‘ಸಸಿಕಾಂತ್ ಸೇಂಥಿಲ್ ಫಸ್ಟ್‌ ರ್ಯಾಂಕ್ ರಾಜು ಇದ್ದಂಗೆ’

ಕೊಡಗು: ಒಕ್ಕಲಿಗರ ಮೇಲೆ ಬಿಜೆಪಿ ದ್ವೇಷ ಸಾಧಿಸ್ತಿದೆ ಎಂಬ ತಂಜಾವೂರು ಶ್ರೀ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ಮಾತನಾಡಿದ ಸಿ.ಟಿ.ರವಿ, ತಂಜಾವೂರು ಶ್ರೀಗಳಿಗೆ ಸರ್ವಜ್ಞನ ವಚನದ ಪಾಠ ಮಾಡಿದ್ದಾರೆ. ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ..? ಜಾತಿವಿ ಜಾತಿ... Read more »

ಇದು ಎರಡೆರಡು ಲವ್ ಮಾಡಿ ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ ಕಥೆ

ಕಾಲೇಜು ಲೈಫ್ ಅಂದ್ಮೇಲೆ ಯುವಕ ಯುವತಿಯರು ಸುತ್ತಾಡೋದೇನು ಹೊಸದಲ್ಲ ಕಣ್ರಿ, ಆದ್ರೆ ಇಲ್ಲೊಬ್ಳು ಯುವತಿ ಯುವಕನ ಜೊತೆ ಸುತ್ತಾಡಿ ಬಳಿಕ ಮತ್ತೊಂದು ಮದುವೆಯಾಗಿ ತಮ್ಮ ಜೀವನವನ್ನೇ ಬರ್ಬಾದ್ ಮಾಡಿಕೊಂಡಿದ್ದಾರೆ. ಹೊಸ ಬದುಕು ಕಟ್ಟಿಕೊಳ್ತೇನೆ ಎಂದು ಸಂಸಾರ ಆರಂಭಿಸಿದ್ದ ಯುವತಿ ನೇಣಿಗೆ... Read more »

‘ಇದ್ದದ್ದನ್ನ ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ರಂತೆ’

ಬೆಂಗಳೂರು: ಸಚಿವ ಸಾ.ರಾ.ಮಹೇಶ್ ಟೀಕೆಗೆ ನಟಿ ಹರ್ಷಿಕಾ ಪೂಣಚ್ಛ ಸ್ಪಷ್ಟನೆ ಕೊಟ್ಟಿದ್ದು, ಕೊಡಗಿನ ಹುಡುಗಿಯಾಗಿ ಕೇಳೋ ಅಧಿಕಾರ ನಮಗಿದೆ ಎಂದಿದ್ದಾರೆ. ನಾನಾಡಿದ ಮಾತು ಹೇಗಾಗಿದೆ ಅಂದ್ರೆ, ಇದ್ದದ್ದನ್ನ ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ರಂತೆ ಎಂದ ಹಾಗಿದೆ.... Read more »

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ, ಕೊಡಗು ತೃತೀಯ ಸ್ಥಾನ, ಉತ್ತರಕನ್ನಡ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಚಿತ್ರದುರ್ಗ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.... Read more »

ಮೈತ್ರಿಯಾದರೂ ಮುಗಿಯದ ಸಿದ್ದು-ಜಿಟಿಡಿ ಮುನಿಸು..!?

ಮೈಸೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಕೂಡ, ಕೆಲ ಕಾಂಗ್ರೆಸ್, ಜೆಡಿಎಸ್ ನಾಯಕರ ಮುನಿಸು ಹಾಗೇ ಇದೆ. ಮಡಿಕೇರಿ ಮತ್ತು ಮೈಸೂರು ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಬೇಕು ಎಂದಿದ್ದ ಸಚಿವ ಜಿ.ಟಿ.ದೇವೇಗೌಡ, ಟಿಕೇಟ್ ಕೈತಪ್ಪಿದ ಕಾರಣ, ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೇ,... Read more »

ಅಂಬರೀಶ್ ಅಭಿಮಾನಿಗಳಿಗೆ ಸಿಎಂ ಕುಮಾರಸ್ವಾಮಿ ಟಾಂಗ್..?!

ಕೊಡಗು: ಅಂಬರೀಶ್ ಗೆ ರಾಜಕೀಯದ ಅವಕಾಶ ಕಲ್ಪಿಸಿಕೊಟ್ಟಿದ್ದೇ ಕುಮಾರಸ್ವಾಮಿಯವರ ಸಹವಾಸದಿಂದ ಎನ್ನುವ ಮೂಲಕ ಅಂಬರೀಶ್ ಅಭಿಮಾನಿಗಳಿಗೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಕೊಡಗಿನ ಕುಶಾಲನಗರದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಅಂಬರೀಶ್ ಅವರು ಕೆಲಸ ಮಾಡಿಲ್ಲ ಎಂದು ನಾನು ಹೇಳಿಲ್ಲ. ಅಮೃತ... Read more »

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಅಭ್ಯರ್ಥಿ ಫಿಕ್ಸ್..!

ಮೈಸೂರು: ಮೈಸೂರು- ಕೊಡಗು ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಫಿಕ್ಸ್ ಆಗಿದ್ದು, ಹುಣಸೂರಿನಲ್ಲಿ ಈ ಬಗ್ಗೆ ಮಾತನಾಡಿದ ವಿಶ್ವನಾಥ್, ಅಭ್ಯರ್ಥಿ ಯಾರೆಂದು ಘೋಷಿಸಿದ್ದಾರೆ. ಹುಣಸೂರಿನಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ದೋಸ್ತಿ ಸರ್ಕಾರದ ಸೀಟು... Read more »

ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರ

ಕೊಡಗು: ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರ ನೆರವೇರಿಸಿದ ಅಪರೂಪದ ಘಟನೆ ಕೊಡಗಿನ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ ನಡೆದಿದೆ. ಗೋಣಿಕೊಪ್ಪದ ಕಾಲೇಜಿನ ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿಯಾಗಿರೋ ಶಾಲಿನಿ 9 ತಿಂಗಳ ತುಂಬುಗರ್ಭಿಣಿಯಾಗಿದ್ದು, ಕಾವೇರಿ ಕಾಲೇಜಿನ ಬೋಧಕರು, ವಿದ್ಯಾರ್ಥಿಗಳೆಲ್ಲ ಸೇರಿ ಶಾಲಿನಿಯ ಸೀಮಂತ... Read more »

ಶಬರಿಮಲೆ ಪ್ರವೇಶಿಸಿದ ಮಹಿಳೆಯರು ತಂಗಿದ್ದು ಕರ್ನಾಟಕದಲ್ಲಿ..!

ಕೊಡಗು: ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರು ವಿರಾಜಪೇಟೆಯ ದೊಡ್ಡಟ್ಟಿಚೌಕಿಯ ಸೀತಾಲಕ್ಷ್ಮಿ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಡಿಸೆಂಬರ್ 29ರಂದು ಮಧ್ಯಾಹ್ನ 2.12ಕ್ಕೆ ಕ್ಯಾಲಿಕಟ್‌ನ ನೀಲಾಲ್ ಎಡಕುಲ ಗ್ರಾಮದ ಎ.ಬಿಂದು ಮತ್ತು ಕನಕದುರ್ಗಾ ಇಬ್ಬರು, ವಿರಾಜಪೇಟೆಯ ಸೀತಾಲಕ್ಷ್ಮಿ... Read more »

ಟಿಫನ್ ಮಾಡಿದ ಹಣ ಕೇಳಿದ್ದಕ್ಕೆ ಗುಂಡಿನ ದಾಳಿ..!

ಕೊಡಗು: ತಿಂದ ಟಿಫನ್ ಹಣ ಕೇಳಿದ್ದಕ್ಕೆ ಕ್ಯಾಂಟೀನ್ ಯುವಕರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ  ಮಡಿಕೇರಿಯಲ್ಲಿ ನಡೆದಿದೆ. ನಗರದ ಮಾರುಕಟ್ಟೆಯ ಹಿಂಭಾಗ ಕ್ಯಾಂಟೀನ್‌ ನಡೆಸುತ್ತಿದ್ದ ರಿಯಾಜ್​ (31) ಮತ್ತು ಸಮೀಮ್ (24) ದಾಳಿಯಲ್ಲಿ ಗಾಯಗೊಂಡಿದ್ದಾರೆ. ಲೋಕೇಶ್ ಮತ್ತು ಅಕ್ರಂ ಎಂಬುವವರು... Read more »

ಕೊಡಗು ಸಂತ್ರಸ್ತರ ಹೆಸರಿನಲ್ಲಿ ವೃದ್ಧರಿಗೆ ಮೋಸ..!

ಹಾಸನ: ಕೊಡಗು ನೆರೆ ಸಂತ್ರಸ್ತರಿಗೆ 2 ತಿಂಗಳ ಪಿಂಚಣಿ ಹಣ ನೀಡಲಾಗಿದೆ ಎಂದು ನಂಬಿಸಿ, ಓರ್ವ ಪೋಸ್ಟ್‌ಮ್ಯಾನ್ 200ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೋಸ ಮಾಡಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ದೊಡ್ಡ ಕಣಗಾಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 200ಕ್ಕೂ... Read more »

ಮಹಾರಾಜ ಯದುವೀರ್ ಈಗ ಪ್ರವಾಸಿತಾಣದ ರಾಯಭಾರಿ

ಕೆಲ ದಿನಗಳ ಹಿಂದೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೈಸೂರು ಅರಮನೆಗೆ ಭೇಟಿ ನೀಡಿ, ಮಹಾರಾಜ ಯದುವೀರ್ ಅವರನ್ನು ಭೇಟಿಯಾಗಿ, ಮಂಡ್ಯ, ಮೈಸೂರು, ಕೊಡಗು, ಹಾಸನ ಭಾಗದ ಪ್ರವಾಸಿ ತಾಣಗಳಿಗೆ ರಾಯಭಾರಿಯಾಗುವಂತೆ ಮನವಿ ಮಾಡಿದ್ದರು. ಪ್ರವಾಸೋದ್ಯಮ ಇಲಾಖೆ ಸರ್ಕಾರದ ಮನವಿಗೆ ಯದುವೀರ್... Read more »

ಪ್ರತಾಪ್ ಸಿಂಹಗೆ ಸವಾಲ್ ಹಾಕಿದ ಬಿಜೆಪಿ ಮುಖಂಡ

ಕೊಡಗು: ಬಿಜೆಪಿ ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್‌ ಲೈವ್‌ನಲ್ಲಿ ತಮ್ಮ ಬಗ್ಗೆ ಮಾತನಾಡಿದ್ದಕ್ಕೆ, ಆಕ್ರೋಶಗೊಂಡ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ.ದೇವಯ್ಯ ಸವಾಲ್ ಹಾಕಿದ್ದಾರೆ. ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ ಮಗನಾಗಿದ್ರೆ ನನ್ನ ಮುಂದೆ ಬರಲಿ, ಆಗ ಕೊಡಗಿನ ಎಂ.ಬಿ.ದೇವಯ್ಯ ಯಾರು... Read more »