‘ಲಾಕ್​ಡೌನ್ ಫ್ರೀ ಮಾಡಿದೀವಿ ಅಂದ್ರೆ ಯದ್ವಾತದ್ವಾ ಓಡಾಡಿ ಅಂತಲ್ಲ’ – ಸಚಿವ ಡಾ.ಕೆ ಸುಧಾಕರ್

ಚಿಕ್ಕಬಳ್ಳಾಪುರ: ಇಂದು ಜಿಲ್ಲಾ ಮಟ್ಟದ ಸಭೆ ನಡೆಸಿದ್ದೇನೆ, ವಿಶೇಷವಾಗಿ ಕೊರೊನಾ ಸೋಂಕಿತರು ಮಹಾರಾಷ್ಟ್ರದಿಂದ ಆರು-ಏಳು ಬಸ್ಸುಗಳಲ್ಲಿ ನಮ್ಮ ಗಮನಕ್ಕೆ ಇಲ್ಲದೇ ಬಂದಿದ್ದಾರೆ. ಅವರು ಬಂದ ಎರಡು ದಿನದ ಮೇಲೆ ನಮಗೆ ಗೊತ್ತಾಯಿತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.... Read more »

ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ನಿಶ್ಚಿತ – ಸಚಿವ ಡಾ. ಕೆ ಸುಧಾಕರ್

ಬೆಂಗಳೂರು:  ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸರ್ವೇ ಮಾಡುತ್ತಿದ್ದ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಮೇಲೆ ನಿನ್ನೆ ನಡೆದ ಹಲ್ಲೆಪ್ರಕರಣಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ನಿಶ್ಚಿತ. ರಾಜ್ಯಸರ್ಕಾರ ನಿಮ್ಮ ಜೊತೆಗಿದೆ, ಇಂಥ... Read more »

‘ನಿಜವಾಗಿಯೂ ಸಿದ್ರಾಮಣ್ಣನ ಪರಿಸ್ಥಿತಿ ನೋಡಿ ನನಗೆ ಅಯ್ಯೋ ಅನಿಸುತ್ತಿದೆ’

ಚಿಕ್ಕಬಳ್ಳಾಪುರ: ಸಿದ್ದು ಸ್ಥಿತಿ ನೋಡಿ ಅಯ್ಯೋ ಅನಿಸುತ್ತಿದೆ ಎಂದು ನೂತನ ಸಚಿವ ಡಾ.ಕೆ.ಸುಧಾಕರ್ ಅವರು ಶುಕ್ರವಾರ ಹೇಳದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯವೆ ನೋಡುತ್ತಿದೆ ಸಿದ್ದು ಸ್ಥಿತಿ ಏನಾಗಿದೆ ಅಂತ, ಸಿದ್ದರಾಮಯ್ಯ ಈಗಲಾದ್ರು ಆತ್ಮವಲೋಕನ ಮಾಡಿಕೊಳ್ಳಲಿ, ಯಾರು ಹಿತವರು, ಯಾರು ಶತ್ರುಗಳ... Read more »

ರಾಜಕೀಯ ವ್ಯಕ್ತಿಗಳಲ್ಲಿ ನುಡಿದಂತೆ ನಡೆದುಕೊಂಡಿರುವುದು ಸಿಎಂ ಯಡಿಯೂರಪ್ಪ ಮಾತ್ರ – ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪನವರು ಮಾತು ಕೊಟ್ಟಂಗೆ ನಡೆದುಕೊಂಡಿದ್ದಾರೆ. ರಾಜಕೀಯ ವ್ಯಕ್ತಿಗಳಲ್ಲಿ ನುಡಿದಂತೆ ನಡೆದುಕೊಂಡಿರುವುದು ಸಿಎಂ ಯಡಿಯೂರಪ್ಪ ಮಾತ್ರ ಎಂದು ಶಾಸಕ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಂತರಿಕವಾಗಿ ಸಮಸ್ಯೆಗಳು ಮತ್ತು ಒತ್ತಡಗಳಿದ್ದರು ಇದರ ಹೊರತಾಗಿ ನಮ್ಮ ಪರವಾಗಿ ನಿಂತಿದ್ದಾರೆ.... Read more »

‘ಕಾಂಗ್ರೆಸ್ ಪಕ್ಷ ಮುಳುಗಿ ಹೋಗುವಂತ ದೋಣಿ ಅಂತ ಬಿಟ್ಟು ಬಂದಿದ್ದೇನೆ’ – ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ಮುಳುಗೋಗುವಂತ ದೋಣಿ ಅಂತ ಬಿಟ್ಟು ಬಂದಿದ್ದೇನೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಕೆ.ಸುಧಾಕರ್ ಅವರು ಮಂಗಳವಾರ ಹೇಳಿದರು. ನಗರದ 2ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಜಯಮ್ಮನ ಪರ ನಾಮಪತ್ರ ಸಲ್ಲಿಕೆಗೆ ಆಗಮಿಸಿ ಬಳಿಕ ಮಾಧ್ಯಮ ಮಾತನಾಡಿದ ಅವರು, ಕಾಂಗ್ರೆಸ್... Read more »

ಸುಧಾಕರ್‌ ಹ್ಯಾಟ್ರಿಕ್ ಗೆಲುವಿಗೆ ಕಾರಣ ಏನು ಗೊತ್ತಾ..?

ಚಿಕ್ಕಬಳ್ಳಾಪುರ: ಡಾ.ಕೆ. ಸುಧಾಕರ್‌ಗೆ ಹ್ಯಾಟ್ರಿಕ್ ಗೆಲುವು ಸಿಕ್ಕಿದೆ. ಪಕ್ಷ ಬದಲಿಸಿದರೂ ಮತದಾರ ಕೈಬಿಟ್ಟಿಲ್ಲ. ಅವರ ಅಭಿವೃದ್ಧಿ ಕಾರ್ಯಗಳು ಕೈಹಿಡಿದಿವೆ. ಕಾಂಗ್ರೆಸ್ ಭದ್ರಕೋಟೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಇತಿಹಾಸಿಕ ಗೆಲುವು ದಾಖಲಿಸಿದೆ. ಬಿಜೆಪಿ ಅಭ್ಯರ್ಥಿ ಸುಧಾಕರ್ ಗೆದ್ದು ಬೀಗಿದ್ದಾರೆ. ಪಕ್ಷ ಬದಲಿಸಿದರೂ ಮತದಾರ ಮಾತ್ರ ಕೈಬಿಟ್ಟಿಲ್ಲ. ಸುಧಾಕರ್‌... Read more »

‘ಇತಿಹಾಸದಲ್ಲಿ ಜನ ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟಿಲ್ಲ’

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಬಡ ಜನರಿಗೆ ಉಚಿತ ನಿವೇಶನ ಕೊಟ್ಟಿದ್ದು ತಪ್ಪಾ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮಂಗಳವಾರ ಹೇಳಿದರು. ಪ್ರಚಾರದ ಕಡೆಯ ದಿನವಾದ ಇಂದು ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತ ಮಾತನಾಡಿದ ಅವರು, ಡಾ.ಕೆ.ಸುಧಾಕರ್​ಅನ್ನು ಸೋಲಿಸುವುದಕ್ಕೆ ಡಿ.ಕೆ.ಶಿವಕುಮಾರ್, ಹೆಚ್​.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಹೇಳಿದರು. ಇನ್ನು... Read more »

‘ರಾಜಕೀಯ ಲಾಭಕ್ಕಾಗಿ ನನ್ನ ಹೀಯಾಳಿಸುವುದು ಸಿದ್ದರಾಮಯ್ಯಗೆ ಶೋಭೆ ತರಲ್ಲ’

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನನಗೆ ಗೌರವ ಇದೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಸೋಮವಾರ ಹೇಳಿದರು. ಕ್ಷೇತ್ರದ ಮಂಚೇನಹಳ್ಳಿಯ ಪ್ರಚಾರದಲ್ಲಿಂದು ಸಿದ್ದರಾಮಯ್ಯ ಆರೋಪದ ಬಗ್ಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ನಾಯಕತ್ವವನ್ನು ಬಹಳವಾಗಿ ಮೆಚ್ಚಿಕೊಂಡಿದ್ದವನು. ಅವರನ್ನು ನಮ್ಮ... Read more »

ಚಿಕ್ಕಬಳ್ಳಾಪುರದಲ್ಲಿ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ

ಚಿಕ್ಕಬಳ್ಳಾಪುರ: ವಿಧಾನಸಭೆ ಉಪಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಸಿನಿ ತಾರೆಯ ಪ್ರಚಾರ ಜೋರಾಗಿದೆ. ತೆಲುಗು ಚಲನಚಿತ್ರದ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಕ್ಷೇತ್ರದ್ಯಂತ ತ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಎರಡು ದಿನಗಳಿಂದ ಚಿಕ್ಕಬಳ್ಳಾಪುರದಲ್ಲಿ ಬೀಡುಬಿಟ್ಟಿರುವ ಬ್ರಹ್ಮಾನಂದಂ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.... Read more »

ಜೆಡಿಎಸ್​​ನವರು ಅಧಿಕಾರಕ್ಕಾಗಿ ಯಾರ ಜೊತೆಗಾದ್ರೂ ಹೋಗ್ತಾರೆ – ಸುಧಾಕರ್

ಬೆಂಗಳೂರು:  ಬೈ ಎಲೆಕ್ಷನ್​​ಗೆ ಕೆಲ ದಿನಗಳಷ್ಟೇ ಬಾಕಿಯಿದ್ದು, ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ. ಇಂದೂ ಕೂಡ ಸುಧಾಕರ್ ಪರ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಕ್ಯಾಂಪೇನ್ ನಡೆಸ್ತಿದ್ದು, ಬಿಜೆಪಿ ಕಾರ್ಯರ್ತರು-ಅಭಿಮಾನಿಗಳು ಸಾಥ್ ನೀಡ್ತಿದ್ದಾರೆ. ಇನ್ನು ಪ್ರಚಾರದ ವೇಳೆ ಮಾತನಾಡಿದ... Read more »

‘ಕಾಂಗ್ರೆಸ್​-ಜೆಡಿಎಸ್​ ನೀಲಗಿರಿ ಮರ, ಬಿಜೆಪಿ ಮಾವಿನ ಮರವಿದ್ದಂತೆ’ – ಸಿಟಿ ರವಿ

ಚಿಕ್ಕಬಳ್ಳಾಪುರ: ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲ್ಲುವುದು ಅಷ್ಟೇ ಸತ್ಯ ಎಂದು ಪ್ರವಾಸೋದ್ಯಮದ ಸಚಿವ ಸಿಟಿ ರವಿ ಶನಿವಾರ ಹೇಳಿದರು. ಜಿಲ್ಲೆಯ ಹೊರಹೊಲಯದ ಚಿತ್ರವತಿಯ ಕಲ್ಯಾಣ ಮಂಟಪದಲ್ಲಿಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್... Read more »

ಡಾ.ಕೆ.ಸುಧಾಕರ್ ಪರ ತೆಲುಗಿನ ಪ್ರಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಡಿಸೆಂಬರ್ 5ರಂದು ನಡೆಯಲಿರುವ 15 ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಭರ್ಜರಿ ಚುನಾವಣೆ ಪ್ರಚಾರ ಮಾಡುತ್ತಿವೆ. ಅಷ್ಟೇ ಅಲ್ಲದೆ, ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಕೆಲವು ಸಿನಿಮಾ ಸ್ಟಾರ್​ಗಳನ್ನು ಕರೆತರಲಾಗಿದೆ.​ ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ... Read more »

ಅಭಿವೃದ್ಧಿ ಬೇಕಾ? ಇಲ್ಲವೇ ಗೂಂಡಾಗಿರಿ ಬೇಕಾ ಜನರಿಗೆ ಸಿಟಿ ರವಿ ಪ್ರಶ್ನೆ..?

ಚಿಕ್ಕಬಳ್ಳಾಪುರ: ರಾಜ್ಯಕ್ಕಿದ್ದ ಗ್ರಹಣ ಬಿಟ್ಟಿದೆ. 14 ತಿಂಗಳ ರಾಹು ಕೇತು ತೊಲಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಶುಕ್ರವಾರ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶುಕ್ರದೆಸೆ ಜೊತೆಗೆ ಗುರುಬಲ ಕೂಡಿಬಂದಿದೆ. ಚುನಾವಣೆ ಯುದ್ಧವಿದ್ಧಂತೆ ಎಂದು ನುಡಿದರು. ನಾವು ಕಾಂಗ್ರೆಸ್ ನಿಂದ ನೈತಿಕ ಪಾಠ... Read more »

ಈ ಮಾಜಿ ಸಿಎಂ ನನ್ನ ಮಗನೇ ಮುಖ್ಯಮಂತ್ರಿ ಎಂದು ಬರೆಯುತ್ತಿದ್ದರು – ಸಿ.ಟಿ ರವಿ

ಚಿಕ್ಕಮಗಳೂರು: ಅಪ್ಪನಾಣೆ ನರೇಂದ್ರ ಮೋದಿ ಪ್ರಧಾನಿಯಾಗಲ್ಲ ಅಂದವರ ಕಣ್ಣಮುಂದೆಯೇ ಎರಡೆರಡು ಬಾರಿ ನೋಡಬೇಕಾಯ್ತು, ಪ್ರಜಾಭುತ್ವದಲ್ಲಿ ತೀರ್ಮಾನ ಮಾಡೋದು ನಾನು-ಸಿದ್ದರಾಮಯ್ಯ ಅಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ. ನಗರದಲ್ಲಿಂದು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾತಿನಲ್ಲಿಯೇ  ತಿವಿದಿದ್ದಾರೆ. ಮೋದಿ... Read more »

ರಾಜ್ಯಾದ್ಯಂತ ಮುಂದುವರೆದ ಮಳೆಯ ಆರ್ಭಟ..!

ಹಾವೇರಿ: ರಾಜ್ಯದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಳೆದ ಮೂರು ದಿನಗಳಿಂದ ಹಾವೇರಿ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಜಿಲ್ಲೆಯ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಮೊದಲ ದಿನ ಸುರಿದ ಮಳೆಗೆ ಕೊಚ್ಚಿಹೋಗಿದ್ದ ಹಾವೇರಿ ತಾಲೂಕಿನ ಅಗಡಿ ಗ್ರಾಮದ ಸುಭಾಷ ಬೆನ್ನೂರ, ಇಂದು ಹಳ್ಳದ ದಡದಲ್ಲಿ... Read more »

ಡಿ.ಕೆ ಶಿವಕುಮಾರ್ ಇಡಿ ಸಂಕಷ್ಟ ಕುರಿತು ಡಾ.ಕೆ ಸುಧಾಕರ್ ಹೊಸ ಬಾಂಬ್..?

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನ ವಿಚಾರದಲ್ಲಿ ಯಾವುದೇ ರಾಜಕೀಯ ಷಡ್ಯಂತರ ಇಲ್ಲ. ರಾಜಕೀಯ ಷಡ್ಯಂತರ ಇದ್ದಿದ್ದರೆ ಇನ್ನೂ ಹಲವು ನಾಯಕರ ಮೇಲೆ ದಾಳಿ ಮಾಡಬಹುದಿತ್ತು ಎಂದು ಅನರ್ಹ ಶಾಸಕ ಡಾ.ಕೆ ಸುಧಾಕರ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ... Read more »