ಸರ್ಕಾರ ಬಿದ್ದು ಹೋಗಿ ಮತ್ತೆ ಚುನಾವಣೆಗೆ ಹೋದ್ರೆ, ನಮ್ಮ ಪರಿಸ್ಥಿತಿ ಏನಾಗಬೇಕು – ಎನ್​ ಮಹೇಶ್​.!

ಚಾಮರಾಜನಗರ: ರಾಜ್ಯದಲ್ಲಿ ಈಗ ಸುಭದ್ರ ಸರ್ಕಾರ ಬೇಕಾದರೆ, ಬಿಜೆಪಿ ಗೆಲ್ಲಿಸಿಬೇಕೆಂದು ಬಿಎಸ್​ಪಿ ಉಚ್ಚಾಟಿತ ನಾಯಕ ಎನ್. ಮಹೇಶ್ ಅವರು ಬಿಜೆಪಿ ಸರ್ಕಾರದ ಪರ ಬ್ಯಾಟಿಂಗ್ ಮಾಡಿದರು. ಕೊಳ್ಳೆಗಾಲದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಶಾಸಕನಾಗಿ ನನಗೆ ಸಣ್ಣ ಆತಂಕವಿದೆ. ಈ ಶಾಸನ ಸಭೆಯಲ್ಲಿ 224... Read more »

ಶಾಸಕ ಎನ್​. ಮಹೇಶ್​​ರಿಂದ  ಮೈತ್ರಿ ಸರ್ಕಾರಕ್ಕೆ ಬಿಗ್​ ಶಾಕ್..!

ಚಾಮರಾಜನಗರ :  ನಾಳೆ ನಡೆಯುವ ವಿಶ್ವಾಸ ಮತ ಯಾಚನೆಗೆ ನಾನು ಹೋಗುವುದಿಲ್ಲ ಎಂದು ಹೇಳುವ ಮೂಲಕ  ಬಿಎಸ್​ಪಿ ಶಾಸಕ ಎನ್​. ಮಹೇಶ್ ಮೈತ್ರಿ ಸರ್ಕಾರಕ್ಕೆ ಬಿಗ್​ ಶಾಕ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಅಸೆಂಬ್ಲಿಗೆ ಹೋಗುವುದಿಲ್ಲ ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಖಾಸಗಿ ಕೆಲಸದಿಂದ... Read more »

ಜೆಡಿಎಸ್​ಗೆ ಕೈಕೊಟ್ಟು ಬಿಎಸ್ ಪಿ ಸೇರ್ಪಡೆಗೊಂಡ ಡ್ಯಾನಿಷ್ ಆಲಿ ಹೇಳಿದ್ದೇನು..?

ದೇವೇಗೌಡರ ಆಶಿರ್ವಾದ ಮತ್ತು ಅನುಮತಿ ಪಡೆದು ಬಿಎಸ್ ಪಿ ಸೇರ್ಪಡೆಗೊಂಡಿದ್ದೇನೆ ಎಂದು ಬಿಎಸ್ ಪಿ ಪಕ್ಷ ಸೇರಿದ ಬಳಿಕ ಡ್ಯಾನಿಷ್ ಆಲಿ ಹೇಳಿದ್ದಾರೆ. ಮಾಯಾವತಿ ನನಗೆ ಯಾವ ಜವಾಬ್ದಾರಿ ಕೊಡ್ತಾರೋ ಅದನ್ನು ನಿಭಾಯಿಸುತ್ತೇನೆ ನಾನು ಜೆಡಿಎಸ್​ನಲ್ಲಿ​ದ್ದಾಗ ಯಾವುದೇ ಹುದ್ದೆಯನ್ನು ಕೇಳಿಲ್ಲ, ಈ ಸಂಬಂಧ ಮಾಜಿ ಪ್ರಧಾನಿ ಹೆಚ್... Read more »

ಸಿಎಂ ಕುಮಾರಸ್ವಾಮಿ ಪರ ಬ್ಯಾಟಿಂಗ್: ಬಿಎಸ್ ಪಿ ರಾಜ್ಯಾಧ್ಯಕ್ಷ ಎನ್ ಮಹೆಶ್

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಕೈ ಶಾಸಕರು ಸಿಎಂ ಕುಮಾರಸ್ವಾಮಿ ಬಗ್ಗೆ ಹಾಗೆಲ್ಲ ಮಾತನಾಡಬಾರದು ಎಂದು ಬಿಎಸ್ ಪಿ ರಾಜ್ಯಾಧ್ಯಕ್ಷ ಎನ್ ಮಹೇಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಎನ್ ಮಹೇಶ್, ಸಿಎಂ ಅವರ ಸಂಪುಟದಲ್ಲೇ ಸಚಿವರಾಗಿರುವವರು ಅವರ ವಿರುದ್ಧವೇ ಮಾತನಾಡುವುದು ಶೋಭೆತರಲ್ಲ ತಾಳ್ಮೆಯಿಂದ ಇರೋದ್ರಿಂದಲೇ ಉತ್ತಮ... Read more »

ಮಧ್ಯಪ್ರದೇಶದಲ್ಲಿ ಕೈಗೆ `ಆನೆ’ ಬಲ

ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿದ್ದರೂ ಬಹುಮತನಕ್ಕೆ ಕೆಲವೇ ಸ್ಥಾನಗಳ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್​ಗೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಹುಜನ ಸಮಾಜವಾದಿ ಪಕ್ಷ ಬೆಂಬಲ ಘೋಷಿಸಿದೆ. ಈ ಮೂಲಕ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವುದು ಖಚಿತವಾಗಿದೆ. ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಿಎಸ್​ಪಿ ನಾಯಕಿ ಮಾಯಾವತಿ... Read more »

ಲೋಕಸಭೆಗೆ ಟಿಕೆಟು ಬೇಕಾದರೆ 5 ಕೋಟಿ ಕೊಡಬೇಕಂತೆ!

ಬಹುಜನ ಸಮಾಜಪಕ್ಷದ ನಾಯಕಿ ಮಾಯಾವತಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಬೇಕಾದರೆ 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಮಾಜಿ ಎಂಎಲ್​ಸಿ ಮುಕುಲ್ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡ ಸಾದಾಬಾದ್ ಕ್ಷೇತ್ರದ ಬಿಎಸ್​ಪಿ ಶಾಸಕರ... Read more »

ರಾಜೀನಾಮೆ ಬಳಿಕ ಸ್ವ ಕ್ಷೇತ್ರಕ್ಕೆ ಎನ್ ಮಹೇಶ್ : ಭಾವುಕರಾಗಿ ಕಣ್ಣೀರು!

ಮೊದಲಬಾರಿಗೆ ಬಿಎಸ್ಪಿ ಪಕ್ಷದಿಂದ ಗೆದ್ದು ಸಚಿವರಾದದ್ದು ಒಂದು ರೀತಿ ಬಯಸದೆ ಬಂದ ಭಾಗ್ಯವೇ ಸರಿ.. ಪಕ್ಷದ ಸಂಘಟನೆಗಾಗಿ ಸ್ಥಾನಮಾನಗಳನ್ನೇ ತ್ಯಜಿಸಿದ ಅಪರೂಪದ ರಾಜಕಾರಣಿ ಎನ್ ಮಹೇಶ್ ದಿಢೀರ್ ರಾಜಿನಾಮೆಯಿಂದ ಅವರ ಕಾರ್ಯಕರ್ತರಲ್ಲಿ ಒಂದು ರೀತಿ ಅಚ್ಚರಿ ಮನೆ ಮಾಡಿತು. ಇಂದು ಸ್ವಕ್ಷೇತ್ರಕ್ಕೆ, ರಾಜೀನಾಮೆಯ ಬಳಿಕ... Read more »

ಎನ್​.ಮಹೇಶ್ ರಾಜೀನಾಮೆ: ದೋಸ್ತಿ ಸರಕಾರದ ಮೊದಲ ವಿಕೆಟ್ ಪತನ

ಬಹುಜನ ಸಮಾಜ ಪಕ್ಷದ ಶಾಸಕ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್​. ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ದೋಸ್ತಿ ಸರಕಾರದ ಮೊದಲ ವಿಕೆಟ್ ಪತನಗೊಂಡಂತಾಗಿದೆ. ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಗುರುವಾರ ದಿಢೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್​.ಮಹೇಶ್, ಪಕ್ಷವನ್ನು ರಾಜ್ಯಾದ್ಯಂತ ಕಟ್ಟಿ... Read more »

ನಾನು ಮುಖ್ಯಮಂತ್ರಿ ಆದರೆ… ಸಚಿವ ಎನ್​.ಮಹೇಶ್

ನಾನೊಬ್ಬ ಗೆದ್ದ ಮಾತ್ರಕ್ಕೆ ರಾಜ್ಯದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಆದರೆ ಏನಾದರೂ ಬದಲಾವಣೆ ಮಾಡಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್​. ಮಹೇಶ್ ಹೇಳಿದ್ದಾರೆ. ಚಾಮರಾಜನಗರದಲ್ಲಿ ನಡೆದ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹೇಳಿಕೆ ನೀಡುವ... Read more »

ಮಧ್ಯಪ್ರದೇಶ, ರಾಜಸ್ಥಾನ್​ನಲ್ಲಿ ಮೈತ್ರಿ ಇಲ್ಲ: ಮಾಯಾವತಿ

ವರ್ಷಾಂತ್ಯದಲ್ಲಿ ನಡೆಯುವ ಮಧ್ಯಪ್ರದೇಶ ಹಾಗೂ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಲೋಕಸಭಾ ಚುನಾವಣೆಯ ಮೈತ್ರಿ ಅವಕಾಶ ಮುಕ್ತವಾಗಿರಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, ಗುಜರಾತ್​ನಂತಹ ರಾಜ್ಯಗಳಲ್ಲಿ ಸುದೀರ್ಘ ಕಾಲದಿಂದ... Read more »

ಛತ್ತೀಸ್‌ಗಡದಲ್ಲಿ ‘ಕೈ’ ಕೊಟ್ಟ ಮಾಯಾವತಿ : ಜನತಾ ಕಾಂಗ್ರೆಸ್‌ ಜೊತೆ ಮೈತ್ರಿ.!

ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದ್ದು, ಬಿಎಸ್‌ಪಿಯ ಮಾಯಾವತಿ ಅಜಿತ್‌ ಜೋಗಿ ಅವರ ಛತ್ತೀಸ್‌ಗಡ ಜನತಾ ಕಾಂಗ್ರೆಸ್‌ ಜೊತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದಾರೆ. ಇವರೆಡೂ ಪಕ್ಷಗಳ ನಡುವೆ ಕ್ಷೇತ್ರಗಳು ಹಂಚಿಕೆಯಾಗಿದ್ದು, 35 ಕ್ಷೇತ್ರಗಳಲ್ಲಿ ಬಿಎಸ್‌ಪಿ, 55 ಕ್ಷೇತ್ರಗಳಲ್ಲಿ ಛತ್ತೀಸ್‌ಗಡ ಜನತಾ ಕಾಂಗ್ರೆಸ್‌ ಸ್ಪರ್ಧಿಸಲಿವೆ. ಒಂದು ವೇಳೆ... Read more »

ಒಂದು ದೇಶ, ಒಂದೇ ಚುನಾವಣೆ: ಸರ್ವಪಕ್ಷ ಸಭೆ ಕರೆದ ಕೇಂದ್ರ

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಒಂದು ದೇಶ, ಒಂದೇ ಚುನಾವಣೆಗೆ ಕೇಂದ್ರ ಸರಕಾರ ತಯಾರಿ ನಡೆಸಿದ್ದು, ಸರ್ವಪಕ್ಷ ಸಭೆ ಕರೆದಿದೆ. ಕೇಂದ್ರ ಕಾನೂನು ಸಚಿವಾಲಯ, ಚುನಾವಣಾ ಆಯೋಗಕ್ಕೆ ಪತ್ರ ಬರೆದು ನಿಗದಿತ ಒಂದು ವರ್ಷದಲ್ಲಿ ಅಥವಾ ಒಂದೇ ಸಮಯದಲ್ಲಿ ದೇಶದ ಎಲ್ಲಾ ಲೋಕಸಭೆ... Read more »