ಸಂಕಷ್ಟದಲ್ಲಿ ಚಾಲಕರು-ಸೆಲ್ಪಿ ವಿತ್ ಖಾಲಿ ತಪ್ಪಲೆ,ಖಾಲಿ ತಟ್ಟೆ ಅಭಿಯಾನ ಶುರು

ಬೆಂಗಳೂರು:  ಚಾಲಕರ ಸಂಕಷ್ಟಗಳಿಗೆ ಸ್ಪಂದಿಸದ ಧೋರಣೆ ವಿರುದ್ಧ ಸೆಲ್ಪಿ ವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ” ಕಪ್ಪು ಪಟ್ಟಿ ಧರಿಸಿ ಅಭಿಯಾನ ಶುರುವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸುತ್ತಿರುವ ಕೆಲಸ  ಚಾಲಕರು ಮಾಡುತ್ತಿದ್ದಾರೆ. ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ... Read more »

ಯಾರೋ ತಿರುಕರಾಡುವ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ

ಶಿವಾಜಿನಗರ: ಸಿಎಂ ಯಡಿಯೂರಪ್ಪ ಪ್ರಚಾರದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರ  ಭರ್ಜರಿ ಮತಬೇಟೆ ನಡೆಸಿದರು. ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕ್ಯಾಂಪೇನ್ ಮಾಡಿದ ಸಿಎಂ ಬಿಎಸ್‌ವೈ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೈ ಎಲೆಕ್ಷನ್ ಫಲಿತಾಂಶದ ಬಳಿಕ ಕಾಂಗ್ರೆಸ್-ಜೆಡಿಎಸ್‌... Read more »

ಬಿಜೆಪಿ, ಜೆಡಿಎಸ್ ನಲ್ಲಿ ನಡುಕ ಹುಟ್ಟಿಸಿದ ಸಿದ್ದರಾಮಯ್ಯ ಹೇಳಿಕೆ.!

ಚಿಕ್ಕೋಡಿ: ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಗೆ ನಡುಕ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಇಂದು ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರ‌ ಪ್ರಚಾರಕ್ಕೆ ಆಗಮಿಸಿದರು. ಈ... Read more »

ಜೆಡಿಎಸ್, ಬಿಜೆಪಿಯತ್ತ ವಾಲಿದ್ದ ಮತ ಸೆಳೆಯಲು ಸಿದ್ದರಾಮಯ್ಯ ಮಾಡಿದ್ರು ಮಾಸ್ಟರ್ ಪ್ಲಾನ್..!

ಬೆಂಗಳೂರು: ಬಿಜೆಪಿ ಜೆಡಿಎಸ್‌ನತ್ತ ವಾಲಿದ್ದ ಮತಗಳನ್ನ ತಮ್ಮತ್ತ ಸೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಪ್ಲಾನ್ ರೂಪಿಸಿದ್ದಾರೆ. ಈ ಮೂಲಕ ಮತ್ತೆ ಅಹಿಂದ ಜಪದತ್ತ ಟಗರು ಮುಖ ಮಾಡಿದೆ. ಅಹಿಂದ ಮತಗಳ ಒಗ್ಗೂಡಿಕೆಗೆ ಮರುಪ್ರಯತ್ನ ನಡೆದಿದ್ದು, ಹೀಗಾಗಿ ಮತ್ತೆ ಅಧಿಕಾರಕ್ಕೇರಲು ಅಹಿಂದದತ್ತ ಚಿತ್ತ ನೆಟ್ಟಿದ್ದಾರೆ... Read more »

ಬಚ್ಚೇಗೌಡರಿಗೆ ತನ್ನಿಂದ ತೊಂದರೆಯಾಗತ್ತೆ ಅಂತಾ ಶರತ್ ಬಚ್ಚೇಗೌಡ ಏನ್ಮಾಡಿದ್ರು ಗೊತ್ತಾ..?

ಬೆಂಗಳೂರು: ಹೊಸಕೋಟೆಯಲ್ಲಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಮಾತನಾಡಿದ್ದು, ಹೊಸಕೋಟೆ ಇತಿಹಾಸದಲ್ಲೆ ಬೈ ಎಲೆಕ್ಷನ್ ನಡೆದಿಲ್ಲ, ಈ ಬಾರಿ ನಡೆಯುತ್ತಿದೆ. ಆದ್ರೆ ನನಗೆ ಮೋಸ ಆಗಿದೆ . ಎಲ್ಲೆಲ್ಲೋ ಹೋಗಿ ಕಣ್ಣೀರಾಕ್ತಿದ್ದಾರಂತೆ ಎಂಬ ಸುದ್ದಿಗಳು ಹರಿದಾಡ್ತಿದೆ. ಶರತ್ ಮೃದು ಸ್ವಭಾವ ಸಾಫ್ಟ್ ಆಗಿರ್ತಾನೆ.... Read more »

‘ಹುಲಿಗಾಗಿ ಪ್ರಯಾಣ’ ಎಂಬ ಅಭಿಯಾನದಲ್ಲಿ ದಂಪತಿ ದರ್ಬಾರ್!

ಒರಿಸ್ಸಾ: ‘ಹುಲಿಗಾಗಿ ಪ್ರಯಾಣ’ ಎಂದು ಕೊಲ್ಕತ್ತಾ ಮೂಲದ ದಂಪತಿ ಕ್ಯಾಂಪೇನ್ ಶುರು ಮಾಡಿ ದೇಶದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಈ ದಂಪತಿಯೂ ಹುಲಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇವರ ಮುಖ್ಯ ಉದ್ದೇಶವಾಗಿದೆ. ಸದ್ಯ ಈ ದಂಪತಿ 28 ರಾಜ್ಯಗಳು, 5 ಕೇಂದ್ರ ಪ್ರದೇಶದಲ್ಲಿರುವ ಹುಲಿ... Read more »

ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಡೋಕ್ಕೆ ಸತೀಶ್- ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್..?

ಬೆಳಗಾವಿ: ಗೋಕಾಕ್ ಕ್ಷೇತ್ರದ ಕೈ ಶಾಸಕ ರಮೇಶ್ ಜಾರಕಿಹೊಳಿ ಯಾವುದೇ ಪಕ್ಷಕ್ಕೆ ಸಪೋರ್ಟ್ ಮಾಡುವುದಿಲ್ಲವೆಂದು ತಟಸ್ಥವಾಗಿ ಉಳಿದಿದ್ದಕ್ಕೆ, ಸಹೋದರ ಸತೀಶ್ ಜಾರಕಿಹೊಳಿ, ಮಾಜಿ ಸಿಎಂ ಸಿದ್ದರಾಮಯ್ಯರನ್ನೇ ಗೋಕಾಕ್‌ಗೆ ಕರೆಸಿ ಪ್ರಚಾರ ಮಾಡಿಸಲು ಮುಂದಾಗಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲವೆಂದು ಮುನಿಸಿಕೊಂಡು ಕಾಂಗ್ರೆಸ್‌ ಬಿಡಲು ತೀರ್ಮಾನಿಸಿದ್ದ ರಮೇಶ್... Read more »

‘ಬಿಜೆಪಿಯವರು ಎಲೆಕ್ಷನ್ ಇದ್ದಾಗ ರಾಮನನ್ನು ಕರೆತರುತ್ತಾರೆ, ನಂತರ ಕಾಡಿಗೆ ಬಿಡ್ತಾರೆ’

ಆನೇಕಲ್: ಪ್ರಚಾರದ ವೇಳೆ ಡಿ.ಕೆ.ಸುರೇಶ್ ಬಿಜೆಪಿ ಪಕ್ಷದ ಕುರಿತು ವ್ಯಂಗ್ಯವಾಡಿದ್ದು, ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರಿಗೆ ರಾಮನ ನೆನಪಾಗುತ್ತದೆ. ಆಗ ರಾಮನನ್ನು ಕಾಡಿನಿಂದ ಕರೆತರುತ್ತಾರೆ. ಚುನಾವಣೆ ಮುಗಿದ ನಂತರ ರಾಮನನ್ನು ಕಾಡಿಗೆ ಬಿಡುತ್ತಾರೆ ಎಂದು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಿ.ಕೆ.ಸುರೇಶ್ ಬನ್ನೇರುಘಟ್ಟದಲ್ಲಿಂದು... Read more »

ಭಾಷಣ ಮಾಡುವ ಭರದಲ್ಲಿ ಬಿಜೆಪಿ ಸಂಸದರನ್ನೂ ಅಣುಕಿಸಿದ ಪ್ರತಾಪ್ ಸಿಂಹ..!

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದು, ಅಲ್ಲಿನ ಸಮಾವೇಶದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮಳೆ ಬಂದರೆ ಶುಭ ಸೂಚನೆ, ನಿನ್ನೆ ಮೋದಿಯವರು ಬರಬೇಕಿತ್ತು. ನಿನ್ನೆ ಮೋದಿ ಆಗಮನದ ನಿರೀಕ್ಷೆಯಲ್ಲಿ ಮಳೆ ಬಂದಿದೆ ಎಂದಿದ್ದಾರೆ. ಅಲ್ಲದೇ, 2014ರ ಮೇ 8ರಂದು ಮೋದಿ ಬಂದಿದ್ದರು.... Read more »

‘ನಮಗೇನು ಮಾನ-ಮರ್ಯಾದೆ ಇಲ್ವಾ..? ನಾವೇಕೆ ಕಾಂಗ್ರೆಸ್ ಆಫೀಸ್ ಹತ್ರ ಬರೋಣ..?’

ಮೈಸೂರು: ಮೈಸೂರು ಲೋಕಸಭಾ ಚುನಾವಣೆ ಹಿನ್ನೆಲೆ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಪ್ರಚಾರಕ್ಕಾಗಿ ಅಖಾಡಕ್ಕಿಳಿದಿದ್ದಾರೆ. ಆದ್ರೆ ಜೆಡಿಎಸ್ ಕಾರ್ಯಕರ್ತರು ಮಾತ್ರ ಕಾಂಗ್ರೆಸ್‌ ಪರ ತಾವು ಪ್ರಚಾರಕ್ಕೆ ಬರುವುದಿಲ್ಲ ಅಂತಾ ಖಡಾಖಂಡಿತವಾಗಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಹುಣಸೂರಿನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜಿಟಿಡಿ, ರಾಷ್ಟ್ರೀಯ... Read more »

ಬಿಜೆಪಿ ಅಭ್ಯರ್ಥಿ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ

ಮಂಡ್ಯ ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್  ಇದಾದ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದು, ಬೆಂಗಳೂರು ಕೇಂದ್ರದ ಲೋಕಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ  ಪಿ ಸಿ ಮೋಹನ್ ಪರ ಪ್ರಚಾರ ಕೈಗೊಂಡಿದ್ದಾರೆ. ಬೆಂಗಳೂರಿನ ಸಿ... Read more »

ಓಟ್ ಕೇಳಲು ಹೋದ ಶೋಭಾ ಕರಂದ್ಲಾಜೆಗೆ ಹಿಗ್ಗಾಮುಗ್ಗಾ ಕ್ಲಾಸ್..!

ಚಿಕ್ಕಮಗಳೂರು: ಪ್ರಚಾರಕ್ಕೆಂದು ತೆರಳಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಘೇರಾವ್ ಹಾಕಿ, ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ ಹಿರೇಗೌಜ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಮತ ಕೇಳಲು ಬಂದ ಶೋಭಾ ಕರಂದ್ಲಾಜೆಗೆ ಗ್ರಾಮಸ್ಥರು ಘೇರಾವ್ ಹಾಕಿ, ಇಷ್ಟು ದಿನ ಎಲ್ಲಿದ್ರಿ,... Read more »

ಯಶ್, ದರ್ಶನ್ ಪ್ರಚಾರದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯ

ದಿನ ನಿತ್ಯ ಛತ್ರಿ ಹಿಡಿದು ಸಿನಿಮಾ ಶೂಟಿಂಗ್ ನಲ್ಲಿರುತ್ತಿದ್ದರು. ಈಗ ಬಿಸಿಲಿಗೆ ಬಂದಿದ್ದಾರೆ ಸ್ಚಲ್ಪ ಸುತ್ತಾಡಲಿ, ನಮ್ಮ ರೈತರ ಕಷ್ಟ ಅರ್ಥವಾಗಲಿ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪ್ರಚಾರಮಾಡಲಿ ಬಿಡಿ, ಕಷ್ಟ ಎನೇಂದು ಗೊತ್ತಾಗಲಿ ಚನ್ನರಾಯಪಟ್ಟಣದಲ್ಲಿ ಮಾಧ್ಯಮಗಳ ಮುಂದೆ ಬುಧವಾರ ಮಾತನಾಡಿದ ಅವರು,... Read more »

‘ಬಿಜೆಪಿ ಎಂದರೆ ಭಾರತೀಯ ಜೂಟ್ ಪಾರ್ಟಿ. ಸುಳ್ಳುಗಳನ್ನೇ ಹೇಳುವ ಪಕ್ಷ’

ಮಂಗಳೂರು: ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ್ ರೈ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಎಂದರೆ ಭಾರತೀಯ ಜೂಟ್ ಪಾರ್ಟಿ. ಸುಳ್ಳುಗಳನ್ನೇ ಹೇಳುವ ಪಕ್ಷ ಬಿಜೆಪಿ. ಧರ್ಮ, ಜಾತಿಗಳಲ್ಲಿ ದ್ವೇಷ ಹುಟ್ಟಿಸಿ ಜನರನ್ನು ವಂಚಿಸುವ ಕೆಲಸ ಮಾಡಿದೆ. ಸ್ವಿಸ್... Read more »

ಪ್ರಚಾರದ ವೇಳೆ ಗಾಂಧಿ ಕುಟುಂಬವನ್ನು ಕುಟುಕಿದ ಎಸ್.ಎಂ.ಕೃಷ್ಣ..!

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಪ್ರಚಾರಕ್ಕಿಳಿದಿದ್ದು, ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಪರ ಎಸ್‌ಎಂಕೆ ಪ್ರಚಾರಕ್ಕಿಳಿದಿದ್ದರು. ಕೆಲವರಿಗೆ ಸಂಸಾರವೇ ರಾಷ್ಟ್ರ ಆದ್ರೆ ನನಗೆ ರಾಷ್ಟ್ರವೇ ಸಂಸಾರ ಅನ್ನೋದು ಮೋದಿ ಅವರ ಮಾತು. ಆದ್ರೂ ಸಾವಿರಾರು ಮಂದಿ ಅವರಿಗೆ ಜೈ ಎನ್ನುತ್ತಿದ್ದಾರೆ.... Read more »

ಸ್ಟಾರ್ ಪ್ರಚಾರಕರ ಲೀಸ್ಟ್‌ನಲ್ಲಿ ಹೆಗಡೆ, ಜೋಶಿಗಿಲ್ಲ ಸ್ಥಾನ..!

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ, 36ಮಂದಿ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿದೆ. ಆದ್ರೆ ಕೆಲ ಪ್ರಮುಖ ನಾಯಕರಿಗೆ ಸ್ಟಾರ್ ಪ್ರಚಾರಕರ ಲೀಸ್ಟ್‌ನಿಂದ ಬದಿಗಿರಿಸಲಾಗಿದೆ. 36 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಪ್ರಧಾನಿ ಮೋದಿ, ಅಮಿತ್ ಷಾ, ರಾಜನಾಥ್ ಸಿಂಗ್,... Read more »