ಚಿಕ್ಕಮಗಳೂರಲ್ಲಿ ಮತ್ತೆ ಮಳೆ- ಭೂಕುಸಿತ ಭೀತಿ..!

ಬೆಂಗಳೂರು:  ಉತ್ತರ ಕರ್ನಾಟಕ ಮಾತ್ರವಲ್ಲ. ಮಲೆನಾಡು ಮತ್ತು ಕರಾವಳಿಯಲ್ಲೂ ಪುಬ್ಬ ಮಳೆಯ ಅಬ್ಬರ ಬಿರುಸಾಗಿದೆ. ಕಣ್ಮುಚ್ಚಿ ಮಳೆರಾಯ ಧೋ ಅಂತ ಸುರೀತಿರೋ ಕಾರಣಕ್ಕೆ ಕಳೆದ ರಾತ್ರಿ ಎಲ್ಲೆಡೆ ಜಾಗರಣೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾತ್ರಿಯಿಡೀ ಎಡಬಿಡದೇ ಸುರಿದ ಮಳೆಗೆ ಜನಜೀವನ ಸಂಪೂರ್ಣ... Read more »

ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ- ಹವಾಮಾನ ಇಲಾಖೆಯಿಂದ ಶಾಕಿಂಗ್ ನ್ಯೂಸ್

ಚಿಕ್ಕಮಗಳೂರು: ಜಲರಾಕ್ಷಸ ಕಾಫಿನಾಡಿನ ಮಲೆನಾಡು ಭಾಗಕ್ಕೆ ಮತ್ತೆ ಹಿಂದಿರುಗಿದ್ದಾನೆ. ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಮಲೆನಾಡಿಗರು ದಾರಿ ಕಾಣದಂತಾಗಿದ್ದಾರೆ. ಮೂಡಿಗೆರೆ ತಾಲೂಕಿನಾದ್ಯಂತ ಸುರಿಯುತ್ತಿರೋ ಭಾರೀ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ನಿರಾಶ್ರಿತ ಕೇಂದ್ರದಿಂದ ಊರಿಗೆ ತೆರಳಿದ್ದೋರು ಮತ್ತೆ ಊರು... Read more »

ನನ್ನ ಜೀವನದ ಕೊನೆಯ ದಿನ ಎಂದು ಸಿ.ಟಿ ರವಿ ಹೇಳಿದ್ದೇಕೆ..?

ಬೆಂಗಳೂರು: ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ, ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಬಿಜೆಪಿ ಸತ್ತರೂ ಬಿಜೆಪಿ ಎಂದು ನೂತನ ಸಚಿವ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ. ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ... Read more »

ವರುಣ ಮಳೆ- ರಾಜ್ಯದಲ್ಲಿ ಮತ್ತೆ ಧಾರಾಕಾರ ಮಳೆ … ಹೈ ಅಲರ್ಟ್ ಘೋಷಣೆ , ಎಲ್ಲೆಲ್ಲಿ..?

ಕೊಡಗು : ಜಿಲ್ಲೆಯ ವಿರಾಜಪೇಟೆಯಲ್ಲಿ ಮಹಾ ಆತಂಕ ಎದುರಾಗಿದೆ. ವಿರಾಜಪೇಟೆಯಲ್ಲೇ ಅತಿದೊಡ್ಡ ಬೆಟ್ಟವಾದ ಅಯ್ಯಪ್ಪ ಗುಡ್ಡ ಬಿರುಕು ಬಿಟ್ಟಿದೆ. ಕೊಡಗಿನಾದ್ಯಂತ ಇನ್ನೂ  ಮಳೆಯೂ ನಿಂತಿಲ್ಲ. ಇದರಿಂದಾಗಿ ಗುಡ್ಡ ಕುಸಿಯುವ ಭೀತಿ ಉಂಟಾಗಿದೆ. ಬೆಟ್ಟದ ತಪ್ಪಲಿನಲ್ಲಿ 10 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ... Read more »

ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ವಿದಾಯ

ಚಿಕ್ಕಮಗಳೂರು: ಭಾರೀ ಪ್ರವಾಹಕ್ಕೆ ಇಡೀ ರಾಜ್ಯ ತತ್ತರಿಸಿದೆ. ಕಾಫಿ ನಾಡು ಚಿಕ್ಕಮಗಳೂರಂತೂ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಜಿಲ್ಲೆಯಲ್ಲಿ ಈವರೆಗೆ ಮಳೆಯಿಂದಾಗಿ ಮನೆಗಳು ನೆಲ ಕಚ್ಚಿವೆ. ಜಿಲ್ಲೆ ಕಂಡ ಭೀಕರ ಪ್ರವಾಹಗಳ ಸಾಲಿಗೆ ಈ ಬಾರಿಯ ಮಳೆಗಾಲವೂ ಸೇರಿಕೊಂಡಿದೆ. ಇನ್ನೂ... Read more »

ಡಿಸಿ, ಎಸ್ಪಿ ಬರೋದಕ್ಕೆ ಆಗ್ತಿಲ್ಲ ನಾನೇನು ಮಾಡ್ಲಿ- ಶಾಸಕರ ದರ್ಪ

ಚಿಕ್ಕಮಗಳೂರು : ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾ ಮಳೆ ಭಾರೀ ಅವಾಂತರವನ್ನು ಸೃಷ್ಟಿಸಿದೆ. ಈ ನಡುವೆ ಸಹಾಯ ಕೇಳಿದ ಪ್ರವಾಹ ಸಂತ್ರಸ್ತರನ್ನು ಶಾಸಕರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ನಡೆದಿದೆ. ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಬಳಿ ಮನೆ ಕೊಚ್ಚಿ... Read more »

ಮಳೆಯ ಅಬ್ಬರ- ಗುಡ್ಡಕುಸಿತ -ನದಿಯ ಆರ್ಭಟಕ್ಕೆ ಜನರು ತತ್ತರ

ಚಿಕ್ಕಮಗಳೂರು: ಮಲೆನಾಡು, ಕರಾವಳಿ ಭಾಗದಲ್ಲೂ ಎಡಬಿಡದೆ ಮಳೆ ಸುರಿಯುತ್ತಿದ್ದು, ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಪಶ್ಚಿಮಘಟ್ಟದಲ್ಲಿ ಹಲವಡೆ ಗುಡ್ಡಕುಸಿತ ಸಂಭಿಸಿದೆ. ಚಾಮಾರ್ಡಿ ಘಾಟ್‌ನಲ್ಲಿ ಸಂಚಾರ ಬಂದ್‌ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಕಾಳಿ ನದಿ ಉಕ್ಕಿ... Read more »

ಪರದಾಡಿದ ಜನ : ಹಲವೆಡೆ ಧಾರಾಕಾರ ಮಳೆ, ಜನಜೀವನ ಸಂಪೂರ್ಣ ಅಸ್ತವ್ಯಸ್ಥ

ಮಡಿಕೇರಿ: ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ವರುಣದೇವ ಮಲೆನಾಡಿನಲ್ಲಿ ಏನೆಲ್ಲಾ ಅವಂತಾರ ಸೃಷ್ಟಿಸಿದ್ದಾನೆ. ರಾಜ್ಯದ ಹಲವು ಭಾಗಗಳಲ್ಲಿ ಮಹಾಮಳೆಯ ಅಬ್ಬರ ದಿನೇ ದಿನೇ ಜೋರಾಗ್ತುದೆ. ರಾತ್ರಿ ಹಗಲು ಎನ್ನದೆ ಜಿಟಿಜಿಟಿ ಮಳೆಯಾಗ್ತಿದ್ದು, ಚಿಕ್ಕಮಗಳೂರು, ಮಡಿಕೇರಿ,... Read more »

ರಾಜ್ಯದಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರೋ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಲೆನಾಡಿನ ನದಿಗಳಿಗೆ ಜೀವ ಕಳೆ ಬಂದಿದೆ ಕಳೆದೊಂದು ವಾರದಿಂದ ಮಲೆನಾಡಲ್ಲಿ ಸಂಪೂರ್ಣ ಇಳಿಮುಖವಾಗಿದ್ದ ಮಳೆರಾಯ ನಿನ್ನೆ ರಾತ್ರಿಯಿಂದ ಮತ್ತೆ... Read more »

ಮೈತ್ರಿ ಸರ್ಕಾರದ ಉಳಿವಿಗಾಗಿ ರೇವಣ್ಣ ಮಾಡಿದ್ದು ಹೀಗೆ…!?

ಚಿಕ್ಕಮಗಳೂರು : ಅತೃಪ್ತರ ಆಟಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವೇ ಅಳ್ಳಾಡುತ್ತಿದ್ದು, ಯಾವಾಗ ಬೀಳುತ್ತೋ ಏನೋ ಅನ್ನುವಂತಾಗಿದೆ. ಹೀಗಾಗಿ ಸರ್ಕಾರವನ್ನು ಉಳಿಸಿಕೊಳ್ಳಲು ಲೋಕಪಯೋಗಿ ಸಚಿವ ಹೆಚ್.ಡಿ ರೇವಣ್ಣ  ದೇವರ ಮೊರೆ ಹೋಗಿದ್ದಾರೆ. ಮಂಗಳವಾರವಾದ ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಶೃಂಗೇರಿ... Read more »

ಮಳೆಯ ಆರ್ಭಟ- ‘ಮಹಾ’ ಮಳೆಗೆ  ಸೇತುವೆಗಳು ಮುಳುಗಡೆ

ಇಷ್ಟು ದಿನ ಮಳೆಯ ಅಭಾವದಿಂದ ಸೋರಗಿ ಹೋಗಿದ್ದ ಮಲೆನಾಡಿನ ನದಿಗಳಿಗೆ ಜೀವಕಳೆ ಬಂದಿದೆ. ಪಶ್ಚಿಮಘಟ್ಟ ಸಾಲಿನ ಆರಿದ್ರಾ ಮಳೆಯ ಆರ್ಭಟಕ್ಕೆ ನದಿಗಳು ತುಂಬಿ ಹರಿಯುತ್ತಿದ್ದು, ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ 4-5 ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದೆ. ಅದರಲ್ಲೂ... Read more »

ವರುಣನ ಅಬ್ಬರ- ಮತ್ತೊಂದು ಜಲಪ್ರಳಯಕ್ಕೆ ಸಾಕ್ಷಿಯಾಗುತ್ತಾ ..?

ಕಳೆದ ವರ್ಷದ ಸುರಿದಿದ್ದ ಭಾರೀ ಮಳೆಗೆ ಕಾಫಿನಾಡು ಚಿಕ್ಕಮಗಳೂರು, ಕೊಡಗು ಅಕ್ಷರಶಃ ತತ್ತರಿಸಿ ಹೋಗಿತ್ತು. ಎಲ್ಲಿ ನೋಡಿದರು ಗುಡ್ಡ ಕುಸಿತ, ಬೆಳೆ ನಾಶದ್ದೇ ದೃಶ್ಯಗಳು ಕಣ್ಣಿಗೆ ಬೀಳ್ತಿದ್ವು. ಅನ್ನದಾತನ ಕಣ್ಣೀರನ್ನು ನೋಡೋಕೆ ಆಗ್ತಿರಲಿಲ್ಲ. ಈ ವರ್ಷವೂ ವರುಣನ ಅಬ್ಬರ ಜೋರಾಗಿದ್ದು,... Read more »

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ; ಮೈದುಂಬಿ ಹರಿಯುತ್ತಿದೆ ನದಿಗಳು

ಚಿಕ್ಕಮಗಳೂರು:  ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಭಾರೀ ಮಳೆಯ ಅಬ್ಬರಕ್ಕೆ ಮಲೆನಾಡಿಗರು ಅಕ್ಷರಶಃ ನಲುಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಮೂಡಿಗೆರೆ ತಾಲೂಕಿನಾದ್ಯಂತ ನಿನ್ನೆಯಿಂದ ಸುರಿಯುತ್ತಿರೋ ವರುಣನ ಅಬ್ಬರಕ್ಕೆ ಹೊಲ-ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿವೆ. ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿ, ಹೊರಟ್ಟಿ, ಕೊಟ್ಟಿಗೆಹಾರ,... Read more »

ನೈಂಟಿ ಕೊಡುಸ್ತೀಯಾ ಇಲ್ವಾ..? ಹೆಂಡ್ತಿ ಗಂಡನಿಗೆ ಫುಲ್ ಕ್ಲಾಸ್ – ವಿಡಿಯೋ ವೈರಲ್

ಚಿಕ್ಕಮಗಳೂರು: ಕುಡಿದ ಅಮಲಿನಲಿ ಗಂಡ, ಹೆಂಡತಿಯು ಬೀದಿಯಲ್ಲಿ ರಂಪಾಟ ಮಾಡಿಕೊಂಡಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಹೆಂಡ್ತಿ ಗಂಡನಿಗೆ ಫುಲ್ ಕ್ಲಾಸ್ ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿ ನೈಂಟಿ ಎಣ್ಣೆಗಾಗಿ ಗಂಡ ಹೆಂಡತಿ ರಸ್ತೆಯಲ್ಲಿಯೇ ಜಗಳ ಮಾಡಿಕೊಂಡಿರುವ ಘಟನೆ ನಡೆದಿದ್ದು.... Read more »

ಶೃಂಗೇರಿ ಶಾರದಾಂಬೆಯ ಆಶೀರ್ವಾದ ನನ್ನ ಮೇಲಿದೆ : ನಿಖಿಲ್ ಕುಮಾರಸ್ವಾಮಿ

ಚಿಕ್ಕಮಗಳೂರು: ನಾಲ್ಕು ಸಂಸ್ಥೆಗಳು ನನ್ನ ಪರವಾಗಿ ಹಾಗೂ ಆರು ಸಂಸ್ಥೆಗಳು ವಿರೋಧವಾಗಿ ಸಮೀಕ್ಷೆ ನಡೆಸಿದೆ. ಆದರೆ ನಾನು ನಾಲ್ಕನ್ನು ಸ್ವೀಕರಿಸುವುದಿಲ್ಲ ಆರನ್ನು ಸ್ವೀಕರಿಸುವುದಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಹೇಳಿದರು. ನಾನು ಯಾವುದೇ ಸಮೀಕ್ಷೆಗಳನ್ನು... Read more »

ತಾಯಿ ಗಂಡ ಕೆಲಸ ಅಂದ್ರೆ ಏನು ಎಂದು ಸಿ.ಟಿ ರವಿ ಗೆ ಸಿದ್ದರಾಮಯ್ಯ ಪ್ರಶ್ನೆ

ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪ, ಜನಾರ್ಧನ್ ರೆಡ್ಡಿ ಹೀಗೆ ಸಾಲು ಸಾಲು ಬಿಜೆಪಿ ನಾಯಕರು ಜೈಲಿಗೆ ಹೋಗಿಬಂದರು ಈಗ ನಾವು ಚೌಕಿದಾರ್ ಅಂತಾ ಹೇಳ್ತಾ ಇದ್ದಾರೆ ಹಾಗಾದರೆ ನಾವು ಏನು ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಮಗಳೂರಿನಲ್ಲಿ ಸೋಮವಾರ... Read more »