ಬಿಗ್‌ಬಾಸ್ ಖ್ಯಾತಿಯ ನಟಿ ಜಯಶ್ರೀಗೆ ಮಾವನ ಕಾಟ..?!

ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ಜಯಶ್ರೀಗೆ ಸೋದರ ಮಾವ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದರೆಂದು ಆರೋಪಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಟಿ ಜಯಶ್ರಿಯ ಸ್ವಂತ ಸೋದರ ಮಾವ ಕಾಟ ನೀಡುತ್ತಿದ್ದು, ರಾತ್ರೋ ರಾತ್ರಿ ಮನೆಯಿಂದ ಹೊರದಬ್ಬಿದ್ದಾರೆಂದು ಆರೋಪಿಸಲಾಗಿದೆ. ಜಯಶ್ರಿ ಮತ್ತು ಅವರ ತಾಯಿಯನ್ನು... Read more »