‘ಆಟೋ ಮತ್ತು ಕ್ಯಾಬ್​ ಚಾಲಕರಿಗೆ ದಿನಸಿ ಕಿಟ್​ ವಿತರಣೆ ‘

ಬೆಂಗಳೂರು: ಆಟೋ/ಕ್ಯಾಬ್ ಚಾಲಕರಿಗೆ ಒನ್ ಟೈಂ 5 ಸಾವಿರ ರೂ.ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಅವರು ಪ್ರತಿಕ್ರಿಯಿಸಿದ್ದು, ಪರಿಹಾರ ಪಡೆಯಲು ಸಾಫ್ಟ್​​ವೇರ್ ಅಪ್ಡೇಟ್ ಆಗಲು ಮಂಗಳವಾರದ ವರೆಗೂ ಕಾಯಬೇಕು ಎಂದು ಅವರು ತಿಳಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್​ ಕ್ಷೇತ್ರದ... Read more »

ನಾಳೆ ಆಗಬೇಕಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕ್ಯಾನ್ಸಲ್..!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅವಕಾಶ ನೀಡಬೇಕೆಂದು ದೆಹಲಿಗೆ ತೆರಳಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಬಳಿ ಮನವಿ ಮಾಡಿ, ಒಪ್ಪಿಗೆ ಕೂಡ ಪಡೆದು ಬಂದಿದ್ದರು. ಆದ್ರೆ ನಾಳೆ ನಡೆಯಬೇಕಿದ್ದ ಸಚಿವ ಸಂಪುಟ ವಿಸ್ತರಣೆ ಕ್ಯಾನ್ಸಲ್ ಎನ್ನಲಾಗಿದೆ. ಸೋಮವಾರ ಕೃತಿಕಾ ನಕ್ಷತ್ರ ಮತ್ತು... Read more »

ಬಿಜೆಪಿ ಸರ್ಕಾರದ ಸಚಿವರ ಹೆಸರು ಮತ್ತು ಖಾತೆಯ ವಿವರ ಇಲ್ಲಿದೆ

ಬೆಂಗಳೂರು: ಬಿಜೆಪಿ ಸರ್ಕಾರದ ಸಚಿವ ಸಂಪುಟದ ಖಾತೆಯ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಅದರಲ್ಲಿ 17 ಮಂದಿನ ಮಂತ್ರಿಗಳ ಹೆಸರಿನ ಜೊತೆಗೆ ಅವರು ನಿರ್ವಹಿಸುವ ಇಲಾಖೆಯ ಹೆಸರನ್ನು ಸಹ ನಮೂದಿಸಲಾಗಿದೆ. ಹೆಸರು ಮತ್ತು ಖಾತೆ ವಿವರ ಈ ಕೆಳಗಿನಂತಿವೆ… 1. ಆರ್.ಅಶೋಕ್ – ಕಂದಾಯ... Read more »

ಸಂಪುಟ ದರ್ಜೆ ಸಚಿವರಾಗಿ ಆರ್. ಶಂಕರ್​ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು:  ಮೈತ್ರಿ ಸರ್ಕಾರದ ನೂತನ ಸಚಿವ ಸಂಪುಟದ ಸದಸ್ಯರಾಗಿ ಇಂದು ಶಾಸಕರಾದ ರಾಣಿಬೆನ್ನೂರಿನ ಶಾಸಕ ಆರ್.ಶಂಕರ್ ಪ್ರಮಾಣ ವಚನವನ್ನು ಸ್ವೀಕರ ಮಾಡಿದ್ದಾರೆ. ನೂತನ ಸಚಿವರ ಪದಗ್ರಹಣ ಸಮಾರಂಭ ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ನಡೆದಿದ್ದು, ಎರಡನೇ ಬಾರಿ ಸಚಿವರಾಗಿ ಆರ್.ಶಂಕರ್ ಪ್ರಮಾಣ ವಚನ ಸ್ವೀಕರ ಮಾಡಿದ್ದಾರೆ.... Read more »

ಸಂಪುಟ ದರ್ಜೆ ಸಚಿವರಾಗಿ ಹೆಚ್​.ನಾಗೇಶ್​ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಇಂದು ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು, ಹೆಚ್​. ನಾಗೇಶ್ ಅವರು  ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರ ಮಾಡಿದ್ದಾರೆ. ಸರ್ಕಾರಿ ಸೇವೆಯಿಂದ ರಾಜಕೀಯಕ್ಕೆ ಎಂಟ್ರಿ ಐಆರ್​ಎಸ್​ ಅಧಿಕಾರಿಯಾಗಿದ್ದ ಹೆಚ್​. ನಾಗೇಶ್ 34 ವರ್ಷ ಸರ್ಕಾರಿ ಸೇವೆಯಲ್ಲಿ ಬೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ,... Read more »

ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ: ಸಚಿವ ಯುಟಿ ಖಾದರ್

ನಮ್ಮ ಜೊತೆಗೆ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರು ಯಾರೆಂದು ಹೇಳಲಾರೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಬಿಜೆಪಿಯವರು ಆಪರೇಶನ್ ಕಮಲ ಪ್ರಯತ್ನ ಮಾಡುತ್ತಲೇ ಇದ್ದಾರೆ. ಜನರು ಅವರಿಗೆ ಸ್ಪಷ್ಟ ಬಹುಮತ ನೀಡಿಲ್ಲ, ಸಮ್ಮಿಶ್ರ ಸಹಕಾರಕ್ಕೆ ಬೆಂಬಲ ಕೊಡುವುದು ಬಿಟ್ಟು, ಬಿಜೆಪಿ... Read more »

ಸಿದ್ದರಾಮಯ್ಯ ಕೂಸನ್ನು ಚಿವುಟಿ, ತೊಟ್ಟಿಲನ್ನು ತೂಗುತ್ತಿದ್ದಾರೆ: ಶೋಭಾ ಕರಂದ್ಲಾಜೆ ಆಕ್ರೋಶ

ಸಿದ್ದರಾಮಯ್ಯ ಕೂಸನ್ನು ಚಿವುಟಿ, ತೊಟ್ಟಿಲನ್ನು ತೂಗುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ಎತ್ತಿ ಕಟ್ಟಿ ಮತ್ತೆ ಸಿಎಂ ಆಗಬೇಕು ಅಂತಾ ಪ್ರಯತ್ನಪಡ್ತಿದ್ದಾರೆ ಎಂದು  ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ರಾಜ್ಯದ ಜನರನ್ನು ಬ್ಲ್ಯಾಕ್ ಮೇಲ್... Read more »

ಗಣೇಶ್ ನನ್ನ ಸಂಪರ್ಕದಲ್ಲಿದ್ದಾರೆ : ಜಮೀರ್ ಅಹಮದ್ ಖಾನ್

ಕಳೆದ 19 ರಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಕಂಪ್ಲಿ ಶಾಸಕ‌ ಗಣೇಶ್ ರಿಂದ ಹಲ್ಲೆಗೊಳಗಾಗಿರೋ ಶಾಸಕ ಆನಂದ್ ಸಿಂಗ್ ಗೆ ಸತತ ಐದನೇ ದಿನವೂ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.ಇನ್ನು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ... Read more »

ಬಹಳಷ್ಟು ಜನ ಚೇಷ್ಟೆ ಮಾಡ್ತಿದ್ದಾರೆ: ಸತೀಶ್ ಜಾರಕಿಹೊಳಿ ಟಾಂಗ್

ಯಾವುದೋ ಒಂದು ಘಳಿಗೆಯಲ್ಲಿ ಮಾತಾಡಿದನ್ನ ನಿಜ ಮಾಡಲಿಕ್ಕೆ ಆಗೋದಿಲ್ಲ.ರಾಜಕಾರಣದಲ್ಲಿ ಇನ್ನು ಬಹಳಷ್ಟು ಮಾತಾಡ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.  ರಿಪೋರ್ಟರ್ ಜೊತೆ ಚೇಷ್ಟೆ ಮಾಡಿದಾರೆ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಭಾನುವಾರ ಮಾತನಾಡಿದ ಅವರು, ಶಾಸಕ ಗಣೇಶ್ ಹುಕ್ಕೇರಿ ಬಿಜೆಪಿ ಸೇರ್ಪಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು, ರಿಪೋರ್ಟರ್ ಜೊತೆ... Read more »