ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳಿಗೆ ಸಿಹಿಸುದ್ದಿ

ಕನ್ನಡದ ಸೂಪರ್​ ಹಿಟ್​ ಕುರುಕ್ಷೇತ್ರ ಸಿನಿಮಾ ಬಗ್ಗೆ ಬಾಲಿವುಡ್​ನಿಂದ ಹೊಸ ಸುದ್ದಿ ಬಂದಿದೆ. ಅರೇ ಕುರುಕ್ಷೇತ್ರ ಸಿನಿಮಾ ನಾಲ್ಕು ಭಾಷೆಗಳಲ್ಲಿ ರಿಲೀಸ್​​​ ತಿಂಗಳುಗಳೇ ಕಳೀತು. ಈಗ ಆ ಸಿನಿಮಾ ಬಗ್ಗೆ ಬಾಲಿವುಡ್​ನಿಂದ ಏನು ನ್ಯೂಸ್​ ಅಂದ್ರಾ(?) ಬನ್ನಿ ಹೇಳ್ತೀವಿ. ಕುರುಕ್ಷೇತ್ರ. ಕಳೆದ ವರ್ಷ ರಿಲೀಸ್​... Read more »

ಚಿರು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್​

ಸರ್ಜಾ ಕುಟುಂಬದ ಕುಡಿ ಚಿರು ಸರ್ಜಾ 11 ದಿನದ ಪುಣ್ಯಸ್ಮರಣೆಯನ್ನ ಕುಟುಂಬಸ್ಥರು ನೇರವೇರಿಸಿದರು. ಚಿರು ನಿಧನದ ದಿನ ಕುಟುಂಬದವ್ರ ಜೊತೆಗಿದ್ದು ಸಾಂತ್ವನ ಹೇಳಿದ್ದ ಚಾಲೆಂಜಿಂಗ್ ಸ್ಟಾರ್ 11ನೇ ದಿನವೂ ಚಿರು ಸಮಾಧೀಗೆ ಭೇಟಿ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದಾರೆ. ಚಾಲೆಂಜಿಂಗ್​ ದರ್ಶನ್​ ಮತ್ತು ಚಿರಂಜೀವಿ ಸರ್ಜಾ ಸ್ನೇಹಿತರು... Read more »

ಮದಕರಿ ನಾಯಕ ನಂತರ ಮತ್ತೊಂದು ಮೆಗಾ ಪ್ರಾಜೆಕ್ಟ್​​​ ಫಿಕ್ಸ್..!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅವರ ಪ್ರಾಣಿ ಪಕ್ಷಿ ಪ್ರೀತಿ ಮತ್ತು ಪರಿಸರ ಕಾಳಜಿಗೆ ಸಾಟಿಯಿಲ್ಲ. ಅರಣ್ಯ ಇಲಾಖೆ ರಾಯಭಾರಿಯೂ ಆಗಿರುವ ಡಿಬಾಸ್ ಮೈಸೂರಿನ ಫಾರ್ಮ್​​ಹೌಸ್​​ನಲ್ಲಿ ಪ್ರಾಣಿ-ಪಕ್ಷಿಗಳನ್ನ ಸಾಕುತ್ತಿರೋದು, ಅವರ​​ ವೈಲ್ಡ್​ಲೈಫ್​ ಫೋಟೋಗ್ರಫಿ ಗೀಳು, ಎಲ್ಲವೂ ಗೊತ್ತಿದೆ. ಇದೀಗ ವನ್ಯಜೀವಿ ಸಂಪತ್ತಿನ ಮಹತ್ವದ ಬಗ್ಗೆ ಜಾಗೃತಿ... Read more »

‘ಯಜಮಾನ’ನಿಗಾಗಿ ಜೀವ ಹಿಡಿದು ಕಾಯ್ತಿದ್ದ ಬಸವ ಇನ್ನಿಲ್ಲ

ಡಿ ಬಾಸ್ ದರ್ಶನ್​ ಪ್ರಾಣಿಪ್ರೇಮಿ. ಮೈಸೂರಿನ ಬಳಿ ತಮ್ಮ ಫಾರ್ಮ್​ಹೌಸ್​ನಲ್ಲಿ ಮಿನಿ ಝೂ ಮಾಡಿಕೊಂಡಿರೋ ದರ್ಶನ್​ಗೆ ಪ್ರಾಣಿ ಪಕ್ಷಿ-ಪರಿಸರ ಅಂದ್ರೆ ಅಚ್ಚುಮೆಚ್ಚು. ಅಂಥಾ ದಚ್ಚು ಅಚ್ಚುಮೆಚ್ಚಿನ ಬಸವ ಅನಾರೋಗ್ಯದಿಂದ ಅಸುನೀಗಿದೆ. ಚಾಲೆಂಜಿಂಗ್​ ಸ್ಟಾರ್ ದರ್ಶನ್ ಪ್ರಾಣಿಪ್ರೇಮಿ ಅನ್ನೋದು ಗೊತ್ತೇಯಿದೆ. ಪ್ರಾಣಿಗಳಿಗೆ ಕೊಂಚ ನೋವಾದ್ರೂ ಸಹಿಸದ... Read more »

ಸ್ನೇಹಿತರ ಜೊತೆ ದಚ್ಚು ​ಟಪ್ಪಾಂಗುಚ್ಚಿ ಸ್ಟೆಪ್ಸ್​ ಸಿಂಪ್ಲಿ ಸೂಪರ್

ಲಾಕ್​​​ಡೌನ್​​​​ ಘೋಷಣೆಯಾದ ದಿನದಿಂದ ಸೆಲೆಬ್ರಿಟಿಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಕೆಲವರು 3 ತಿಂಗಳಿನಿಂದ ಹೊರಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಎಲ್ಲಿದ್ದಾರೆ(?) ಏನ್​ ಮಾಡುತ್ತಿದ್ದಾರೆ. ಅನ್ನೋ ಕುತೂಹಲ ಅಭಿಮಾನಿಗಳಲ್ಲಿತ್ತು. ಇನ್ನು ದರ್ಶನ್​ ಬಿಂದಾಸ್​ ಸ್ಟೆಪ್ಸ್​ ಹಾಕಿರೋ ಹಳೇ ವೀಡಿಯೋ ಈಗ ವೈರಲ್ಲಾಗಿದೆ. ಲಾಕ್​ಡೌನ್​... Read more »

ಸೋಮವಾರ ರಿಲೀಸ್ ಆಗಲಿದೆ ದರ್ಶನ್ ಹೊಸ ಅವತಾರ..!

ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​ಪೆಕ್ಡೆಡ್​ ಸಿನಿಮಾ ರಾಬರ್ಟ್​. ರಾಬರ್ಟ್​ ದರ್ಶನಕ್ಕೆ ಡಿ ಫ್ಯಾನ್ಸ್​ ಹಗಲು ರಾತ್ರಿ ಚಡಪಡಿಸ್ತಿದ್ದಾರೆ. ಸಿನಿಮಾ ರೆಡಿಯಾಗಿದ್ರೂ ನೋಡೋ ಅವಕಾಶ ಇಲ್ಲ. ಸಿನಿಮಾ ನೊಡೋಕ್ಕಾಗದೇ ನಿರಾಶೆಯಾಗಿರೋ ಅಭಿಮಾನಿಗಳಿಗೆ ರಾಬರ್ಟ್​ ಚಿತ್ರತಂಡದಿಂದ ಸ್ವೀಟ್ ನ್ಯೂಸ್ ಸಿಕ್ಕಿದೆ. ರಾಬರ್ಟ್​. ಪೋಸ್ಟರ್ ನೋಡಿದ್ದಾಯ್ತು. ಟೀಸರ್, ಮೇಕಿಂಗ್, ಲಿರಿಕಲ್... Read more »

ಅಂದು ದಚ್ಚು ಮೈದಡವಿದೊಡನೆ ದಾರಿ ಬಿಟ್ಟಿದ್ದ ಶಿವನಂದಿ..!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪ್ರಾಣಿ ಪ್ರೀತಿ ಬಗ್ಗೆ ವಿಶೇಷವಾಗಿ ಹೇಳೋದು ಬೇಕಾಗಿಲ್ಲ. ಕಳೆದ ವರ್ಷ ಮಂಡ್ಯ ಚುನಾವಣೆ ವೇಳೆ ಒಂದು ಅಚ್ಚರಿ ಘಟನೆ ನಡೆದಿತ್ತು. ಪ್ರಚಾರದ ವೇಳೆ ದರ್ಶನ್​​ ವಾಹನದ ಎದುರು ಬಸವ ದಾರಿ ಬಿಡದೇ ನಿಂತಿತ್ತು. ಸ್ವತಃ ದರ್ಶನ್​ ವಾಹನದಿಂದ ಇಳಿದು ಮೈ... Read more »

ರಾಮನವಮಿಗೆ ರಾಬರ್ಟ್​ ತಂಡದಿಂದ ಬೊಂಬಾಟ್​​ ಗಿಫ್ಟ್

ಬೆಂಗಳೂರು: ರಾಮನಾಮ ಹಾಡಿರೋ ರಾಮ ಬರುವನು. ಅವನ ಹಿಂದೆ ಹನುಮನ‌ ನೋಡಿ ಕೊರೊನಾ ಓಡುವನು. ಸದ್ಯ ನಾವೆಲ್ಲಾ ಹೀಗೆ ಜಪಿಸುವಂತಹ ಕಾಲ ಬಂದಿದೆ. ಜೀವದ ಜೊತೆ ಮಾಯಾಮೃಗ ಕೊರೊನಾ ಆಟಕ್ಕೆ ವಿಜ್ಞಾನ ತಂತ್ರಜ್ಞಾನವೇ ಬೆಚ್ಚಿ ಬೀಳುವಂತಾಗಿದೆ. ಇಂತಹ ಅಸಹಾಯಕ ಸ್ಥಿತಿಯಲ್ಲಿ ಜೈ ಶ್ರೀರಾಮ್ ಅಂತ... Read more »

ಪರಭಾಷಾ ಚಿತ್ರ ಸೂಪರ್ ಅನ್ನೋರಿಗೆ ದರ್ಶನ್​ ಎಚ್ಚರಿಕೆ..!

ರಾಜ್ಯದಲ್ಲೀಗ ಪರಭಾಷಾ ಸಿನಿಮಾಗಳ ಹಾವಳಿ ಕಮ್ಮಿಯಾಗ್ತಿದೆ. ನಮ್ಮ ಸಿನಿಮಾಗಳನ್ನು ಪರಭಾಷಿಕರು ನೋಡಿ ಮೆಚ್ಚಿಕೊಳ್ತಿದ್ದಾರೆ. ಆದರೆ, ಈಗ್ಲೂ ಕೆಲವರಿಗೆ ಪರಭಾಷೆ ಮೋಹ ಬಿಟ್ಟಿಲ್ಲ. ಇದೇ ವಿಚಾರವಾಗಿ ಜಂಟಲ್​​ಮನ್​ ಸಿನಿಮಾ ಆಡಿಯೋ ಲಾಂಚ್​ ವೇದಿಕೆಯಲ್ಲಿ ಡಿ ಬಾಸ್​​ ಖಾರವಾಗಿ ಮಾತನಾಡಿದರು. ಜಂಟಲ್​ಮನ್​. ನಿರ್ದೇಶಕ ಗುರುದೇಶ್​ ಪಾಂಡೆ ನಿರ್ಮಾಣದ... Read more »

ದರ್ಶನ್​​ ಅಭಿನಯದ ‘ರಾಬರ್ಟ್​’ ಸಿನಿಮಾ ಸ್ಟೋರಿಲೈನ್ ಲೀಕ್​ ..?!

ಚಾಲೆಂಜಿಂಗ್​ ಸ್ಟಾರ್ ದರ್ಶನ್​​ ಅಭಿನಯದ ರಾಬರ್ಟ್​ ಸಿನಿಮಾ ಸೆಕೆಂಡ್​ ಲುಕ್​ ಮೋಷನ್ ಪೋಸ್ಟರ್ ಸಂಕ್ರಾಂತಿಗೆ ಕಿಚ್ಚು ಹಚ್ಚೋಕ್ಕೆ ಬರ್ತಿದೆ.  ಯಾವಾಗ ರಾಬರ್ಟ್​​​​ ಚಿತ್ರದ ಹೊಸ ಪೋಸ್ಟರ್​ ಬರುತ್ತೋ ಅಂತ ಫ್ಯಾನ್ಸ್​​ ಕಾಯ್ತಿದ್ದಾರೆ. ಈ ಗ್ಯಾಪ್​ನಲ್ಲೇ ಸಿನಿಮಾ ಬಗ್ಗೆ ಕ್ರೇಜಿ ನ್ಯೂಸ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ.... Read more »

ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ದಾಸ ದರ್ಶನ್

ಬೆಂಗಳೂರು: ಸ್ಯಾಂಡಲ್​ವುಡ್​ನ ಡಿ ಬಾಸ್​ ನಟ ದರ್ಶನ್ ಅವರು ಅಪಟ್ಟ ಅಭಿಮಾನಿ ರತನ್​ ಕುಮಾರ್​ ಎಂಬ ಬಾಲಕನನ್ನು ಭಾನುವಾರ ಭೇಟಿ ಮಾಡಿದ್ದಾರೆ. ರತನ್​ ಕುಮಾರ್​ ಚಾಲೆಂಕಿಂಗ್​ ಸ್ಟಾರ್​ ದರ್ಶನ್​ ಅವರ ಅಭಿಮಾನಿ. ಆ ಪುಟ್ಟ ಬಾಲಕ ಕೆಲವು ದಿನಗಳಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು. ಆತನಿಗೆ... Read more »

ದರ್ಶನ್​​ ಅಭಿನಯದ ರಾಬರ್ಟ್ ಸಿನಿಮಾದಿಂದ ಮತ್ತೊಂದು ಗುಡ್​ ನ್ಯೂಸ್​..?

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅಭಿನಯದ ರಾಬರ್ಟ್​ ಸಿನಿಮಾ ಏಪ್ರಿಲ್​​ ಸೆಕೆಂಡ್​ ವೀಡ್​​​ ತೆರೆಗಪ್ಪಳಿಸುತ್ತೆ ಅನ್ನೋ ಕೇಳಿ ಬರ್ತಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರೋ ರಾಬರ್ಟ್​ ಟೀಂ, ಇತ್ತೀಚೆಗೆ ಮೋಷನ್​ ಪೋಸ್ಟರ್​ನಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ತರುಣ್​ ಸುಧೀರ್​ ನಿರ್ದೇಶನದ ರಾಬರ್ಟ್​ ಚಿತ್ರಕ್ಕೆ ಉಮಾಪತಿ... Read more »

ದರ್ಶನ್ ನಟಿಸುತ್ತಿರುವ ‘ರಾಬರ್ಟ್​ ಸಿನಿಮಾದ ತಂಡ ಏನ್​ ಮಾಡುತ್ತಿದ್ದಾರೆ ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ದಾಸ ದರ್ಶನ್ ನಟಿಸುತ್ತಿರುವ ‘ರಾಬರ್ಟ್​ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ತರುಣ್ ಸುಧೀರ್ ಸಾರಥ್ಯದ ರಾಬರ್ಟ್ ತಂಡ ಈಗ ಡಬ್ಬಿಂಗ್ ನಲ್ಲಿ ಬಿಜಿಯಾಗಿದೆ. ಹೊಸ ವರ್ಷದ ಪ್ರಯುಕ್ತವಾಗಿ ಜನವರಿ ಒಂದರಿಂದಲೇ ಡಬ್ಬಿಂಗ್ ಕಾರ್ಯ ಶುರು ಮಾಡಿದೆ ಚಿತ್ರತಂಡ. ಈಗಾಗಲೇ ಪೋಸ್ಟರ್​ಗಳಿಂದ್ಲೇ... Read more »

ಅಭಿಮಾನಿಗಳು ತೋರಿಸಿದ ಪ್ರೀತಿ-ಅಭಿಮಾನಕ್ಕೆ​​ ಧನ್ಯವಾದ ತಿಳಿಸಿದ ಡಿ ಬಾಸ್

ಬೆಂಗಳೂರು: ಚಂದನವನದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಗಾಂಧಿನಗರದ ಬಾಕ್ಸ್​​​ಆಫೀಸ್​​ ಸುಲ್ತಾನ್​​. ಅವರು ನಟಿಸಿದ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ಅಂದು ಬೇರೆ ಸಿನಿಮಾಗಳ ಬಿಡುಗಡೆಗೆ ನಿರ್ಮಾಪಕರು ಮತ್ತು ವಿತರಕರು ಹಿಂದೇಟು ಹಾಕುತ್ತಾರೆ. ಇದು ಅಚ್ಚರಿಯಾದರೂ ಸತ್ಯ. ಇದಕ್ಕೆ ಸಾಕ್ಷಿಯಾಗಿ ಡಿಸೆಂಬರ್​ 12ರಂದು (ಗುರುವಾರ) ‘ಒಡೆಯ’... Read more »

ಚಿತ್ರಮಂದಿರಗಳಲ್ಲಿ ‘ಒಡೆಯ’ನಿಗೆ ಸ್ವಾಗತ ಕೋರಲು ಫ್ಯಾನ್ಸ್​​​ ಭರ್ಜರಿ ಸಿದ್ಧತೆ

ಸ್ಯಾಂಡಲ್​​ವುಡ್​ನಲ್ಲಿ ಒಡೆಯನ ಅಬ್ಬರಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಟ್ರೈಲರ್ ಮತ್ತು ಸಾಂಗ್ಸ್​ನಿಂದ ಕ್ರೇಜ್​ ಕ್ರಿಯೇಟ್ ಮಾಡಿರೋ ಒಡೆಯ ನಾಳೆ ರಾಜ್ಯಾದ್ಯಂತ ಥಿಯೇಟರ್​ ಅಂಗಳಕ್ಕೆ ಲಗ್ಗೆ ಇಡಲಿದೆ. ಆದರೆ, ರಿಲೀಸ್​ಗೂ ಒಂದು ದಿನ ಮೊದಲೇ ಒಡೆಯನ ಜಾತ್ರೆನೇ ನಡೀತಿದೆ. ಕಟೌಟ್​ಗಳು ರಾಜಿಸುತ್ತಿವೆ. ಒಡೆಯ, ಬಾಕ್ಸಾಫೀಸ್ ಸುಲ್ತಾನ್ ದರ್ಶನ್​... Read more »

ದರ್ಶನ್, ಯಶ್ ಪರ ಬ್ಯಾಟಿಂಗ್, ಹೆಚ್​ಡಿಕೆಗೆ ಟಾಂಗ್​ ನೀಡಿದ ಸುಮಲತಾ ಅಂಬರೀಶ್​

ಮಂಡ್ಯ: ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಪರವಾಗಿ ಬಿಜೆಪಿಯವರು ಕೆಲಸ ಮಾಡಿದ್ದರು  ಆ ಕಾರಣದಿಂದ ನಾನು ಅವರಿಗೆ ಕೃತಜ್ಞತೆ ಹೇಳಲು ಬಯಸಿದ್ದೆ ಅದಕ್ಕಾಗಿ ಇವತ್ತು ಇಲ್ಲಿಗೆ ಬಂದಿದ್ದೇನೆ ಎಂದು ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಮಂಡ್ಯದ ಬಿಜೆಪಿ ಕಚೇರಿಯಲ್ಲಿ  ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ... Read more »