ರೈತರ ಮನೆಗಳಿಗೆ ತೆರಳಿ ಬಿಜೆಪಿ ಮುಖಂಡನಿಂದ ಭಿಕ್ಷಾಟನೆ

ಗದಗ : ಕಿಲ್ಲರ್ ಕೊರೊನಾ ವೈರಸ್ ಭೀತಿಯಿಂದ ಭಾರತವೇ ಸಂಪೂರ್ಣವಾಗಿ ಲಾಕ್ ಡೌನ್‌ ಆಗಿದ್ದು. ಬಡ ಕೂಲಿ‌ ಕಾರ್ಮಿಕರು, ನಿರ್ಗತಿಕರಿಗೆ ಒಪ್ಪತ್ತೂ ಊಟಕ್ಕೂ ಪರದಡುತ್ತಿದ್ದಾರೆ.‌ ಅದನ್ನು ತಟೆಗಟ್ಟುವ ನಿಟ್ಟಿನಲ್ಲಿ ಬಿಜೆಪಿ ಮುಖಂಡ ರೈತರಿಂದ ಭಿಕ್ಷಾಟನೆ ಮಾಡಿದ ಧವಸ ದಾನ್ಯಗಳ ಹಂಚಿಕೆಯ ಕಾರ್ಯಕ್ಕೆ ಗದಗ ಜಿಲ್ಲಾ... Read more »

ಜಮೀರ್ ಅಹ್ಮದ್ ರನ್ನ ಗೃಹಬಂಧನ ಮಾಡಿ ಕೇಸ್ ಬುಕ್ ಮಾಡಬೇಕು – ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಜಮೀರ್ ಅಹ್ಮದ್ ರನ್ನ ಕ್ವಾರೈಂಟೆನ್ ನಲ್ಲಿಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಮಂಗಳವಾರ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ತಿರಿಕೊಂಡವರ ಶವ ಸಂಸ್ಕಾರಕ್ಕೆ ಜಮೀರ್ ಅಹ್ಮದ್ ಹೋಗಿದ್ದಾರೆ. ತಕ್ಷಣ ಇವರನ್ನು ಕ್ವಾರೆಂಟೈನ್ ನಲ್ಲಿ ಇಡಬೇಕು. ಶವ ಸಂಸ್ಕಾರದಲ್ಲಿ ಭಾಗಿಯಾದ ಹಿಂದೆ... Read more »

ಕ್ಷೇತ್ರದ ಜನ ಮತ ನೀಡಿದ್ದಾರೆ ನನ್ನ ಕ್ಷೇತ್ರದ ಜನರು ನನ್ನ ಕುಟುಂಬವಿದ್ದಂತೆ-ರೇಣುಕಾಚಾರ್ಯ

ಬೆಂಗಳೂರು: ನನ್ನ ಮಗ ಅಮೇರಿಕಾದಲ್ಲಿದ್ದು ಅಲ್ಲಿ ದಿನೆ ದಿನೆ ಸೋಂಕು ಹೆಚ್ಚುತ್ತಿದ್ದು,ನನಗೆ ಎಷ್ಟೆ ನೋವಿದ್ದರು ನಾನು ಅದನ್ನ ಬಿಟ್ಟು ಜನರ ಕಾಳಜಿಗೆ ಕ್ಷೇತ್ರದಲ್ಲಿ ಸೋಂಕಿನ ಅರಿವು ಮೂಡಿಸಿ ಎಚ್ಚರಕೆಯಿಂದಿರಲು ಹಳ್ಳಿಯಲ್ಲಿ ಪ್ರವಾಸ ಮಾಡುತ್ತಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಬರೆದುಕೊಂಡಿದ್ದಾರೆ. ಕ್ಷೇತ್ರದ... Read more »

ಧೂಮಪಾನದಿಂದ ದೂರವಿರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ – ಸಚಿವ ಬಿ.ಶ್ರೀ ರಾಮುಲು

ಬೆಂಗಳೂರು: ತಂಬಾಕು ಉತ್ಪನ್ನಗಳನ್ನು  ಸೇವಿಸುವುದರಿಂದ ಕೋವಿಡ್-19 ಸೋಂಕು ತಗುಲುವ ಅವಕಾಶಗಳು ಹೆಚ್ಚಾಗುತ್ತವೆ ಎಂದು ಆರೋಗ್ಯ ಸಚಿವ ಬಿ.ಶ್ರೀ ರಾಮುಲು ಟ್ವೀಟ್ ಮಾಡಿದ್ದಾರೆ. ತಂಬಾಕು ಸೇವನೆಯು ಶ್ವಾಸಕೋಶವನ್ನು ಹಾನಿಗೊಳಿಸುವುದಲ್ಲದೆ  ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದು ಕೋವಿಡ್ ವೈರಸ್ ಹರಡಲು ಗುಣಕಾರಿ ಆಗಲಿದೆ. ಧೂಮಪಾನದಿಂದ ದೂರವಿರಿ,... Read more »

ಜಮೀರ್ ಅಹಮ್ಮದ್ ಅವರದ್ದು ಎಲುಬಿಲ್ಲದ ನಾಲಿಗೆ – ರೇಣುಕಾಚಾರ್ಯ

ದಾವಣಗೆರೆ : ಜಮೀರ್ ಅಹಮ್ಮದ್ ಅವರದ್ದು ಎಲುಬಿಲ್ಲದ ನಾಲಿಗೆ. ನಿನ್ನೆಯೊಂದು‌ ಇವತ್ತೋಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತರು‌ ಹೋದರೆ ಅವರಿಗೆ ಯಾರು ಅಲ್ಲಿಗೆ ಹೋಗಿ ಎಂದು ಹೇಳಿದ್ರೂ... Read more »

ಹೊಸ ಬೆಳಕು ತರುವ ನಿಟ್ಟಿನಲ್ಲಿ ಮಾಡುವ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ – ಜಗದೀಶ್ ಶೆಟ್ಟರ್

ಧಾರವಾಡ: ಮೋದಿಯವರು ಪ್ರಧಾನ ಮಂತ್ರಿಯಾಗಿ ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. 130 ಕೋಟಿ ಜನರಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ರವಿವಾರ ದೀಪ ಬೆಳಗಿಸುವ... Read more »

ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ನಿಶ್ಚಿತ – ಸಚಿವ ಡಾ. ಕೆ ಸುಧಾಕರ್

ಬೆಂಗಳೂರು:  ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸರ್ವೇ ಮಾಡುತ್ತಿದ್ದ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಮೇಲೆ ನಿನ್ನೆ ನಡೆದ ಹಲ್ಲೆಪ್ರಕರಣಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ನಿಶ್ಚಿತ. ರಾಜ್ಯಸರ್ಕಾರ ನಿಮ್ಮ ಜೊತೆಗಿದೆ, ಇಂಥ... Read more »

ಪಡಿತರು ಗುಂಪು ಗುಂಪಾಗಿ ಸೇರಬೇಡಿ ಒಬ್ಬರಿಂದ ಇನ್ನೊಬ್ಬರಿಗೆ ಎರಡು ಅಡಿಯಷ್ಟು ಅಂತರವಿರಲಿ-ಕೆ ಗೋಪಾಲಯ್ಯ

ಬೆಂಗಳೂರು: ದೇಶ ವ್ಯಾಪ್ತಿ ಹರಡುತ್ತಿರುವ   ಕೊರೋನ ಹಿನ್ನೆಲೆಯಲ್ಲಿ ಪಂಡಿತರಿಗೆ ಸರ್ಕಾರ ನೀಡುತ್ತಿರುವ  ಎರಡು ತಿಂಗಳ ಮುಂಗಡ ಅಕ್ಕಿಯನ್ನು ಇಂದಿನಿಂದಲೇ ನೀಡುತ್ತಿದ್ದು ಆಹಾರ ಸಚಿವರಾದ ಕೆ ಗೋಪಾಲಯ್ಯ ನವರು ಇಲಾಖೆಯ ಅಧಿಕಾರಿಗಳೊಂದಿಗೆ ಸ್ವ ಕ್ಷೇತ್ರ ಮಹಾಲಕ್ಷ್ಮಿ ಲೇಔಟ್ ನ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ... Read more »

ಬ್ಯಾಂಕ್ ಸಾಲ, ಕಿರು ಹಣಕಾಸು ಸಂಸ್ಥೆಗಳ ಸಾಲದ ಕಂತು ಪಾವತಿ ಮುಂದೂಡಿಕೆ.!

ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕಿತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ. ಇಂದು ಟ್ವೀಟ್ ಮಾಡಿದ ಅವರು, ರಾಜ್ಯ ಸರ್ಕಾರವು ಬ್ಯಾಂಕ್... Read more »

ಮೋದಿಯವರು ಒಬ್ಬ ವಿದ್ಯಾರ್ಥಿಗೆ ಪಾಠ ಹೇಳಿದ ಹಾಗೆ ಹೇಳಿದ್ದಾರೆ – ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು 21 ದಿನಗಳ ಕಾಲ ಕರ್ಫ್ಯೂ ನೀಡಿದ್ದಾರೆ. ಜನತೆ 21 ದಿನ ತಾಳ್ಮೆಯಿಂದ ಇರಬೇಕು, ಇದರಿಂದ ದೇಶಕ್ಕೆ ಅವರ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೈರಸ್ ಹರಡದಂತೆ ಜಿಲ್ಲಾಡಳಿತ ಸಿದ್ದತೆ... Read more »

 ನಾವು ಬದುಕಿದ್ರೆ ಹಬ್ಬ ನಾವಿಲ್ಲ ಎಂದರೆ ಏನು ಮಾಡೋಕೆ ಆಗಲ್ಲ – ಆರ್.ಅಶೋಕ್  

ಬೆಂಗಳೂರು: ಸರ್ಕಾರ ಏನೇನು ಪ್ಯಾಕೇಜ್ ಕೊಡಬೇಕು ಅಂತ ಸಿಎಂ ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಘೋಷಣೆ ಮಾಡ್ತಾರೆ, ಸರ್ಕಾರ ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದೆ.  ಕಾರ್ಪೊರೇಷನ್ ಬಜೆಟ್ ಕೂಡಾ ಮುಂದಕ್ಕೆ ಹಾಕುತ್ತೇವೆ ಎಂದು ಸಚಿವ ಆರ್.ಅಶೋಕ್ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ನನ್ನ ಶ್ರೀಮತಿಗೂ... Read more »

‘ಸಾರ್ವಜನಿಕ ಜೀವನದಲ್ಲಿರೋರು ಆದರ್ಶ ಜೀವನ, ಮದ್ವೆ ಮಾಡ್ಬೇಕು’ – ಹೆಚ್ಡಿಕೆಗೆ ಹೆಚ್​.ವಿಶ್ವನಾಥ್​ ಟಾಂಗ್​

ಕೋಲಾರ: ರಾಜ್ಯ ಬಜೆಟ್ ಜನಪ್ರಿಯವಾಗಿದೆ, ಯಡಿಯೂರಪ್ಪ ಉತ್ತಮ ಬಜೆಟ್ ನೀಡಿದ್ದಾರೆ ಎಂದು ಮಾಜಿ ಸಚಿವ ಹೆಚ್​.ವಿಶ್ವನಾಥ್​ ಅವರು ಭಾನುವಾರ ಹೇಳಿದ್ದಾರೆ. ಕೋಲಾರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡೋದರಲ್ಲಿ ಅರ್ಥವಿಲ್ಲ, ನಾನು ಚುನಾವಣೆ ಹೇಗೆ ಮಾಡಿದ್ದೀನಿ, ನೋಡಿದ್ದೀನಿ ಅಂತಾರೆ,... Read more »

‘ಕನ್ನಡನಾಡಿನಲ್ಲಿ ನಾಲಿಗೆ ಮೇಲೆ ನಿಂತ ಏಕೈಕ ನಾಯಕ ಯಡಿಯೂರಪ್ಪ’

ಧಾರವಾಡ: ಎರಡೂವರೆ ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದೇವೆ, ನಾಲ್ಕು ಲಕ್ಷ ಕೋಟಿ ಹತ್ತಿರಕ್ಕೆ ಸಾಲ ತಂದಿದ್ದೇವೆ ಎಂದು ಮಾಜಿ ಸಚಿವ ಹೆಚ್​.ವಿಶ್ವನಾಥ್​ ಅವರು ಬಿಜೆಟ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶನಿವಾರ ಧಾರವಾಡದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಾಲಕ್ಕೆ ಬಡ್ಡಿ ಕಟ್ಟೋಕೆ ಆಗುತ್ತಾ(?)ಅಧಿಕಾರಿಗಳ,... Read more »

ಈತ ಒಬ್ಬ ಜೋಕರ್ ಬಾಯಿ ಚಪಲಕ್ಕೆ ಏನೇನೂ ಮಾತಾಡ್ತಾನೆ – ರೇಣುಕಾಚಾರ್ಯ

ಬೆಂಗಳೂರು: 32 ಬಿಜೆಪಿ ಶಾಸಕರು ರಾಜೀನಾಮೆ ಕೊಡ್ತಾರೆ ಎಂಬ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಒಬ್ಬ ಜೋಕರ್,  ಬಾಯಿ ಚಪಲಕ್ಕೆ ಏನೇನೂ ಮಾತಾಡ್ತಾರೆ.  ನಾವೆಲ್ಲ 120 ಶಾಸಕರು ಒಟ್ಟಿಗಿದ್ದೇವೆ, ಶಾಸಕರಿಗೆ... Read more »

ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಯಡಿಯೂರಪ್ಪ ಸಾಥ್

ತವರು ಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ಮೋದಿ ಇಂದು 30 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಪೈಕಿ ವಾರಾಣಸಿ ಮತ್ತು ಇಂದೋರ್ ನಡುವೆ ಚಲಿಸುವ ಕಾಶಿ ಮಹಾಕಲ್ ರೈಲು ಕೂಡ ಒಂದಾಗಿದೆ. ಈ ರೈಲು ಉತ್ತರಪ್ರದೇಶದಲ್ಲಿರುವ ಮೂರು ಜ್ಯೋತಿರ್ಲಿಂಗ ಹೊಂದಿರುವ ವಾರಾಣಸಿ, ಉಜ್ಜೈನಿ ಮತ್ತು ಓಂಕಾರೇಶ್ವರ... Read more »

ಅರಣ್ಯ ಇಲಾಖೆ ಬದಲು ಸಚಿವ ಬಿ.ಸಿ.ಪಾಟೀಲ್​ಗೆ ಸಿಕ್ಕ ಖಾತೆ ಯಾವುದು ಗೊತ್ತಾ..?

ನೂತನ ಸಚಿವರ ಖಾತೆ ಹಂಚಿಕೆ ಮಾಡಿದ್ರೂ ಖಾತೆ ಕ್ಯಾತೆ ಮಾತ್ರ ಬಗೆಹರಿದಿರಲಿಲ್ಲ. ಅಳೆದು ತೂಗಿ ಲೆಕ್ಕಾಚಾರ ಹಾಕಿ ಸಿಎಂ ಖಾತೆ ಹಂಚಿದರೂ ಅಂದುಕೊಂಡ ಖಾತೆ ಸಿಗಲಿಲ್ಲ ಎಂಬ ಮುನಿಸು ನೂತನ ಸಚಿವರಿಗೆ ಕಾಡ್ತಿದೆ. ಮುನಿಸಿಕೊಂಡಿರುವ ಕೆಲ ಸಚಿವರಿಗೆ ಹಂಚಿಕೆಯಾದ ಖಾತೆ ಬದಲಾವಣೆ ಮಾಡೋ ಮೂಲಕ... Read more »