ಬರ್ತ್​​ಡೇ ಸಂಭ್ರಮದಲ್ಲಿ ಐರಾ ಯಶ್​ – ರಾಧಿಕಾ ಪಂಡಿತ್ ಭಾವನಾತ್ಮಕ ಸಂದೇಶ

ರಾಕಿ ಬಾಯ್​ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿ ಇಂದಿಗೆ ಒಂದು ವರ್ಷದ ಸಂಭ್ರಮ. ಸೊಶೀಯಲ್ ಮೀಡಿಯಾದಲ್ಲಿ ಐರಾ ಫೋಟೋವನ್ನು ಶೇರ್​ ಮಾಡಿ ನನ್ನ ಹೃದಯ ಹಾಗೂ ಆತ್ಮದ ಒಂದು ಭಾಗ ನೀನು. ಹುಟ್ಟುಹಬ್ಬದ ಶುಭಾಷಯಗಳು ಮೈ ಏಂಜೆಲ್​ ಎಂದು ರಾಧಿಕಾ ಪಂಡಿತ್​ಯ ಶುಭಕೋರಿದ್ದಾರೆ.   View... Read more »

ಮಂಡ್ಯದಲ್ಲಿ ರಮ್ಯಾ ಬರ್ತ್‌ಡೇ ಸೆಲೆಬ್ರೇಷನ್..!

ಮಂಡ್ಯ: ಇಂದು ಮಾಜಿ ಸಂಸದೆ ರಮ್ಯಾ ಹುಟ್ಟುಹಬ್ಬ ಹಿನ್ನಲೆ, ರಮ್ಯಾ ಬೆಂಬಲಿಗರು ಹಾಗೂ ಅಭಿಮಾನಿಗಳಿಂದ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು. ಮಂಡ್ಯ ನಗರದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬೆಂಬಲಿಗರು. ರಮ್ಯಾ ಹೆಸರಲ್ಲಿ ಅರ್ಚನೆ ಮಾಡಿಸಿ ಪೂಜೆ ಮಾಡಿದರು. ಬಳಿಕ ಕೇಕ್ ಕತ್ತರಿಸಿ,... Read more »

ಎಂಟಿಬಿ ಬರ್ತ್‌ಡೇ ಸೆಲೆಬ್ರೇಷನ್: ಭರ್ಜರಿ ಬಾಡೂಟ, ಸೀರೆ, ಕಂಬಳಿ ಹಂಚಿಕೆ..!

ಬೆಂಗಳೂರು: ಹುಟ್ಟುಹಬ್ಬದ ಆಚರಣೆ ಹೆಸರಿನಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್, ತಮ್ಮ ಕ್ಷೇತ್ರದ ಜನರಿಗೆ ಭರ್ಜರಿ ಊಟ, ಸೀರೆ, ಕಂಬಳಿ ನೀಡಿದ್ದಾರೆ. ಕ್ಷೇತ್ರದ ಮತದಾರರಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ದಸರಾ ಗಿಫ್ಟ್ ನೀಡಿದ್ದು, ಹೊಸಕೋಟೆ ತಾಲೂಕಿನ ತಾವರೆಕರೆ ಮತ್ತು ಶಿವನಾಪುರದಲ್ಲಿ ಗ್ರಾಮದಲ್ಲಿ ಮಹಿಳೆಯರಿಗೆ... Read more »

ಒಂದೆಡೆ ನೆರೆಹಾವಳಿ, ಇನ್ನೊಂದೆಡೆ ಕಾಂಗ್ರೆಸ್ ಮುಖಂಡರ ಭರ್ಜರಿ ಬರ್ತ್‌ಡೇ ಸೆಲೆಬ್ರೇಷನ್..!

ಬೀದರ್: ಒಂದೆಡೆ ಉತ್ತರಕರ್ನಾಟಕದಲ್ಲಿ ನೆರೆಹಾವಳಿಯಿಂದ ಜನ ತತ್ತರಿಸಿ ಹೋಗಿದ್ದು, ಪರಿಹಾರಕ್ಕಾಗಿ ಕಾದು ಕೂತಿದ್ದಾರೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಪರಿಹಾರವೆಂದು ಸಣ್ಣ ಮೊತ್ತದ ಪರಿಹಾರ ನೀಡಿ ಸುಮ್ಮನಾಗಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಬಿಜೆಪಿ ಸಂಸದರಿಗೆ ಮೋದಿ ಬಳಿ ಹೋಗಿ ಮಾತನಾಡಲು ಧೈರ್ಯವಿಲ್ಲವೆಂದು ಜರಿಯುತ್ತಿದ್ದಾರೆ. ಆದ್ರೆ... Read more »

ಧ್ರುವ ಸರ್ಜಾಗೆ ಎಷ್ಟನೇ ಹುಟ್ಟುಹಬ್ಬದ ಸಂಭ್ರಮ ಗೊತ್ತಾ..!

ಬೆಂಗಳೂರು:   ‘ಅದ್ಧೂರಿ’ಯಾಗಿ ಎಂಟ್ರಿ ಕೊಟ್ಟು ‘ಬಹದ್ದೂರ್’ ಆಗಿ ಗೆದ್ದು ‘ಭರ್ಜರಿ’ ಆಗಿ ಮುನ್ನುಗಿದ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾಗೆ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೆ 31ನೇ ಜನ್ಮದಿನದ ಸಂಭ್ರಮ ಇದಾಗಿದೆ. ಇನ್ನೂ  ಭರ್ಜರಿ ಹೀರೋ... Read more »

ಅರ್ಥಪೂರ್ಣ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಉಪ್ಪಿ: ವಿಷ್ಣು ಸಮಾಧಿಗೆ ಅಭಿಮಾನಿಗಳಿಂದ ಪೂಜೆ

ಬೆಂಗಳೂರು: ಇಂದು ಸ್ಯಾಂಡಲ್‌ವುಡ್ ಸಿನಿ ಇಂಡಸ್ಟ್ರಿಯ ಇಬ್ಬರು ಗಣ್ಯರಿಗೆ ಹುಟ್ಟುಹಬ್ಬದ ಸಂಭ್ರಮ. ಓರ್ವ ಹೃದಯವಂತನಾದರೆ, ಇನ್ನೋರ್ವ ಬುದ್ಧಿವಂತ. ಎಸ್.. ದಿ.ಡಾ.ವಿಷ್ಣುವರ್ಧನ್ ಅವರ 69ನೇ ಜನ್ಮದಿನದ ನೆನಪಾದರೆ, ರಿಯಲ್ ಸ್ಟಾರ್ ಉಪೇಂದ್ರ 51 ವಸಂತಕ್ಕೆ ಕಾಲಿರಿಸಿದ್ದಾರೆ. ಈ ಬಾರಿ ವಿಷ್ಣುವರ್ಧನ್ ಕುಟುಂಬ ಮೈಸೂರಿನಲ್ಲಿ ವಿಷ್ಣು ಬರ್ತ್‌ಡೇ... Read more »

ಮತ್ತೆ ಡೈರೆಕ್ಷನ್‌ಗೆ ಇಳಿಯಲು ಸಜ್ಜಾದ ರಿಯಲ್ ಸ್ಟಾರ್ ಉಪ್ಪಿ..!

ಇನ್ನೇನು ಕೆಲವೇ ದಿನಗಳು ಬಾಕಿ ಇವೆ ಉಪ್ಪಿ ಜನ್ಮೋತ್ಸವಕ್ಕೆ.. ರಿಯಲ್ ಸ್ಟಾರ್ ಅವರ ರಿಯಲ್ ಭಕ್ತ ಸಮೂಹ ಉಪ್ಪಿ ನಿವಾಸದ ಮುಂದೆ ಜೈ ಜೈ ಉಪೇಂದ್ರ ಎಂದು ಜೈಕಾರ ಹಾಕೋ ಸುಸಂದರ್ಭ ಅದು. ಈ ಸುಸಂದರ್ಭದಲ್ಲಿಯೇ ಉಪ್ಪಿ ಸಿನಿಮಾದ ಸ್ಪೆಷಲ್ ಸ್ಪೆಷಲ್ ಅಪ್​ಡೇಟ್ ಹೊರಬರಲಿವೆ.... Read more »

46ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್, ಪೈಲ್ವಾನ್ ತಂಡದಿಂದ ಸಿಕ್ತು ಸ್ಪೇಶಲ್ ಗಿಫ್ಟ್..!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದು, ನೆರೆ ಹಾವಳಿ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ, ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸುದೀಪ್ ನಿರ್ಧರಿಸಿದ್ದಾರೆ. ಆದ್ರೂ ಕೂಡ ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮನೆ ಮುಂದೆ ಆಗಮಿಸಿ, ಸುದೀಪ್‌ಗೆ ಹುಟ್ಟುಹಬ್ಬದ... Read more »

ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಸುಮಲತಾ ಅಂಬರೀಷ್

ಬೆಂಗಳೂರು: ನಿನ್ನೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಸುಮಲತಾ ಅಂಬರೀಷ್ ಆತ್ಮೀಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಹುಟ್ಟುಹಬ್ಬ ಆಚರಿಸಿದ್ದಾರೆ. ಸೆಲೆಬ್ರೇಷನ್‌ನಲ್ಲಿ ಪುತ್ರ ಅಭಿಷೇಕ್, ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ಆತ್ಮೀಯರು ಭಾಗಿಯಾಗಿದ್ದು, ಇವರ ಸಮ್ಮುಖದಲ್ಲಿ ಸುಮಲತಾ ಕೇಕ್ ಕಟ್ ಮಾಡಿ, ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದಾರೆ.... Read more »

ನಡುರಸ್ತೆಯಲ್ಲಿ ಲಾಂಗ್ ಹಿಡಿದು ಕೇಕ್ ಕಟ್ ಮಾಡಿ ಬರ್ತ್‌ಡೇ ಸೆಲೆಬ್ರೇಷನ್..!

ಬೆಂಗಳೂರು: ಸಾರ್ವಜನಿಕರು ಓಡಾಡೋ ರಸ್ತೆಯನ್ನೇ ಪಾರ್ಟಿ ಹಾಲ್ ಮಾಡಿಕೊಂಡ ಪುಂಡನೊಬ್ಬ, ಮಾರುದ್ಧದ ಲಾಂಗಲ್ಲಿ ಕೇಕ್ ಕಟ್ಟಿಂಗ್ ಮಾಡಿ ದೊಡ್ಡ ಸುದ್ದಿಯಾಗಿದ್ದಾನೆ. ನಡುರಸ್ತೆಯೇ ಈ ರೌಡಿ ಪಾಲಿಗೆ ಪಾರ್ಟಿ ಹಾಲ್..! ಕೇಕ್ ಕಟ್ ಮಾಡಲು ಮಾರುದ್ಧದ ಲಾಂಗ್ ಬಳಕೆ..! ಪೊಲೀಸರು ಕೂಡ ಸೆಲ್ಯೂಟ್ ಹೊಡೀತಾರಂತೆ ಆ... Read more »

ಮಹಾನ್ ಕಲಾವಿದನ ಹುಟ್ಟುಹಬ್ಬಕ್ಕೆ ಶಿವಸೈನ್ಯ ಸಜ್ಜು

ನಾಳೆ ಜುಲೈ 12 ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜನ್ಮದಿನ. ಶಿವಣ್ಣ ಅಭಿಮಾನಿಗಳಿಗಂತೂ ಸಂಭ್ರಮದ ಹಬ್ಬ. 57ನೇ ವಸಂತಕ್ಕೆ ಕಾಲಿಡುತ್ತಿರೋ ಶಿವಣ್ಣನವರು ಲಂಡನ್‌ನಲ್ಲಿ ಸಣ್ಣ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ವಿಶ್ರಾಂತಿಯಲ್ಲಿದ್ದಾರೆ. ಶಿವಣ್ಣನ ಹುಟ್ಟುಹಬ್ಬ ಆಚರಿಸಲು ಶಿವಣ್ಣನ ಅಭಿಮಾನಿಗಳು, ಕುಟುಂಬದವರು ಮತ್ತು ಹೆಸರಾಂತ ನಿರ್ದೇಶಕರು, ನಿರ್ಮಾಪಕರು, ಆಪ್ತರೆಲ್ಲರೂ ಸಜ್ಜಾಗಿದ್ದು,... Read more »

ಇಂದು ಲಂಡನ್‌ನಲ್ಲಿ ಶಿವಣ್ಣಗೆ ಆಪರೇಷನ್, ಇಲ್ಲಿದೆ ಎಕ್ಸ್‌ಕ್ಲೂಸಿವ್ ಲಂಡನ್ ಶೆಡ್ಯೂಲ್

ಸ್ಯಾಂಡಲ್​ವುಡ್ ಮುತ್ತುರಾಜ ಡಾ. ಶಿವಣ್ಣ ಅನಾರೋಗ್ಯ ನಿಮಿತ್ತ ಲಂಡನ್ ಹೋಗಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಅವ್ರಿಗೆ ಆಪರೇಷನ್ ಯಾವತ್ತು..? ಅಲ್ಲಿ ಎಷ್ಟು ದಿನ ಇರ್ತಾರೆ..? ಬರ್ತ್ ಡೇ ಕಥೆಯೇನು..? ಬಾಕ್ಸಾಫೀಸ್​ನಲ್ಲಿ ರುಸ್ತುಂ ಹವಾ ಹೇಗಿದೆ ಅಂತೀರಾ..? ಇವೆಲ್ಲಕ್ಕೂ ಉತ್ತರ ಇಲ್ಲಿದೆ ನೋಡಿ. ಲಂಡನ್​ನಲ್ಲಿ ಟಗರು... Read more »

ಗೋಲ್ಡನ್ ಫ್ಯಾನ್ಸ್​​​​​ಗೆ ಶಾಕ್ ಕೊಟ್ಟ ಗಣಿ ಬರೆದ ಪತ್ರ..!

ಅಭಿಮಾನಿಗಳ ಪಾಲಿನ ಬಂಗಾರದ ತಾರೆ.. ಮಳೆ ಹುಡ್ಗ.. ಗೋಲ್ಡನ್ ಸ್ಟಾರ್ ಗಣೇಶ್ ಡಾ.ಶಿವರಾಜ್ ಕುಮಾರ್ ಹಾದಿಯನ್ನು ಹಿಡಿದ್ದಾರೆ.. ಈ ಬಾರಿ ಶಿವಣ್ಣ ಮಾಡಿರುವ ತ್ಯಾಗವನ್ನು ತಾವು ಕೂಡ ಮಾಡ್ತಿದ್ದಾರೆ.. ಅಭಿಮಾನಿಗಳಿಗಾಗಿ ಬಹಿರಂಗ ಪತ್ರ ಬರೆದು ಶಾಕ್ ಕೊಟ್ಟಿದ್ದಾರೆ.. ಶಿವಣ್ಣನ ದಾರಿ ಹಿಡಿದ ಗೋಲ್ಡನ್ ಸ್ಟಾರ್... Read more »

ಅಭಿಮಾನಿಗಳಿಗೆ ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟ ಹ್ಯಾಟ್ರಿಕ್ ಹೀರೋ..!

ಆರು ವರ್ಷದ ಹಿಂದೆ ಶಿವಣ್ಣನ ಸಿಕ್ಸ್ ಪ್ಯಾಕ್ ತಯಾರಿ ನೋಡಿ ಶಿವ ಶಿವ ಅಂದಿದ್ದ ಸೌತ್ ಸಿನಿದುನಿಯಾಗೆ, ಅದೇ ಶಿವಣ್ಣ ದೊಡ್ಡ ಶಾಕಿಂಗ್ ನ್ಯೂಸ್ ಕೊಡ್ತಿದ್ದಾರೆ. ಅದ್ರಲ್ಲೂ ಅಭಿಮಾನಿಗಳ ಅಭಿಮಾನಕ್ಕೆ ಕುತ್ತು ತರ್ತಿದ್ದಾರೆ. ಇದು ಶಿವಣ್ಣ ಬೇಕು ಅಂತೇನೂ ಮಾಡ್ತಿರೋದಲ್ಲ. ಈ ಮ್ಯಾಟರ್ ಕೇಳಿದ್ರೆ... Read more »

ಮೈತ್ರಿ ಸರ್ಕಾರ ಪತನ, ಸಿಎಂ ಕುರ್ಚಿಗೆ ಧಕ್ಕೆ ಎಂಬ ಮಾತಿಗೆ ಕೊನೆಗೂ ಮೌನ ಮುರಿದ ದೇವೇಗೌಡರು

ಬೆಂಗಳೂರು: ಪದ್ಮನಾಭನಗರ ನಿವಾಸದಲ್ಲಿಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿಮಾನಿಗಳು ಮತ್ತು ಕುಟುಂಬದ ಜೊತೆ 87ನೇ ಜನ್ಮ ದಿನಾಚರಣೆ ಆಚರಿಸಿದ್ದಾರೆ. ಈ ವೇಳೆ ಮಾತನಾಡಿದ ದೇವೇಗೌಡರು, ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಮೇ 18 ನಾನು ಹುಟ್ಟಿದ ದಿನಾಂಕ. 40 ವರ್ಷಗಳಿಂದ ವೆಂಕಟೇಶ್ವರನ ಪೂಜೆ ಮಾಡಿಕೊಂಡು ಬಂದಿದ್ದೀನಿ.... Read more »

ರೇವಣ್ಣ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಹೇಳಿಕೆ- ಭವಾನಿ ರೇವಣ್ಣ ರಿಯಾಕ್ಷನ್

ಹಾಸನ: ಸಚಿವ ರೇವಣ್ಣ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಭಗವಂತನ ಇಚ್ಛೆಗೆ ನಾವು ಬದ್ಧ. ನಮ್ಮ ಮನೆಯವರೇ ಸಿಎಂ ಇರುವುದರಿಂದ ಅವರನ್ನ ಪಕ್ಕಕ್ಕೆ ಸರಿಸಿ ರೇವಣ್ಣ ಆಗಲಿ... Read more »