ಶ್ರೀಲಂಕಾದ ಮೇಲೆ ಸರಣಿ ಬಾಂಬ್ ಸ್ಪೋಟ – ಹೊಣೆ ಹೊತ್ತ ISIS ಉಗ್ರ ಸಂಘಟನೆ

ಶ್ರೀಲಂಕಾ, ಕೊಲೊಂಬೊ: ಏಪ್ರಿಲ್ 21(ಭಾನುವಾರ)ದಂದು ನಡೆದ ಚರ್ಚ್‌ ಮತ್ತು ಹೋಟೆಲ್‌ಗಳ ಮೇಲಿನ ದಾಳಿಯ ಹಿಂದೆ ತಮ್ಮ ಕೈವಾಡವಿದೆ ಎಂಬುದನ್ನು ಉಗ್ರ ಸಂಘಟನೆ ಐಎಸ್‌ಐಎಸ್‌ (ISIS) ಬಹಿರಂಗಪಡಿಸಿದೆ. Isis just officially claimed #SriLankaAttacks via Amaq pic.twitter.com/XLFqNNuFxJ — Michael Krona (@GlobalMedia_) April... Read more »

ಶ್ರೀಲಂಕಾ ಸ್ಫೋಟ: ಶ್ರೀಲಂಕಾದಿಂದ ಬೆಂಗಳೂರಿನತ್ತ ಬಂದ ಕನ್ನಡಿಗರು ಹೇಳಿದ್ದೇನು..?

ದ್ವೀಪರಾಷ್ಟ್ರ ಶ್ರೀಲಂಕಾದ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಬೆದರಿದ ಕನ್ನಡಿಗರು ಒಬ್ಬೊಬ್ಬರಾಗಿ ತಾಯ್ನಾಡು ಕರ್ನಾಟಕದತ್ತ ಅಗಮಿಸುತ್ತಿದ್ದಾರೆ. ಅಂದಹಾಗೆ ಶ್ರೀಲಂಕಾ ಗೆ ಪ್ರವಾಸಕ್ಕೆ ತೆರಳಿದ್ದ ಎಚ್ ಎಸ್ ಅರ್ ಲೇಔಟ್ ನಿವಾಸಿಗಳಾದ ಮಯೂರ್-ಅಮೂಲ್ಯ ದಂಪತಿ ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ ಅಗಮಿಸಿದ್ದಾರೆ. ಕಳೆದ ರಾತ್ರಿ... Read more »

ಬಾಂಬ್​​ ದಾಳಿಯಲ್ಲಿ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡ – ಶ್ರೀಲಂಕಾ ಆರೋಪ

ಶ್ರೀಲಂಕಾ, ಕೊಲಂಬೊ: ಒಂದರ ಮೇಲೊಂದರಂತೆ ಸಿಡಿದ 8 ಬಾಂಬ್‌ಗಳಿಗೆ ಬಲಿಯಾದವರ ಸಂಖ್ಯೆ 290ಕ್ಕೇರಿದೆ. ಇಂದು ಕೂಡ ಮತ್ತೊಂದು ಬಾಂಬ್‌ ಸ್ಫೋಟಿಸಿದ್ದು, ಮೂವರು ಬಲಿಯಾಗಿದ್ದಾರೆ. ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿದ್ದು, ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಸರಣಿ ಸ್ಫೋಟದ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಯಾದ ನ್ಯಾಷನಲ್ ತೌಹೀತ್ ಜಮಾ... Read more »

ಕೊಲಂಬೊದಲ್ಲಿ ಮತ್ತೊಂದು ಬಾಂಬ್ ಸ್ಪೋಟ – ಮೂವರು ದುರ್ಮರಣ

ಶ್ರೀಲಂಕಾ, ಕೊಲಂಬೊ: ಶ್ರೀಲಂಕಾದಲ್ಲಿ ಇಂದು (ಸೋಮವಾರ) ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದೆ. ಸ್ಕಾಟ್ಲೆಂಡ್‌ನ ಮಹಾಧನಿಕ ಆಂಡೆರ್ಸ್ಸ್ ಹಾಲ್ಚ್ ಪಾಲ್ಸೆನ್ ಅವರ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಸ್ಟರ್ ರಜಾದಿನ ಕಳೆಯುವುದಕ್ಕಾಗಿ ಆಂಡೆರ್ಸ್ಸ್ ಹಾಲ್ಚ್ ಪಾಲ್ಸೆನ್ ಕುಟುಂಬ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ಬಂದಿದ್ದರು.... Read more »