ಸೋನಿಯಾ ಗಾಂಧಿಗೆ ಸವಾಲ್ ಹಾಕಿದ ನಳೀನ್​ ಕುಮಾರ್ ಕಟೀಲ್​

ಹಾವೇರಿ: ನನಗೆ ಅಮಿತ್ ಷಾ ಅವರು ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿರುವುದು ಅಧಿಕಾರದಲ್ಲಿ ಇರಲು ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಬುಧವಾರ ಹೇಳಿದರು. ನಗರದಲ್ಲಿಂದು ವಿಧಾನಸಭಾ ಕ್ಷೇತ್ರದ ಶಕ್ತಿಕೇಂದ್ರಗಳ ಪ್ರಮುಖ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,... Read more »

ಸೆ.18ಕ್ಕೆ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ: ಇಂದು ಕಾಂಗ್ರೆಸ್‌ನ ಟ್ರಬಲ್‌ ಶೂಟರ್ ಡಿ.ಕೆ. ಶಿವಕುಮಾರ್ ಪಾಲಿಗೆ ಅಮಂಗಳ. ಇಂದು ಜಾಮೀನು ಸಿಗಬಹುದು ಅಂತ ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದು ಡಿ.ಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರಿಗೆ ನಿರಾಸೆ ಆಗಿದೆ. ವಾದ-ಪ್ರತಿವಾದ ಆಲಿಸಿದ ದೆಹಲಿಯ ಜಾರಿ ನಿರ್ದೇಶನಾಲಯದ ವಿಶೇಷ... Read more »

ಕೊನೆಗೂ ಡಿಕೆಶಿ ಸಂಕಷ್ಟಕ್ಕೆ ಕಾರಣ ಯಾರು ಅಂತ ಬಹಿರಂಗವಾಯ್ತು!

ಹಾವೇರಿ: ಮಾಜಿ ಸಚಿವ, ಕಾಂಗ್ರೆಸ್​ ಶಾಸಕ ಡಿ.ಕೆ ಶಿವಕುಮಾರ್ ಅವರ ಪರವಾಗಿ ಮಾಜಿ ಸಚಿವ ಪಿ.ಟಿ ಪರಮೇಶ್ವರ್​ ನಾಯಕ ಅವರು ಮೈಲಾರಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಬಳ್ಳಾರಿ ಜಿಲ್ಲೆ ಹೂವಿನಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿರೋ ದೇವಸ್ಥಾನದದಲ್ಲಿ ಪೂಜೆ ನಡೆಸಿ ಕೊಟ್ಟಿದ್ದಾರೆ.... Read more »

‘ಬಿಜೆಪಿಯವರು ಭಯ ಬೀಳುವವರಿಗೆ ಮಾತ್ರ ಭಯ ಬೀಳಿಸ್ತಾರೆ, ನಾನು ಭಯಪಡಲ್ಲ’

ಬೆಂಗಳೂರು: ಐಎಂಎ ಪ್ರಕರಣ ಸಿಬಿಐಗೆ ಹಸ್ತಾಂತರಿಸುವಂತೆ ಹೆಚ್​.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೂ ಒತ್ತಾಯಿಸಿದ್ದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸೋಮವಾರ ಹೇಳಿದರು. ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು,... Read more »

ತಮ್ಮ ಸೋಲಿಗೆ ಕಾರಣ ಬಿಚ್ಚಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: 5 ವರ್ಷ ಬಹಳ ಜಲ್ದಿ ಮುಗಿದೋಗ್ಬುಡ್ತು ನಾನು ಇನ್ನೊಮ್ಮೆ ಅಧಿಕಾರಕ್ಕೆ ಬರ್ತೇನೆ, ಮುಖ್ಯಮಂತ್ರಿ ಆಗುತ್ತೇನೆ ಅಂದುಕೊಂಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು. ನಗರದಲ್ಲಿಂದು ಈ ಸಂಬಂಧವಾಗಿ ಮಾತನಾಡಿದ ಅವರು, ಬಹಳ ಜನ ದ್ವೇಷ, ಅಸೂಯೇ... Read more »

ಮೈಸೂರು ಪಾಕ್ ನೀವು ಮಾರೋಕೆ ಹೊರಟಿದ್ದು ಸರಿಯೇ(?)

ಬೆಂಗಳೂರು: ಮೈಸೂರು ಪಾಕ್​ ಸ್ವೀಟ್​ಗೆ ತಮಿಳುನಾಡು ಪೇಟೆಂಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಂಸದ ವಿ.ಎಸ್​ ಉಗ್ರಪ್ಪ ಅವರು, ಮೈಸೂರು ಮಹಾರಾಜರ ಕಾಲದಿಂದ ಸ್ವೀಟ್ ಇದೆ. ಅದು ವಿಶ್ವದಲ್ಲೇ ಬಹಳ ಜನಪ್ರಿಯವಾಗಿದೆ ಎಂದು ಅವರು ಸೋಮವಾರ ಹೇಳಿದರು. ನಗರದ ಕೆಪಿಸಿಸಿ ಕಚೇರಿಯಲ್ಲಿಂದು... Read more »

‘ಅಮಿತ್​ ಶಾ ಅವರಿಗೆ ಎಚ್ಚರಿಕೆ ಕೊಡಲು ಬಯಸುತ್ತೇನೆ’ – ಕಾಂಗ್ರೆಸ್​ ಮುಖಂಡ

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ದೇಶ, ಒಂದು ಭಾಷೆ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು, ಹಿಂದಿ ಭಾಷೆಯನ್ನು ಹೆರುವ ಪ್ರಯತ್ನ ಸ್ಪಷ್ಟವಾಗುತ್ತಿದ್ದು, ಈ ಅಮಿತ್ ಶಾ ಅವರಿಗೆ ಎಚ್ಚರಿಕೆ... Read more »

‘ನಿಮ್ದು ಗೊಸುಂಬೆ ರಾಜಕಾರಣ, ನಿಮ್ಗೆ ಭವಿಷ್ಯ ಇಲ್ಲ’- ಮಾಜಿ ಸಿಎಂ ವಿರುದ್ಧ ರೊಚ್ಚಿಗೆದ್ದ ಸಚಿವ

ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಾಗ ಅವರ ಕಾಲು ಗುಣದ ಬಗ್ಗೆ ಅವರೇ ತಿಳಿಯಲಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಬಗ್ಗೆ ಮಾತಾನಾಡುವ ಅಗತ್ಯ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಭಾನುವಾರ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆ... Read more »

‘ಕನ್ನಡ ಭಾಷೆ ಮೇಲೆ ಪ್ರಹಾರ ಮಾಡಿದರೆ ನಾವು ಸಹಿಸಲ್ಲ’ – ಜೆ.ಸಿ ಮಾಧುಸ್ವಾಮಿ

ತುಮಕೂರು: ಮುಂದಿನ ಮೂರ್ನಾಲ್ಕು ದಿನದಲ್ಲಿ ಪರಿಷ್ಕರಣೆ ಆಗಲಿದೆ, ಸಾರ್ವಜನಿಕರಿಗೆ ಇದರಿಂದ ತುಂಬಾ ಹೊರೆಯಾಗುತ್ತಿದೆ ಎಂದು ಟ್ರಾಫಿಕ್ ದಂಡ ಪರಿಷ್ಕರಣೆ ವಿಚಾರವಾಗಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ತಿಳಿಸಿದರು. ನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಕ್ಕೆ ಆದಾಯ ಬರಲಿ... Read more »

ಅನರ್ಹ ಶಾಸಕರ ಕಡೆ ಕೊನೆಗೂ ಗಮನಹರಿಸಿದ ಸಿಎಂ ಬಿಎಸ್​ವೈ!

ಬೆಂಗಳೂರು: ಅನರ್ಹ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಮುಂದಾಗಿದ್ದು ಅವರೊಟ್ಟಿಗೆ ಮಾತುಕತೆ ನಡೆಸಿ ಭರವಸೆ ನೀಡಿದ್ದಾರೆ. ನಿನ್ನೆ ನಗರದಲ್ಲಿ ಒಟ್ಟಾಗಿ ಸಭೆ ಸೇರಿ ಅನರ್ಹ ಶಾಸಕರು ಚರ್ಚೆ ನಡೆಸಿದ್ದರು ಹೀಗಾಗಿ ಇಂದು ಬೆಳಗ್ಗೆ ಅನರ್ಹ ಶಾಸಕ... Read more »

‘ಒಕ್ಕಲಿಗರು ನಡೆಸಿಲ್ಲ, ಡಿಕೆಶಿ ಬೆಂಬಲಿಗರು, ಹಿತೈಸಿಗಳು ಮಾಡಿದ ಪ್ರತಿಭಟನೆ’- ಡಾ. ಅಶ್ವಥ್​ ನಾರಾಯಣ್​​

ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಬಂಧನ ಮಾಡಿದನ್ನು ವಿರೋಧಿಸಿ ನಿನ್ನೆ ಒಕ್ಕಲಿಗರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮುದಾಯದಿಂದ ಈ ಪ್ರತಿಭಟನೆ ನಡೆದಿಲ್ಲ, ಡಿ.ಕೆ ಶಿವಕುಮಾರ್ ಅವರ ಹಿತೈಷಿಗಳು, ಬೆಂಬಲಿಗರು ಪ್ರತಿಭಟನೆ ನಡೆಸಿದರು ಎಂದು... Read more »

ಗೋಕಾಕನಲ್ಲಿ ತಾರಕಕ್ಕೇರಿದ ಜಾರಕಿಹೊಳಿ ಸಹೋದರರ ಹಗ್ಗ-ಜಗ್ಗಾಟ

ಬೆಳಗಾವಿ: ಅನರ್ಹ ಕಾಂಗ್ರೆಸ್​ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರಿಬ್ಬರ ನಡುವೆ ಗೋಕಾಕ್​ ಅಧಿಪತ್ಯಕ್ಕಾಗಿ ಬಿಗ್ ಫೈಟ್ ನಡೆದಿದೆ. ಅಧಿಕಾರಿಗಳಿಗೆ ರಮೇಶ್ ಜಾರಕಿಹೊಳಿ ಅವರು ನೀಡಿದ ಸೂಚನೆಗೆ ಸತೀಶ್ ಜಾರಕಿಹೊಳಿ ಅವರು ಗರಂ ಆಗಿದ್ದಾರೆ.... Read more »

‘ಸಿದ್ದರಾಮಯ್ಯರನ್ನು ಕಾಂಗ್ರೆಸ್ ಕೈ ಬಿಟ್ಟರು, ನಾವು ಕೈ ಬಿಡಲ್ಲ’ – ಸಚಿವ ಸಿ.ಟಿ ರವಿ

ಮೈಸೂರು: ದಸರಾ ಹಬ್ಬಕ್ಕೆ ಇನ್ನೇನೂ ಕೆಲವು ದಿನಗಳ ಬಾಕಿ ಇದೆ, ದಸರಾ ಹಬ್ಬದ ಆಹ್ವಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಕೈ ಬಿಟ್ಟರು, ನಾವು ಕೈ ಬಿಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು, ಮಂಗಳವಾರ ಹೇಳಿದರು. ನಗರದಲ್ಲಿಂದು... Read more »

‘2004ರ ಚುನಾವಣೆಯಲ್ಲಿ ಕೆ.ಹೆಚ್ ಮುನಿಯಪ್ಪನ ಗೆಲ್ಲಿಸಿದ್ದು ನಾನು’ – ಶ್ರೀನಿವಾಸಗೌಡ

ಕೋಲಾರ: ಕಾಂಗ್ರೆಸ್ ಪಕ್ಷದಿಂದ ರಮೇಶ್ ಕುಮಾರ್ ಉಚ್ಚಾಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ, 2004ರ ಚುನಾವಣೆಯಲ್ಲಿ ಕೆ.ಹೆಚ್​ ಮುನಿಯಪ್ಪ ಗೆಲ್ಲಿಸಿದ್ದು ನಾನು ಎಂದು ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ವಿರುದ್ದ ಕೋಲಾರ ಜೆಡಿಎಸ್​ ಶಾಸಕ ಶ್ರೀನಿವಾಸಗೌಡ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿಂದು... Read more »

ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಕಾಂಗ್ರೆಸ್​ನಲ್ಲಿ ಐವರ ನಡುವೆ ಬಿಗ್​ ಫೈಟ್?

ಬೆಂಗಳೂರು: ದೆಹಲಿಗೆ ಬರುವಂತೆ ಕಾಂಗ್ರೆಸ್​ ನಾಯಕರಿಗೆ ಹೈಕಮಾಂಡ್ ಬುಲಾವ್(?) ಈ ಹಿನ್ನೆಲೆಯಲ್ಲಿ ಇದೇ ಸೆ.12 ರಂದು ಗುರುವಾರ ದೆಹಲಿ ಕಡೆ ಪ್ರಯಣ ಬೆಳೆಸುವ ಸಾಧ್ಯತೆ ಇದೆ. ಹೈಕಮಾಂಡ್ ಭೇಟಿ ಬಳಿಕ ವಿಪಕ್ಷ ಸ್ಥಾನ ಭರ್ತಿ ಆಗುತ್ತಾ(?) ಎಂಬ ಪ್ರಶ್ನೆ ಮೂಡಿದ್ದು... Read more »

ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮನೆ ಖಾಲಿ ಮಾಡಲು ಡೆಡ್​ಲೈನ್

ಬೆಂಗಳೂರು: ಮೈತ್ರಿ ಸರ್ಕಾರ, ಅಧಿಕಾರದಿಂದ ಇಳಿದ ಬಳಿಕವೂ ಬಂಗಲೆ ಹಿಂತಿರುಗಿಸದ ಕಾರಣ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಈಗಿರುವ ಬಂಗಲೆಯನ್ನು ಹಿಂತುರಿಗಿಸುವಂತೆ ಬಿಡಿಎ ಪತ್ರ ಬರೆದಿದೆ. ಸದಾಶಿವನಗರದ ಸ್ಯಾಂಕಿ ಕೆರೆಯಲ್ಲಿರುವ ಬಿಡಿಎ ನಿವಾಸ, ಬಿಡಿಎ ಚೇರ್ಮನ್ ಆಗಿದ್ದ... Read more »