‘ಕೊರೊನಾ ಪಾಸಿಟಿವ್​ ಬಂದವರಿಗೆ ಐದು ಲಕ್ಷ ಹೆಲ್ತ್​​ ಇನ್​ಶ್ಯೂರೆನ್ಸ್ ಮಾಡಿಸಿ’- ಮಾಜಿ ಸಚಿವ ಹೆಚ್​.ಕೆ ಪಾಟೀಲ್​

ಬೆಂಗಳೂರು: ಕೊವಿಡ್-19 ರಾಜ್ಯವನ್ನು ಸಂಪೂರ್ಣ ತಲ್ಲಣಗೊಳಿಸಿದೆ, ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಹೆಚ್​.ಕೆ ಪಾಟೀಲ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮದ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿರ್ಲಕ್ಷತನವನ್ನು ತೋರಿಸುತ್ತಿದೆ. ಜನರ ಸಮಸ್ಯೆಗೆ ಗಮನವನ್ನೇ ಹರಿಸುತ್ತಿಲ್ಲ, ಟೆಸ್ಟ್... Read more »

ಕೋವಿಡ್​ 19: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 22,771 ಹೊಸ ಪ್ರಕರಣಗಳು ಪತ್ತೆ

ನವದೆಹಲಿ: ದೇಶದಾದ್ಯಂತ  ಕೋವಿಡ್​ 19 ಹೊಸ ಪ್ರಕರಣಗಳ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 22,771 ಜನರಲ್ಲಿ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 64,8,315 ಮುಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ನೀಡಿದೆ. ಇನ್ನು ನಿನ್ನೆ... Read more »

ಬೆಂಗಳೂರು ವೀಕ್​​ ಎಂಡ್​ ಲಾಕ್​ಡೌನ್​ ಬಗ್ಗೆ ಮಾಹಿತಿ ಇಲ್ಲಿದೆ

ಬೆಂಗಳೂರು: ಇಡೀ ಬೆಂಗಳೂರು ಮತ್ತೆ ಸ್ತಬ್ದವಾಗಲಿದ್ದು, ವೀಕ್​ ಎಂಡ್ ಲಾಕ್​ಡೌನ್ ನಾಳೆಯಿಂದ ಜಾರಿ ಆಗಲಿದ್ದು ಜೊತೆಗೆ ಕರ್ಫ್ಯೂ ಕೂಡ ರಾತ್ರಿ 8 ಗಂಟೆಯಿಂದ ಮುಂಜಾನೆ 5 ಗಂಟೆ ವರೆಗೂ ಜಾರಿಯಲ್ಲಿ ಇರಲಿದೆ. ಸದ್ಯ ನಾಳೆ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ... Read more »

ಮಠದ ಶಿಷ್ಯನಿಗೆ ಕೋವಿಡ್​ 19 ಸೋಂಕು ವಿಚಾರಕ್ಕೆ ಕೋಡಿಶ್ರೀಗಳಿಂದ ಸ್ಪಷ್ಟನೆ

ಹಾಸನ: ಜಗತ್ತಿನಾದ್ಯಂತ ಪ್ರಸಾರವಾಗಿರುವ ಈ ಮಾರಕ ರೋಗ ಮನುಕುಲಕ್ಕೆ ಕಂಟಕ ಪ್ರಾಯವಾಗಿದೆ ಎಂದು ಕೋಡಿ ಮಠದಲ್ಲಿ ಕೋಡಿ ಶ್ರೀ ಅವರು ಶುಕ್ರವಾರ ಹೇಳಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೋಡಿ ಮಠದಲ್ಲಿಂದು ಮಾತನಾಡಿದ ಅವರು, ಇದು ದಿನ ದಿನಕ್ಕೆ ಹೆಚ್ಚುತ್ತಿರುವುದು ಶೋಚನೀಯ ಪ್ರಸಂಗ. ಇದು... Read more »

‘ಬಿಜೆಪಿಯವರು ಪೇಪರ್​ ಟೈಗರ್​​ಗಳು, ಪ್ರಚಾರ ಪ್ರಿಯರು’ – ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿದೆ, ಇನ್ನು ಸರ್ಕಾರಕ್ಕೂ ಏನೂ ಮಾಡೋಕೆ ಆಗಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಶುಕ್ರವಾರ ಹೇಳಿದ್ದಾರೆ. ನಗರದಲ್ಲಿಂದು ಟಿವಿ5 ಜೊತೆ ಮಾತನಾಡಿದ ಅವರು, ಬಿಜೆಪಿಯವರು ಪೇಪರ್​ ಟೈಗರ್​ಗಳು, ಅವರು ಪ್ರಚಾರ ಪ್ರಿಯರು. ಅವರು ವಾಟ್ಸಪ್​, ಫೇಸ್​ಬುಕ್, ಟ್ವಿಟ್​... Read more »

ತಲಾ ಅಜಿತ್​ಗೆ ಡಿಸಿಎಂ ಅಶ್ವಥ್​ ನಾರಾಯಣ್​ ಬಹುಪರಾಕ್

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಯಣಕ್ಕೆ ಕರ್ನಾಟಕ ಸರ್ಕಾರ ಹರಸಾಹಸ ಮಾಡ್ತಿದೆ. ಸದ್ಯ ಡ್ರೋನ್​ ಗಳನ್ನ ಬಳಸಿ ಸೊಂಕು ನಿವಾರಕ ದ್ರಾವಣ ಸಿಂಪಡಿಕೆ ಮಾಡಲಾಗ್ತಿದೆ. ಈ ವಿಚಾರವಾಗಿ ಕರ್ನಾಟಕ ಸರ್ಕಾರ ತಮಿಳಿನ ಸ್ಟಾರ್ ನಟ ತಲಾ ಅಜಿತ್​ರನ್ನ ಪ್ರಶಂಸಿಸಿದೆ. ಅರೇ,... Read more »

‘ಬೆಂಗಳೂರಿಗೆ ಹೋಗಲು ಭಯವಾಗುತ್ತೆ ಅಲ್ಲಿ ಆ ವಾತಾವರಣವಿದೆ’ – ಸಚಿವ ಜಗದೀಶ್​ ಶೆಟ್ಟರ್

ಹುಬ್ಬಳ್ಳಿ: ಸದ್ಯಕ್ಕೆ ಲಾಕ್​ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಆದರೆ ಜೂನ್ 7ರ ನಂತರ ಏನಾಗುತ್ತೆ ಅಂತ ಇವಾಗಲೇ ಹೇಳಲು ಸಾಧ್ಯವಿಲ್ಲ ಎಂದು ಬೃಹತ್​ ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಟಾಸ್ಕ್ ಫೋರ್ಸ್... Read more »

‘ಕ್ವಾರಂಟೈನ್​ ಮುಗಿಸಿ ನಾನು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ’ – ಸಚಿವ ಡಾ.ಕೆ ಸುಧಾಕರ್

ಬೆಂಗಳೂರು: ಪತ್ನಿ, ಪುತ್ರಿಗೆ ಕೊರೊನಾ ಪಾಸಿಟಿವ್​ನಿಂದ ನಾನು ಕ್ವಾರಂಟೈನ್​​ನಲ್ಲಿದ್ದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಮಂಗಳವಾರ ಹೇಳಿದ್ದಾರೆ. ಇಂದು ವಿಧಾನಸೌಧಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಎರಡು ಬಾರಿಯ ಟೆಸ್ಟಿಗ್​ನಲ್ಲಿ ನನ್ನ ರಿಪೋರ್ಟ್ ನೆಗಟೀವ್ ಬಂತು.... Read more »

ಕೋವಿಡ್​ 19: ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ1.89 ಹೊಸ ಕೇಸ್​ ದೃಢ, 8,813 ಮಂದಿ ಸಾವು

ಜಿನಿವಾ: ವಿಶ್ವಾದ್ಯಂತ ಕಳೆದ 24 ಗಂಟೆಗಳಲ್ಲಿ 1.89 ಲಕ್ಷ ಕೋವಿಡ್‍ -19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಇಲ್ಲಿತನಕ ದಾಖಲಾಗಿರುವ ಗರಿಷ್ಠ ಪ್ರಕರಣಗಳಾಗಿವೆ ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಎಚ್ಒ) ಪ್ರಕಟನೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು 1.83 ಲಕ್ಷ ಪ್ರಕರಣಗಳು ದಾಖಲಾಗಿದ್ದೇ ದಾಖಲೆಯಾಗಿತ್ತು. ಜಗತ್ತಿನಾದ್ಯಂತ ಸೋಂಕು... Read more »

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್​ 19,459 ಹೊಸ ಕೇಸ್​​ ಪತ್ತೆ, 380 ಮಂದಿ ಸಾವು

ನವದೆಹಲಿ: ಪ್ರತಿನಿನಿತ್ಯ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದ್ಯಾಂತ ಕಳೆದ 24 ಗಂಟೆಗಳಲ್ಲಿ 19,459 ಹೊಸ ಕೋವಿಡ್‌-19 ಪ್ರಕರಣಗಳು ದೃಢಪಟ್ಟಿದ್ದು, 380 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಭಾರತದಲ್ಲಿ ಇಲ್ಲಿವರೆಗೆ ಒಟ್ಟು 5,48,318 ಕೋವಿಡ್​19... Read more »

‘ಪರೀಕ್ಷೆ ಬರೆಯುತ್ತಿದ್ದ ಓರ್ವ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್’

ಹಾಸನ: ಹಾಸನದಲ್ಲಿ ಒಟ್ಟು 16 ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್​ ಗಿರೀಶ್ ಅವರು ಶನಿವಾರ ಹೇಳಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಲ್ಲಿಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಓರ್ವ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗೆ ಪಾಸಿಟಿವ್ ಬಂದಿದೆ. ಈ ವಿದ್ಯಾರ್ಥಿ ಡೆಂಗ್ಯು ಜ್ವರದಿಂದ... Read more »

‘ಕೋವಿಡ್​ ಸೋಂಕಿನಿಂದ ಚೇತರಿಕೆಯಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ’ – ಪಿಎಂ ಮೋದಿ

ನವದೆಹಲಿ: ದೇಶದಲ್ಲಿ ಕೋವಿಡ್​-19 ವೈರಸ್​ ಸೋಂಕಿನಿಂದ ಚೇತರಿಕೆಯಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. ರೆವೆರೆಂಡ್ ಡಾ. ಜೋಸೆಫ್ ಮರ್‌ಥೊಮಾ ಅವರ 90ನೇ ಜನ್ಮದಿನಾಚರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಕೊರೊನಾ ವಿರುದ್ಧದ... Read more »

ತುಮಕೂರಿನ ಯಾವುದೇ ಕೇಂದ್ರದಲ್ಲಿ ಪರೀಕ್ಷಾ ಮೇಲ್ವಿಚಾರಕರಿಗೆ ಪಾಸಿಟೀವ್ ಬಂದಿಲ್ಲ

ಬೆಂಗಳೂರು: ಇವತ್ತು ಅತಿ ಹೆಚ್ಚು ವಿದ್ಯಾರ್ಥಿಗಳ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ಶನಿವಾರ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮೊದಲ ದಿನದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ... Read more »

ದರ್ಶನ್​​​​​​​ ಪತ್ನಿ ವಾಸವಿರೋ ಅಪಾರ್ಟ್​​ಮೆಂಟ್​​ಗೂ ವೈರಸ್​ ಎಂಟ್ರಿ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಸೆಲೆಬ್ರಿಟಿಗಳು ವಾಸ ಮಾಡ್ತಿರೋ ಮನೆಯ ಅಕ್ಕಪಕ್ಕದ ಗಲ್ಲಿಗಳಿಗೆ ಡೆಡ್ಲಿ ವೈರಸ್​ ಎಂಟ್ರಿ ಕೊಡ್ತಿದ್ದು, ಆತಂಕ ಹೆಚ್ಚುವಂತೆ ಮಾಡ್ತಿದೆ. ರಾಜ್ಯದಲ್ಲಿ ಚಿತ್ರಮಂದಿರಗಳು ಬಂದ್​ ಆಗಿ ನೂರು ದಿನ ಕಳೆದ್ರು, ಮತ್ತೆ ಯಾವಾಗ ಓಪನ್​ ಆಗುತ್ತೇ ಅನ್ನೋ ಸುಳಿವು... Read more »

‘ಮಿಡತೆ ತಿನ್ನುವುದರಿಂದ ಕೊರೊನಾ ಸೋಂಕಿನಿಂದ ಗುಣಮುಖ’ -ಪಾಕಿಸ್ತಾನ ಸಂಸದ ರಿಯಾಜ್ ಫತ್ಯಾನಾ

ಪಾಕಿಸ್ತಾನ: ಕೋವಿಡ್​-19 ವೈರಸ್​ನಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಕಂಗಾಲಾಗಿವೆ ಈ ಸಂದರ್ಭದಲ್ಲಿ ಮಿಡತೆ ದಾಳಿ ಮತ್ತು ಕೊರೊನಾ ಸಮಸ್ಯೆ ಇವೆರೆಡನ್ನು ಒಟ್ಟಾಗಿ ಎದುರಿಸುತ್ತಿರುವ ಪಾಕಿಸ್ತಾನದ ಸಂಸದರಾದ ರಿಯಾಜ್ ರಿಯಾಜ್ ಫತ್ಯಾನಾ ಅವರು ಕೊರೊನಾಗೆ ಹೊಸ ಔಷಧಿ ಬಗ್ಗೆ ಸಲಹೆ ನೀಡಿದ್ದು, ಮಿಡತೆಗಳನ್ನು ತಿನ್ನುವುದರಿಂದ ಕೊರೊನಾ... Read more »

‘ಬೆಂಗಳೂರಿನಲ್ಲಿ ಯಾವುದೇ ಲಾಕ್​ಡೌನ್​ ಇರೋದಿಲ್ಲ’ – ಸಚಿವ ಆರ್​. ಅಶೋಕ್​

ಬೆಂಗಳೂರು: ಬೆಂಗಳೂರಿನಲ್ಲಿ ಯಾವುದೇ ಲಾಕ್​ಡೌನ್​ ಇರೋದಿಲ್ಲ ಎಂದು ಕಂದಾಯ ಸಚಿವ ಆರ್​ ಅಶೋಕ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬಿಎಸ್​ವೈ ಸಭೆಯಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನೂರು ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಎರಡು ವಾರ್ಡ್​​ಗೆ ಒಂದು ಆ್ಯಂಬುಲೆನ್ಸ್​... Read more »