್ಮಾನಿಸಿ: ಸಿ. ಟಿ ರವಿ

ಚಿಕ್ಕಮಗಳೂರು: ರಾಜ್ಯದ ಜನ ಅಕ್ರಮಗಳಿಗೆ ಬೆಂಬಲಿಸಿದರೆ ಅವರ ಬುದ್ದಿವಂತಿಕೆಯ ಪರಾಕಾಷ್ಠೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಡಿಕೆಶಿ ಅವರನ್ನು ಬೆಂಬಲಿಸಿದವರ ವಿರುದ್ಧ ಭಾನುವಾರ ಗುಡುಗಿದ್ದಾರೆ. ಸುದ್ದಿಗಾರರೊಂದಿಗೆ ಡಿ.ಕೆ ಶಿವಕುಮಾರ್ ಅದ್ಧೂರಿ ಸ್ವಾಗತಕ್ಕೆ ಬಗ್ಗೆ ಮಾತನಾಡಿದ ಅವರು, ಅಕ್ರಮಗಳಿಗೆ ರಾಜ್ಯದ ಜನ ಯಾವತ್ತು... Read more »

ಡಿಕೆ ಶಿವಕುಮಾರ್​ ಅದ್ಧೂರಿ ಸ್ವಾಗತ ಮಾಡಿದ್ರಲ್ಲಿ ಏನ್ ತಪ್ಪಿಲ್ಲ.! – ಅನರ್ಹ ಶಾಸಕ ಹೆಚ್.ವಿಶ್ವನಾಥ್​

ಮಡಿಕೇರಿ: ನಾವೆಲ್ಲರೂ ಸೇರಿಯೆ ಬಿಜೆಪಿ ಸರ್ಕಾರ ರಚಿಸಿದ್ದೇವೆ, ಆದ್ದರಿಂದ ನಾವೆಲ್ಲರೂ ಬಿಜೆಪಿ ಸೇರುವುದು ಖಚಿತ ಎಂದು ಜೆಡಿಎಸ್​ನ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು ಭಾನುವಾರ ಹೇಳಿದ್ದಾರೆ. ನಗರದ ಬಾಳಗೋಡಿನ ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಸುಪ್ರೀಂಕೋರ್ಟ್​ನಲ್ಲಿ ನಮ್ಮ ಪ್ರಕರಣ ಇದೆ. ನಾನು... Read more »

‘ಸಿದ್ದರಾಮಯ್ಯ-ಡಿಕೆಶಿ ಕಾಂಗ್ರೆಸ್‌ನ ಪವರ್ ಫುಲ್ ಲೀಡರ್ಸ್, ನಾವೆಲ್ಲಾ ಭಿನ್ನಾಭಿಪ್ರಾಯ ಮರೆತಿದ್ದೇವೆ’

ಬೆಂಗಳೂರು: ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ, ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ. ಡಿಕೆಶಿ ನಮ್ಮ ಪಕ್ಷದ ಪವರ್ ಫುಲ್ ಲೀಡರ್. ಬಿಜೆಪಿ ದ್ವೇಷದಿಂದ ಈ ರೀತಿ ಮಾಡ್ತಿದ್ದಾರೆ. ಸಾಲಾಗಿ ಕಾಂಗ್ರೆಸ್ ಲೀಡರ್‌ಗಳನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು... Read more »

‘ಬಿಜೆಪಿಯವರು ನನ್ನನ್ನು ಇನ್ನಷ್ಟು ಬಲಪಡಿಸಿದ್ದಾರೆ. ದೇಶದ ಇತಿಹಾಸದಲ್ಲಿ ನನ್ನ ಪ್ರಕರಣ ತಿರುಗಿ ನೋಡಬೇಕು’

ಬೆಂಗಳೂರು: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರ ವಿರುದ್ಧ ಕಿಡಿಕಾರಿದ್ದಾರೆ. ಶಿವಕುಮಾರ್ ಏನು ತಪ್ಪು ಮಾಡಿಲ್ಲ ಎಂದು ಜನ ನಂಬಿದ್ದಾರೆ. ನಾನು ಏನು ತಪ್ಪು ಮಾಡಿಲ್ಲ, ನಾನು ತಪ್ಪು ಮಾಡಿದ್ರೇ, ದೇವರು ನನಗೆ ಶಿಕ್ಷೆ ನೀಡಲಿ, ಕಾನೂನು ನನಗೆ ಶಿಕ್ಷೆ... Read more »

‘ಎಂದೂ ಜೈಲು ನೋಡಿರದ ಸೋನಿಯಾ ಗಾಂಧಿ ನನ್ನನ್ನು ನೋಡಲು ಜೈಲಿಗೆ ಬಂದಿದ್ದರು’

ಬೆಂಗಳೂರು: ಇಡಿ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ನನಗೆ ಇಡಿ ಸಮನ್ಸ್ ನೀಡಿದ್ದರು. 30ನೇ ತಾರೀಖು ಸಮನ್ಸ್ ಪಾಲಿಸಿ ಹಾಜರಾಗಿದ್ದೆ. ನಾನೊಬ್ಬ ಶಾಸಕ, ಕಾನೂನಿಗೆ ಗೌರವ ನೀಡಿ ಹಾಜರಾಗಿದ್ದೆ. ದೆಹಲಿಗೆ ತೆರಳಿ ಇಡಿ... Read more »