ಬಿಜೆಪಿಯಿಂದ ಎಲ್ಲಾ ಜಿಲ್ಲೆಯ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ

ಬೆಂಗಳೂರು:  ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರಿ ಒಂದು ತಿಂಗಳ ಆಯ್ತು. ಆದರೆ, ಇವತ್ತು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ಮಾಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಂದಾಯ ಸಚಿವ ಆರ್. ಅಶೋಕ್​ಗೂ ಇಲ್ಲ,... Read more »

‘ಸಸಿಕಾಂತ್ ಸೇಂಥಿಲ್ ಫಸ್ಟ್‌ ರ್ಯಾಂಕ್ ರಾಜು ಇದ್ದಂಗೆ’

ಕೊಡಗು: ಒಕ್ಕಲಿಗರ ಮೇಲೆ ಬಿಜೆಪಿ ದ್ವೇಷ ಸಾಧಿಸ್ತಿದೆ ಎಂಬ ತಂಜಾವೂರು ಶ್ರೀ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ಮಾತನಾಡಿದ ಸಿ.ಟಿ.ರವಿ, ತಂಜಾವೂರು ಶ್ರೀಗಳಿಗೆ ಸರ್ವಜ್ಞನ ವಚನದ ಪಾಠ ಮಾಡಿದ್ದಾರೆ. ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ..? ಜಾತಿವಿ ಜಾತಿ... Read more »

‘ಸಿದ್ದರಾಮಯ್ಯರನ್ನು ಕಾಂಗ್ರೆಸ್ ಕೈ ಬಿಟ್ಟರು, ನಾವು ಕೈ ಬಿಡಲ್ಲ’ – ಸಚಿವ ಸಿ.ಟಿ ರವಿ

ಮೈಸೂರು: ದಸರಾ ಹಬ್ಬಕ್ಕೆ ಇನ್ನೇನೂ ಕೆಲವು ದಿನಗಳ ಬಾಕಿ ಇದೆ, ದಸರಾ ಹಬ್ಬದ ಆಹ್ವಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಕೈ ಬಿಟ್ಟರು, ನಾವು ಕೈ ಬಿಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು, ಮಂಗಳವಾರ ಹೇಳಿದರು. ನಗರದಲ್ಲಿಂದು... Read more »

‘ಜನಾರ್ಧನ ರೆಡ್ಡಿ ಬಂಧಿಸಿದಾಗ ಬಿಜೆಪಿ ಸಮರ್ಥನೆ ಮಾಡಿಕೊಂಡಿಲ್ಲ’- ಸಚಿವ ಸಿ.ಟಿ ರವಿ

ಚಿಕ್ಕಮಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯ (Enforcement Directorate) ವಿಚಾರಣೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದು, ಕಾನೂನು ಎಲ್ಲರಿಗಿಂತ ಸುಪ್ರೀಂ, ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬರು ತಲೆ ಭಾಗಲೇಬೇಕು ಎಂದು ಅವರು ಶನಿವಾರ ಹೇಳಿದರು. ನಗರದಲ್ಲಿಂದು... Read more »

ಮಾಜಿ ಸಚಿವ ಹೆಚ್​.ಡಿ ರೇವಣ್ಣಗೆ ರಾಜ್ಯ ಸರ್ಕಾರ ಮತ್ತೊಂದು ಬಿಗ್​​ ಶಾಕ್

ಹಾಸನ: ಕೆಎಂಎಫ್ ಅಧ್ಯಕ್ಷ ಸ್ಥಾನ ತಪ್ಪಿಸಿದ ಬೆನ್ನಲ್ಲೆ ಇದೀಗ ಹಾಸನ ಹಾಲು ಒಕ್ಕೂಟ ಬೇರ್ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ, ಹಾಸನ ಹಾಲು ಒಕ್ಕೂಟ ವಿಭಜನೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಸಿಎಂ ಬಿಎಸ್​ ಯಡಿಯೂರಪ್ಪ... Read more »

ನನ್ನ ಜೀವನದ ಕೊನೆಯ ದಿನ ಎಂದು ಸಿ.ಟಿ ರವಿ ಹೇಳಿದ್ದೇಕೆ..?

ಬೆಂಗಳೂರು: ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ, ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಬಿಜೆಪಿ ಸತ್ತರೂ ಬಿಜೆಪಿ ಎಂದು ನೂತನ ಸಚಿವ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ. ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ... Read more »

ನಾನು ಹತ್ತಿರದಿಂದ ನೋಡಿದ್ದೇನೆ ಸಿದ್ಧಾರ್ಥಣ್ಣನಿಗೆ ಒಂದು ಕನಸಿತ್ತು – ಸಿ .ಟಿ ರವಿ

ಬೆಂಗಳೂರು: ಸಿದ್ಧಾರ್ಥ ನನ್ನೂರಿನವರು, ನಾವು ಮಕ್ಕಳಿಗೆ ರೋಲ್ ಮಾಡೆಲ್ ಎನ್ನುತ್ತಿದ್ದೆವು ಎಂದು ಮಾಜಿ ಸಚಿವ ಬಿಜೆಪಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ. ಆಸ್ತಿಗಿಂತ ಸಾಲ ಇರೋದು ಸಹಜ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಿದ್ದಾರ್ಥ ಇಂಗ್ಲಿಷ್ ಕೂಡ ಬಾರದವರಿಗೆ... Read more »

‘ಇಂದಿರಾ ಬದಲು ಅನ್ನಪೂರ್ಣ ಕ್ಯಾಂಟೀನ್​​ ಹೆಸರಿಡಲು ಬಿಜೆಪಿ ಚಿಂತನೆ’ – ಸಿಟಿ ರವಿ

ಬೆಂಗಳೂರು: ಸ್ಪೀಕರ್ ನಿರ್ಧಾರ ಅನುಮಾನಾಸ್ಪದ, ಪೂರ್ವಾಗ್ರಹ ಪೀಡಿತ ಯಾವುದೋ ಒತ್ತಡಕ್ಕೆ ಮಣಿದು ಸ್ಪೀಕರ್ ತೀರ್ಪು ಕೊಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಅವರು ಹೇಳಿದರು. ನಗರದ ಚಾನ್ಸರಿ ಪೆವಿಲಿಯನ್ ಹೊಟೇಲ್ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಳೇ... Read more »

ಮ್ಯಾಚ್​​ ಫಿಕ್ಸಿಂಗ್​​ ಇರುವಂತೆ ಕಾಣುತ್ತಿದೆ – ಶಾಸಕ ಸಿ. ಟಿ ರವಿ

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಬಹುಮತವನ್ನು ಕಳೆದುಕೊಂಡಿದ್ದು, ಸದನದಲ್ಲಿ ಅವರ ಸದಸ್ಯರ ಸಂಖ್ಯೆ 98 ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಅವರು ಹೇಳಿದರು. ವಿಧಾನಸೌಧದಲ್ಲಿ ಗುರುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಇದರಿಂದಲೇ ಗೊತ್ತಾಗುತ್ತದೆ ವಿಶ್ವಾಸ ಕಳೆದುಕೊಳ್ಳುವ ಆತಂಕವಿದೆ.... Read more »

ಸಿ.ಟಿ ರವಿ ಕೇಳಿದ ಪ್ರಶ್ನೆಗಳಿಗೆ ಸಿಎಂ ಕುಮಾರಸ್ವಾಮಿ ಉತ್ತರಿಸಲು ಸಾಧ್ಯವೇ..!

ಹಾಸನ: ವೋಟು ಮಾತ್ರ ಮೋದಿಗೆ ಕೆಲಸ ನಾವು ಮಾಡಬೇಕಾ ಎಂಬ ಸಿಎಂ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಸಿಟಿ ರವಿ, ಮೋದಿ ಸರ್ಕಾರ ಲಂಚವಿಲ್ಲದೇ ಕೆಲಸ ಮಾಡಿದೆ ಅದಕ್ಕೆ ಜನ ವೋಟು ಹಾಕಿದರು. ಜಾತಿಭೇದವಿಲ್ಲದೇ ಕೆಲಸ ಮಾಡಿದರು... Read more »

ಧಾರವಾಹಿ ಥರ ಈ ಸರ್ಕಾರದಲ್ಲಿ ಅಸಮಾಧಾನವಿದೆ’ – ಶಾಸಕ ಸಿಟಿ ರವಿ

ಬೆಂಗಳೂರು: ಮುಖ್ಯಮಂತ್ರಿ ಅವರು ಗ್ರಾಮವಾಸ್ತವ್ಯ ಮಾಡಲಿ. ಆದರೆ, ಅದಕ್ಕೂ ಮುನ್ನ ಬರಪೀಡಿತ ಜಿಲ್ಲೆಗಳಿಗೆ ಹೋಗಲಿ ಎಂದು ಬಿಜೆಪಿ ಶಾಸಕ ಸಿಟಿ ರವಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಜನ, ಜಾನುವಾರುಗಳಿಗೆ... Read more »

ತಾಯಿ ಗಂಡ ಕೆಲಸ ಅಂದ್ರೆ ಏನು ಎಂದು ಸಿ.ಟಿ ರವಿ ಗೆ ಸಿದ್ದರಾಮಯ್ಯ ಪ್ರಶ್ನೆ

ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪ, ಜನಾರ್ಧನ್ ರೆಡ್ಡಿ ಹೀಗೆ ಸಾಲು ಸಾಲು ಬಿಜೆಪಿ ನಾಯಕರು ಜೈಲಿಗೆ ಹೋಗಿಬಂದರು ಈಗ ನಾವು ಚೌಕಿದಾರ್ ಅಂತಾ ಹೇಳ್ತಾ ಇದ್ದಾರೆ ಹಾಗಾದರೆ ನಾವು ಏನು ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಮಗಳೂರಿನಲ್ಲಿ ಸೋಮವಾರ... Read more »

‘ಬಿಜೆಪಿಗೆ ಮತ ಹಾಕದವರು ತಾಯಿ ಗಂಡ್ರು’ – ಶಾಸಕ ಸಿ.ಟಿ ರವಿ

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿಗೆ ಮತ ಹಾಕದೋರು ತಾಯಿ ಗಂಡರು ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಪ್ರಚಾರದ ವೇಳೆ ನಾಲಗೆ ಹರಿಬಿಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿರುವ ಸಿಟಿ ರವಿ,... Read more »

ಕುಮಾರಣ್ಣನ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿರೋರು ಯಾರು ಗೊತ್ತಾ..!

ರಾಮನಗರ: ಲೋಕಸಭೆ ಚುನಾವಣೆ ನಂತರ ಮೈತ್ರಿ ಸರ್ಕಾರ ಒಂದು ಕ್ಷಣವೂ ಉಳಿಯೋದಿಲ್ಲ ಹಾಗಂತ ಸ್ವತಃ ಕಾಂಗ್ರೆಸ್ ಮುಖಂಡರೇ ನನಗೆ ಮೈಸೂರಿನಲ್ಲಿ ಹೇಳಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಸಿಟಿ ರವಿ ಹೇಳಿದರು. ರಾಮನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಟಿ ರವಿ, ಲೋಕಸಭೆ... Read more »

ಯಶ್ ಮತ್ತು ದರ್ಶನ್ ಕಳ್ಳೆತ್ತುಗಳು ಅಂದ್ರೆ ಕುಮಾರಸ್ವಾಮಿ ಅವರು ಬೀದಿ ಬಸವ ನಾ?- ಸಿ ಟಿ ರವಿ

ಯಶ್ ಮತ್ತು ದರ್ಶನ್ ಕಳ್ಳೆತ್ತುಗಳು ಎಂದಿದ್ದಾರೆ. ಹಾಗಾದರೆ ಕುಮಾರಸ್ವಾಮಿ ಅವರು ಬೀದಿ ಬಸವ ನಾ?ಹೀಗಂತ ಫೇಸ್ಬುಕ್ ನಲ್ಲಿ‌ ಜನ‌ ಕೇಳುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸಿ ಟಿ ರವಿ ಹೇಳಿದ್ದಾರೆ. ಮಂಡ್ಯದಲ್ಲಿ ಅವರಿಗೆ ಜನ‌ ಬೆಂಬಲ ಇಲ್ಲ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸೋಮವಾರ... Read more »

ದೇವೇಗೌಡರ ಕುಟುಂಬ ಕಣ್ಣೀರ ನೋಡಿ ಸಿ.ಟಿ ರವಿ ಮಾಡಿದ್ರು ಸರ್ವಜ್ಞನ ಜಪ..!

ಬೆಂಗಳೂರು: ಹಾಸನದಲ್ಲಿ ದೇವೇಗೌಡರ ಕುಟುಂಬ ಚುನಾವಣೆಯ ಪ್ರಚಾರವನ್ನು ಇಂದು ಅಧಿಕೃತವಾಗಿ ಮಾಡುತ್ತಿದ್ದು ಜನರ ನಡುವೆ ಕಣ್ಣೀರು ಸುರಿಸಿದ ಘಟನೆ ನಡೆದಿರುವುದಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಚುನಾವಣೆ ಹತ್ತಿರ ಬರುವುದಕ್ಕೂ ದೇವೆಗೌಡರ ಕುಟುಂಬದ ಸದಸ್ಯರು ಕಣ್ಣೀರು... Read more »