ನಿರ್ಮಾಪಕ ಬೋನಿ ಕಪೂರ್​ ಮನೆ ಕೆಲಸದ ವ್ಯಕ್ತಿಗೆ ಕೋವಿಡ್​-19 ಸೋಂಕು

ಮಹಾರಾಷ್ಟ್ರದಲ್ಲಿ ಡೆಡ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದೆ. ಇದೀಗ ಬಾಲಿವುಡ್​ ಕಲಾವಿದರಿಗೂ ಕೊರೊನಾ ವೈರಸ್​ ಆತಂಕ ಶುರುವಾಗಿದೆ. ಖ್ಯಾತ ನಿರ್ಮಾಪಕ ಬೋನಿಕಪೂರ್​​ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸೋಂಕು ಧೃಡವಾಗಿದ್ದು, ನಾವೆಲ್ಲರೂ ಆರೋಗ್ಯವಾಗಿದ್ದೇವೆ, ಗಾಳಿ ಸುದ್ದಿ ಹಬ್ಬಿಸಬೇಡಿ ಅಂತ ಬೋನಿಕಪೂರ್​ ಮನವಿ ಮಾಡಿದ್ದಾರೆ. ದಿನದಿಂದ... Read more »

ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ ಪುತ್ರಿ ಆಪ್ತ ಸಹಾಯಕಿಗೂ ಕೊರೊನಾ ಪಾಸಿಟಿವ್​

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಆಪ್ತ ಸಹಾಯಕಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ, ಶ್ವೇತಭವನದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಆದರೆ, ಸೋಂಕಿತೆಯು ಕಳೆದ ಕೆಲವು ವಾರಗಳಿಂದ ಇವಾಂಕಾ ಸಂಪರ್ಕದಲ್ಲಿ ಇರಲಿಲ್ಲ ಎಂದು... Read more »

ಇಂದು ಮಂಡ್ಯದಲ್ಲಿ ಎರಡು ಕೊರೊನಾ ಪಾಸಿಟಿವ್​ ದೃಢ – ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್

ಮಂಡ್ಯ: ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಎರಡು ಪ್ರಕರಣ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. P637, P638 ವ್ಯಕ್ತಿಗಳು ಪಾಸಿಟಿವ್ ಬಂದಿದೆ... Read more »

ಕೊಳಚೆ ನೀರಿನಿಂದ ಸೋಂಕು ಹರಡಲು ಹೇಗೆ ಸಾಧ್ಯ?ಬೆಂಗಳೂರಿಗೆ ಬರುವ ಕಾವೇರಿ ನೀರು ಸುರಕ್ಷಿತನಾ?

ಬೆಂಗಳೂರು: ಕೊಳಚೆ ನೀರಿನಿಂದಲ್ಲೂ ಕೊರೋನಾ ಸೋಂಕು‌ ಹರಡಬಹುದು ಅನ್ನೋ ಆತಂಕಕಾರಿ ವರದಿ ಬಿಡುಗಡೆಯನ್ನ  ಪರಿಸರ ತಜ್ಞರು ಬಿಡುಗಡೆ ಮಾಡಿದ್ದಾರೆ. ಸೋಂಕಿತರ ಸಂಪರ್ಕ ಇದ್ದರೆ, ಅವರು ಕೆಮ್ಮಿದಾಗ, ಸೀನುವಾಗ ಬಾಯಿಯಿಂದ ಬರುವ ಹನಿಗಳಿಂದ ಕೋರೋನಾ ವೈರಸ್ ಹರಡುತ್ತೆ ಅನ್ನೋದು ಎಲ್ಲರಿಗೂ  ಗೊತ್ತಿರುವ ವಿಷಯವೇ..‌ಆದರೆ ಇದೀಗ ಕರೋನಾ... Read more »

ರಾಜ್ಯದಲ್ಲಿ ಕೋವಿಡ್-19ಗೆ ಮತ್ತೋಂದು ಸಾವು..! ರಾಜ್ಯದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

ತುಮಕೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಇಂದು ಮತ್ತೊಬ್ಬ ಕೊರೊನಾ ಶಂಕಿತ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ. ತುಮಕೂರು ಜಿಲ್ಲೆ ಶಿರಾ ಮೂಲದ 65 ವರ್ಷದ ವ್ಯಕ್ತಿ ಮಾರ್ಚ್ 23 ರಂದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು... Read more »

ಕರ್ನಾಟಕ ಜನತೆಗೆ ಶಾಕಿಂಗ್ ನ್ಯೂಸ್: 55ಕ್ಕೇರಿದ ಸೋಂಕಿತರ ಸಂಖ್ಯೆ, 52ನೇ ವ್ಯಕ್ತಿಗೆ ಕೊರೊನಾ ತಗುಲಿದ್ದು ಹೇಗೆ ಗೊತ್ತಾ..?

ಮೈಸೂರು: ಮೈಸೂರಿನಲ್ಲಿ 35 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿದೆ. ಶಾಕಿಂಗ್ ನ್ಯೂಸ್ ಅಂದ್ರೆ, ಈ ವ್ಯಕ್ತಿ ವಿದೇಶಕ್ಕೆ ಹೋಗಿಲ್ಲ. ವಿದೇಶದಿಂದ ಬಂದವರ ಬಳಿ ಸಂಪರ್ಕದಲ್ಲಿಲ್ಲ. ಆದ್ರೂ ಕೂಡ ಇವರಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 55ಕ್ಕೇರಿದೆ. ಮೈಸೂರಿನ... Read more »

ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾದವರಿಂದ ಎಡವಟ್: ನೀವೇನಾದ್ರು ಭಾಗಿಯಾಗಿದ್ರೆ ಹೀಗೆ ಮಾಡಿ..!

ಬೆಂಗಳೂರು: ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರೊಬ್ಬರಿಗೆ ಕೊರೊನಾ ವೈರಸ್ ತಗುಲಿದ್ದು, ಕಾರ್ಯಕ್ರಮದಲ್ಲಿ ಯಾರ್ಯಾರು ಭಾಗಿಯಾಗಿದ್ದರೋ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮಾರ್ಚ್‌ 13ರರಂದು ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಮಿರ್ ಮುಕ್ತಿಯಾರ್ ಆಲಿ ಸಂಗೀತ ಕಾರ್ಯಕ್ರಮ ನಡೆದಿದ್ದು, ಈ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ಭಾಗಿಯಾಗಿದ್ದವರೊಬ್ಬರಿಗೆ ಕೊರೊನಾ ವೈರಸ್ ತಗುಲಿದ್ದು,... Read more »

ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್​​ ಪತ್ತೆ – ಜಿಲ್ಲಾಧಿಕಾರಿ ಆರ್​. ಲತಾ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್​.ಲತಾ ಅವರು ಮಂಗಳವಾರ ತಿಳಿಸಿದ್ದಾರೆ. ನಗರದಲ್ಲಿಂದು ಟಿವಿ5 ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, ಸಹೋದರಿಯ ಜೊತೆ ಮೆಕ್ಕಾಗೆ ತೆರಳಿದ್ದ ಮಹಿಳೆಗೆ ಸೋಂಕು ದೃಢಪಟ್ಟದ್ದು ಆ ಮಹಿಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಮೂಲದವರಾಗಿದ್ದಾರೆ.... Read more »

ಮಡಕೇರಿ ವ್ಯಕ್ತಿಗೆ ಕೊರೊನಾ ಪಾಸಿಟಿವ್​: ಮಂಡ್ಯ ಜಿಲ್ಲೆಯ ಯಾವ ವ್ಯಕ್ತಿ ಸಂಪರ್ಕ ಮಾಡಿಲ್ಲ

ಮಂಡ್ಯ: ಮಡಿಕೇರಿ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ಆತ ಬೆಂಗಳೂರಿನಿಂದ ರಾಮನಗರ-ಮಂಡ್ಯ-ಮೈಸೂರು ಮುಖಾಂತರ ಮಡಿಕೇರಿ ತಲುಪಿದ್ದಾನೆ ಎಂದು ಅವರು ತಿಳಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮದ್ದೂರಿನಲ್ಲಿ ‘ಟೀ’ಗೆ ಬಸ್ ನಿಲ್ಲಿಸಿದಾಗ... Read more »