ಮಾಧ್ಯಮದವರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾಳಜಿ.!

ಬೆಂಗಳೂರು: ಮಾಧ್ಯಮ ಬಂಧುಗಳೇ, ಕೊರೊನ ವಿರುದ್ಧದ ಹೋರಾಟದಲ್ಲಿ ವೈದ್ಯರು, ಪೊಲೀಸರಂತೆ ತಾವೂ ಸಹ ಜೀವದ ಹಂಗು ತೊರೆದು ದಿನದ 24 ಗಂಟೆಗಳಲ್ಲೂ ಜನತೆ ಹಾಗೂ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೀರಿ. ಕರ್ತವ್ಯದ ವೇಳೆ ಗಡಿಬಿಡಿಯಲ್ಲಿ ಆರೋಗ್ಯದ ಬಗ್ಗೆ ಎಚ್ಚರ ತಪ್ಪಬಾರದೆಂಬುದು ಕಾಳಜಿ. ಆರೋಗ್ಯ ತಪಾಸಣೆಗೊಳಗಾಗಿ... Read more »

ಸಿಎಂ ಬಿಎಸ್​ವೈ ಜೊತೆ ವಿಡಿಯೋ ಸಂವಾದ ನಡೆಸಲಿರುವ ಮೋದಿ.!

ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಸಂವಾದ ನಡೆಸಲಿದ್ದಾರೆ. ಇನ್ನು ರಾಜ್ಯದ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಜೊತೆಗೂ ಪ್ರಧಾನಿ ಮೋದಿ ಅವರು ಇಂದು... Read more »

ನಾಳೆಯಿಂದ ಒಂದು ವಾರ ಸ್ತಬ್ಧವಾಗಲಿದೆ ಕರುನಾಡು.!

ಬೆಂಗಳೂರು: ನಾಳೆಯಿಂದ ಒಂದು ವಾರಗಳ ಕಾಲ ರಾಜ್ಯದ ಸಿನಿಮಾ ಥಿಯೇಟರ್, ಪಬ್ಸ್, ನೈಟ್ ಕ್ಲಬ್, ಬೇಸಿಗೆ ಶಿಬಿರ, ಸ್ಪೋರ್ಟ್ಸ್, ಸ್ವಿಮ್ಮಿಂಗ್​ ಪೂಲ್, ಮಾಲ್​ಗಳು​ ಬಂದ್ ಇರಲಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಕರೋನಾ ವೈರಸ್(ಕೋವಿಡ್​-19) ಕುರಿತು ಇಂದು ಸುದ್ದಿಗೋಷ್ಠಿ ನಡಿಸಿ... Read more »

ಬಿಎಸ್‌ವೈ ಜೆಡಿಎಸ್​ಗೆ ಸೇರ ಬಯಸಿದ್ದರು – ಹೆಚ್‌. ಡಿ ಕುಮಾರಸ್ವಾಮಿ

ಬೆಂಗಳೂರು: ಕಳೆದ ವಿಧಾನಸಭೆ ಉಪಚುನಾವಣೆ ಬಳಿಕ ಜೆಡಿಎಸ್​ ಎಲ್ಲೂ ಪಕ್ಷ ಸಂಘಟನೆಗೆ ಕೈ ಹಾಕಿರಲಿಲ್ಲ. ಕಾರ್ಯಕರ್ತರಲ್ಲೂ ಹುಮ್ಮಸ್ಸು ಕುಗ್ಗಿ ಹೋಗಿತ್ತು. ಇದೀಗ ಎಲ್ಲ ರಾಜಕೀಯ ಪಕ್ಷಗಳಿಗಿಂತಲೂ ಮೊದಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುತ್ತಿದೆ. ಇವತ್ತು ಅರಮನೆ ಮೈದಾನದಲ್ಲಿ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು,... Read more »

ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್​ ಮಾಡಿದ ಸಚಿವ ಎಚ್. ನಾಗೇಶ್

ಕೋಲಾರ:  ಸಚಿವ ಸ್ಥಾನಕ್ಕೆ ಸ್ವಾಮೀಜಿಗಳ ಒತ್ತಡ ವಿಚಾರವಾಗಿ ಅಬಕಾರಿ ಸಚಿವ ಎಚ್. ನಾಗೇಶ್ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ವರ್ತನೆ ಸಮಂಜಸವಲ್ಲ, ನಮ್ಮ ಛಲವಾದಿ ಸಮುದಾಯದಲ್ಲು ಸ್ವಾಮೀಜಿಯಿದ್ದಾರೆ ಅವರು ಎಂದು ಯಾವುದಕ್ಕು ಒತ್ತಡ ಹಾಕಿಲ್ಲ, ಸಿಎಂ ಯಡಿಯೂರಪ್ಪ ಇದ್ದ ವೇದಿಕೆ... Read more »

ಸರ್ಕಾರದ ಭವಿಷ್ಯ ನಿರ್ಧರಿಸಲಿದೆ ಚುನಾವಣಾ ಫಲಿತಾಂಶ..!

ಬೆಂಗಳೂರು:  ಮುಂಬರುವ ಡಿಸೆಂಬರ್​ 5ರಂದು ಎಲ್ಲಾ 15 ಅನರ್ಹರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಡಿಸೆಂಬರ್​ 9ರಂದು ಫಲಿತಾಂಶವೂ ಹೊರಬೀಳಲಿದೆ.ಈ ಫಲಿತಾಂಶ ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯವನ್ನೂ ನಿರ್ಧರಿಸಲಿದೆ. ನಿರೀಕ್ಷಿಸಿದಷ್ಟು ಸೀಟು ಬರದೇ ಹೋದ್ರೆ ಸರ್ಕಾರ ಉಳಿಯಲ್ಲ ಅನ್ನೋದು ಬಿಜೆಪಿ ನಾಯಕರಿಗೂ ಗೊತ್ತಾಗಿದೆ. ಮಹಾರಾಷ್ಟ್ರದ ಪರಿಸ್ಥಿತಿ... Read more »

ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ರು ವಾರ್ನಿಂಗ್..!

ಬೆಂಗಳೂರು: ಅಸಮಾಧಾನಿತರ ಬಂಡಾಯ ಶಮನ ಆಗೋ ಲಕ್ಷಣವೇ ಕಾಣ್ತಿಲ್ಲ.  ಚುನಾವಣೆ ನಡೆಯೋ 15 ಕ್ಷೇತ್ರಗಳ ಪೈಕಿ ಇನ್ನೂ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯ ಮುಂದುವರೆದಿದೆ. ಸಿಎಂ ಉಸ್ತುವಾರಿಗಳು ಬಂಡಾಯ ಶಮನಕ್ಕೆ ಮುಂದಾಗಿದ್ರೂ ಪ್ರಯೋಜನ ಅಷ್ಟಕ್ಕಷ್ಟೇ. ಸಿಎಂ ಯಡಿಯೂರಪ್ಪ ಇಂದೇ ಬಂಡಾಯ ಶಮನ ಮಾಡೇಬಿಡಬೇಕೆಂಬ ನಿರ್ಧಾರದಿಂದ... Read more »

ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಿಗ್ ಶಾಕ್ ಕೊಟ್ಟ ಸಿಎಂ ಯಡಿಯೂರಪ್ಪ..!

ಬಾಗಲಕೋಟೆ: ಅಧಿಕಾರದ ಗದ್ದುಗೆ ಹಿಡಿದ ಯಡಿಯೂರಪ್ಪ ಸರ್ಕಾರಕ್ಕೆ ಹೊಸ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಸಿದ್ಧರಾಮಯ್ಯ ಕ್ಷೇತ್ರಕ್ಕೆ ಬಿಎಸ್​ವೈ ಬಿಗ್ ಶಾಕ್ ಕೊಡ್ತಿದ್ದಾರೆ. ಉತ್ತರ ಕರ್ನಾಟಕ ಭೀಕರ ಪ್ರವಾಹಕ್ಕೆ... Read more »

ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ಬೆಂಗಳೂರು:  ಉಪಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಆಗಿದ್ದು,  ನಳೀನ್ ಕುಮಾರ್ ಕಟೀಲ್ ಅವರಿಗೆ ನಂಬರ್ 1 ಸ್ಟಾರ್ ಪ್ರಚಾರಕರ ಸ್ಥಾನವನ್ನು ನೀಡಲಾಗಿದೆ. ಇನ್ನೂ  ಸಿಎಂ ಯಡಿಯೂರಪ್ಪನವರಿಗೆ 2 ನೇ ಸ್ಥಾನ ನೀಡಲಾಗಿದೆ. ಪಟ್ಟಿಯಲ್ಲಿ ಸಿಎಂ ಯಡಿಯೂರಪ್ಪನವರ ಪುತ್ರ ಬಿ. ವೈ ವಿಜಯೇಂದ್ರಗೆ... Read more »

ಬೈಎಲೆಕ್ಷನ್‌ ಗೆಲ್ಲಲು ಸಿಎಂ ಯಡಿಯೂರಪ್ಪ ಮಾಸ್ಟರ್​ ಪ್ಲಾನ್​..!

ಬೆಂಗಳೂರು: ಬಿಜೆಪಿ ಬಂಡಾಯ ಒಂದು ಹಂತದವರೆಗೆ ತಹಬದಿಗೆ ಬಂದಿದೆ. ಸಿಎಂ ಯಡಿಯೂರಪ್ಪ ಇಂದು ದಿನವೀಡಿ ಡಾಲರ್ಸ್‌ ಕಾಲೋನಿಯ ನಿವಾಸದಲ್ಲೇ ಕುಳಿತು ಗೇಮ್ ಪ್ಲಾನ್‌ ರೂಪಿಸಿದರು. ಬೆಳಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಗಮಿಸಿ ತಮಗೆ ಉಸ್ತುವಾರಿ ವಹಿಸಿರೋ ಮಹಾಲಕ್ಷ್ಮಿ ಲೇಔಟ್, ಯಶವಂತಪುರ ಹಾಗೂ ಕೆ.ಆರ್.ಪುರಂ... Read more »

ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ.!

ಬೆಳಗಾವಿ: ಈ ಹಿಂದೆ 8 ಭಾರೀ ಆಪರೇಷನ್ ಕಮಲ ವಿಫಲಗೊಂಡಿದೆ. ಆಗ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ವಾಪಸ್ ಕಾಂಗ್ರೆಸ್ ಹೋಗಿ ಎಂದರು, ಆದರೂ ಹಠ ಬಿಡದೇ ಬಿಜೆಪಿ ಸೇರಿದ್ದೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಹೇಳಿದರು. ಡಿ.5 ರಂದು ಗೋಕಾಕ್... Read more »

ಎಲ್ಲರಿಗೂ ಸಚಿವ ಸ್ಥಾನ ಎಂದ ಸಿಎಂ ಯಡಿಯೂರಪ್ಪ..!

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ್ದ ಅನರ್ಹ ಶಾಸಕರು, ಕೈ-ದಳ ಬಿಟ್ಟು ಕಮಲ ಮುಡಿದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬರ್ತಿದ್ದಂತೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ ಬರ್ತಿದ್ದಂತೆ ಸಚಿವ ಸ್ಥಾನದ ಭರವಸೆಯೂ ಸಿಕ್ಕಿದೆ. ಸುಪ್ರೀಂ ತೀರ್ಪಿನ ಆಧಾರದ ಮೇಲೆ ಅನರ್ಹ ಶಾಸಕರ ಭವಿಷ್ಯ... Read more »

ನನ್ನ ರಾಜಕೀಯ ಭವಿಷ್ಯದ ಬಗ್ಗೆ ದೇವೇಗೌಡರು ಎಂದು ಯೋಚನೆ ಮಾಡಿಲ್ಲ – ಕುಮಾರಸ್ವಾಮಿ

ಬೆಂಗಳೂರು:  ನನ್ನ ರಾಜಕೀಯ ಭವಿಷ್ಯದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಎಂದು ಯೋಚನೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ದೇವೇಗೌಡರು ಅಭ್ಯರ್ಥಿ ಇಲ್ಲದ ಕಾರಣ ನನಗೆ ಬಿ ಫಾರಂ ಕೊಟ್ಟರು,  ಪೂರ್ಣ ಮನಸ್ಸಿನಿಂದ ಅವರು... Read more »

ಕಾಂಗ್ರೆಸ್​, ಜೆಡಿಎಸ್​ಗೆ ತಿರುಗೇಟು ನೀಡಲು ಬಿಜೆಪಿ ಪ್ಲಾನ್

ಬೆಂಗಳೂರು: ಇತ್ತ, ಅನರ್ಹರ ಸೋಲಿಸೋಕೆ ಕಾಂಗ್ರೆಸ್, ಜೆಡಿಎಸ್‌ ಪಣ ತೊಟ್ಟಿವೆ. ಬಿಜೆಪಿಯಲ್ಲಿನ ಬಂಡಾಯ ಬಳಸಿಕೊಂಡು ಹಲವು ತಂತ್ರ ಮಾಡ್ತೀವೆ. ಬಿಜೆಪಿಯ ರಾಜೂಕಾಗೆ ನಾಳೆ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್ ತೀರ್ಪು ಬಳಿಕ ಮೂರು ಪಕ್ಷಗಳಲ್ಲೂ ಸೋಲು- ಗೆಲುವಿನ ಲೆಕ್ಕಾಚಾರಗಳು ಜೋರಾಗಿವೆ. ಬೈಎಲೆಕ್ಷನ್‌ನಲ್ಲಿ ಅನರ್ಹರನ್ನು... Read more »

ಕಾಂಗ್ರೆಸ್​ನತ್ತ ನೆಗೆಯುತ್ತಿದ್ದಾರೆ ಬಿಜೆಪಿಯ ಲೀಡರ್ಸ್..?

ಬೆಂಗಳೂರು:  ಉಪಚುನಾವಣೆ ಹತ್ತಿರ ಬರ್ತಿದ್ದಂತೆ ಪಕ್ಷಾಂತರ ಪರ್ವ ಆರಂಭವಾಗಿದೆ.ಆ ಪಕ್ಷದಿಂದ ಈ ಪಕ್ಷ. ಈ ಪಕ್ಷದಿಂದ ಮತ್ತೊಂದು ಪಕ್ಷ ಅಂತ ಟಿಕೆಟ್​ ಆಕಾಂಕ್ಷಿಗಳು ಹೋಗುವುದಕ್ಕೆ ಶುರು ಮಾಡಿದ್ದಾರೆ. ಪಕ್ಷಕ್ಕೆ ಬರೋ ಬಿಜೆಪಿ ನಾಯಕರಿಗೆ ಕಾಂಗ್ರೆಸ್​ ನಾಯಕರು ಕಾಯ್ತಿದ್ದಾರೆ. ಹೀಗಾಗಿ ಆಪರೇಷನ್​ ಕಮಲದ ಮೂಲಕ ಸರ್ಕಾರ... Read more »

ಇವರಿಗೆ ದೂರು ಕೊಟ್ರೆ ಸಿಎಂ ಯಡಿಯೂರಪ್ಪಗೆ ಎದುರಾಗುತ್ತಾ ಬೆಂಕಿಯ ಬಲೆ..!?

ಬೆಂಗಳೂರು:  ರಾಜ್ಯ ರಾಜಕೀಯದಲ್ಲೀಗ ಸಿಎಂ ಆಡಿಯೋ ಬಾಂಬ್​ನದ್ದೇ ಸದ್ದು. ಎಲ್ಲಿ ಹೋದ್ರೂ ಎಲ್ಲಿ ಬಂದ್ರೂ ರಾಜಕೀಯ ನಾಯಕರ ಬಾಯಲ್ಲಿ ಮೊದಲು ಬರೋದು ಇದೊಂದೇ. ಆಡಿಯೋ ಅಸ್ತ್ರವನ್ನೇ ಮುಂದಿಟ್ಕೊಂಡು ಹೇಗಾದ್ರೂ ಮಾಡಿ ಬಿಜೆಪಿಯನ್ನ ಬಲೆಗೆ ಕೆಡವ್ಬೇಕು ಅಂತಾ ಕಾಂಗ್ರೆಸ್​ ನಾಯಕರು ಇನ್ನಿಲ್ಲದ ಸರ್ಕಸ್​ ಮಾಡ್ತಿದ್ದಾರೆ. ಸಿದ್ದರಾಮಯ್ಯ... Read more »