ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಂದು ಯಡವಟ್ಟು

ಟೀಮ್ ಇಂಡಿಯಾದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆಟಕ್ಕಿಂತ ಸದಾ ವಿವಾದದಲ್ಲೆ ಕಾಲ ಕಳೆಯುವ ಈ ಬರೋಡಾ ಸ್ಟಾರ್ ಸೌತ್ ಆಫ್ರಿಕಾ ವಿರುದ್ಧಧ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.  ಸದ್ಯ ಕ್ರಿಕೆಟ್​ನಿಂದ ದೂರ ಇದ್ದ ಹಾರ್ದಿಕ್ ಪಾಂಡ್ಯ ಬೆನ್ನು ನೋವಿಗೆ ಗುರಿಯಾಗಿದ್ರು. ಹೀಗಾಗಿ ಮೊನ್ನೆಯಷ್ಟೆ... Read more »